News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 24th December 2025

×
Home About Us Advertise With s Contact Us

ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಖಾಸಗಿ, ಅಂತಾರಾಷ್ಟ್ರೀಯ ಭಾಗಿತ್ವ: ಕೇಂದ್ರ ಸಂಪುಟ ಸಮ್ಮತಿ

ನವದೆಹಲಿ: ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಖಾಸಗಿ ಮತ್ತು ಅಂತಾರಾಷ್ಟ್ರೀಯ ಭಾಗಿತ್ವಕ್ಕೆ ಅವಕಾಶ ಕಲ್ಪಿಸುವ ಮಹತ್ವದ ಸುಧಾರಣಾ ನೀತಿಗೆ ಕೇಂದ್ರ ಸಂಪುಟ ಅನುಮೋದನೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಕ್ರಮದಿಂದಾಗಿ ಕಲ್ಲಿದ್ದಲಿನ...

Read More

ಮಹಿಳಾ ಸಬಲೀಕರಣಕ್ಕೆ ಮಾದರಿಯಾದ ರಾಜಸ್ಥಾನದ ರೈಲು ನಿಲ್ದಾಣ

ಜೈಪುರ: ರಾಜಸ್ಥಾನದ ಜೈಪುರದ ಗಾಂಧೀನಗರ ರೈಲ್ವೇ ಸ್ಟೇಶನ್ ದಿನದ 24 ಗಂಟೆಯೂ ಮಹಿಳೆಯರಿಂದಲೇ ಕಾರ್ಯಾಚರಿಸಲ್ಪಡುತ್ತಿರುವ ದೇಶದ ಮೊತ್ತ ಮೊದಲ ನಾನ್-ಸಬ್‌ಅರ್ಬನ್ ರೈಲ್ವೇ ಸ್ಟೇಶನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಾರದ ಆರಂಭದಿಂದ ಈ ಸ್ಟೇಶನ್‌ನ ಎಲ್ಲಾ 32 ಹುದ್ದೆಗಳಿಗೆ ಮಹಿಳೆಯರನ್ನೇ ನೇಮಿಸಲಾಗಿದೆ, ಟಿಕೆಟ್ ಕಲೆಕ್ಟರ್,...

Read More

ಪಾಕ್ ಕಲಾವಿದರನ್ನು 2 ವರ್ಷ ನಿಷೇಧಿಸಲು ಬಾಲಿವುಡ್ ನಿರ್ಮಾಪಕ ಮಂಡಳಿ ಮನವಿ

ನವದೆಹಲಿ; ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದಲ್ಲಿನ ಕಲಾವಿದರಿಗೆ ಮನೆ ಹಾಕುವುದನ್ನು ಬಿಟ್ಟು ಮೊದಲು ಭಾರತೀಯರಿಗೆ ಆದ್ಯತೆಯನ್ನು ನೀಡಿ ಎಂಬ ಕೂಗು ಬಾಲಿವುಡ್‌ನಲ್ಲಿ ದಟ್ಟವಾಗುತ್ತಿದೆ. ಸಿನಿಮಾವೊಂದರಲ್ಲಿ ಅರಿಜಿತ್ ಸಿಂಗ್‌ರನ್ನು ತಿರಸ್ಕರಿಸಿ ಪಾಕ್ ಗಾಯಕ ರೆಹೆಮಾನ್ ಫತೆ ಅಲಿ ಖಾನ್‌ಗೆ ಅವಕಾಶ ನೀಡಲಾಗಿದೆ ಎಂಬ ಸುದ್ದಿ...

