Date : Saturday, 23-07-2016
ನವದೆಹಲಿ : ಕಳೆದ ತಿಂಗಳು ಆಪ್ಘಾನಿಸ್ಥಾನದ ಕಾಬೂಲ್‌ನಿಂದ ಶಂಕಿತ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಜುಡಿತ್ ಡಿಸೋಜಾ ಎಂಬ ಭಾರತೀಯ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಜುಡಿತ್ ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಜೂನ್...
Date : Saturday, 23-07-2016
ನವದೆಹಲಿ : ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶನಿವಾರ ಚೆನ್ನೈಗೆ ತೆರಳಿ ವಾಯುಸೇನೆಯ ವಿಮಾನ ನಾಪತ್ತೆಯಾದ ಬಗ್ಗೆ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದ ಈ ವಿಮಾನ ನಾಪತ್ತೆಯಾಗಿದ್ದು ಇದರಲ್ಲಿ ಒಟ್ಟು 29 ಜನ ಇದ್ದರು. ಚೆನ್ನೈನ ತಾಂಬರಂ ಏರ್‌ಬೇಸ್‌ನಿಂದ ಅಂಡಮಾನಿನ...
Date : Saturday, 23-07-2016
ಮುನಿಚ್ : ಜರ್ಮನಿಯಲ್ಲಿ ಮುನಿಚ್‌ನ ಒಲಿಂಪಿಯಾ ಶಾಪಿಂಗ್ ಮಾಲ್ ಒಂದರ ಮೇಲೆ ಶುಕ್ರವಾರ ಉಗ್ರರ ದಾಳಿ ನಡೆದಿದ್ದು ಕನಿಷ್ಟ 10 ಮಂದಿ ಮೃತರಾಗಿದ್ದಾರೆ. 50 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಶಸ್ತ್ರಸಜ್ಜಿತ ಮೂವರ ಗುಂಪು ಮಾಲ್‌ಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ ಜನರನ್ನು ಕೊಂದಿದೆ....
Date : Friday, 22-07-2016
ನವದೆಹಲಿ : ಭಾರತೀಯ ಗುಪ್ತಚರ ಇಲಾಖೆಯು ಸೆಕ್ಯುರಿಟಿ ಅಸಿಸ್ಟೆಂಟ್ ಪೋಸ್ಟ್‌ಗೆ ನೇಮಕಾತಿ ಮಾಡಲು ಮುಂದಾಗಿದ್ದು, ಒಟ್ಟು 209 ಹುದ್ದೆಗಳು ಬಾಕಿ ಇವೆ. ಈಗಾಗಲೇ ಆಸಕ್ತರು ಅರ್ಜಿ ಸಲ್ಲಿಸುವಂತೆ ಗುಪ್ತಚರ ಇಲಾಖೆ ಅಧಿಕೃತ ನೋಟಿಫಿಕೇಶನ್ ನೀಡಿದೆ. ಆಗಸ್ಟ್ 6 ರೊಳಗೆ ಈ ಹುದ್ದೆಗೆ ಅರ್ಜಿಯನ್ನು...
Date : Friday, 22-07-2016
ಬೆಂಗಳೂರು : ಕರ್ನಾಟಕದಲ್ಲಿ ಪೊಲೀಸರ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಶುಕ್ರವಾರವೂ ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್‌ಬಿ)ಗೆ ಸೇರಿದ 50 ವರ್ಷದ ಕಾನ್‌ಸ್ಟೇಬಲ್ ಅಣ್ಣಾರಾವ್ ಸಾಯಿಬಣ್ಣ ಗಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲ್ಬುರ್ಗಿಯ ತಮ್ಮ ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ....
