Date : Friday, 29-07-2016
ಶ್ರೀನಗರ : ಗುಂಡಿನ ಚಕಮಕಿಯ ವೇಳೆ ಜೀವಂತವಾಗಿ ಸೆರೆ ಸಿಕ್ಕ ಪಾಕಿಸ್ಥಾನ ಮೂಲದ ಉಗ್ರ ಬಹುದ್ದೂರ್ ಅಲಿ ಅಲಿಯಾಸ್ ಸೈಫುಲ್ಲಾಹ ಹಲವಾರು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ. ಬಂಧನದ ಬಳಿಕ ರಾಷ್ಟ್ರೀಯ ತನಿಖಾ ತಂಡದ ವಶದಲ್ಲಿರುವ ಈತ ಮುಗ್ಧ ನಾಗರೀಕರನ್ನು ಕೊಲ್ಲುವ ಸಲುವಾಗಿಯೇ...
Date : Friday, 29-07-2016
ಮಂಗಳೂರು : ರಾಜ್ಯದಲ್ಲಿ ಜನಸಂಖ್ಯಾ ನಿಯಂತ್ರಣ, ಜನಸಂಖ್ಯೆ ಅಭಿವೃದ್ದಿಯನ್ನು ಪರಿಗಣಿಸದೇ ಅಗತ್ಯಕ್ಕಿಂತ ಹೆಚ್ಚು ಶಾಲೆಗಳ ಪ್ರಾರಂಭ, ಖಾಸಗಿ ಕ್ಷೇತ್ರದಲ್ಲಿ ಹೊಸ ಶಾಲೆಗಳ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಪ್ರಾರಂಭದಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಕುಂಠಿತವಾಗುತ್ತಿದೆ ಎಂಬ ಅಂಶ ಸ್ವತಃ ಶಿಕ್ಷಣ ಸಚಿವರೇ...
Date : Friday, 29-07-2016
ನವದೆಹಲಿ : ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರು ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಬಿ.ಸಿ.ರೋಡಿನಿಂದ ಅಡ್ಡಹೊಳೆ ಹಾಗೂ ಕುಲಶೇಖರದಿಂದ ಕಾರ್ಕಳದವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಬಗ್ಗೆ ಮತ್ತೊಮ್ಮೆ ಸರ್ವೆ ಮಾಡುವಂತೆ...
Date : Friday, 29-07-2016
ಚಂಡೀಗಢ : ಹರಿಯಾಣದ ಚತ್ತಾರ್ ಪ್ರದೇಶದ ಜಿಂದ್‌ನ ೨೯ ವರ್ಷದ ರೈತ ಜಿತೇಂದರ್ ಚತ್ತಾರ್ ಆದರ್ಶಪ್ರಾಯವಾದ ಕಾರ್ಯವನ್ನು ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಯನ್ನು ವಿವಾಹವಾಗಿರುವ ಇರುವ ನ್ಯಾಯಕ್ಕಾಗಿ ಆಕೆ ಹೋರಾಟ ನಡೆಸಲಿ ಎಂಬ ಉದ್ದೇಶದಿಂದ ಕಾನೂನು ಶಿಕ್ಷಣ ಪಡೆಯಲು ಲಾ...
Date : Friday, 29-07-2016
ಚೆನ್ನೈ : 20 ಮಂದಿಯನ್ನು ಹೊತ್ತೊಯ್ಯುತ್ತಿದ್ದ ವಾಯುಸೇನೆಗೆ ಸೇರಿದ ಎಎನ್-32 ವಿಮಾನ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಇಸ್ರೋ ತನ್ನ ಸ್ಕ್ರಾಂಜೆಟ್ ಇಂಜಿನ್ ರಾಕೆಟ್ ಉಡಾವಣಾ ದಿನವನ್ನು ಮುಂದೂಡಿದೆ. ಬಂಗಾಳಕೊಲ್ಲಿಯಲ್ಲಿ ಎಎನ್-32 ವಿಮಾನಕ್ಕಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾವು ವಾಯುಸೇನೆಯ ಮೇಲೆ ಹೆಚ್ಚಿನ ಒತ್ತಡವನ್ನು...
