Date : Wednesday, 27-07-2016
ಮುಂಬೈ : ಮಹಾರಾಷ್ಟ್ರದ ಊನಾದಲ್ಲಿ ದಲಿತರ ಮೇಲೆ ನಡೆದ ಹಲ್ಲೆ ಪ್ರಕರಣದಿಂದ ತೀವ್ರ ಆಘಾತಕ್ಕೆ ಒಳಗಾಗಿರುವ ದಲಿತ ಸಮುದಾಯದ ಸಾವಿರಾರು ಮಂದಿ ಇದೀಗ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ನಮ್ಮನ್ನು ಸಮಾನವಾಗಿ ಕಾಣಲಾಗುತ್ತಿಲ್ಲ. ಹೀಗಿರುವಾಗ...
Date : Wednesday, 27-07-2016
ನವದೆಹಲಿ : ಮಾಜಿ ರಾಷ್ಟ್ರಪತಿ, ಭಾರತದ ಕ್ಷಿಪಣಿ ಪುರುಷ ಎಂದೇ ಖ್ಯಾತರಾಗಿರುವ ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರ ಒಂದನೇ ಪುಣ್ಯತಿಥಿಯನ್ನು ಬುಧವಾರ ದೇಶದಾದ್ಯಂತ ಆಚರಿಸಲಾಗುತ್ತಿದೆ. ವಿವಿಧ ರಾಜಕೀಯ ಗಣ್ಯರು ಕಲಾಂ ಪುಣ್ಯತಿಥಿಯ ಅಂಗವಾಗಿ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ಅವರ...
Date : Tuesday, 26-07-2016
ನವದೆಹಲಿ : ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗೆ ಕೇಂದ್ರ ಸರ್ಕಾರ ಮಂಗಳವಾರ ನೋಟಿಫಿಕೇಷನ್ ನೀಡಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳ ಮೂಲ ವೇತನ ಮತ್ತು ಪಿಂಚಣಿ ಹೆಚ್ಚಳಕ್ಕೆ ಸಂಬಂಧಿಸಿದ ಶಿಫಾರಸ್ಸು ಇದಾಗಿದೆ. ಆಗಸ್ಟ್‌ನಿಂದಲೇ ಉದ್ಯೋಗಿಗಳ ಮತ್ತು ಪಿಂಚಣಿದಾರರ ವೇತನದಲ್ಲಿ ಹೆಚ್ಚಳವಾಗಲಿದೆ. ಒಟ್ಟು...
Date : Tuesday, 26-07-2016
ನವದೆಹಲಿ : ಸೌಂದರ್ಯವರ್ಧಕ ಕ್ರೀಮ್‌ಗಳ ಜಾಹೀರಾತುಗಳನ್ನು ನಿಷೇಧಿಸುವಂತೆ ಮಂಗಳವಾರ ರಾಜ್ಯಸಭೆಯಲ್ಲಿ ಆಗ್ರಹಗಳು ಕೇಳಿಬಂದಿವೆ. ಇಂದು ಈ ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್‌ನ ವಿಪ್ಲವ್ ಠಾಕೂರ್ ಫೇರ್ ಅಂಡ್ ಲವ್ಲಿ, ಪಾಂಡ್ಸ್‌ನಂತಹ ಕ್ರೀಮ್‌ಗಳ ಜಾಹೀರಾತುಗಳು ಮಹಿಳೆಯರ ಗೌರವವನ್ನು ಕುಗ್ಗಿಸುತ್ತಿದೆ. ತ್ವಚೆಯನ್ನು ಕಾಂತಿಯುತವಾಗಿಸುವ...
Date : Tuesday, 26-07-2016
ಮಂಗಳೂರು : ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಿವೃತ್ತ ಸೇನಾ ಯೋಧ ಕ್ಯಾಪ್ಟನ್ ಬಾಲಕೃಷ್ಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ಭಾರತ-ಚೀನಾ ಯುದ್ಧ, ಭಾರತ-ಪಾಕ್ ಯುದ್ಧ ಹಾಗೂ ಕಾರ್ಗಿಲ್ ಕದನಗಳಲ್ಲಿ ಪ್ರತ್ಯಕ್ಷವಾಗಿ ಪಾಲ್ಗೊಂಡಿದ್ದ ಕ್ಯಾಪ್ಟನ್...
