Date : Thursday, 28-06-2018
ನರ್ಗೋಟ: ತಿಳಿಯದೆ ಭಾರತದ ಗಡಿಯನ್ನು ದಾಟಿ ಒಳಗೆ ಪ್ರವೇಶಿಸಿದ 11 ವರ್ಷದ ಪಾಕಿಸ್ಥಾನಿ ಬಾಲಕನನ್ನು ಸಿಹಿ ತಿನಿಸು ಹಾಗೂ ಹೊಸ ಬಟ್ಟೆಯೊಂದಿಗೆ ಆತನ ದೇಶಕ್ಕೆ ಮರಳಿ ಕಳುಹಿಸಿಕೊಡಲಾಗಿದೆ. ಜೂನ್ 24ರಂದು ಜಮ್ಮ ಕಾಶ್ಮೀರದ ಪೂಂಚ್ ಜಿಲ್ಲೆಯ ನರ್ಗೋಟ ಭಾಗದಲ್ಲಿ ಪಾಕಿಸ್ಥಾನದ ಮೊಹಮ್ಮದ್ ಅಬ್ದುಲ್ಲಾ...
Date : Thursday, 28-06-2018
ನವದೆಹಲಿ: ಆಕ್ಸಿಟಾಸಿನ್‌ನ ದುರ್ಬಳಕೆಯನ್ನು ತಡೆಗಟ್ಟುವ ಸಲುವಾಗಿ ಜುಲೈ 1ರಿಂದ ಈ ಅಪಾಯಕಾರಿ ರಾಸಾಯನಿಕವನ್ನು ರಿಟೇಲ್ ಕೆಮಿಸ್ಟ್‌ನಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲಾಗುತ್ತಿದೆ. ಖಾಸಗಿ ಸಂಸ್ಥೆಗಳು ಈ ಡ್ರಗ್‌ನ ಉತ್ಪಾದನೆಯನ್ನು ಮಾಡದಂತೆ ಆರೋಗ್ಯ ಸಚಿವಾಲಯವು ಈಗಾಗಲೇ ಆದೇಶ ಹೊರಡಿಸಿದೆ. ಜುಲೈ 1ರಿಂದ ಕೇವಲ ಕರ್ನಾಟಕ...
Date : Thursday, 28-06-2018
ನವದೆಹಲಿ: ಸೈಬರ್ ಯುದ್ಧವನ್ನು ಹಿಮ್ಮೆಟ್ಟಿಸುವ ಸಲುವಾಗಿ ಭಾರತೀಯ ಸೇನೆ ಶೀಘ್ರದಲ್ಲೇ ಹೊಸ ಪಡೆಯೊಂದನ್ನು ಪಡೆಯಲಿದೆ. ಮೂರು ಸೇನಾ ತುಕಡಿಗಳ ಸುಮಾರು 1 ಸಾವಿರ ಸಿಬ್ಬಂದಿಗಳು ಈ ಪಡೆಯಲ್ಲಿ ಇರಲಿದ್ದಾರೆ. ‘ಡಿಫೆನ್ಸ್ ಸೈಬರ್ ಅಕಾಡೆಮಿ’ ಯು ಮಿಲಿಟರಿ ಆಸ್ತಿಗಳ ರಕ್ಷಣೆ ಮಾಡಲಿದೆ, ಅಲ್ಲದೇ ಪ್ರಾಕ್ಸಿ...
Date : Thursday, 28-06-2018
ನವದೆಹಲಿ: ಪ್ರತಿ ಮಗವೂ ಪೌಷ್ಠಿಕವಾಗಿ ಬೆಳೆಯುವುದು ಅತ್ಯಗತ್ಯ. ದೇಶದಲ್ಲಿನ ಅಪೌಷ್ಠಿಕತೆಯನ್ನು ನಿವಾರಣೆ ಮಾಡಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಬಡ ಮಕ್ಕಳಿಗೆ ವರದಾನವಾಗುತ್ತಿವೆ. 7 ರಾಜ್ಯಗಳ ಅಂಗನವಾಡಿಗಳಲ್ಲಿ ಸರ್ಕಾರ ಪೌಷ್ಠಿಕತೆಯನ್ನು ಪರಿಶೀಲಿಸುವ ಹೊಸ ಸಾಫ್ಟ್‌ವೇರ್‌ನ್ನು ಆರಂಭಿಸಿದೆ, ಶೀಘ್ರದಲ್ಲೇ ಇದು...
