News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶೀಘ್ರದಲ್ಲೇ ಎಐಆರ್‌ನಲ್ಲಿನ ಸುದ್ದಿಗಳನ್ನು ಬಿತ್ತರಿಸಲಿವೆ ಎಫ್‌ಎಂ ಸ್ಟೇಶನ್‌ಗಳು

ನವದೆಹಲಿ: ಎಫ್‌ಎಂ ಚಾನೆಲ್‌ಗಳಲ್ಲಿ ನ್ಯೂಸ್‌ಗಳು ಬಿತ್ತರವಾಗುವ ದಿನ ದೂರವಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕ ಪ್ರಸಾರಕ ‘ಪ್ರಸಾರ ಭಾರತಿ’ ಚಿಂತನೆ ಆರಂಭಿಸಿದ್ದು, ಖಾಸಗಿ ರೇಡಿಯೋ ಸ್ಟೇಶನ್‌ಗಳೊಂದಿಗೆ ಸೇರಿ ಜಂಟಿ ಸಮಿತಿಯನ್ನು ರಚನೆ ಮಾಡಲು ನಿರ್ಧರಿಸಿದೆ. ಆಲ್ ಇಂಡಿಯಾ ರೇಡಿಯೋದ ಸುದ್ದಿಗಳನ್ನು ಪ್ರಸಾರ ಮಾಡಲು...

Read More

ಜಂಟಿ ಕಾರ್ಯದರ್ಶಿ ಹುದ್ದೆಗೆ ಖಾಸಗಿ ವಲಯದಿಂದ 3 ಸಾವಿರ ಅರ್ಜಿ : ಕೇಂದ್ರ

ನವದೆಹಲಿ: ಆಡಳಿತದಲ್ಲಿ ಜಂಟಿ ಕಾರ್ಯದರ್ಶಿಯಾಗಲು ಖಾಸಗಿ ವಲಯದ 10 ತಜ್ಞರನ್ನು ನೇಮಕ ಮಾಡುವ ಮಹತ್ವದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನ ಮಾಡಿತ್ತು. ಕೇವಲ ಭಾರತೀಯ ನಾಗರಿಕ ಸೇವೆಯ ಸದಸ್ಯರಿಗೆ ಮೀಸಲಾಗಿದ್ದ ಈ ಹುದ್ದೆಗಳನ್ನು ಜನಸಾಮಾನ್ಯರಿಗೂ ನೀಡುವ ಮಹತ್ವದ ನಿರ್ಧಾರ ಇದಾಗಿದೆ. ಈಗಾಗಲೇ...

Read More

ಚರ್ಚ್‌ಗಳಲ್ಲಿನ ’ತಪ್ಪು ನಿವೇದನೆ’ ಪದ್ಧತಿ ರದ್ದುಗೊಳಿಸಲು ಮಹಿಳಾ ಆಯೋಗ ಶಿಫಾರಸ್ಸು

ನವದೆಹಲಿ: ಮಹಿಳೆಯರ ಬ್ಲ್ಯಾಕ್‌ಮೇಲ್‌ಗೆ ಕಾರಣವಾಗುತ್ತಿರುವ ಚರ್ಚ್‌ಗಳಲ್ಲಿನ ‘ತಪ್ಪು ನಿವೇದನೆ’ ಪದ್ಧತಿಯನ್ನು ತೊಡೆದು ಹಾಕುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಶಿಫಾರಸ್ಸು ಮಾಡಿದೆ. ಅಲ್ಲದೇ ಕೇರಳದ ಚರ್ಚ್‌ಗಳಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಗೊಳಪಡಿಸುವಂತೆಯೂ ಆಯೋಗದ ಮುಖ್ಯಸ್ಥೆ ರೇಖಾ...

Read More

ಕ್ಷಿಪಣಿ ಪುರುಷ, ಧೀಮಂತ ವಿಜ್ಞಾನಿ ಕಲಾಂ ಪುಣ್ಯತಿಥಿ: ದೇಶ ನಮನ

ನವದೆಹಲಿ: ಜನರ ರಾಷ್ಟ್ರಪತಿ, ಭಾರತದ ಕ್ಷಿಪಣಿ ಪುರುಷ, ಹೆಮ್ಮೆಯ ವಿಜ್ಞಾನಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯಾದ ಇಂದು ದೇಶ ಅವರಿಗೆ ಗೌರವ ಸಲ್ಲಿಸಿದೆ. 1931ರ ಅ.15ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ ಅವರು, 2002-2007ರವರೆಗೆ ದೇಶದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು....

Read More

ಸಂಸತ್ತಿಗೆ ಗುರು ಪೂರ್ಣಿಮಾ ಹಿನ್ನಲೆಯಲ್ಲಿ ರಜೆ ಘೋಷಣೆ

ನವದೆಹಲಿ: ಗುರು ಪೂರ್ಣಿಮಾದ ಹಿನ್ನಲೆಯಲ್ಲಿ ಸಂಸತ್ತಿನ ಅಧಿವೇಶನಕ್ಕೆ ಶುಕ್ರವಾರ ರಜೆ ಘೋಷಣೆ ಮಾಡಲಾಗಿದೆ. ರಾಜ್ಯಸಭೆಯಲ್ಲಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ರಜೆ ಘೋಷಣೆ ಮಾಡಿದ್ದಾರೆ, ಲೋಕಸಭೆಯಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ರಜೆ ಘೋಷಣೆ ಮಾಡಿದ್ದಾರೆ. ಇನ್ನು ಎರಡೂ ಸದನಗಳಲ್ಲೂ ಅಧಿವೇಶನ...

Read More

ಉಗಾಂಡಾದಲ್ಲಿ ಸ್ಥಾಪನೆಯಾಗಲಿದೆ ಗಾಂಧಿ ಹೆರಿಟೇಜ್ ಸೆಂಟರ್

ಕಂಪಾಲಾ: ಉಗಾಂಡಾದಲ್ಲಿ ಗಾಂಧಿ ಹೆರಿಟೇಜ್ ಸೆಂಟರ್ ನಿರ್ಮಾಣಗೊಳ್ಳಲಿದೆ. ಈ ಬಗ್ಗೆ ಅಲ್ಲಿಗೆ ಭೇಟಿ ನೀಡಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಅಲ್ಲಿನ ಜಿಂಜಾದಲ್ಲಿ ಗಾಂಧಿಜೀಯ ಮೂರ್ತಿ ಇದ್ದು, ಅದೇ ಜಾಗದಲ್ಲಿ ಹೆರಿಟೇಜ್ ಸೆಂಟರ್ ಸ್ಥಾಪನೆ ಮಾಡಲಿದ್ದೇವೆ ಎಂದು...

Read More

ಪಶ್ಚಿಮಬಂಗಾಳಕ್ಕೆ ಶೀಘ್ರವೇ ‘ಬಾಂಗ್ಲಾ’ ಎಂದು ಮರುನಾಮಕರಣ

ಕೋಲ್ಕತ್ತಾ: ‘ಬಾಂಗ್ಲಾ’ ಎಂದು ಮರುನಾಮಕರಣಗೊಳ್ಳುವತ್ತ ಪಶ್ಚಿಮಬಂಗಾಳ ಒಂದು ಹೆಜ್ಜೆ ಮುಂದಿಟ್ಟಿದೆ. ಅಲ್ಲಿನ ವಿಧಾನಸಭೆಯಲ್ಲಿ ಎಲ್ಲಾ ಪಕ್ಷಗಳು ಮರುನಾಮಕರಣಕ್ಕೆ ಒಪ್ಪಿಗೆ ಸೂಚಿಸಿವೆ. ಈ ಹೊಸ ಹೆಸರಿಗೆ ಕೇಂದ್ರದ ಅನುಮೋದನೆ ಸಿಗುವುದಷ್ಟೇ ಬಾಕಿ ಇದೆ. ಎಲ್ಲಾ ಭಾಷೆಯಲ್ಲೂ ಇನ್ನು ಮುಂದೆ ಪಶ್ಚಿಮಬಂಗಾಳ ‘ಬಾಂಗ್ಲಾ’ ಆಗಲಿದೆ ಎಂದು...

Read More

ಸಂಸದರು ದತ್ತು ಪಡೆದ ಎಲ್ಲಾ ಗ್ರಾಮಗಳಿಗೆ ಉಚಿತ ವೈಫೈ ಸೇವೆ

ನವದೆಹಲಿ: ‘ಸಂಸದ ಆದರ್ಶ ಗ್ರಾಮ ಯೋಜನೆ’ಯಡಿ ಸಂಸದರು ದತ್ತು ಪಡೆದುಕೊಂಡಿರುವ ಎಲ್ಲಾ ಗ್ರಾಮಗಳಿಗೆ ಉಚಿತ ವೈಫೈ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಕೇಂದ್ರ ಸಂಪರ್ಕ ರಾಜ್ಯ ಖಾತೆ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ. ಸಮಗ್ರ ಟೆಲಿಕಾಂ ಅಭಿವೃದ್ಧಿ ಯೋಜನೆಯಡಿ ಬಿಎಸ್‌ಎನ್‌ಎಲ್‌ನ ಪ್ರಸ್ತುತ ಇರುವ...

Read More

ದೆಹಲಿಯನ್ನು ವೇಶ್ಯಾವಾಟಿಕೆ ಮುಕ್ತಗೊಳಿಸುವುದು ನಮ್ಮ ಗುರಿ: ಮಹಿಳಾ ಆಯೋಗದ ಮುಖ್ಯಸ್ಥೆ

ನವದೆಹಲಿ: ಇತ್ತೀಚಿಗಷ್ಟೇ ಹೆಣ್ಣು ಮಕ್ಕಳ ಅಕ್ರಮ ಸಾಗಾಟವನ್ನು ಬೇಧಿಸಿದ್ದ ದೆಹಲಿ ಮಹಿಳಾ ಆಯೋಗ, ಇದೀಗ ರಾಜಧಾನಿಯನ್ನು ವೇಶ್ಯಾವಾಟಿಕೆ ಮುಕ್ತವನ್ನಾಗಿಸುವ ಪಣತೊಟ್ಟಿದೆ. ‘ವೇಶ್ಯಾವಾಟಿಕೆ ತಡೆಗೆ ಕಾನೂನಿಗಳಿದ್ದರೂ ಕೆಲವೊಂದು ರೆಡ್‌ಲೈಟ್ ಏರಿಯಾಗಳಲ್ಲಿ ಈಗಲೂ ವೇಶ್ಯಾವಾಟಿಕೆಯನ್ನು ನಡೆಸಲಾಗುತ್ತಿದೆ. ಇವುಗಳಿಗೆ ಕಡಿವಾಣ ಹಾಕುವುದೇ ನಮ್ಮ ಮುಂದಿನ ಗುರಿ’...

Read More

ದಕ್ಷಿಣ ಕನ್ನಡ: ರೈತರು, ವನ್ಯಜೀವಿಗಳ ಹಿತಕ್ಕಾಗಿ ಅರಣ್ಯದಲ್ಲಿ ಹಣ್ಣಿನ ಗಿಡ ನೆಡುವ ಕಾರ್ಯ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ, ಅದರಲ್ಲೂ ಪಶ್ಚಿಮಘಟ್ಟದ ತಪ್ಪಲು ಪ್ರದೇಶಗಳ ರೈತರಿಗೆ ವನ್ಯಜೀವಿಗಳ ಸಮಸ್ಯೆ ತಪ್ಪಿದ್ದಲ್ಲ, ಇವುಗಳಿಂದ ತಮ್ಮ ಬೆಳೆಗಳನ್ನು ರಕ್ಷಣೆ ಮಾಡುವುದೇ ಅವರಿಗೆ ದೊಡ್ಡ ಸಾಹಸವಾಗಿರುತ್ತದೆ. ಬಾಳೆ ಹಣ್ಣು, ಕೋಕ, ತರಕಾರಿ, ಅಡಕೆಗಳಿಗೆ ಹಂದಿ, ಮಂಗಗಳ ಕಾಟ ಹೆಚ್ಚೇ...

Read More

Recent News

Back To Top