Date : Wednesday, 25-07-2018
ಶ್ರೀನಗರ: ಇಂದು ಬೆಳಿಗ್ಗೆ ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ನೆಲಕ್ಕುರುಳಿಸಿವೆ. ಇವರು ಪಾಕಿಸ್ಥಾನ ಮೂಲದ ಲಷ್ಕರ್ ಇ ತೋಯ್ಬಾ ಸಂಘಟನೆಯ ಸದಸ್ಯರು ಎನ್ನಲಾಗಿದೆ. ಹತ್ಯೆಯಾದ ಉಗ್ರರನ್ನು ಬಿಲಲ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದೆ, ಇನ್ನೊಬ್ಬನ ಗುರುತು...
Date : Wednesday, 25-07-2018
ಕಂಪಲ: ಉಗಾಂಡಾದೊಂದಿಗೆ ಸಮತೋಲಿತ ವ್ಯಾಪಾರ ಸಂಬಂಧವನ್ನು ಹೊಂದುವ ಸಲುವಾಗಿ ಭಾರತ ಇನ್ನಷ್ಟು ಮೈಲಿಗಳನ್ನು ಪ್ರಯಾಣಿಸಲು ಸಿದ್ಧವಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ-ಉಗಾಂಡಾ ಬ್ಯುಸಿನೆಸ್ ಫೋರಂನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ-ಉಗಾಂಡಾದ ನಡುವೆ ಅಸಮತೋಲಿತ ವ್ಯಾಪಾರ ಇದೆ ಎಂಬ ಉಗಾಂಡಾ...
Date : Wednesday, 25-07-2018
ಅಹ್ಮದಾಬಾದ್: 2015ರಲ್ಲಿ ಮೀಸಲಾತಿಗಾಗಿ ನಡೆಸಿದ ಹೋರಾಟದ ಸಂದರ್ಭದಲ್ಲಿ ದಂಗೆಯೆಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್‌ಗೆ ನ್ಯಾಯಾಲಯ ಎರಡು ವರ್ಷಗಳ ಸಜೆ ಮತ್ತು ದಂಡವನ್ನು ವಿಧಿಸಿದೆ. ಮೀಸಲಾತಿ ಹೋರಾಟದ ಸಂದರ್ಭ ಬಿಜೆಪಿ ಶಾಸಕ ಋಷಿಕೇಶ್ ಪಟೇಲ್ ಅವರ ಕಛೇರಿಯಲ್ಲಿ ದೊಡ್ಡ...
Date : Wednesday, 25-07-2018
ಬೆಂಗಳೂರು: ಆ್ಯಪಲ್‌ನ ತೈವಾನ್ ಪೂರೈಕೆದಾರ ವಿಸ್ಟ್ರಾನ್ ಟೆಕ್ನಾಲಜೀಸ್ ಸಂಸ್ಥೆ ಕೋಲಾರ ಜಿಲ್ಲೆಯ ನರಸಪುರ ಕೈಗಾರಿಕ ಪ್ರದೇಶದಲ್ಲಿ ರೂ.3000 ಕೋಟಿ ಹೂಡಿಕೆ ಮಾಡಲು ಯೋಜಿಸಿದೆ. ವಿಸ್ಟ್ರಾನ್‌ನ ತಂಡವೊಂದು ಮಂಗಳವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಈ ಬಗ್ಗೆ ಮಾತುಕತೆಯನ್ನು ನಡೆಸಿದ್ದು, ನರಸಪುರದಲ್ಲಿ ಭೂಮಿ ಮಂಜೂರು...
Date : Wednesday, 25-07-2018
ನವದೆಹಲಿ: ಭಾರತ ಸರ್ಕಾರ ಬೀಸುತ್ತಿರುವ ಛಾಟಿ ಏಟು ವಿಜಯ್ ಮಲ್ಯರನ್ನು ಅಧೀರನನ್ನಾಗಿಸುತ್ತಿರುವ ಹಾಗೇ ಕಾಣಿಸುತ್ತಿದೆ. ಬರೋಬ್ಬರಿ 9 ಸಾವಿರ ಕೋಟಿ ರೂಪಾಯಿ ಬ್ಯಾಂಕಿಂಗ್ ವಂಚನೆ ಮಾಡಿ ವಿದೇಶಕ್ಕೆ ಹಾರಿರುವ ಅವರು ಈಗ ಭಾರತಕ್ಕೆ ಬರುವ ಮನಸ್ಸು ಮಾಡಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚಿಗೆ ದೇಶಭ್ರಷ್ಟ...
