Date : Monday, 06-11-2017
ಲಕ್ನೋ: ಉತ್ತರಪ್ರದೇಶದಿಂದ ಗೋ ಮಾಂಸವನ್ನು ಬೇರೆ ಕಡೆ ರಫ್ತು ಮಾಡುವಂತಿಲ್ಲ, ಹಾಗೆ ಮಾಡುವ ಅಧಿಕಾರ ಯಾರಿಗೂ ಇಲ್ಲ ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ವಿಶ್ವ ಹಿಂದೂ ಪರಿಷದ್ನ ಗೋರಕ್ಷಾ ವಿಭಾಗ ಆಯೋಜಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಲ್ಲುವುದು...
Date : Monday, 06-11-2017
ನವದೆಹಲಿ: ಭಾರತದ ಎಂಜಿನಿಯರಿಂಗ್ ವಿದ್ಯಾಥಿಗಳಿಗೆ ಟೆಕ್ ದಿಗ್ಗಜ ಆ್ಯಪಲ್ ಸಂಸ್ಥೆ ಸಿಹಿ ಸುದ್ದಿ ನೀಡಿದೆ. ಭಾರತೀಯ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ನೇಮಕಾತಿ ನಡೆಸಲು ನಿರ್ಧರಿಸಿದೆ. ಬೆಂಗಳೂರು ಅಥವಾ ಹೈದರಾಬಾದ್ ಇನ್ಸ್ಟಿಟ್ಯೂಟ್ಗಳಲ್ಲಿ ಅದು ಪ್ಲೇಸ್ಮೆಂಟ್ ನಡೆಸುವ ನಿರೀಕ್ಷೆ ಇದೆ. ಈ ಬಗ್ಗೆ ಮಾಹಿತಿ ನೀಡಿರುವ...
Date : Monday, 06-11-2017
ನವದೆಹಲಿ: ಎರಡು-ಎರಡೂವರೆ ವರ್ಷಗಳಿಂದ ನಿಷ್ಕ್ರಿಯವಾಗಿದ್ದ ಸುಮಾರು 2.24 ಲಕ್ಷ ಕಂಪನಿಗಳನ್ನು ನೋಟ್ ಬ್ಯಾನ್ ಬಳಿಕ ಮುಚ್ಚಿರುವುದಾಗಿ ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 56 ಬ್ಯಾಂಕುಗಳ ಪ್ರಾಥಮಿಕ ತನಿಖೆಯಲ್ಲಿ 35 ಸಾವಿರ ಕಂಪನಿಗಳ 58 ಸಾವಿರ ಅಕೌಂಟ್ಗಳಲ್ಲಿ ನೋಟ್ಬ್ಯಾನ್ ಬಳಿಕ 17...
Date : Monday, 06-11-2017
ನವದೆಹಲಿ: ರೈಲ್ವೇ ತನ್ನ ‘ಸ್ವರ್ಣ ಪ್ರಾಜೆಕ್ಟ್’ನಡಿ ರೂಪುಗೊಂಡಿರುವ ಮೊದಲ ರೈಲನ್ನು ಇಂದು ಪ್ರದರ್ಶಸುತ್ತಿದೆ. ನವದೆಹಲಿ-ಕತ್ಗೊಡಂ ಶತಾಬ್ದಿ ಎಕ್ಸ್ಪ್ರೆಸ್ ಸ್ವರ್ಣ ಪ್ರಾಜೆಕ್ಟ್ನಲ್ಲಿ ಮರು ನಿರ್ಮಾಣಗೊಂಡಿರುವ ರೈಲು. ರಾಜಧಾನಿ, ಶತಾಬ್ದಿ ಸೇರಿದಂತೆ ಭಾರತದ ಪ್ರೀಮಿಯಂ ರೈಲುಗಳನ್ನು ನವೀಕರಿಸುವ ಯೋಜನೆಯೇ ’ಸ್ವರ್ಣ ಪ್ರಾಜೆಕ್ಟ್’ ಆಗಿದೆ. ಹೊಸ...
Date : Monday, 06-11-2017
ಜೈಪುರ: ಮಕ್ಕಳ ಹಕ್ಕುಗಳ ಹೋರಾಟಗಾರ, ನೋಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಸ್ ಸತ್ಯಾರ್ಥಿ ಅವರು ರಾಜಸ್ಥಾನದ ಜೈಪುರದಲ್ಲಿ ಮಕ್ಕಳಿಗಾಗಿ ನಡೆಸಿದ ಪಾಠ ಇದೀಗ ದಾಖಲೆಯ ಪುಟ ಸೇರಿದೆ. ಜಯಶ್ರೀ ಪೆರಿವಾಲ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ 344 ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿಶ್ವದ ಅತೀದೊಡ್ಡ ಮಕ್ಕಳ ರಕ್ಷಣಾ...
