Date : Wednesday, 18-07-2018
ನ್ಯೂಯಾರ್ಕ್: ಜಗತ್ತಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಬಗ್ಗೆ ಹಲವಾರು ವಾದ ವಿವಾದಗಳಿವೆ. ಶಹಜಹಾನ್ ತನ್ನ ಪತ್ನಿ ಮುಮ್ತಾಜ್ ನೆನಪಿಗಾಗಿ ಕಟ್ಟಿದ ಪ್ರೇಮ ಸೌಧ ಇದೆಂದು ಅಧಿಕೃತವಾಗಿ ನಂಬಲಾದರೂ, ಇದರ ಹಿಂದೆ ಬೇರೆಯದ್ದೇ ಇತಿಹಾಸ ಇದೆ ಎಂಬುದು ಹಲವರ ವಾದವಾಗಿದೆ. ನ್ಯೂಯಾರ್ಕ್...
Date : Wednesday, 18-07-2018
ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎನ್ನುವ ಉದ್ದೇಶದೊಂದಿಗೆ ‘ನಮೋ ಭಾರತ್’ ಎಂಬ ನವ ತರುಣರನ್ನೊಳಗೊಂಡ ಸಂಘಟನೆ ಅಣಿಯಾಗಿದೆ. ಸಮಾನ ಮನಸ್ಕ ಯುವಕರು ‘ನಮೋ ಭಾರತ್’ ಎಂಬ ಸಂಘಟನೆಯ ಹೆಸರಿನಲ್ಲಿ ರಾಜ್ಯಾದ್ಯಂತ ನರೇಂದ್ರ ಮೋದಿಯವರ...
Date : Wednesday, 18-07-2018
ಮೀರತ್: ಕೆಲ ಮಹಿಳೆಯರು ಮುಖ, ತಲೆ ಮುಚ್ಚಿಕೊಳ್ಳಲು ಬಳಸುವ ಹೆಡ್ ಸ್ಕಾರ್ಫ್‌ಗೆ ಮೀರತ್‌ನ ಚೌಧರಿ ಚರಣ್ ಸಿಂಗ್ ಯೂನಿವರ್ಸಿಟಿ ನಿಷೇಧ ಹೇರಿದೆ. ಯಾವುದೇ ಧರ್ಮದ ಮಹಿಳೆಯರಾದರೂ ಸ್ಕಾರ್ಫ್ ಧರಿಸಿ ಆವರಣವನ್ನು ಪ್ರವೇಶ ಮಾಡುವಂತಿಲ್ಲ ಎಂದು ಯೂನಿವರ್ಸಿಟಿ ಆದೇಶಿಸಿದೆ. ವಿಶ್ವವಿದ್ಯಾಲಯದೊಳಗೆ ಅಪರಿಚಿತರು ಪ್ರವೇಶ...
Date : Wednesday, 18-07-2018
ವಾಷಿಂಗ್ಟನ್: ಪಾಕಿಸ್ಥಾನದ ಸೇನೆ ಧಾರ್ಮಿಕ ಉಗ್ರವಾದಿಗಳನ್ನು ಬೆಂಬಲಿಸಿಸುತ್ತಿದೆ ಮತ್ತು ಅದು ಕಾನೂನುಬಾಹಿರ ಕೊಲೆಗಳನ್ನು ಮಾಡುತ್ತಿದೆ ಎಂದು ಯುಎಸ್ ಸಂಸದ ಆರೋಪಿಸಿದ್ದಾರೆ. ಪಾಕಿಸ್ಥಾನದಲ್ಲಿನ ಮೊಹಜಿರ್ ಸಮುದಾಯದ ಪರವಾಗಿ ಧ್ವನಿ ಎತ್ತಿರುವ ಯುಎಸ್ ಕಾಂಗ್ರೆಸ್ ಸದಸ್ಯ ಡಾನಾ ರೊಹ್ರಾಬಚರ್, ‘ಪಾಕಿಸ್ಥಾನದ ಭ್ರಷ್ಟ ಸೇನಾಧಿಕಾರಿಗಳು ಕರಾಚಿಯಲ್ಲಿ...
Date : Tuesday, 17-07-2018
ನವದೆಹಲಿ: ಕಾಯಕಕ್ಕೆ ಅತೀವ ಪ್ರಾಮುಖ್ಯತೆ ನೀಡುವ ಪ್ರಧಾನಿ ನರೇಂದ್ರ ಮೋದಿಯವರು, ಹಗಲು ರಾತ್ರಿ ಎನ್ನದೆ ದೇಶದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಕಳೆದ ಶನಿವಾರ ತಡ ರಾತ್ರಿ ಜಗತ್ತು ಮಲಗಿದ್ದ ವೇಳೆ ಅವರು ತಮ್ಮ ಸ್ವಕ್ಷೇತ್ರ ವಾರಾಣಸಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ್ದಾರೆ. ಅವರ...
