Date : Saturday, 04-11-2017
ನವದೆಹಲಿ: ಇದೇ ಮೊದಲ ಬಾರಿಗೆ ಭಾರತ ಹಿಂದೂ ಮಹಾಸಾಗರದಲ್ಲಿನ ಚಲನವಲನಗಳ ರಿಯಲ್ ಟೈಮ್ ಮರಿಟೈಮ್ ಇಂಟೆಲಿಜೆನ್ಸ್‌ನ್ನು 10 ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದೆ. ದಕ್ಷಿಣ-ಚೀನಾ ಸಮುದ್ರ ಭಾಗದಲ್ಲಿನ ಮಾನವ ಕಳ್ಳಸಾಗಾಣಿಕೆ, ಸ್ಮಗ್ಲಿಂಗ್, ಗಡಿ ವಿವಾದಗಳಂತಹ ಅಪಾಯಗಳನ್ನು ಎದುರಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ....
Date : Saturday, 04-11-2017
ಶ್ರೀನಗರ: ಜಮ್ಮು ಕಾಶ್ಮೀರದ ನಿರೂಪಣೆಯನ್ನು ಬದಲಾಯಿಸುವ ಮೂಲಕ ಇತಿಹಾಸ ನಿರ್ಮಿಸುವ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೆ ಎಂದು ಅಲ್ಲಿನ ಸಿಎಂ ಮೆಹಬೂಬ ಮುಫ್ತಿ ಹೇಳಿದ್ದಾರೆ. ಸರಣಿ ಟ್ವಿಟ್ ಮಾಡಿರುವ ಅವರು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಆರ್ಟಿಕಲ್ 370 ಹಾಗೆಯೇ...
Date : Saturday, 04-11-2017
ನವದೆಹಲಿ: ವಿಶ್ವಬ್ಯಾಂಕ್‌ನ ಸುಲಭವಾಗಿ ವ್ಯವಹಾರ ನಡೆಸಬಹುದಾದ ರಾಷ್ಟ್ರಗಳ ಪಟ್ಟಿಯಲ್ಲಿ 42 ಸ್ಥಾನಗಳ ಜಿಗಿತ ಕಂಡಿರುವ ಭಾರತದ ಸಾಧನೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳ ವಿರುದ್ಧ ಕಿಡಿಕಾರಿದರು. ದೆಹಲಿಯಲ್ಲಿ ಶನಿವಾರ ‘ಇಂಡಿಯಾ ಬ್ಯುಸಿನೆಸ್ ರಿಫಾರ್ಮ್ಸ್’ ಸೆಷನ್‌ನನ್ನು ಉದ್ದೇಶಿಸಿ ಮಾತನಾಡಿದ ಅವರು, 142ನೇ ಸ್ಥಾನದಿಂದ...
Date : Saturday, 04-11-2017
ತಿರುವನಂತಪುರಂ: ರಸ್ತೆ ಅಪಘಾತಕ್ಕೊಳಗಾದ ಸಂತ್ರಸ್ಥರಿಗೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಎರಡು ದಿನಗಳ ಕಾಲ ಉಚಿತವಾಗಿ ಚಿಕಿತ್ಸೆಯನ್ನು ನೀಡಬೇಕು ಎಂಬ ನಿಯಮವನ್ನು ಜಾರಿಗೊಳಿಸಲು ಕೇರಳ ಮುಂದಾಗಿದೆ. ಪಿನರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗೆಗಿನ ನಿರ್ಣಯವನ್ನು...
Date : Saturday, 04-11-2017
ಬೆಂಗಳೂರು: ಕನ್ನಡಿಗರಿಗೆ ಗೂಗಲ್ ದೊಡ್ಡ ಸಪ್ರೈಸ್ ನೀಡಿದೆ. ಗೂಗಲ್ ಮ್ಯಾಪ್ ಇಂಗ್ಲೀಷ್ ಮಾತ್ರವಲ್ಲ ಕನ್ನಡದಲ್ಲೂ ಲಭ್ಯವಾಗಿದೆ. ಗೂಗಲ್ ಮ್ಯಾಪ್ ಬಳಸುವವರಿಗೆ ಇಂಗ್ಲೀಷ್ ಅಥವಾ ಕನ್ನಡದಲ್ಲಿ ಊರುಗಳ ಹೆಸರುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಕನ್ನಡಿಗರಿಗೆ ಸಾಕಷ್ಟು ಸಂತಸವನ್ನು ನೀಡಿದೆ. ಆದರೆ ಗೂಗಲ್ ಟ್ರಾನ್ಸ್‌ಲೇಟರ್...
