Date : Friday, 02-11-2018
ಜೇಮ್ಶೆಡ್ಪುರ: ಪರ್ವತಾರೋಹಿ ಬಚೇಂದ್ರಿ ಪಾಲ್ ನೇತೃತ್ವದ 40 ಸದಸ್ಯರ ತಂಡ ಹಮ್ಮಿಕೊಂಡಿದ್ದ ಒಂದು ತಿಂಗಳ ಅವಧಿಯ ‘ಮಿಶನ್ ಗಂಗೆ’ ಯಾತ್ರೆಯ ವೇಳೆ ಗಂಗಾನದಿಯಲ್ಲಿನ 55 ಟನ್ಗಳಷ್ಟು ಕಸಗಳನ್ನು ಹೊರ ತೆಗೆದಿದೆ. ಈ ತಂಡ ಅ.1ರಿಂದ ಹರಿದ್ವಾರದಿಂದ ಪಾಟ್ನಾಗೆ 1500 ಕಿಮೀ ದೂರದ ‘ಮಿಶನ್ ಗಂಗೆ’...
Date : Friday, 02-11-2018
ನವದೆಹಲಿ: ಅಕ್ಟೋಬರ್ ತಿಂಗಳ ಜಿಎಸ್ಟಿ ಸಂಗ್ರಹ ರೂ.1ಲಕ್ಷ ಕೋಟಿಗಳನ್ನು ದಾಟಿದೆ. ಹಬ್ಬಗಳ ಹಿನ್ನಲೆಯಲ್ಲಿನ ಬೇಡಿಕೆ ಮತ್ತು ವಂಚನೆ ವಿರೋಧಿ ಕ್ರಮಗಳ ಹಿನ್ನಲೆಯಲ್ಲಿ 5 ತಿಂಗಳ ಬಳಿಕ ಇಷ್ಟು ಮೊತ್ತದ ಜಿಎಸ್ಟಿ ಸಂಗ್ರಹವಾಗಿದೆ. ಅಕ್ಟೋಬರ್ನಲ್ಲಿ 67.45 ಲಕ್ಷ ಉದ್ಯಮಗಳು ಸರಕು ಮತ್ತು ಸೇವಾ...
Date : Friday, 02-11-2018
ಕೋಲ್ಕತ್ತಾ: ಅಸ್ಸಾಂನಲ್ಲಿ ಐವರು ನಾಗರಿಕರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ನಿಷೇಧಿತ ಯುನೈಟೆಡ್ ಲಿಬರೇಶನ್ ಫ್ರಾಂಟ್ ಆಫ್ ಅಸೋಮ್(ಯುಎಲ್ಎಫ್ಎ) ಉಗ್ರರು ಈ ಕೃತ್ಯ ಎಸಗಿದ್ದಾರೆ ಎಂಬ ಬಲವಾದ ಶಂಕೆ ಇದೆ. ಈ ಹಿನ್ನಲೆಯಲ್ಲಿ ಸೇನಾಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದಿವೆ. ಗುರುವಾರ ಅಸ್ಸಾಂನ ತಿನ್ಸುಕಿಯಾ...
Date : Friday, 02-11-2018
ಶ್ರೀನಗರ: ಜಮ್ಮು ಕಾಶ್ಮೀರದ ಕಿಸ್ತ್ವಾರ್ ನಗರದಲ್ಲಿ ಗುರುವಾರ ರಾತ್ರಿ ಉಗ್ರಗಾಮಿಗಳು ಹಿರಿಯ ಬಿಜೆಪಿ ಮುಖಂಡ ಅನಿಲ್ ಪರಿಹರ್ ಮತ್ತು ಅವರ ಸಹೋದರ ಅಜೀತ್ರನ್ನು ಗುಂಡಿಟ್ಟು ಕೊಲೆ ಮಾಡಿದ್ದಾರೆ. ಘಟನೆಯ ಹಿನ್ನಲೆಯಲ್ಲಿ ಈ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇಲ್ಲಿನ ನಿವಾಸಿಗಳು ತೀವ್ರ...
Date : Thursday, 01-11-2018
ನವದೆಹಲಿ: ಇಂಡೋ-ಪೆಸಿಫಿಕ್ ಭಾಗದಲ್ಲಿ ಭಾರತ ಭದ್ರತೆಯನ್ನು ಕಾಯ್ದುಕೊಳ್ಳಲಿದೆ ಮತ್ತು ಎಲ್ಲಾ ಶಕ್ತಿಗಳೊಂದಿಗೂ ಜೊತೆಸೇರಿ ಕಾರ್ಯನಿರ್ವಹಿಸಿ ಆ ಭಾಗದ ಶಾಂತಿಗೆ ಶ್ರಮಿಸಲಿದೆ ಎಂದು ಸೇನಾಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಕಾರ್ಯತಂತ್ರ ಶಕ್ತಿಗಳ ಸಮತೋಲನ ಇಂಡೋ-ಪೆಸಿಫಿಕ್ ಭಾಗದಲ್ಲಿ ಕ್ರಿಯಾಶೀಲವಾಗಿದ್ದು, ಭವಿಷ್ಯದಲ್ಲೂ...
