News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 12th November 2025


×
Home About Us Advertise With s Contact Us

ಛತ್ತೀಸ್‌ಗಢ: ನಾಲ್ವರು ನಕ್ಸಲರ ಹತ್ಯೆ

ನಾರಾಯಣಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಜಿಲ್ಲಾ ಮೀಸಲು ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಕೊಕ್ರಜಾರ್‌ನ ಗುಮಿಯಬೇಡದ ಅರಣ್ಯದಲ್ಲಿ ಈ ಎನ್‌ಕೌಂಟರ್ ಜರುಗಿದೆ. ಹತ್ಯೆಯಾದ ನಕ್ಸಲರಿಂದ INSAS ರೈಫಲ್, 12 ಪಿಸ್ತೂಲ್ ಸೇರಿದಂತೆ ಇತರ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಕಳೆದ...

Read More

ಸೆ.14ರಿಂದ ಯುಎಸ್‌ನ ವಿವಿಧೆಡೆ ’ಜೈಪುರ್ ಲಿಟರೇಚರ್ ಫೆಸ್ಟ್’

ಹೋಸ್ಟನ್: ಅತಿ ಶ್ರೇಷ್ಠ ಸಾಹಿತ್ಯ ಹಬ್ಬ ಎಂದು ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಜೈಪುರ್ ಲಿಟರೇಚರ್ ಫೆಸ್ಟಿವಲ್ ಈ ವರ್ಷ ಅಮೆರಿಕಾದಲ್ಲಿ ಆಯೋಜನೆಗೊಳ್ಳಲಿದೆ. ಸೆ.14ರಿಂದ 15ರವರೆಗೆ ಹೋಸ್ಟನ್‌ನಲ್ಲಿ ಆಯೋಜನೆಗೊಳ್ಳಲಿದೆ, ಸೆ.19ರಿಂದ 20ರವರೆಗೆ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ, ಸೆ.21ರಿಂದ 23ರವರೆಗೆ  ಬೌಲ್ಡರ್‌ನಲ್ಲಿ ಜರುಗಲಿದೆ. ಭಾರತೀಯ ರಾಜಕಾರಣಿ ಶಶಿ...

Read More

ಪಾಕ್‌ಗೆ ನೀಡುತ್ತಿರುವ 300 ಮಿಲಿಯನ್ ಡಾಲರ್ ನೆರವು ಸ್ಥಗಿತಕ್ಕೆ ಯುಎಸ್ ನಿರ್ಧಾರ

ವಾಷ್ಟಿಂಗ್ಟನ್: ಪಾಕಿಸ್ಥಾನಕ್ಕೆ ನೀಡಲಾಗುತ್ತಿರುವ 300 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಸ್ಥಗಿತಗೊಳಿಸುವ ಸಲುವಾಗಿ ಕಾಂಗ್ರೆಸ್ ಅನುಮೋದನೆಯನ್ನು ಪಡೆಯಲು ಮುಂದಾಗಿರುವುದಾಗಿ ಅಮೆರಿಕಾದ ರಕ್ಷಣಾ ಇಲಾಖೆಯ ಕೇಂದ್ರ ಕಛೇರಿ ಪೆಂಟಗಾನ್ ಹೇಳಿದೆ. ಉಗ್ರರ ವಿರುದ್ಧ ಹೋರಾಡುವ ಸಲುವಾಗಿ ಅಮೆರಿಕಾ ಈ ಧನ ಸಹಾಯವನ್ನು ಪಾಕಿಸ್ಥಾನಕ್ಕೆ ನೀಡುತ್ತಿದೆ....