Date : Tuesday, 17-07-2018
ಭುವನೇಶ್ವರ: ಕೌಶಲ್ಯ ಭರಿತ ಮಾನವ ಸಂಪನ್ಮೂಲಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ(ಎನ್‌ಎಸ್‌ಟಿಐ)ಯನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ. ಒರಿಸ್ಸಾ ರಾಜಧಾನಿ ಭುವನೇಶ್ವರದ ಬರಂಗ್‌ನಲ್ಲಿ ಎನ್‌ಎಸ್‌ಟಿಐಗೆ ಕೇಂದ್ರ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಚಿವ...
Date : Tuesday, 17-07-2018
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಉಪಗ್ರಹ ಉಡಾವಣಾ ವಾಹಕ(ರಾಕೆಟ್)ಗಳಿಗೆ ಶಕ್ತಿ ತುಂಬುವ ವಿಕಾಸ್ ಎಂಜಿನ್‌ನನ್ನು ಸುಧಾರಣೆಗೊಳಿಸಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಅದರ ಮೂರು ಉಪಗ್ರಹ ಉಡಾವಣಾ ವಾಹಕಗಳ ಸ್ಪೇಸ್‌ಕ್ರಾಫ್ಟ್ ಲಿಫ್ಟಿಂಗ್ ಸಾಮರ್ಥ್ಯಕ್ಕೆ ಹೆಚ್ಚಿನ ಶಕ್ತಿ ಸೇರ್ಪಡೆಯಾಗಲಿದೆ. ಹೈ-ಥ್ರಸ್ಟ್ ವಿಕಾಸ್...
Date : Tuesday, 17-07-2018
ನವದೆಹಲಿ: ಬುಧವಾರದಿಂದ ಮಳೆಗಾಲದ ಸಂಸತ್ತು ಅಧಿವೇಶನ ಆರಂಭಗೊಳ್ಳಲಿದೆ. ಅಧಿವೇಶನವನ್ನು ಫಲದಾಯಕವನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಅಧಿವೇಶನಕ್ಕೂ ಮುಂಚಿತವಾಗಿ ಇಂದು ಸರ್ವ ಪಕ್ಷ ಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗುತ್ತಿದ್ದಾರೆ. ಸುಗಮ ಕಲಾಪಕ್ಕೆ ಸಹಕರಿಸುವಂತೆ ಎಲ್ಲಾ ಪಕ್ಷಗಳಲ್ಲಿ ಅವರು...
Date : Tuesday, 17-07-2018
ನವದೆಹಲಿ: ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ‘ಮುಸ್ಲಿಮರ ಪಕ್ಷ’ ಎಂದು ಹೇಳಿರುವುದು ನಿಜ ಎಂಬುದಾಗಿ ಉರ್ದು ಪತ್ರಿಕೆಯೊಂದು ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ. ಕಳೆದ ವಾರ ಮುಸ್ಲಿಂ ಪಂಡಿತರೊಂದಿಗೆ ಸಭೆ ನಡೆಸಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂದು...
Date : Tuesday, 17-07-2018
ನವದೆಹಲಿ: ಬೆಲ್ಜಿಯಂ ಮೂಲದ ಖ್ಯಾತ ಖಗೋಳ ಶಾಸ್ತ್ರಜ್ಞ ಜಾರ್ಜಸ್ ಲೆಮೈಟ್ರಿ ಅವರ 124ನೇ ಜನ್ಮದಿನದ ಪ್ರಯುಕ್ತ ಇಂಟರ್ನೆಟ್ ದಿಗ್ಗಜ ಗೂಗಲ್ ಅದ್ಭುತವಾದ ಡೂಡಲ್ ಮೂಲಕ ಅವರಿಗೆ ಗೌರವಾರ್ಪಣೆ ಮಾಡಿದೆ. ಲೆಮೈಟ್ರಿ ಅವರು, ಬ್ರಹ್ಮಾಂಡದ ವಿಸ್ತರಣೆಯ ಹಿಂದಿನ ಸತ್ಯವನ್ನು ಹೊರತಂದವರಾಗಿದ್ದಾರೆ. ಭೂಮಿ ಕ್ಷಿಪ್ರಗತಿಯಲ್ಲಿ...