Date : Thursday, 01-11-2018
ಹೈದರಾಬಾದ್: ಬಿ ಟೆಕ್, ಎಂ ಟೆಕ್ ಮಾಡುವ ವಿದ್ಯಾರ್ಥಿಗಳಿಗೆಯೇ ಪಾಠ ಹೇಳಿಕೊಡುವ ಹೈದರಾಬಾದ್ನ 11 ವರ್ಷದ ಬಾಲಕ ಮೊಹಮ್ಮದ್ ಹಸನ್ ಈಗ ಭಾರೀ ಖ್ಯಾತಿಗಳಿಸುತ್ತಿದ್ದಾನೆ. 7ನೇ ತರಗತಿ ಓದುತ್ತಿರುವ ಈತ, ಹಿರಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನಿತ್ಯ ಕೋಚಿಂಗ್ ಕೊಡುತ್ತಾನೆ. 2020ರ ವೇಳೆಗೆ...
Date : Thursday, 01-11-2018
ನವದೆಹಲಿ: ಭಾರತದ ಅಗ್ರಗಣ್ಯ ಕ್ರಿಕೆಟಿಗರಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್ ಅವರು, ಗುರುವಾರ ಐಸಿಸಿಯ ಹಾಲ್ ಆಫ್ ಫೇಮ್ಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಭಾರತ ಮತ್ತು ವೆಸ್ಟ್ಇಂಡೀಸ್ ನಡುವಣ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಸರಳ ಸಮಾರಂಭದಲ್ಲಿ, ದ್ರಾವಿಡ್ ಅವರನ್ನು ಐಸಿಸಿ ಹಾಲ್ ಆಫ್...
Date : Thursday, 01-11-2018
ನವದೆಹಲಿ: ದೀಪಾವಳಿ ಸಂಭ್ರಮಕ್ಕೆ ಇನ್ನು ಕೆಲವೇ ದಿನಗಳಿವೆ. ಬೆಳಕಿನ ಹಬ್ಬವನ್ನು ಸ್ವಾಗತಿಸಲು ಜನರು ಕಾತುರರಾಗಿದ್ದಾರೆ. ಟ್ವಿಟರ್ ಇಂಡಿಯಾ ದೀಪಾವಳಿಗೆ ನೂತನ ಇಮೋಜಿಯನ್ನು ಆಯ್ಕೆ ಮಾಡುವಂತೆ ಬಳಕೆದಾರರಲ್ಲಿ ಕೋರಿದೆ. 3 ಇಮೋಜಿಗಳನ್ನು ಹೊಂದಿರುವ 21 ಸೆಕೆಂಡುಗಳ ವೀಡಿಯೋವನ್ನು ಟ್ವಿಟರ್ ಹಂಚಿಕೊಂಡಿದ್ದು, ಮುಂದಿನ 24 ಗಂಟೆಯೊಳಗೆ...
Date : Thursday, 01-11-2018
ನವದೆಹಲಿ: ಕುವೈಟ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಬುಧವಾರ ಅಲ್ಲಿನ ನಾಯಕರುಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಈ ಮೂಲಕ ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಬಲಿಷ್ಠಪಡಿಸುತ್ತಿದ್ದಾರೆ. ಬೆಳಿಗ್ಗೆ ಕುವೈಟ್ ಅಮೀರ್ ಶೇಖ್ ಸಬಹ ಅಲ್ ಅಹ್ಮದ್ ಅಲ್ ಜಬರ್ನ್ನು...
Date : Thursday, 01-11-2018
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ಗಡಿಯಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಚಟುವಟಿಕೆಗಳು ಹೆಚ್ಚಾಗುತ್ತಿರುವ ಬಗೆಗೆ ವರದಿ ನೀಡುವಂತೆ ಬಿಎಸ್ಎಫ್ಗೆ ರಾಷ್ಟ್ರೀಯ ಭದ್ರತಾ ಮಂಡಳಿ ಸೂಚಿಸಿದೆ. ರಾಜಸ್ಥಾನದ ಭಾರತ-ಪಾಕಿಸ್ಥಾನ ಗಡಿಯಲ್ಲಿ ಇಸ್ಲಾಮಿಕ್ ಮೂಲಭೂತವಾದಿ ಚಟುವಟಿಕೆಗಳು ಹೆಚ್ಚಾಗುತ್ತಿರುವ ಬಗ್ಗೆ ವರದಿ ತಿಳಿಸಿದೆ. ರಾಜಸ್ಥಾನದ ದಕ್ಷಿಣ ಭಾಗ...