Read More

ಅಪರಾಧದ ಬಗ್ಗೆ ಶೂನ್ಯ ಸಹಿಷ್ಣುತೆಯಿಂದ ಕೈಗಾರಿಕ ಅಭಿವೃದ್ಧಿ: ರಾಜನಾಥ್ ಸಿಂಗ್

ಲಕ್ನೋ: ಅಪರಾಧಗಳ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ತೋರಿಸುವ ಮೂಲಕ ಉತ್ತರಪ್ರದೇಶ ಸರ್ಕಾರ ತನ್ನ ನೆಲದಲ್ಲಿ ಕೈಗಾರಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಲಕ್ನೋದಲ್ಲಿ ಉತ್ತರಪ್ರದೇಶದ ಹೂಡಿಕೆದಾರರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಸಮಾವೇಶ...

Read More

ಕಲ್ಬುರ್ಗಿ ವಿದ್ಯಾರ್ಥಿಗಳಿಂದ ಬ್ಲೂಟೂತ್ ಆಧಾರಿತ ‘ರೂಟ್ ಗೈಡಿಂಗ್ ಹೆಲ್ಮೆಟ್’ ಆವಿಷ್ಕಾರ

ಕಲ್ಬುರ್ಗಿ: ಕಲಬುರ್ಗಿಯ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬ್ಲೂಟೂತ್ ಆಧಾರಿತ ರೂಟ್ ಗೈಡಿಂಗ್ ಹೆಲ್ಮಟ್‌ನ್ನು ಕಂಡುಹಿಡಿದಿದ್ದಾರೆ. ತಮ್ಮ ಈ ಸಾಧನೆಯ ಮೂಲಕ ಇಂದು ಇಡೀ ದೇಶದ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ. ಯೋಗೇಶ್ ಮತ್ತು ಅಭಿಜಿತ್ ಪಿಡಿಎ ಕಾಲೇಜಿನ 4ನೇ ಸೆಮಿಸ್ಟರ್ ಎಂಜಿನಿಯರಿಂಗ್ ಕೋರ್ಸು...

Read More

ಬುಂದೆಲ್‌ಖಂಡ್‌ನಲ್ಲಿ ಡಿಫೆನ್ಸ್ ಇಂಡಸ್ಟ್ರೀಯಲ್ ಕಾರಿಡಾರ್ : ಮೋದಿ ಘೋಷಣೆ

ಲಕ್ನೋ: ಉತ್ತರಪ್ರದೇಶದ ಬುಂದೆಲ್‌ಖಂಡ್ ಪ್ರದೇಶದಲ್ಲಿ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್‌ನ್ನು ಸ್ಥಾಪನೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಉತ್ತರಪ್ರದೇಶ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಬಜೆಟ್‌ನಲ್ಲಿ ಎರಡು ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್‌ಗಳನ್ನು ಉಲ್ಲೇಖಿಸಲಾಗಿದೆ. ಅದರಲ್ಲಿ ಒಂದು ಬುಂದೇಲ್‌ಖಂಡ್‌ನಲ್ಲಿ ಸ್ಥಾಪನೆಯಾಗಲಿದೆ, ಇದಕ್ಕೆ...

Read More

ಪೃಥ್ವಿ-II ಕ್ಷಿಪಣಿಯ ರಾತ್ರಿ ಪ್ರಯೋಗ ಯಶಸ್ವಿ

ಲಸೋರ್: ದೇಶೀಯವಾಗಿ ಅಭಿವೃದ್ಧಿಪಡಿಸಿದ ಪರಮಾಣು ಸಾಮರ್ಥ್ಯದ ಪೃಥ್ವಿ-II ಕ್ಷಿಪಣಿಯ ರಾತ್ರಿ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಬುಧವಾರ ರಾತ್ರಿ 350 ಕಿಲೋಮೀಟರ್ ರೇಂಜ್‌ನ ಈ ಖಂಡಾಂತರ ಕ್ಷಿಪಣಿಯ ಪ್ರಯೋಗವನ್ನು ರಾತ್ರಿ 8.30ರ ಸುಮಾರಿಗೆ ಒರಿಸ್ಸಾದ ಚಂಡಿಪುರದಲ್ಲ್ಲಿ ಮೊಬೈಲ್ ಲಾಂಚರ್‌ನ ಲಾಂಚ್ ಕಾಂಪ್ಲೆಕ್ಸ್-3 ಮೂಲಕ ನಡೆಸಲಾಯಿತು....

