Date : Tuesday, 14-08-2018
ನವದೆಹಲಿ: ಪ್ರತಿಷ್ಠಿತ ಉದ್ಯಮಗಳನ್ನು ಹೊಂದಿರುವ ಗೋದ್ರೇಜ್ ಕುಟುಂಬಕ್ಕೆ ಸೇರಿರುವ ಸ್ಮಿತಾ ವಿ.ಕೃಷ್ಣ ಅವರು ಭಾರತದ ಅತೀ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. ‘ಕೋಟಕ್ ವೆಲ್ತ್ ಹುರುನ್-ಲೀಡಿಂಗ್ ವೆಲ್ದಿ ವುವೆನ್ 2018’ರ ಪಟ್ಟಿಯಲ್ಲಿ ಸ್ಮಿತಾ ಅವರು ನಂ.1 ಸ್ಥಾನ ಪಡೆದುಕೊಂಡಿದ್ದಾರೆ, ಅವರ ಅಂದಾಜು ಒಟ್ಟು...
Date : Tuesday, 14-08-2018
ನವದೆಹಲಿ: ದೇಶದ 11 ರಾಜ್ಯಗಳ ವಿಧಾನಸಭಾ ಚುನಾವಣೆಗಳು 2019ರ ಲೋಕಸಭಾ ಚುನಾವಣೆಯೊಂದಿಗೆಯೇ ಏಕಕಾಲದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆಯ ಚುನಾವಣೆಯ ಕೆಲ ತಿಂಗಳುಗಳ ಆಸುಪಾಸಿನಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳ ಚುನಾವಣೆಯನ್ನು ಲೋಕಸಭಾದೊಂದಿಗೆ ನಡೆಸುವ ಸಾಧ್ಯತೆಗಳ ಬಗ್ಗೆ ಸರ್ಕಾರ...
Date : Tuesday, 14-08-2018
ನವದೆಹಲಿ: ಎಲ್ಲಾ ಶಾಲೆಗಳು 6ನೇ ತರಗತಿಯಿಂದ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಎನ್‌ಸಿಇಆರ್‌ಟಿ) ನಿರ್ದೇಶನ ನೀಡಿದೆ. ಯೋಗದ ಆಸನಗಳು, ಪ್ರಾಣಾಯಾಮ, ಧ್ಯಾನದ ಪ್ರಾಯೋಗಿಕ ಮತ್ತು ಥಿಯರಿಗಳನ್ನು 6ನೇ ತರಗತಿಯ ಬಳಿಕದ ವಿದ್ಯಾರ್ಥಿಗಳಿಗೆ ಕಲಿಸಿಕೊಡಬೇಕು ಎಂದು ...
Date : Tuesday, 14-08-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನಾಚರಣೆಯಂದು ಐತಿಹಾಸಿಕ ಕೆಂಪುಕೋಟೆಯಲ್ಲಿ ಮಾಡುವ ಭಾಷಣ ಈ ಬಾರಿ ಗೂಗಲ್ ಹೋಂಪೇಜ್‌ನಲ್ಲಿ ಲೈವ್ ಸ್ಟ್ರೀಮ್ ಆಗಲಿದೆ. ಕಳೆದ ವರ್ಷ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉದ್ಘಾಟನಾ ಭಾಷಣವನ್ನೂ ಗೂಗಲ್ ಲೈವ್ ಸ್ಟ್ರೀಮ್ ಮಾಡಿತ್ತು....
Date : Tuesday, 14-08-2018
ನವದೆಹಲಿ: ಭಾರತೀಯ ರೈಲ್ವೇಯ ಸೂಚನೆಯ ಮೇರೆಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ರೈಲ್ವೇ ಸ್ವಚ್ಛತಾ ಸಮೀಕ್ಷೆಯನ್ನು ನಡೆಸಿದ್ದು, ರಾಜಸ್ಥಾನದ ಜೋಧ್‌ಪುರದ ರೈಲು ನಿಲ್ದಾಣ ದೇಶದಲ್ಲೇ ನಂ.1 ಸ್ಥಾನವನ್ನು ಪಡೆದುಕೊಂಡಿದೆ. ಮೂರು ಹಂತಗಳ ಥರ್ಡ್ ಪಾರ್ಟಿ ಸಮೀಕ್ಷೆ ಇದಾಗಿದ್ದು, ಮೊದಲ ಹಂತದಲ್ಲಿ ವಿಶ್ಲೇಷಣೆ,...
Date : Tuesday, 14-08-2018
ಬೆಂಗಳೂರು: ದೆಹಲಿಯ ಕೆಂಪುಕೋಟೆಯಲ್ಲಿ ರಾರಾಜಿಸಲಿ ಅಥವಾ ಪುಟ್ಟ ಹಳ್ಳಿಯಲ್ಲೇ ರಾರಾಜಿಸಲಿ ಎದ್ದು ನಿಂತು ರಾಷ್ಟ್ರಧ್ವಕ್ಕೆ ಗೌರವಾರ್ಪಣೆ ಮಾಡುವುದು ಅಪ್ಪಟ ದೇಶಪ್ರೇಮಿಗಳಾದ ನಮ್ಮ ಕರ್ತವ್ಯ. ಆದರೆ ಹಳ್ಳಿಯಿಂದ ದಿಲ್ಲಿಯವರೆಗೆ ಹಾರಾಡುವ ರಾಷ್ಟ್ರಧ್ವಜಗಳು ನಿರ್ಮಾಣವಾಗುವುದು ನಮ್ಮ ಹೆಮ್ಮೆಯ ಕರ್ನಾಟಕದಲ್ಲಿ, ಅದರಲ್ಲೂ ಮಹಿಳೆಯರೇ ರಾಷ್ಟ್ರಧ್ವಜವನ್ನು ತಯಾರಿಸುತ್ತಿದ್ದಾರೆ...
Date : Monday, 13-08-2018
ಬೆಂಗಳೂರು: ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಲು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರಗಳನ್ನು ನಡೆಸುವ ಸಲುವಾಗಿ ಇಸ್ರೋ ತನ್ನದೇ ಆದ ಒಂದು ಟಿವಿ ಚಾನೆಲ್ ಆರಂಭಿಸಲು ನಿರ್ಧರಿಸಿದೆ. ‘ವಿದ್ಯಾರ್ಥಿಗಳ ವೈಜ್ಞಾನಿಕ ಕಲ್ಪನೆಯನ್ನು ವೃದ್ಧಿಸಲು ಇಸ್ರೋ 8ರಿಂದ 10ನೇ ತರಗತಿ ಮಕ್ಕಳಿಗೆ ಸಾಮರ್ಥ್ಯ...
Date : Monday, 13-08-2018
ನವದೆಹಲಿ: 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದಕ್ಕೂ ಎರಡು ದಿನಗಳ ಮುನ್ನ ಭಾರತೀಯ ಸೇನೆಯು, ಹುತಾತ್ಮರಾದ ಸೈನಿಕರನ್ನು ಉದ್ದೇಶಿಸಿ ಅತ್ಯಂತ ಭಾವುಕ, ಸ್ಫೂರ್ತಿದಾಯಕ ಸಂದೇಶವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ’#Mondaymotivataion’ನಾನು ನಿನ್ನೊಂದಿಗೆ ಜನಿಸಿಲ್ಲ, ನಿನ್ನ ಪಕ್ಕದಲ್ಲಿ ಬೆಳೆಯಲಿಲ್ಲ, ಆದರೂ ನಿನಗಾಗಿ ಕೊಲ್ಲುವೆ ಮತ್ತು ನಿನ್ನ...
Date : Monday, 13-08-2018
ತಿರುವನಂತಪುರಂ: ಮಹಾಮಳೆಗೆ ತತ್ತರಿಸಿ ಹೋಗಿರುವ ಕೇರಳದಲ್ಲಿ ಜನಜೀವನ ಅಕ್ಷರಶಃ ಅಸ್ತವ್ಯಸ್ಥಗೊಂಡಿದೆ. ತಿನ್ನಲು ಆಹಾರ, ಕುಡಿಯಲು ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಕೃತಿಯ ಈ ಕಠೋರ ಮುನಿಸಿನ ನಡುವೆಯೂ ಅಲ್ಲಲ್ಲಿ ಮಾನವೀಯತೆಯ ದರ್ಶನವಾಗಿದೆ. ಮಹಾರಾಷ್ಟ್ರದ ಬಡ ಹೊದಿಕೆ ವ್ಯಾಪಾರಿಯೊಬ್ಬರು ತಾವು ಮಾರಾಟಕ್ಕೆ ತಂದಿದ್ದ...
Date : Monday, 13-08-2018
ಲಕ್ನೋ: ವಕ್ಫ್ ಜಾಗಗಳಲ್ಲಿ ನಡೆಯುವ 72 ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಸಂದರ್ಭದಲ್ಲಿ ಎಲ್ಲರೂ ‘ಭಾರತ್ ಮಾತಾ ಕೀ ಜೈ’ ಎಂಬ ಉದ್ಘೋಷವನ್ನು ಹಾಕಬೇಕು ಎಂದು ಉತ್ತರಪ್ರದೇಶದ ಶಿಯಾ ವಕ್ಫ್ ಬೋರ್ಡ್ ಆದೇಶ ಹೊರಡಿಸಿದೆ. ಒಂದು ವೇಳೆ ಈ ನಿರ್ದೇಶನವನ್ನು ಪಾಲಿಸದೇ...