Date : Saturday, 22-12-2018
ಲಕ್ನೋ: ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವನ್ನು ಅತ್ಯಂತ ವಿಭಿನ್ನವಾಗಿ ಆಯೋಜನೆಗೊಳಿಸಲು ಉತ್ತರಪ್ರದೇಶ ಸರ್ಕಾರ ಸಜ್ಜಾಗುತ್ತಿದೆ. ಡಿಸೆಂಬರ್ 23ರಿಂದ 24ರವರೆಗೆ ಅಲ್ಲಿ ಚರ್ಚಾ ಕಾರ್ಯಕ್ರಮ, ಕವನ ರಚನೆ, ಕವಿ ಸಮ್ಮೇಳನ ನಾಟಕ ಇತ್ಯಾದಿಗಳನ್ನು ಅಲ್ಲಿನ ಸಂಸ್ಕೃತಿ ಸಚಿವಾಲಯ ಆಯೋಜನೆಗೊಳಿಸುತ್ತಿದೆ....
Date : Saturday, 22-12-2018
ಭಾರತದ ಸಂಸ್ಕೃತಿ, ಪರಂಪರೆಗೆ ಸಾವಿರಾರು ವರ್ಷಗಳ ಶ್ರೇಷ್ಠ ಇತಿಹಾಸವಿದೆ, ಇಡೀ ಜಗತ್ತು ಅಜ್ಞಾನದ ಕತ್ತಲಲ್ಲಿದ್ದ ಸಂದರ್ಭದಲ್ಲೂ ನಾವೂ ತಕ್ಷಶಿಲಾ, ನಳಂದಾದಂತಹ ವಿಶ್ವವಿದ್ಯಾಲಯಗಳನ್ನು ಹೊಂದಿದ್ದೆವು. ನಮ್ಮ ದೇಶದ ಶ್ರೀಮಂತಿಕೆ ಅನಾಗರಿಕ ವಿದೇಶಿಗರ ಕಣ್ಣನ್ನು ಕುಕ್ಕಿದ್ದವು. ಹಲವಾರು ಬಾರಿ ದಂಡೆತ್ತಿ ಬಂದು ನಮ್ಮ ಮೇಲೆ...
Date : Saturday, 22-12-2018
ನವದೆಹಲಿ; ಪೆಟ್ರೋಲ್ ಮತ್ತು ಡಿಸೇಲ್ ದರ ಇಂದು ಕೊಂಚ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ಇಳಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಇದರಿಂದ ಗ್ರಾಹಕರಿಗೆ ನಿರಾಳತೆಯನ್ನು ತಂದುಕೊಟ್ಟಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20 ಪೈಸೆ ಇಳಿಕೆಯಾದರೆ, ಡಿಸೇಲ್ ದರದಲ್ಲಿ 22 ಪೈಸೆ ಇಳಿಕೆಯಾಗಿದೆ....
Date : Saturday, 22-12-2018
ನವದೆಹಲಿ: ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನಾ ಆರಂಭಗೊಂಡು 90 ದಿನಗಳಷ್ಟೇ ಆಗಿವೆ. ಈಗಾಗಲೇ ಬರೋಬ್ಬರಿ 6 ಲಕ್ಷ ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಬಡವರ್ಗದವರ ಪಾಲಿಗೆ ಈ ಯೋಜನೆ ಸಂಜೀವಿನಿಯಾಗಿ ಪರಿಣಮಿಸಿದೆ. ಸೆಪ್ಟಂಬರ್ 23ರಂದು ಪ್ರಧಾನಿ ನರೇಂದ್ರ ಮೋದಿಯವರು ಜಾರ್ಖಾಂಡ್...
Date : Saturday, 22-12-2018
ನವದೆಹಲಿ: ಮಾಜಿ ಪ್ರಧಾನ ಮಂತ್ರಿ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ, ಡಿ.24ರಂದು ಪ್ರಧಾನಿ ನರೇಂದ್ರ ಮೋದಿಯವರು ನಾಣ್ಯವನ್ನು ಬಿಡುಗಡೆಗೊಳಿಸಲಿದ್ದಾರೆ. ರೂ.100 ಮೌಲ್ಯದ ನಾಣ್ಯ ಇದಾಗಿರಲಿದ್ದು, 39 ಗ್ರಾಂ ತೂಕವಿರುತ್ತದೆ. ಒಂದು ಬದಿಯಲ್ಲಿ ವಾಜಪೇಯಿ ಭಾವಚಿತ್ರ ಮತ್ತು ಹೆಸರು...