Date : Tuesday, 26-07-2016
ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರದ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ನಗರದ ಜ್ಯೋತಿ ವೃತ್ತದಿಂದ ಎ.ಬಿ.ವಿ.ಪಿ ಕಾರ್ಯಾಲಯದ ವಿವೇಕ ಸಭಾಂಗಣದವರೆಗೆ ಸುಮಾರು ನೂರಕ್ಕೂ ಹೆಚ್ಚು ಬೈಕ್ ರ್‍ಯಾಲಿ ನಡೆಯಿತು. ಜ್ಯೋತಿ ವೃತ್ತದಲ್ಲಿ ಭಾರತ ಮಾತೆಯ...
Date : Tuesday, 26-07-2016
ನವದೆಹಲಿ : ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರ ಮಗಳ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆ ಸ್ಥಳಾಂತರವು ಅನಿವಾರ್ಯವಾಗಿತ್ತು. ತುರ್ತಾಗಿ ಸ್ಥಳಾಂತರಿತವಾಗಬೇಕಾಗಿದ್ದ ಕಾರಣಕ್ಕಾಗಿ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಪರಿಕ್ಕರ್ ಅವರಿಗೆ ಟ್ವೀಟ್ ಮಾಡಿ ಸಹಾಯ ಕೋರಿದ್ದರು. ಇದಕ್ಕೆ...
Date : Tuesday, 26-07-2016
ದಿ ಹೇಗ್ : ಎರಡು ಸೆಟ್‌ಲೈಟ್ ಹಾಗೂ ಸ್ಪೆಕ್ಟ್ರಂಗಳ ಒಪ್ಪಂದವನ್ನು ರದ್ದುಪಡಿಸಿದ ಬಗೆಗಿನ ಅತೀ ದೊಡ್ಡ ಪ್ರಕರಣವೊಂದರಲ್ಲಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತಕ್ಕೆ ಹಿನ್ನಡೆಯಾಗಿದೆ. ಈ ಮೂಲಕ 1 ಬಿಲಿಯನ್ ಡಾಲರ್ ನಷ್ಟವನ್ನು ತುಂಬುವ ಹೊರೆ ಭಾರತದ ಮೇಲೆ ಬಂದಿದೆ. ಇಸ್ರೋ ಒಡೆತನದ...
Date : Tuesday, 26-07-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ರೇಡಿಯೋ ಕಾರ್ಯಕ್ರಮದ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸುವ ತಮ್ಮ ಟ್ರೆಂಡ್‌ನ್ನು ಮುಂದುವರೆಸಿದ್ದಾರೆ. ಮುಂದಿನ ಭಾನುವಾರ ಅವರ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ 22 ನೇ ಆವೃತ್ತಿ ಪ್ರಸಾರವಾಗಲಿದ್ದು, ಇದಕ್ಕೆ ಐಡಿಯಾಗಳನ್ನು ನೀಡುವಂತೆ ದೇಶದ ಜನರಿಗೆ...
Date : Tuesday, 26-07-2016
ದಿಬ್ರುಗಢ: ಅಸ್ಸಾಂನ 18 ಜಿಲ್ಲೆಗಳಲ್ಲಿ ಪ್ರವಾಹ ಭೀತಿ ತಲೆದೋರಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಸ್ಸಾಂನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಇಂದಿಗೂ ಮುಂದುವರೆದಿದ್ದು, ದಿಬ್ರುಗಢ ಸೇರಿದಂತೆ ಅಸ್ಸಾಂನ 18 ಜಿಲ್ಲೆಗಳಲ್ಲಿ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಪ್ರವಾಹದ ಭೀತಿ ಎದುರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ....