Date : Tuesday, 29-01-2019
ನವದೆಹಲಿ: ಉಡೆ ದೇಶ್ ಕ ಆಮ್ ನಾಗರಿಕ್(ಉಡಾನ್) ಯೋಜನೆಯಡಿ, ಮೋದಿ ಸರ್ಕಾರ 11 ಆಪರೇಟರ್‌ಗಳಿಗೆ 234 ಮಾರ್ಗಗಳನ್ನು ಒದಗಿಸಿಕೊಟ್ಟಿದೆ. ಇದು ಪ್ರಾದೇಶಿಕ ಸಂಪರ್ಕ ಯೋಜನೆಯ ಮೂರನೇ ಹಂತವಾಗಿದೆ ಮತ್ತು ಇದರಡಿ 16 ಅನ್‌ಸರ್ವ್‌ಡ್, 17 ಅಂಡರ್ ಸರ್ವ್‌ಡ್ ಏರ್‌ಡ್ರೋಮ್ಸ್‌ಗಳು 89 ವಿಮಾನನಿಲ್ದಾಣಗಳೊಂದಿಗೆ...
Date : Tuesday, 29-01-2019
ನರೇಂದ್ರ ಮೋದಿ ಆಡಳಿತದ ಕಳೆದ ನಾಲ್ಕೂವರೆ ವರ್ಷಗಳಲ್ಲಿ, ಆಟೋಮೊಬೈಲ್ ಮತ್ತು ಸಾರಿಗೆ ವಲಯ ಕ್ಷಿಪ್ರಗತಿಯಲ್ಲಿ ಪ್ರಗತಿ ಕಂಡಿದೆ. ಟಿವಿ ಮೋಹನ್ ದಾಸ್ ಪೈ ಮತ್ತು ಯಶ್ ಬೈದ್ ಅವರು ಫಿನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿ ಬರೆದ ಲೇಖನಗಳ ಪ್ರಕಾರ, 2018ರ ಹಣಕಾಸು ವರ್ಷದಲ್ಲಿ ಸಾರಿಗೆ...
Date : Tuesday, 29-01-2019
ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ಐಸ್‌ಲ್ಯಾಂಡ್‌ನಲ್ಲಿ ಮಿಲಿಟರಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಈಗಾಗಲೇ ರೂ.5,650 ಕೋಟಿ ಯೋಜನೆಯನ್ನು ಈಗಾಗಲೇ ಭಾರತ ಅಂತಿಮಗೊಳಿಸಿದೆ. ಕಾರ್ಯತಾಂತ್ರಿಕವಾಗಿ ಬಹುಮುಖ್ಯವಾದ ಈ ದ್ವೀಪ ಸಮುದಾಯದ ಅಭಿವೃದ್ಧಿ ಯೋಜನೆ 10 ವರ್ಷಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಇದರಿಂದ ಹೆಚ್ಚುವರಿ ಯುದ್ಧನೌಕೆ,...
Date : Tuesday, 29-01-2019
ಪ್ರಯಾಗ್‌ರಾಜ್: ಇಂದು ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಿರುವ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ, 600 ಕಿಮೀ ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಬಗ್ಗೆ ಘೋಷಣೆ ಮಾಡಿದೆ. ’ವಿಶ್ವದ ಅತೀ ಉದ್ದದ ಎಕ್ಸ್‌ಪ್ರೆಸ್ ವೇ’ಯು ಪ್ರಯಾಗ್‌ರಾಜ್‌ನ್ನು ಪಶ್ಚಿಮ ಯುಪಿಗೆ ಸಂಪರ್ಕಿಸಲಿದೆ ಎಂದು...
Date : Tuesday, 29-01-2019
ರಾಂಚಿ: ಝಾರ್ಖಾಂಡ್‌ನ ಸಿಂಘಭುಮ್ ಜಿಲ್ಲೆಯ ರೊಟ್ಕಟೊಲಿಯಲ್ಲಿ ಮಂಗಳವಾರ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಐವರು ನಕ್ಸಲರು ಹತ್ಯೆಯಾಗಿದ್ದಾರೆ. ಅರಣ್ಯದಲ್ಲಿ ಹೋರಾಟ ನಡೆಸುವುದರಲ್ಲಿ ಪರಿಣತಿ ಹೊಂದಿರುವ, ಸರ್ಕಾರದಿಂದ ನಕ್ಸಲ್ ಪೀಡಿತ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಸಿಆರ್‌ಪಿಎಫ್‌ನ ಕೋಬ್ರಾ ಬೆಟಾಲಿಯನ್,...