Date : Saturday, 22-12-2018
ಘಾಜಿಯಾಬಾದ್: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಭಾನುವಾರ, ಘಾಜಿಯಾಬಾದ್‌ನ ಪಟಾಲ ಟೌನ್‌ನಲ್ಲಿ ಮಾಜಿ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರು ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಅಲ್ಲದೇ, ಈ ವೇಳೆ ಅವರು ಸುಮಾರು 325 ಕೋಟಿ ರೂಪಾಯಿ ವೆಚ್ಚದ ಹಲವಾರು ಯೋಜನೆಗಳಿಗೂ ಶಂಕುಸ್ಥಾಪನೆಯನ್ನು...
Date : Saturday, 22-12-2018
ಪ್ರೀತಿಯ ನಾಸೀರುದ್ದೀನ್ ಸಾಹೇಬರೇ, ನಿಮ್ಮ ಮಕ್ಕಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿ ನೀವು ನೀಡಿರುವ ಹೇಳಿಕೆಯ ವೀಡಿಯೋ ಕೆಲದಿನಗಳಿಂದ ಹರಿದಾಡುತ್ತಿದೆ. ಧರ್ಮಾತೀತರಾಗಿ ಬೆಳೆದ ನನ್ನ ಮಕ್ಕಳ ಮೇಲೆ ಜನರ ಗುಂಪು ಸುತ್ತುವರೆದು ನೀವು ಹಿಂದೂಗಳೋ ಅಥವಾ ಮುಸಲ್ಮಾನರೇ ಎಂದು ಕೇಳಿದರೆ ಅವರು ಏನೆಂದು...
Date : Friday, 21-12-2018
ನವದೆಹಲಿ: ಹೆರಾಲ್ಡ್ ಹೌಸ್‌ನ್ನು ಖಾಲಿ ಮಾಡುವಂತೆ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋಟ್ ಶುಕ್ರವಾರ ವಜಾ ಮಾಡಿದ್ದು, ಇನ್ನು ಎರಡು ವಾರದೊಳಗೆ ಹೆರಾಲ್ಡ್ ಹೌಸನ್ನು ಖಾಲಿ ಮಾಡುವಂತೆ ಆದೇಶಿಸಿದೆ. ಕಳೆದ 10 ವರ್ಷಗಳಿಂದ ಈ ಕಟ್ಟಡದಲ್ಲಿ ನ್ಯೂಸ್...
Date : Friday, 21-12-2018
ನವದೆಹಲಿ: ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ, ಯೋಗು ಗುರು ರಾಮ್‌ದೇವ್ ಬಾಬಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು, ಶುಕ್ರವಾರದಿಂದ ಗುಜರಾತಿನ ರಾಜ್ಕೋಟ್‌ನಲ್ಲಿ ನಡೆಯುವ ಹಿಂದೂ ಮುಖಂಡರ ಸಭೆಯಲ್ಲಿ ಭಾಗಿಯಾಗಿ ಅಯೋಧ್ಯಾ ರಾಮಮಂದಿರ ವಿಷಯದ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು...
Date : Friday, 21-12-2018
ನವದೆಹಲಿ: 2017ರ ಸೆಪ್ಟಂಬರ್ ತಿಂಗಳಿನಿಂದ 14 ತಿಂಗಳುಗಳಲ್ಲಿ ದೇಶದಲ್ಲಿ ಸುಮಾರು 79.16 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಇಪಿಎಫ್‌ಓ ಪೇರೋಲ್ ಡಾಟಾ ಮಾಹಿತಿ ನೀಡಿದೆ. 2017ರ ಅಕ್ಟೋಬರ್‌ಗೆ ಹೋಲಿಸಿದರೆ, ಔಪಚಾರಿಕ ವಲಯದಲ್ಲಿ 2018ರ ಅಕ್ಟೋಬರ್‌ನಲ್ಲಿ ಮೂರು ಪಟ್ಟು ಹೆಚ್ಚು ಅಂದರೆ 8.7 ಲಕ್ಷ ಉದ್ಯೋಗಗಳು...