Date : Saturday, 04-11-2017
ನವದೆಹಲಿ: ಲಂಡನ್ ರಾಜಕುಮಾರ ಪ್ರಿನ್ಸ್ ಚಾರ್ಲ್ಸ್ ಅವರು ತಮ್ಮ ಪತ್ನಿ ಕಮಿಲ್ಲಾ ಪಾರ್ಕೆರ್ ಅವರೊಂದಿಗೆ ನವೆಂಬರ್ 8-9ರಂದು ಭಾರತ ಪ್ರವಾಸಕೈಗೊಳ್ಳಲಿದ್ದಾರೆ. ’10 ರಾಷ್ಟ್ರಗಳ ಪ್ರವಾಸದ ಭಾಗವಾಗಿ ಅವರು ಭಾರತಕ್ಕೆ ಆಗಮಿಸುತ್ತಿದ್ದಾರೆ, ಸಿಂಗಾಪುರ, ಮಲೇಷ್ಯಾ, ಬ್ರುನೀಗಳಿಗೂ ಅವರು ಭೇಟಿಕೊಡಲಿದ್ದಾರೆ’ ಎಂದು ವಿದೇಶಾಂಗ ವ್ಯವಹಾರಗಳ...
Date : Saturday, 04-11-2017
ಗುರುಗಾಂವ್: ಗುರುಗಾಂವ್ ಮೊತ್ತ ಮೊದಲ ಮಹಿಳಾ ಮೇಯರ್‌ನ್ನು ಪಡೆದುಕೊಂಡಿದೆ. ಬಿಜೆಪಿಯ ಮಧು ಅಝಾದ್ ಅವರು ಅವಿರೋಧವಾಗಿ ಮೇಯರ್ ಆಗಿ ನೇಮಕವಾಗಿದ್ದಾರೆ. ಈ ವರ್ಷ ಮೇಯರ್ ಹುದ್ದೆಯನ್ನು ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಿಡಲಾಗಿತ್ತು. ಆದರೆ ವಿಶೇಷವೆಂದರೆ ಉಪ ಮೇಯರ್ ಹಾಗೂ ಹಿರಿಯ ಉಪ ಮೇಯರ್...
Date : Saturday, 04-11-2017
ಬೆಂಗಳೂರು: ಕನ್ನಡ ಪರವಾದ ಹೋರಾಟ ಬೆಂಗಳೂರಿನಲ್ಲಿ ತೀವ್ರಗೊಂಡಿದೆ. ಎಲ್ಲಾ ಕಡೆಯೂ ಕನ್ನಡ ಸೈನ್‌ಬೋರ್ಡ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ಇದೀಗ ರಾಜ್ಯ ಸರ್ಕಾರ ಇದಕ್ಕಾಗಿ 1 ತಿಂಗಳ ಡೆಡ್‌ಲೈನ್ ವಿಧಿಸಿದೆ. ಎಲ್ಲಾ ವಾಣಿಜ್ಯ ಸ್ಥಳಗಳಲ್ಲಿ ಕನ್ನಡ ಸೈನ್‌ಬೋರ್ಡ್‌ಗಳು ಕಡ್ಡಾಯ. ಒಂದು ತಿಂಗಳೊಳಗೆ ಈ ಕಾರ್ಯ ನಡೆಯಬೇಕು. ಇಲ್ಲವಾದರೆ...
Date : Saturday, 04-11-2017
ಹೈದರಾಬಾದ್: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತೀ ಅದ್ಭುತ ಎನಿಸಿದ ಸಿನಿಮಾ ‘ಬಾಹುಬಲಿ’. ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಕಲ್ಪನೆಯಲ್ಲಿ ಮೂಡಿ ಬಂದ ಈ ಚಿತ್ರ ಪ್ರೇಕ್ಷಕರನ್ನು ಇನ್ನೂ ಕಾಡುತ್ತಿದೆ. ಇದೀಗ ಈ ಸಿನಿಮಾದ ಸೆಟ್ ಟೂರಿಸ್ಟ್ ತಾಣವಾಗಿ ಮಾರ್ಪಟ್ಟಿದೆ. ಈ ಸಿನಿಮಾದಲ್ಲಿ...
Date : Saturday, 04-11-2017
ನವದೆಹಲಿ: ಖ್ಯಾತ ಹಿಂದಿ ಲೇಖಕಿ ಕೃಷ್ಣಾ ಸೊಬ್ತಿಯವರು ಈ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಶುಕ್ರವಾರ ಜ್ಞಾನಪೀಠ ಆಯ್ಕೆ ಮಂಡಳಿ ಘೋಷಣೆ ಮಾಡಿದೆ. 53ನೇ ಜ್ಞಾನಪೀಠ ಪ್ರಶಸ್ತಿಗೆ 92 ವರ್ಷದ ಸೊಬ್ತಿ ಅವರು ಆಯ್ಕೆಯಾಗಿದ್ದಾರೆ. ಅವಿಭಜಿತ ಪಂಜಾಬ್‌ನ ಗುಜ್ರಾತ್‌ನಲ್ಲಿ 1925ರಂದು...