Date : Thursday, 28-07-2016
ತಿರುವನಂತಪುರಂ : ಕೇರಳದ 86 ವರ್ಷದ ಆನೆ ದಾಕ್ಷಾಯಣಿ ಜಗತ್ತಿನ ಅತಿ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಶೀಘ್ರದಲ್ಲೇ ಗಿನ್ನಿಸ್ ದಾಖಲೆಯ ಪುಟ ಸೇರಲಿದೆ. ಈ ಆನೆಗೆ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಗೌರವ ಸನ್ಮಾನ ಮಾಡಲಾಗಿದೆ. ಈ ಆನೆ ತಿರುವಾಂಕೂರ್ ದೇವಸ್ವಂ...
Date : Thursday, 28-07-2016
ನವದೆಹಲಿ : ಸ್ವಾತಂತ್ರ್ಯದ ಬಳಿಕ ಹುತಾತ್ಮರಾದ ಸೈನಿಕರಿಗಾಗಿ ಒಂದು ಅದ್ಭುತ ಯುದ್ಧ ಸ್ಮಾರಕವನ್ನು ನಿರ್ಮಿಸುವ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲು ಭಾರತ ಸರ್ಕಾರ ಹಲವಾರು ವರ್ಷಗಳಿಂದ ವಿಫಲವಾಗಿದೆ. ಇದೀಗ ನರೇಂದ್ರ ಮೋದಿ ಸರ್ಕಾರ ಇದರ ಕುರಿತು ಚಿಂತನೆ ಆರಂಭಿಸಿದ್ದು, ಈ ಬಗೆಗಿನ...
Date : Thursday, 28-07-2016
ನವದೆಹಲಿ : ಬಿಜೆಪಿ ಎಂಪಿ ಹಾಗೂ ಬಿಸಿಸಿಐ ಅಧ್ಯಕ್ಷರಾಗಿರುವ ಅನುರಾಗ್ ಠಾಕೂರ್ ಅವರು ಮಹತ್ವದ ಸಾಧನೆಯೊಂದನ್ನು ಮಾಡಲು ಹೊರಟಿದ್ದಾರೆ. 41 ವರ್ಷದ ಠಾಕೂರ್ ಟೆರಿಟೋರಿಯಲ್ ಆರ್ಮಿಗೆ ಶುಕ್ರವಾರ ನಿಯೋಜನೆಗೊಳ್ಳಲಿದ್ದು, ಅಲ್ಲಿ ರೆಗ್ಯುಲರ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಚಂಡೀಗಢದಲ್ಲಿ ನಡೆದ ಪರೀಕ್ಷೆ ಮತ್ತು ವೈಯಕ್ತಿಕ...
Date : Thursday, 28-07-2016
ನವದೆಹಲಿ : ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಎಂದೇ ಕರೆಯಲ್ಪಡುವ ಸುಬ್ರಮಣಿಯನ್ ಸ್ವಾಮಿಯವರು ಮಹಾತ್ಮಾ ಗಾಂಧಿ ಹತ್ಯೆ ಬಗೆಗಿನ ಸ್ಫೋಟಕ ಸತ್ಯವನ್ನು ಬಿಚ್ಚಿಡುವುದಾಗಿ ಹೇಳಿಕೊಂಡಿದ್ದಾರೆ. ಇಟಲಿಯಿಂದ ಆಮದಾದ ಪಿಸ್ತೂಲ್ ಮೂಲಕ ನಾಥೂರಾಮ್ ಗೋಡ್ಸೆ ಮತ್ತು ಇತರರು ಸೇರಿ ಗಾಂಧೀಜಿ ಹತ್ಯೆ ಮಾಡಿದ್ದಾರೆ ಎಂಬ...
Date : Thursday, 28-07-2016
ನವದೆಹಲಿ : ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಪಾಕ್ ನಡುವೆ ವೈಮನಸ್ಸು ಉಲ್ಬಣಗೊಂಡಿರುವ ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ಪಾಕಿಸ್ಥಾನಕ್ಕೆ ಭೇಟಿ ಕೊಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಮುಂದಿನವಾರ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವ...