Date : Thursday, 28-06-2018
ನವದೆಹಲಿ: ಈ ವರ್ಷದ ದೀಪಾವಳಿಯನ್ನು ಕಳೆದ ಬಾರಿಗಿಂತಲೂ ಅದ್ಧೂರಿಯಾಗಿ ಆಚರಣೆ ಮಾಡಲು ಮುಂದಾಗಿದೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ. ದೀಪಾವಳಿ ಸಂಭ್ರಮಕ್ಕಾಗಿ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯನ್ನು ಅದು ನಿಯೋಜಿಸಲು ನಿರ್ಧರಿಸಿದೆ ಎನ್ನಲಾಗಿದೆ. ಸಿಂಗಾಪುರದಲ್ಲಿನ ಪ್ರಸಿದ್ಧ ವಾಟರ್ ಶೋಗಳ ಮಾದರಿಯಲ್ಲೇ ದೀಪಾವಳಿ ಆಯೋಜನೆಗೊಳ್ಳಲಿದೆ...
Date : Thursday, 28-06-2018
ನವದೆಹಲಿ: ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್(ಯುಜಿಸಿ) ಬದಲಿಗೆ ಭಾರತೀಯ ಉನ್ನತ ಶಿಕ್ಷಣ ಆಯೋಗ’ವನ್ನು ಸ್ಥಾಪನೆ ಮಾಡಲು ಕೇಂದ್ರ ಚಿಂತನೆ ನಡೆಸಿದೆ. ಈ ಹಿನ್ನಲೆಯಲ್ಲಿ ಹೊಸ ಕಾಯ್ದೆಯ ಕರಡು ರಚನೆಗೆ ಪ್ರಸ್ತಾಪ ಮಾಡಿದೆ. ಪ್ರಸ್ತಾಪಿತ ಕರಡು ಕಾಯ್ದೆ 1956ರ ಯುಜಿಸಿ ಕಾಯ್ದೆಯನ್ನು ರದ್ದುಗೊಳಿಸಲಿದೆ ಎಂದು...
Date : Thursday, 28-06-2018
ನವದೆಹಲಿ: ಪ್ರಗತಿ(Pro-Active Governance and Timely Implementation) ಸಭೆಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಸೌಭಾಗ್ಯ ಯೋಜನೆಯಡಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. 27ನೇ ಪ್ರಗತಿ ಸಭೆ ಇದಾಗಿದ್ದು, ಪ್ರಧಾನಿಯವರು ಸುಮಾರು 8 ಮೂಲಸೌಕರ್ಯ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದರು....
Date : Thursday, 28-06-2018
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತ ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಯನ್ನು ತೋರಿಸುತ್ತಿದೆ. ಕಳೆದ 8 ತಿಂಗಳಲ್ಲಿ ದೇಶದಲ್ಲಿ 41 ಲಕ್ಷಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಿದೆ ಎಂದು ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್(ಸಿಎಸ್‌ಒ) ವರದಿಯಲ್ಲಿ ತಿಳಿಸಿದೆ. ಸಿಎಸ್‌ಓ 2017ರ ಸೆಪ್ಟಂಬರ್ ಬಳಿಕದ ಔಪಚಾರಿಕ ವಲಯದಲ್ಲಿನ 8...
Date : Thursday, 28-06-2018
ತಿರುವನಂತಪುರಂ: ಕೇರಳದ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್‌ವೊಬ್ಬರು ಮಕ್ಕಳಿಗೆ ಕುಂಕುಮ ಹಾಕದಂತೆ, ದಾರಗಳನ್ನು ಕಟ್ಟದಂತೆ ನಿಯಮ ವಿಧಿಸಿ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಪೋಷಕರು ಪ್ರತಿಭಟನೆಗಿಳಿದಿದ್ದಾರೆ. ಪಲ್ಲಕ್ಕಾಡ್ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್, ಮಕ್ಕಳಿಗೆ ಕುಂಕುಮ, ದಾರ...
Date : Thursday, 28-06-2018
ಕೋಲ್ಕತ್ತಾ: ಸಂಪೂರ್ಣವಾಗಿ ವಂದೇ ಮಾತರಂ ಗೀತೆಯನ್ನು ಕಾಂಗ್ರೆಸ್ ರಾಷ್ಟ್ರೀಯ ಹಾಡಾಗಿ ಒಪ್ಪಿಕೊಂಡಿದ್ದರೆ, ಭಾರತದ ವಿಭಜನೆಯನ್ನು ತಪ್ಪಿಸಬಹುದಿತ್ತು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಅವರು ವಂದೇ ಮಾತರಂ ರಚನೆಗಾರ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಮೆಮೋರಿಯಲ್ ಒರೇಶನ್‌ನನ್ನು ಉದ್ದೇಶಿಸಿ ಮಾತನಾಡಿದರು....