Date : Monday, 06-11-2017
ನವದೆಹಲಿ: ಕೇಂದ್ರ ಸರ್ಕಾರ ದೇಶದಾದ್ಯಂತ ಮೊಬೈಲ್ ಅಪ್ಲಿಕೇಶನ್ ಮೂಲಕ ಸೈನ್ಸ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಶನ್ ಆಯೋಜನೆ ಮಾಡುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಅಲ್ಫೋನ್ಸ್ ಕನ್ನಂತಾನಮ್, ‘ಈ ಎಕ್ಸಾಮಿನೇಶನ್ಗೆ 91 ಸಾವಿರ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಂಡಿದ್ದಾರೆ, ಒಟ್ಟು 2078 ಕೇಂದ್ರಗಳಲ್ಲಿ ಎಕ್ಸಾಂ...
Date : Monday, 06-11-2017
ಹೈದರಾಬಾದ್: ಬಿರಿಯಾನಿ, ಬಘರೆ ಬೈಂಗನ್, ಸೇವಿಯನ್ ಈ ಮೂರು ಹೈದರಾಬಾದ್ನ ಟ್ರೇಡ್ಮಾರ್ಕ್ ಆಹಾರಗಳು ಭಾರತೀಯ ಅಂಚೆಯ ಪೋಸ್ಟಲ್ ಸ್ಟ್ಯಾಂಪ್ ಗೌರವವನ್ನು ಪಡೆದುಕೊಂಡಿವೆ. ಈ ಆಹಾರಗಳ ಚಿತ್ರಗಳನ್ನೊಳಗೊಂಡ ಪೋಸ್ಟ್ಲ್ ಸ್ಟ್ಯಾಂಪ್ನ್ನು ಅಂಚೆ ಇಲಾಖೆ ಶುಕ್ರವಾರ ಬಿಡುಗಡೆಗೊಳಿಸಿದೆ. ಒಟ್ಟು 24 ಭಾರತೀಯ ಖಾದ್ಯಗಳ ಪೋಸ್ಟಲ್...
Date : Saturday, 04-11-2017
ಜೈಪುರ: ನವೆಂಬರ್ 8ರ ನೋಟು ಬ್ಯಾನ್ ದಿನಾಚರಣೆಯಂದು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ 50 ಸಾವಿರಕ್ಕೂ ಅಧಿಕ ಜನರು ರಾಷ್ಟ್ರಗೀತೆಯನ್ನು ಹಾಡಲಿದ್ದಾರೆ. ಈ ದಿನವನ್ನು ಕೇಂದ್ರ ಸರ್ಕಾರ ‘ಕಪ್ಪುಹಣ ವಿರೋಧಿ’ ದಿನವನ್ನಾಗಿ ಆಚರಿಸುತ್ತಿದೆ. ಹಿಂದೂ ಆಧ್ಯಾತ್ಮ ಮತ್ತು ಸೇವಾ ಫೌಂಡೇಶನ್ನ ಯುವ ಮತ್ತು...
Date : Saturday, 04-11-2017
ಕೊಡಗು: ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಶನಿವಾರ ಕೊಡಗಿನ ಕಾವೇರಿ ಕಾಲೇಜು ಆವರಣದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಭಾರತೀಯ ಸೇನೆಯ ಮೊದಲ ಕಮಾಂಡರ್...
Date : Saturday, 04-11-2017
ನವದೆಹಲಿ: ಕಳೆದ 16 ವರ್ಷಗಳಿಂದ ದೇಶದ 3 ಡೀಮ್ಡ್ ವಿಶ್ವವಿದ್ಯಾಲಯಗಳು ನೀಡುತ್ತಿರುವ ದೂರಶಿಕ್ಷಣ ಎಂಜಿನಿಯರಿಂಗ್ ಕೋರ್ಸುಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಈ ಪದವಿಗಳಿಗೆ ಮಾನ್ಯತೆ ಇಲ್ಲ ಎಂದು ಸುಪ್ರಿಂಕೋರ್ಟ್ ಶುಕ್ರವಾರ ಹೇಳಿದೆ. ರಾಜಸ್ಥಾನದ ಜೆಆರ್ಎನ್ ವಿದ್ಯಾಪೀಠ, ತಮಿಳುನಾಡಿನ ವಿನಾಯಕ ಮಿಷನ್ ರಿಸರ್ಚ್...