Date : Thursday, 28-07-2016
ನವದೆಹಲಿ : ಇಂಡೋನೇಷ್ಯಾದಲ್ಲಿ ಗಲ್ಲಿಗೇರಲ್ಪಡುತ್ತಿರುವ ಭಾರತೀಯರನ್ನು ರಕ್ಷಣೆ ಮಾಡಲು ಇಂದು ಭಾರತ ಕೊನೆಯ ಪ್ರಯತ್ನವನ್ನು ನಡೆಸುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ಮರಾಜ್ ತಿಳಿಸಿದ್ದಾರೆ. 2004 ರಲ್ಲಿ ಇಂಡೋನೇಷ್ಯಾಗೆ ಡ್ರಗ್ಸ್ ಕಳ್ಳಸಾಗಣೆ ಮಾಡಿದ ಆರೋಪಕ್ಕೆ ಗುರಿಯಾಗಿರುವ 48 ವರ್ಷದ ಗುರುದೀಪ್ ಸಿಂಗ್ ಅವರಿಗೆ...
Date : Wednesday, 27-07-2016
ಚೆನ್ನೈ : ಸೂಪರ್‌ಸ್ಟಾರ್ ರಜನಿಕಾಂತ್ ಅವರ ಕಬಾಲಿ ಸಿನಿಮಾ ಜುಲೈ 22 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನ ಎಲ್ಲಾ ದಾಖಲೆಗಳನ್ನು ಮುರಿದು ಮುಂದುವರೆಯುತ್ತಿದೆ. ಈ ಹಿನ್ನಲೆಯಲ್ಲಿ ರಜನಿಕಾಂತ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಪತ್ರ ಬರೆದಿದ್ದು ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದಂತೆ...
Date : Wednesday, 27-07-2016
ನವದೆಹಲಿ : ಭಾರತ ವಾರ್ಷಿಕ ಏಳು ಲಕ್ಷ ಟನ್ ಅಡಿಕೆ ಉತ್ಪಾದಿಸುತ್ತಿದ್ದು, ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಆಮದು ಅಡಿಕೆಯ ಮೇಲಿನ ಆಮದು ಸುಂಕ ಕನಿಷ್ಠ ದರವನ್ನು 110 ರೂಪಾಯಿಗಳಿಂದ 162 ರೂಪಾಯಿಗಳಿಗೆ ಪರಿಷ್ಕರಿಸಿದೆ ಎಂದು ಮಾನ್ಯ ಕೇಂದ್ರ...
Date : Wednesday, 27-07-2016
ನವದೆಹಲಿ : ಮಾನವ ಹಕ್ಕು ಹೋರಾಟಗಾರ್ತಿ, ಮಣಿಪುರದ ಐರನ್‌ಲೇಡಿ ಎಂದೇ ಪ್ರಖ್ಯಾತರಾಗಿರುವ ಇರೋಮ್ ಚಾನು ಶರ್ಮಿಳಾ ತಮ್ಮ ಸುದೀರ್ಘ ಕಾಲದ ಉಪವಾಸ ಸತ್ಯಾಗ್ರಹವನ್ನು ಆಗಸ್ಟ್ ತಿಂಗಳಲ್ಲಿ ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಅಲ್ಲದೆ ಮುಂಬರುವ ಈಶಾನ್ಯ ಭಾಗದ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ....
Date : Wednesday, 27-07-2016
ಮುಂಬೈ : ಹಿಂದುತ್ವ ಮತ್ತು ಮರಾಠಿ ಅಸ್ಮಿತೆಗಾಗಿ ಶಿವಸೇನೆಯ ಹೋರಾಟಕ್ಕೆ 50 ವರ್ಷಗಳ ಪರಂಪರೆ ಇದೆ ಎಂದಿರುವ ಶಿವಸೇನೆ ಮುಖಂಡ ಉದ್ದವ್ ಠಾಕ್ರೆ ಮುಂದೆಯೂ ಹೋರಾಟವನ್ನು ಮುಂದುವರೆಸಲಿದ್ದೇವೆ ಎಂದಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಶಿವಸೇನೆ ಒಂದು ರಾಜಕೀಯ ಪಕ್ಷ ಮಾತ್ರವಲ್ಲ,...