Date : Tuesday, 29-01-2019
1948ರ ಜನವರಿ 1948ನೇ ವರ್ಷ ಯಾವುದೇ ವೈಭವವಿಲ್ಲದೆ ಆರಂಭಗೊಂಡಿತು. ಚಳಿಗಾಲದ ಕಹಿ ಶೀತಲ ಆ ವೇಳೆ ಅಪ್ಪಳಿಸಿತ್ತು. ಭಾರತ ಸ್ವತಂತ್ರವಾಗಿ ಕೆಲವೇ ತಿಂಗಳು ಆಗಿತ್ತಷ್ಟೆ. ವಿಭಜನೆಯಿಂದಾಗಿ ಭಾರತಮಾತೆಯ 2 ಮಿಲಿಯನ್ ಮಕ್ಕಳು ಹತ್ಯೆಯಾಗಿದ್ದರು, 15 ಮಿಲಿಯನ್ ಜನ ತಮ್ಮ ತಾಯ್ನಾಡನ್ನು ಕಳೆದುಕೊಂಡು ದಿಕ್ಕಾಪಾಲಾಗಿದ್ದರು....
Date : Tuesday, 29-01-2019
ನವದೆಹಲಿ: ಬೋರ್ಡ್ ಎಕ್ಸಾಂಗಳು ಜೀವನದ ಪರೀಕ್ಷೆಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ದೆಹಲಿಯ ಟಾಲ್ಕಟೋರ ಸ್ಟೇಡಿಯಂನಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಅವರು ’ಪರೀಕ್ಷಾ ಪೆ ಚರ್ಚಾ’ ನಡೆಸಿದರು. ‘ಬೋರ್ಡ್ ಎಕ್ಸಾಂಗಳು ಇತರ ಸಾಮಾನ್ಯ...
Date : Tuesday, 29-01-2019
ನವದೆಹಲಿ: ಬಡವರಿಗಾಗಿ ಸರ್ಕಾರ ಆರಂಭಿಸಿರುವ ವಸತಿ ಯೋಜನೆಗಳನ್ನು ಅನರ್ಹರು ದುರ್ಬಳಕೆ ಮಾಡಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಆದರೆ ಎನ್‌ಡಿಎ ಸರ್ಕಾರ ಇಂತಹವರ ವಿರುದ್ಧ ಕಠಿಣ ನಿಲುವನ್ನು ಹೊಂದಿದ್ದು, ನಕಲಿ ಫಲಾನುಭವಿಗಳ ವಿರುದ್ಧ ಸಮರ ಸಾರಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ, ಸುಳ್ಳು ದಾಖಲೆಯನ್ನು...
Date : Tuesday, 29-01-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಕ್ಕ ಉಡುಗೊರೆಗಳ ಬಹಿರಂಗ ಹರಾಜು ಪ್ರಕ್ರಿಯೆ ಸೋಮವಾರ ಅಂತ್ಯಗೊಂಡಿದ್ದು, ಭಾರೀ ಪ್ರತಿಕ್ರಿಯೆಗಳನ್ನು ಪಡೆದಿದೆ. ಹರಾಜಿನಲ್ಲಿ ಬಂದ ಹಣ ಗಂಗಾ ಶುದ್ಧೀಕರಣ ಯೋಜನೆಗೆ ವಿನಿಯೋಗವಾಗಲಿದೆ. ಎರಡು ದಿನಗಳ ಬಹಿರಂಗ ಹರಾಜಿನಲ್ಲಿ 270 ವಸ್ತುಗಳು ಹರಾಜುಗೊಂಡಿದ್ದು. ಇಂದಿನಿಂದ ಆನ್‌ಲೈನ್ ಹರಾಜು...
Date : Tuesday, 29-01-2019
ನವದೆಹಲಿ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಇಂದು ತನ್ನ ಸಚಿವ ಸಂಪುಟ ಸಭೆಯನ್ನು ಕುಂಭಮೇಳ ನಡೆಯುತ್ತಿರುವ ಪ್ರಯಾಗ್‌ರಾಜ್‌ನಲ್ಲಿ ನಡೆಸುತ್ತಿದೆ. ಸ್ವತಃ ಮುಖ್ಯಮಂತ್ರಿಗಳೇ ಇದರ ನೇತೃತ್ವ ವಹಿಸುತ್ತಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಪ್ರಯಾಗ್‌ರಾಜ್‌ನಲ್ಲಿ ಸಂಪುಟ ಸಭೆ ಆರಂಭಗೊಂಡಿದ್ದು, ಸಭೆಯ ಬಳಿಕ ಸಚಿವರುಗಳು ಸಂಗಮದಲ್ಲಿ...