Read More

ಭಾರತದ ಶಾಲೆಗಳಲ್ಲಿ ನೈರ್ಮಲ್ಯ ಹೆಚ್ಚುತ್ತಿರುವುದಕ್ಕೆ ವಿಶ್ವಸಂಸ್ಥೆ ಶ್ಲಾಘನೆ

ವಿಶ್ವಸಂಸ್ಥೆ: ಶಾಲೆಗಳಲ್ಲಿ ನೈರ್ಮಲ್ಯವನ್ನು ಹೆಚ್ಚಿಸಿರುವ ಭಾರತ ಸರ್ಕಾರದ ಕಾರ್ಯವನ್ನು ವಿಶ್ವಸಂಸ್ಥೆ ಕೊಂಡಾಡಿದೆ. ಕಳೆದ ಹಲವು ವರ್ಷಗಳಿಂದ ನೈರ್ಮಲ್ಯವಿಲ್ಲದ ಶಾಲೆಗಳ ಸಂಖ್ಯೆ ಭಾರತದಲ್ಲಿ ಗಣನೀಯ ಇಳಿಕೆಯಾಗಿದೆ ಎಂದಿದೆ. ವಿಶ್ವಸಂಸ್ಥೆ ತನ್ನ ವರದಿ ‘ಶಾಲೆಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ: 2018 ಜಾಗತಿಕ ಮೂಲಾಧಾರಿತ...

Read More

ಸ್ವಪ್ನಾ ಬರ್ಮನ್ ಸಾಧನೆಯ ಹಿಂದಿದ್ದಾರೆ ರಾಹುಲ್ ದ್ರಾವಿಡ್!

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಗೋಡೆ ಎಂದೇ ಕರೆಯಲ್ಪಡುತ್ತಿದ್ದ ರಾಹುಲ್ ದ್ರಾವಿಡ್, ಭಾರತದ ಗ್ರಾಮೀಣ ಕ್ರೀಡಾಪಟುಗಳನ್ನು ಮುನ್ನೆಲೆಗೆ ತಂದು ಸಾಧನೆ ಮಾಡುವಂತೆ ಮಾಡುತ್ತಿದ್ದಾರೆ. ಏಷ್ಯನ್ ಗೇಮ್ಸ್ ಪದಕ ವಿಜೇತ ಹೆಪ್ಟಥ್ಲಾನ್ ಸ್ವಪ್ನಾ ಬರ್ಮನ್ ಅವರು ಚಿನ್ನದ ಸಾಧನೆಯನ್ನು ಮಾಡಲು ಪ್ರಮುಖ ಕಾರಣೀಕರ್ತರಲ್ಲಿ...

Read More

ಕನ್ಯಾಡಿಯಲ್ಲಿ ಇಂದಿನಿಂದ ಧರ್ಮ ಸಂಸದ್: 2 ಸಾವಿರ ಸಂತರ ಆಗಮನ

ಮಂಗಳೂರು: ಧರ್ಮಸ್ಥಳ ಸಮೀಪದ ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ‘ರಾಷ್ಟ್ರೀಯ ಧರ್ಮ ಸಂಸದ್’ ಜರುಗಲಿದೆ. ಇದಕ್ಕಾಗಿ ದೇಶದ ಮೂಲೆ ಮೂಲೆಯಿಂದ ಸುಮಾರು 2 ಸಾವಿರ ಸಾಧು-ಸಂತರು ಆಗಮಿಸಿದ್ದಾರೆ. ಹಿಂದೂ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಈ ಧರ್ಮ...

Read More

ಅಲಹಾಬಾದ್: ರೂ.10ಕ್ಕೆ ಆಹಾರ ನೀಡುತ್ತಿದೆ ’ಯೋಗಿ ಥಾಲಿ’

ಅಲಹಾಬಾದ್: ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ಅತೀ ಕಡಿಮೆ ಬೆಲೆ ಆಹಾರ ಒದಗಿಸುವ ವ್ಯವಸ್ಥೆ ‘ಯೋಗಿ ಥಾಲಿ’ಗೆ ಚಾಲನೆ ನೀಡಲಾಗಿದೆ. ಸಿಎಂ ಯೋಗಿ ಆದಿತ್ಯನಾಥ ಹೆಸರಲ್ಲಿ ಖಾಸಗಿ ವ್ಯಕ್ತಿಗಳು ಇದನ್ನು ಆರಂಭಿಸಿದ್ದಾರೆ. ದಿಲೀಪ್ ಎಂಬುವವರು ಈ ‘ಯೋಗಿ ಥಾಲಿ’ಯ ಹಿಂದಿನ ರುವಾರಿಯಾಗಿದ್ದು, ರೂ.10ಕ್ಕೆ ಇಲ್ಲಿ...

