Date : Wednesday, 05-09-2018
ನವದೆಹಲಿ: ನಕಲಿ ಸುದ್ದಿಗಳು ಹರಿದಾಡುವುದನ್ನು ತಡೆಗಟ್ಟುವ ಸಲುವಾಗಿ ವಾಟ್ಸಾಪ್ ರೇಡಿಯೋ ಅಭಿಯಾನವನ್ನು ಆರಂಭಿಸಿದೆ. ಈಗಾಗಲೇ ಮೊದಲ ಹಂತವಾಗಿ 7 ರಾಜ್ಯಗಳಲ್ಲಿ ಈ ಅಭಿಯಾನ ನಡೆಯುತ್ತಿದೆ, ಇದೀಗ ಇವತ್ತಿನಿಂದ ಮತ್ತೆ 10 ರಾಜ್ಯಗಳಲ್ಲಿ ಈ ಅಭಿಯಾನ ವಿಸ್ತರಣೆಗೊಳ್ಳಲಿದೆ. ಆ.29ರಂದು ಬಿಹಾರ, ಜಾರ್ಖಾಂಡ್, ಮಧ್ಯಪ್ರದೇಶ, ಛತ್ತೀಸ್‌ಗಢ,...
Date : Wednesday, 05-09-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶಿಕ್ಷಕರ ದಿನಾಚರಣೆಯ ನಿಮಿತ್ತ, ದೇಶದ ಸರ್ವ ಶಿಕ್ಷಕರಿಗೂ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಶಿಕ್ಷಕರು ಯುವ ಮನಸ್ಸುಗಳಿಗೆ ಒಂದು ಆಕಾರ ನೀಡುವಲ್ಲಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ’ ಎಂದರು. ಮಹಾನ್ ಶಿಕ್ಷಕನಾಗಿದ್ದ, ಮಾಜಿ...
Date : Wednesday, 05-09-2018
ನವದೆಹಲಿ: 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದು ಸಾಧನೆ ಮಾಡಿರುವ ಕ್ರೀಡಾಳುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ ಅಧಿಕೃತ ನಿವಾಸದಲ್ಲಿ ಸಂವಾದ ನಡೆಸಿದರು. ಪದಕ ವಿಜೇತರನ್ನು ಅಭಿನಂದಿಸಿದ ಮೋದಿ, ಏಷ್ಯನ್ ಗೇಮ್ಸ್‌ನಲ್ಲಿ ಹಿಂದೆಂದಿಗಿಂತಲೂ ಅದ್ಭುತ ಪ್ರದರ್ಶನ ನೀಡಿ ಹೆಚ್ಚಿನ ಪದಕಗಳನ್ನು...
Date : Wednesday, 05-09-2018
ರಾಯ್ಪುರ: ಛತ್ತೀಸ್‌ಗಢದ ಸರ್ಕಾರಿ ಸ್ವಾಮ್ಯದ ಕುಶಬು ಠಾಕ್ರೆ ಜರ್ನಲಿಸಂ ಆಂಡ್ ಮಾಸ್ ಕಮ್ಯುನಿಕೇಶನ್ ಯೂನಿವರ್ಸಿಟಿಯು ಸೆ.7ರಂದು ಆಂಜನೇಯನ ಬಗ್ಗೆ ಸೆಮಿನಾರ್‌ನ್ನು ಆಯೋಜನೆಗೊಳಿಸುತ್ತಿದೆ. ಆಂಜನೇಯನ ಸಂವಹನ ಕೌಶಲ್ಯದ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂಬ ಉದ್ದೇಶದೊಂದಿಗೆ ಈ ಸೆಮಿನಾರ್‌ನ್ನು ಆಯೋಜನೆಗೊಳಿಸುತ್ತಿರುವುದಾಗಿ ಯೂನಿವರ್ಸಿಟಿ ಹೇಳಿದೆ. ಅಲ್ಲದೇ 19...
Date : Wednesday, 05-09-2018
ಕಚೈ: ಮಣಿಪುರ ನಮ್ಮ ದೇಶಕ್ಕೆ ಪ್ರಕೃತಿ ನೀಡಿದ ಅತ್ಯದ್ಭುತ ಕೊಡುಗೆ. ಈಗಲೂ ಮಣಿಪುರ ಪರಿಶುದ್ಧ ವಾತಾವರಣ, ಹಸಿರು ಮನಮೋಹಕತೆಯನ್ನು ಹೊಂದಿದೆ. ಸಾವಯವ ಕೃಷಿಯೂ ಇಲ್ಲಿ ಜೀವಂತವಾಗಿದೆ. ರಾಸಾಯನಿಕವನ್ನು ಬಳಕೆ ಮಾಡಿ ಕೃಷಿ ಮಾಡುವ ಪ್ರಮಾಣ ಇಲ್ಲಿ ಕಡಿಮೆ. ಇದೀಗ ಮಣಿಪುರದ ಕಚೈನಲ್ಲಿ...