Date : Friday, 29-07-2016
ನವದೆಹಲಿ : ಟಾಲ್ಗೋ ಬುಲೆಟ್ ಟ್ರೈನ್‌ನ ಅಂತಿಮ ಪರೀಕ್ಷಾರ್ಥ ಓಡಾಟ ದೆಹಲಿ-ಮುಂಬೈ ಮಾರ್ಗ ಮಧ್ಯೆ ಆಗಸ್ಟ್ 1 ರಂದು ಆರಂಭಗೊಳ್ಳಲಿದ್ದು ಆಗಸ್ಟ್ 5 ಕ್ಕೆ ಅಂತ್ಯಗೊಳ್ಳಲಿದೆ. ಈ ವರ್ಷದ ಮೇ ನಲ್ಲಿ ಉತ್ತರಪ್ರದೇಶದ ಬರೇಲಿ ಇಂದ ಮೊರಾದಾಬಾದ್ ನಡುವೆ ರೈಲ್ವೆ ಇಲಾಖೆಯು ಟಾಲ್ಗೋ ರೈಲಿನ...
Date : Friday, 29-07-2016
ನವದೆಹಲಿ : ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ವ್ಯಾಟಿಕನ್‌ನಲ್ಲಿ ನಡೆಯಲಿರುವ ಮದರ್ ತೆರೆಸಾ ಅವರಿಗೆ ‘ಸಂತ’ ಪದವಿ ಪ್ರದಾನ ಮಾಡಲಿರುವ ಕಾರ್ಯಕ್ರಮಕ್ಕೆ ವ್ಯಾಟಿಕನ್‌ಗೆ ಭಾರತೀಯ ನಿಯೋಗ ತೆರಳಲಿದ್ದು ಇದರ ನೇತೃತ್ವವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಹಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ...
Date : Friday, 29-07-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರಿಗೆ ಉಗ್ರರಿಂದ ತೀವ್ರ ಬೆದರಿಕೆ ಇರುವ ಕಾರಣ ಅವರು ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಬುಲೆಟ್ ಪ್ರೂಫ್ ಆವರಣದೊಳಗಿನಿಂದಲೇ ಮಾತನಾಡಬೇಕು ಎಂದು ಭದ್ರತಾ ಏಜೆನ್ಸಿಗಳು ಸಲಹೆ ನೀಡಿವೆ. ಮೋದಿ ಭಾಷಣದ ವೇಳೆ ದೆಹಲಿಯ ಸುತ್ತಮುತ್ತಲೂ ಬಿಗಿ...
Date : Friday, 29-07-2016
ಸಿಲಾಕ್ಯಾಪ್ : ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ನಾಲ್ವರಿಗೆ ಇಂಡೋನೇಷ್ಯಾದಲ್ಲಿ ಗುರುವಾರ ಮರಣದಂಡನೆ ಶಿಕ್ಷೆಯನ್ನು ನೀಡಲಾಗಿದೆ. ನಾಲ್ವರ ಪೈಕಿ ಮೂವರು ವಿದೇಶಿಗರಾಗಿದ್ದಾರೆ. ಇವರನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸುವ ಮೂಲಕ ಹತ್ಯೆ ಮಾಡಲಾಗಿದೆ. ಆದರೆ ಮರಣದಂಡನೆಗೆ ಗುರಿಯಾಗಿದ್ದ ಓರ್ವ...
Date : Friday, 29-07-2016
ಕೊಲ್ಕತ್ತಾ : ಪಶ್ಚಿಮ ಬಂಗಾಳ ರಾಜ್ಯಕ್ಕೆ ಬಾಂಗ್ಲಾ ಅಥವಾ ಬಂಗಾಳ ಎಂದು ಮರು ನಾಮಕರಣ ಮಾಡುವ ಇಂಗಿತವನ್ನು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ್ದಾರೆ. ಆಲ್ಫಾಬೆಟ್‌ಗೆ ಅನುಗುಣವಾಗಿ ರಾಜ್ಯಗಳನ್ನು ಪಟ್ಟಿ ಮಾಡಿದಾಗ ಪಶ್ಚಿಮ ಬಂಗಾಳದ ಹೆಸರು ಕೆಳಗೆ ಬರುತ್ತದೆ. ಇದು ಮಮತಾ...