Date : Monday, 28-01-2019
ನವದೆಹಲಿ: ಮೇಡ್ ಇನ್ ಇಂಡಿಯಾ ಸ್ಥಾನಮಾನ ಹೊಂದಿರುವ ದೇಶದ ಅತೀ ವೇಗದ ಟ್ರೈನ್ 18ಗೆ ಭಾರತೀಯ ರೈಲ್ವೇ ‘ವಂದೇ ಭಾರತ್ ಎಕ್ಸ್‌ಪ್ರೆಸ್ಸ್’ ಎಂದು ಹೆಸರಿಟ್ಟಿರುವುದಾಗಿ ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ. ಶೀಘ್ರದಲ್ಲೇ ನರೇಂದ್ರ ಮೋದಿಯವರು ಈ ಟ್ರೈನ್‌ಗೆ ಚಾಲನೆಯನ್ನು...
Date : Monday, 28-01-2019
ನವದೆಹಲಿ: 2014ರಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ದೊರೆತ ಉಡುಗೊರೆಗಳನ್ನು ರಾಷ್ಟ್ರ ರಾಜಧಾನಿಯಲ್ಲಿನ ’ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್’ನಲ್ಲಿ ಹರಾಜಿಗೆ ಹಾಕಲಾಗಿದೆ. ಇದರಿಂದ ದೊರಕುವ ಹಣ ಗಂಗಾ ಶುದ್ಧೀಕರಣ ಯೋಜನೆಗೆ ಹೋಗಲಿದೆ. ಒಟ್ಟು 1,800 ವಸ್ತುಗಳನ್ನು ಹರಾಜು ಮಾಡಲಾಗುತ್ತಿದೆ. ಜ.27ರಿಂದ 31ರವರೆಗೆ ಹರಾಜು...
Date : Monday, 28-01-2019
ಮಧುರೈ: ನಿನ್ನೆ ಭಾನುವಾರ ತಮಿಳುನಾಡಿನ ಮಧುರೈಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಅಲ್ಲಿ ಮುದ್ರಾ ಯೋಜನೆಯ ಫಲಾನುಭವಿ ಉದ್ಯಮಿ ಅರುಲ್ಮೋಝಿ ಸರವಣನ್ ಅವರನ್ನು ಭೇಟಿಯಾದರು. ಪ್ರಧಾನಿ ಸಚಿವಾಲಯ ಇವರ ಥರ್ಮೊಫ್ಲಾಸ್ಕ್‌ಗಳನ್ನು ಸರ್ಕಾರ ಇ-ಮಾರ್ಕೆಟ್ ಮೂಲಕ ಆರ್ಡರ್ ಪ್ಲೇಸ್ ಮಾಡಿತ್ತು. ಪ್ರಧಾನಿ ಮೋದಿಯವರು ಹಲವಾರು...
Date : Monday, 28-01-2019
ಜೈಪುರ: ‘ನಾರಿ ಶಕ್ತಿ’ ಆಕ್ಸ್‌ಫರ್ಡ್ ಡಿಕ್ಷನರಿಯ 2018ರ ಹಿಂದಿ ಶಬ್ದವಾಗಿ ಘೋಷಿಸಲ್ಪಟ್ಟಿದೆ. ಕಳೆದ ವರ್ಷ ಮಹಿಳಾ ಶಕ್ತಿ, ಮಹಿಳಾ ಸಬಲೀಕರಣಗಳು ಹೆಚ್ಚು ಗಮನ ಸೆಳೆದ ಹಿನ್ನಲೆಯಲ್ಲಿ ಈ ಶಬ್ದವನ್ನು ಆಯ್ಕೆ ಮಾಡಲಾಗಿದೆ. ಜೈಪುರ ಲಿಟರೇಚರ್ ಫೆಸ್ಟಿವಲ್‌ನಲ್ಲಿ ಈ ಘೋಷಣೆಯನ್ನು ಮಾಡಲಾಗಿದೆ. 2018ರ ಮಾರ್ಚ್‌ನಲ್ಲಿ...
Date : Monday, 28-01-2019
ಕಠ್ಮಂಡು: ನೇಪಾಳದ ಅಭಿವೃದ್ಧಿಯಲ್ಲಿ ಸದಾ ಜೊತೆಗಿರುವ ಭಾರತ, ತನ್ನ 70ನೇ ಗಣರಾಜ್ಯೋತ್ಸವದ ಅಂಗವಾಗಿ ನೇಪಾಳಕ್ಕೆ 30 ಅಂಬ್ಯುಲೆನ್ಸ್ ಮತ್ತು 6 ಬಸ್‌ಗಳನ್ನು ಉಡುಗೊರೆಯಾಗಿ ನೀಡಿದೆ. ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಛೇರಿಯಲ್ಲಿ ಶನಿವಾರ ನಡೆದ ಸಮಾರಂಭದ ವೇಳೆ, ನೇಪಾಳದ ಭಾರತ ರಾಯಭಾರಿ ಮಂಜೀವ್ ಸಿಂಗ್...
Date : Monday, 28-01-2019
ನವದೆಹಲಿ: ಭಾರತ ಮತ್ತು ನೇಪಾಳ ‘ಎನರ್ಜಿ ಬ್ಯಾಂಕಿಂಗ್’ ಸ್ಥಾಪನೆ ಮಾಡಲು ನಿರ್ಧರಿಸಿವೆ. ಇದರಿಂದಾಗಿ ಮಳೆಗಾಲದ ವೇಳೆ ಹೆಚ್ಚುವರಿ ವಿದ್ಯುತನ್ನು ನೇಪಾಳ ಭಾರತಕ್ಕೆ ನೀಡಲಿದೆ. ಚಳಿಗಾಲದ ವೇಳೆ ಭಾರತದಿಂದ ವಿದ್ಯುತ್ ಆಮದು ಮಾಡಿಕೊಳ್ಳಲಿದೆ. ಗುರುವಾರ ಪೋಕ್ರಾನ್‌ನಲ್ಲಿ ನೇಪಾಳಿ ಮತ್ತು ಭಾರತೀಯ ಎನರ್ಜಿ ಸೆಕ್ರಟರಿಗಳ...
Date : Monday, 28-01-2019
ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು, ಗೋವಾದ ಮಾಂಡೋವಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ 5.1 ಕಿ.ಮೀ ಕೇಬಲ್ ಸ್ಟೇ ಬ್ರಿಡ್ಜ್‌ನ್ನು ಭಾನುವಾರ ಲೋಕಾರ್ಪಣೆಗೊಳಿಸಿದ್ದಾರೆ. ಬ್ರಿಡ್ಜ್‌ಗೆ ಅಟಲ್ ಬಿಹಾರಿ ವಾಜಪೇಯಿಯವರ ಹೆಸರನ್ನಿಡಲಾಗಿದೆ. 5.1 ಕಿಮೀ ಉದ್ದದ ನಾಲ್ಕು ಲೇನ್‌ಗಳ ಬ್ರಿಡ್ಜ್ ಇದಾಗಿದೆ. ಈ...
Date : Monday, 28-01-2019
ನವದೆಹಲಿ: ತಮಿಳುನಾಡನ್ನು ರಕ್ಷಣೆ ಮತ್ತು ಏರೋಸ್ಪೇಸ್‌ನ ಹಬ್ ಆಗಿ ಪರಿವರ್ತಿಸಲು ಬಯಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಧುರೈನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶದ ಅತ್ಯಂತ ಪ್ರಗತಿಶೀಲ ರಾಜ್ಯಗಳ ಪೈಕಿ ತಮಿಳುನಾಡು ಕೂಡ ಒಂದಾಗಿದೆ ಮತ್ತು ಸರ್ಕಾರ ಮೇಕ್ ಇನ್...
Date : Sunday, 27-01-2019
ಪುಣೆ ಮೂಲದ 34 ವರ್ಷದ ಎಂಜಿನಿಯರ್ ಪ್ರಿಯದರ್ಶನ್ ಸಹಸ್ರಬುದ್ಧೆ, ತ್ಯಾಜ್ಯಗಳನ್ನು ತಂದು ತನ್ನ ಮನೆ ಮುಂದೆ ಹಾಕುವಂತೆ ತಮ್ಮ ನೆರೆಹೊರೆಯ ಮನೆಯವರಿಗೆ ಮನವಿಕೊಂಡಿದ್ದಾರೆ. ಅರೆ, ಈ ಎಂಜಿನಿಯರ್‌ಗ್ಯಾಕೆ ತ್ಯಾಜ್ಯ ಎಂದುಕೊಂಡಿರಾ? ಆ ತ್ಯಾಜ್ಯದಿಂದಲೇ ಅವರ ಅಡುಗೆ ಮನೆ ನಡೆಯುತ್ತದೆ. ಎಲ್‌ಪಿಜಿಯಂತಹ ನವೀಕರಿಸಲಾಗದ...
Date : Sunday, 27-01-2019
ಭಾರತದ ಜನಸಂಖ್ಯೆಯ ಬಹುತೇಕ ಪಾಲು ಯುವಕರದ್ದು, ಮುಂಬರುವ ಚುನಾವಣೆಯಲ್ಲಿ ಯುವಜನತೆಯೇ ಪಕ್ಷಗಳ ಸೋಲು ಮತ್ತು ಗೆಲುವನ್ನು ನಿರ್ಧರಿಸಲಿದ್ದಾರೆ. 2011 ರ ಜನಗಣತಿಯ ಪ್ರಕಾರ, ಪ್ರತಿ ವರ್ಷ 2 ಕೋಟಿ ಜನ 18 ನೇ ವಯಸ್ಸಿಗೆ ಕಾಲಿಡುತ್ತಾರೆ. ಮತದಾನ ಮಾಡುವ ಅರ್ಹತೆ ಪಡೆಯುತ್ತಾರೆ. 2019...