Date : Friday, 22-07-2016
ಚೆನ್ನೈ : ಭಾರತೀಯ ವಾಯುಸೇನೆಗೆ ಸೇರಿದ ಎಎನ್-32 ವಿಮಾನ ಶುಕ್ರವಾರ ನಾಪತ್ತೆಯಾಗಿದ್ದು ತೀವ್ರ ಆತಂಕ ಮೂಡಿಸಿದೆ. ಈ ವಿಮಾನದಲ್ಲಿ ಒಟ್ಟು 29 ಜನರಿದ್ದು ಚೆನ್ನೈನಿಂದ ಅಂಡಮಾನ್‌ನ ಪೋರ್‍ಟ್‌ಬ್ಲೇರ್‌ಗೆ ಪ್ರಯಾಣಿಸುತ್ತಿದ್ದ ವೇಳೆ ನಾಪತ್ತೆಯಾಗಿದೆ. ಬೆಳಗ್ಗೆ 7.30 ರ ಸುಮಾರಿಗೆ ಚೆನ್ನೈನ ತಂಬಿರಮ್ ವಾಯುನೆಲೆಯಿಂದ ಟೇಕ್‌ಆಫ್ ಆಗಿತ್ತು....
Date : Friday, 22-07-2016
ಟೊರೆಂಟೋ : ವಿಶಾಲ ಹೃದಯ ಹೊಂದಿದ ಕೆನಡಾದ ಸಿಖ್ ಬೈಕರ್‌ಗಳ ತಂಡವೊಂದು ಬರೋಬ್ಬರಿ 12 ಸಾವಿರ ಕಿಲೋ ಮೀಟರ್ ಪ್ರಯಾಣಿಸಿ ಕ್ಯಾನ್ಸರ್ ಚಾರಿಟಿಗಾಗಿ 60 ಸಾವಿರ ಡಾಲರ್ ಹಣವನ್ನು ಸಂಗ್ರಹ ಮಾಡಿದ್ದಾರೆ. ಸಿಖ್ ಮೋಟಾರ್ ಕ್ಲಬ್‌ನ 24 ಸದಸ್ಯರು 2 ವಾರಗಳ ಕಾಲ ನಿರಂತರವಾಗಿ ಬೈಕ್‌ನಲ್ಲಿ...
Date : Friday, 22-07-2016
ಮುಂಬೈ : ಇನ್ನು ಮುಂದೆ ಹೆಲ್ಮೆಟ್ ಧರಿಸದೇ ಇದ್ದರೆ ಮಹಾರಾಷ್ಟ್ರದ ಯಾವುದೇ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಪಡೆಯಲು ಸಾಧ್ಯವಿಲ್ಲ. ಕೇವಲ ಚಾಲಕ ಮಾತ್ರವಲ್ಲದೆ ಹಿಂಬದಿ ಸವಾರರಿಗೂ ಕೂಡಾ ಅಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಮಹಾರಾಷ್ಟ್ರ ಸರ್ಕಾರ ‘No helmet, no petrol’ ...
Date : Friday, 22-07-2016
ನವದೆಹಲಿ : ಶಿಕ್ಷಣ ರಾಜಕೀಯವನ್ನು ಹೊರತಪಡಿಸಿದ್ದು ಎಂದು ಪ್ರತಿಪಾದಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್, ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲಿದೆ ಎಂದರು. ಶಿಕ್ಷಣ ರಾಜಕೀಯೇತರವಾದುದು. ಅದರ ಗುಣಮಟ್ಟ ಸುಧಾರಣೆಗೆ ನಾವೆಲ್ಲಾ...
Date : Friday, 22-07-2016
ನವದೆಹಲಿ : ಲೆಜೆಂಡರಿ ಸಿಂಗರ್ ಮುಖೇಶ್ ಅವರ 93 ನೇ ಜನ್ಮದಿನದ ಪ್ರಯುಕ್ತ ಶುಕ್ರವಾರ ಇಂಟರ್‌ನೆಟ್ ದಿಗ್ಗಜ ಗೂಗಲ್ ಅವರಿಗೆ ತನ್ನ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಮುಖೇಶ್ ಎಂದು ಖ್ಯಾತರಾಗಿರುವ ಮುಖೇಶ್ ಚಂದ್ ಮಾಥೂರ್ 1949 ರಲ್ಲಿ ಅಂದಾಜ್ ಸಿನಿಮಾಗೆ ಹಿನ್ನೆಲೆ ಗಾಯನ...