Date : Wednesday, 25-07-2018
ಕಂಪಲ: ಉಗಾಂಡಾ ರಾಷ್ಟ್ರಕ್ಕೆ ಕ್ಯಾನ್ಸರ್ ಥೆರಪಿ ಮೆಶಿನನ್ನು ಉಡುಗೊರೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಉಗಾಂಡಾ ಪ್ರವಾಸದಲ್ಲಿರುವ ಅವರು ಈ ಘೋಷಣೆಯನ್ನು ಮಾಡಿದ್ದಾರೆ. ‘ಉಗಾಂಡಾ ನಾಗರಿಕರ ಮೇಲಿನ ಪ್ರೀತಿಯ ಸಂಕೇತವಾಗಿ ಭಾರತ ಸರ್ಕಾರ ‘ಕ್ಯಾನ್ಸರ್ ಥೆರಪಿ ಮೆಶಿನ್’ನನ್ನು...
Date : Wednesday, 25-07-2018
ನವದೆಹಲಿ: ಗುಂಪು ಹಲ್ಲೆಯಂತಹ ಕ್ರೂರ ಅಮಾನವೀಯ ಘಟನೆಗಳನ್ನು ತಡೆಯುವ ಸಲುವಾಗಿ ಎಲ್ಲಾ ಜಿಲ್ಲೆಗಳಲ್ಲೂ ನೋಡಲ್ ಅಧಿಕಾರಿ ಮತ್ತು ಟಾಸ್ಕ್ ಫೋರ್ಸ್‌ಗಳನ್ನು ರಚನೆ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ನಿರ್ದೇಶನಗಳನ್ನು ಹೊರಡಿಸಿರುವ ಕೇಂದ್ರ ಗೃಹಸಚಿವಾಲಯ, ಎಲ್ಲಾ...
Date : Wednesday, 25-07-2018
ತಿರುವನಂತಪುರಂ: ಕೇರಳದಲ್ಲಿ ಈ ಬಾರಿ ಮುಂಗಾರುವಿನ ಅಬ್ಬರ ಜೋರಾಗಿದ್ದು, ಅಲ್ಲಿನ ನದಿಗಳು ಅಪಾಯದ ಮಟ್ಟ ಮೀರಿ ಹರಿಯಲು ಆರಂಭಿಸಿವೆ. ಹಲವಾರು ಭಾಗಗಳಲ್ಲಿ ನೆರೆ ಸಂಭವಿಸಿದ್ದು, ನೌಕಾ ಸೇನೆಯ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ನೆರೆ ಸಂಭವಿಸಿರುವ ಭಾಗಗಳಲ್ಲಿ ನೌಕೆ ತನ್ನ ಡೈವಿಂಗ್...
Date : Wednesday, 25-07-2018
ನವದೆಹಲಿ: ಅಬುಧಾಬಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೊತ್ತ ಮೊದಲ ಹಿಂದೂ ದೇಗುಲ 2020ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಬುಧಾಬಿಗೆ ಭೇಟಿಕೊಟ್ಟಿದ್ದ ವೇಳೆ, ಯುಎಇ ರಾಜಧಾನಿಯಲ್ಲಿ ಮೊತ್ತ ಮೊದಲ ಹಿಂದೂ ದೇಗುಲವನ್ನು ನಿರ್ಮಾಣ...
Date : Wednesday, 25-07-2018
ಹೈದರಾಬಾದ್: ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಳಿಯ ಕೇಂದ್ರ ಕಛೇರಿಯು ತನ್ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ರೂ.15ಲಕ್ಷ ನೀಡಿ, 15 ಹುಲಿಗಳನ್ನು ದತ್ತು ಪಡೆದುಕೊಂಡಿದೆ. 2018-19ರ ಅವಧಿಯ ತಮ್ಮ ಸಾಮಾಜಿಕ ಜವಾಬ್ದಾರಿಗಾಗಿ ಎಸ್‌ಬಿಐ, ನೆಹರೂ ಝೂಲಾಜಿಕಲ್ ಪಾರ್ಕ್‌ನಿಂದ 15 ಹುಲಿಗಳನ್ನು ದತ್ತು...