Date : Wednesday, 05-09-2018
ಮುಂಬಯಿ: ಅಪೌಷ್ಠಿಕತೆಯ ವಿರುದ್ಧ ಸಮರವನ್ನು ಸಾರುವ ಸಲುವಾಗಿ ದೇಶದಾದ್ಯಂತ ಸೆಪ್ಟಂಬರ್ ತಿಂಗಳನ್ನು ‘ರಾಷ್ಟ್ರೀಯ ಪೌಷ್ಠಿಕ ಮಾಸಿಕ’ವನ್ನಾಗಿ ಆಚರಿಸಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೌಷ್ಠಿಕತೆಯ ಬಗ್ಗೆ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸುತ್ತದೆ. ಮಕ್ಕಳಲ್ಲಿ ರಕ್ತಹೀನತೆ, ಪೋಷಕಾಂಶ ಕೊರತೆ, ಕಡಿಮೆ...
Date : Wednesday, 05-09-2018
ನವದೆಹಲಿ: ಸೆ.1ರಂದು ದೇಶದಾದ್ಯಂತ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್(ಐಪಿಪಿಬಿ) ಅಧಿಕೃತವಾಗಿ ಆರಂಭಗೊಂಡಿದ್ದು, 170 ಮಿಲಿಯನ್ ಉಳಿತಾಯ ಖಾತೆಗಳನ್ನು ಇದು ಆಕ್ಟಿವೇಟ್ ಮಾಡಿದೆ. ಪ್ರಧಾನಿ ಮೋದಿ ನವದೆಹಲಿಯ ಟಾಲ್‌ಕಟೋರ ಸ್ಟೇಡಿಯಂನಲ್ಲಿ ಐಪಿಪಿಬಿಗೆ ಚಾಲನೆಯನ್ನು ನೀಡಿದ್ದರು, ದೇಶದ 3 ಸಾವಿರ ಕಡೆಗಳಲ್ಲಿ ಇದು ಕಾರ್ಯಾರಂಭ ಮಾಡಿದೆ. ಪೋಸ್ಟ್...
Date : Wednesday, 05-09-2018
ಜೈಪುರ: ರಾಜಸ್ಥಾನ ಸರ್ಕಾರವು ಬಮಾಶ ಯೋಜನೆಯಡಿ ಮಹಿಳೆಯರಿಗೆ ಮೊಬೈಲ್ ಫೋನ್‌ಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆಗೆ ಒತ್ತು ನೀಡುವ ಸಲುವಾಗಿ ವಸುಂಧರಾ ರಾಜೆ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಮಹಿಳೆಯರಿಗೆ ಮೊಬೈಲ್ ವಿತರಣೆ ಮಾಡುವುದು...
Date : Wednesday, 05-09-2018
ನವದೆಹಲಿ: 2035ರ ವೇಳೆಗೆ ದೇಶದಲ್ಲಿ 100 ಹೊಸ ವಿಮಾನ ನಿಲ್ದಾಣವನ್ನು ಸ್ಥಾಪನೆ ಮಾಡುವ ಗುರಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಹೊಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಸುರೇಶ್ ಪ್ರಭು, ‘ಯುಎಸ್‌ಡಿ 60 ಬಿಲಿಯನ್ ಬಜೆಟ್‌ನಲ್ಲಿ ವಿಮಾನನಿಲ್ದಾಣ ನಿರ್ಮಾಣವಾಗಲಿದೆ. ಏರ್‌ಪೋರ್ಟ್ ಮೂಲಸೌಕರ್ಯ, ತೆರಿಗೆ,...
Date : Wednesday, 05-09-2018
ನವದೆಹಲಿ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದುಕೊಟ್ಟ ಕ್ರೀಡಾಳುಗಳನ್ನು ಮಂಗಳವಾರ ಕೇಂದ್ರ ಸರ್ಕಾರ ಸನ್ಮಾನಿಸಿದೆ. ಬಂಗಾರದ ಪದಕ ವಿಜೇತರಿಗೆ ರೂ.40 ಲಕ್ಷ ಬಹುಮಾನವನ್ನು ನೀಡಲಾಗಿದೆ. ಬೆಳ್ಳಿ ವಿಜೇತರಿಗೆ ರೂ.20 ಲಕ್ಷ ಮತ್ತು...