Read More

ಹರಿಯಾಣದ ಕರಿಷ್ಮಾ ‘ಆಯುಷ್ಮಾನ್ ಯೋಜನೆ’ಯ ಮೊದಲ ಫಲಾನುಭವಿ

ಕರ್ನಲ್: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಆಯುಷ್ಮಾನ್ ಭಾರತ್’ ಯೋಜನೆಯ ಮೊತ್ತ ಮೊದಲ ಫಲಾನುಭವಿಯಾಗಿ ಹರಿಯಾಣದ 19 ದಿನಗಳ ಕರಿಷ್ಮಾ ಹೊರಹೊಮ್ಮಿದ್ದಾಳೆ. ಆ.15ರಂದು ಕರ್ನಲ್‌ನ ಕಲ್ಪನಾ ಚಾವ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಈಕೆಯ ಜನನವಾಗಿದೆ. ಕರಿಷ್ಮಾ ಜನನದ ಸಂಪೂರ್ಣ ವೆಚ್ಚವನ್ನು ಆಯುಷ್ಮಾನ್ ಯೋಜನೆಯಡಿ...

Read More

ಸ್ವಪ್ನಾ ಬರ್ಮನ್‌ಗೆ ವಿಶೇಷ ಶೂ ತಯಾರಿಸಲು ಮುಂದೆ ಬಂತು ಸಂಸ್ಥೆ

ಚೆನ್ನೈ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬಂಗಾರದ ಪದಕವನ್ನು ಜಯಿಸಿದ ಹೆಪ್ಟಾಥ್ಲೀಟ್ ಸ್ವಪ್ನಾ ಬರ್ಮನ್ ಅವರ ಕಾಲುಗಳಿಗೆ ಸರಿ ಹೊಂದುವ ಶೂಗಳನ್ನು ತಯಾರಿಸಲು ಚೆನ್ನೈ ಮೂಲದ ಸಂಸ್ಥೆಯೊಂದು ಮುಂದೆ ಬಂದಿದೆ. ಎರಡೂ ಪಾದಗಳಲ್ಲಿ ಆರು ಬೆರಳುಗಳನ್ನು ಹೊಂದಿರುವ ಸ್ವಪ್ನಾ, ಓಟದ ವೇಳೆ ವಿಪರೀತ...

Read More

ಗಂಗಾ ನದಿಯಲ್ಲಿ ಲಕ್ಸುರಿ ಕ್ರೂಸ್‌ಗೆ ಚಾಲನೆ ನೀಡಿದ ಯೋಗಿ

ವಾರಣಾಸಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಭಾನುವಾರ ಪ್ರಸಿದ್ಧ ಯಾತ್ರಾಸ್ಥಳ ವಾರಣಾಸಿಯ ಗಂಗಾ ನದಿಯಲ್ಲಿ 5 ಸ್ಟಾರ್ ಲಕ್ಸುರಿ ಕ್ರೂಸ್‌ಗೆ ಚಾಲನೆಯನ್ನು ನೀಡಿದರು. ಡಬಲ್ ಡೆಕ್ಕರ್ 2,000 ಚದರ ಅಡಿ ಲಕ್ಸುರಿ ಕ್ರೂಸ್ ಇದಾಗಿದ್ದು, ನಾರ್ಡಿಕ್ ಕ್ರೂಸ್ ಲೈನ್ ಇದನ್ನು...

Read More

Recent News

Back To Top