Read More

ಈಶಾನ್ಯದಲ್ಲಿನ ವಲಸೆಗೆ ಚೀನಾ, ಪಾಕಿಸ್ಥಾನ ಕಾರಣ: ಸೇನಾ ಮುಖ್ಯಸ್ಥ

ನವದೆಹಲಿ: ಈಶಾನ್ಯದಲ್ಲಿ ಅಕ್ರಮ ವಲಸೆ ಸಮಸ್ಯೆಯ ಹಿಂದೆ ಪಾಕಿಸ್ಥಾನ ಮತ್ತು ಚೀನಾ ದೇಶಗಳಿವೆ ಎಂಬ ಗಂಭೀರ ಆರೋಪವನ್ನು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ‘ಎರಡು ಕಾರಣಗಳಿಗಾಗಿ ಬಾಂಗ್ಲಾದಿಂದ ಜನ ವಲಸೆ ಬರುತ್ತಾರೆ. ಒಂದು...

Read More

ಏಕಾಂಗಿಯಾಗಿ ಯುದ್ಧ ವಿಮಾನ ಹಾರಿಸಿ ಇತಿಹಾಸ ಬರೆದ ಅವನಿ ಚತುರ್ವೇದಿ

ಜಮ್ನಾಗರ್: ಏಕಾಂಗಿ ಹಾರಾಟ ನಡೆಸಿದ ಭಾರತದ ಮೊಟ್ಟ ಮೊದಲ ಮಹಿಳಾ ಫೈಟರ್ ಪೈಲೆಟ್ ಎಂಬ ಹೆಗ್ಗಳಿಕೆಗೆ ಫ್ಲೈಯಿಂಗ್ ಆಫೀಸರ್ ಅವನಿ ಚತುರ್ವೇದಿ ಪಾತ್ರರಾಗಿದ್ದಾರೆ. ಗುಜರಾತಿನ ಜಮ್ನಾಗರ್‌ನಲ್ಲಿ ತರಬೇತಿ ಪಡೆಯುತ್ತಿರುವ ಅವನಿಯವರು ಮಿಗ್-21 ಬಿಸನ್‌ನನ್ನು ಏಕಾಂಗಿಯಾಗಿ ಹಾರಿಸಿದರು. ಭಾರತದ ಮೊದಲ ಮಹಿಳಾ ಫೈಟರ್...

Read More

ದೇಶೀಯ ಲಘು ಸಾರಿಗೆ ಏರ್‌ಕ್ರಾಫ್ಟ್ ಸರಸ್ ಯಶಸ್ವಿ ಹಾರಾಟ

ನವದೆಹಲಿ: ಭಾರತದ ದೇಶೀಯ ಲಘು ಸಾರಿಗೆ ಏರ್‌ಕ್ರಾಫ್ಟ್ ಸರಸ್(SARAS) ಎರಡನೇ ಬಾರಿಗೆ ಯಶಸ್ವಿಯಾಗಿ ಹಾರಾಟವನ್ನು ಕಂಡಿತು. ಭಾರತೀಯ ಸೇನೆಯ ವಿಂಗ್ ಕಮಾಂಡರ್ ಯು.ಪಿ ಸಿಂಗ್, ಗ್ರೂಪ್ ಕಮಾಂಡರ್ ಕ್ಯಾ.ಆರ್.ವಿ ಪಣಿಕ್ಕರ್ ಮತ್ತು ಕೆ.ಪಿ ಭಟ್ ಎಚ್‌ಎಎಲ್‌ನ ಬೆಂಗಳೂರು ಏರ್‌ಪೋರ್ಟ್‌ನಿಂದ ಪರೀಕ್ಷಾರ್ಥ ಹಾರಾಟ...

Read More

Recent News

Back To Top