Date : Monday, 20-08-2018
ನವದೆಹಲಿ: ನೆರೆ ಪೀಡಿತ ಪ್ರದೇಶಗಳಾದ ಕೇರಳ ಮತ್ತು ಕೊಡುಗುಗೆ ಯೋಗಗುರು ಮತ್ತು ಪತಂಜಲಿ ಸಂಸ್ಥೆ ಮುಖ್ಯಸ್ಥ ರಾಮ್‌ದೇವ್ ಬಾಬಾ ಅವರು ನೆರವಿನ ಹಸ್ತ ನೀಡಿದ್ದಾರೆ. ಈಗಾಗಲೇ ಅವರ ವತಿಯಿಂದ ರೂ.50 ಲಕ್ಷ ಮೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಕೇರಳ ಮತ್ತು ಕೊಡಗುಗೆ ಕಳುಹಿಸಿಕೊಡಲಾಗಿದೆ....
Date : Monday, 20-08-2018
ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸೋಮವಾರ ಕೇರಳದ ನೆರೆ ಪರಿಸ್ಥಿತಿಯ ಬಗ್ಗೆ ಪರಿಶೀಲನಾ ಸಭೆ ನಡೆಸಿದರು. ಅಲ್ಲದೇ ತಮ್ಮ ಒಂದು ತಿಂಗಳ ವೇತನವನ್ನು ಕೇರಳಕ್ಕೆ ನೀಡಲು ನಿರ್ಧರಿಸಿದ್ದಾರೆ. ಸಭೆಯಲ್ಲಿ ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್, ಮೇಲ್ಮನೆಯ ಹಿರಿಯ ಅಧಿಕಾರಿಗಳು, ಉಪಾಧ್ಯಕ್ಷ ಐ.ವಿ...
Date : Monday, 20-08-2018
ನವದೆಹಲಿ: ಭೀಕರ ಮಳೆಗೆ ಕೇರಳಕ್ಕೆ ಕೇರಳವೇ ಕೊಚ್ಚಿ ಹೋಗುತ್ತಿದ್ದ ಸಂದರ್ಭದಲ್ಲಿ ದೇವರಂತೆ ಜನರ ನೆರವಿಗೆ ಆಗಮಿಸಿದವರು ನಮ್ಮ ಯೋಧರು. ಅಪಾಯದಲ್ಲಿ ಸಿಲುಕಿದ್ದ ಹಲವರನ್ನು ಏರ್‌ಲಿಫ್ಟ್ ಮಾಡುವ ಮೂಲಕ ಪ್ರಾಣ ಕಾಪಾಡಿದ್ದಾರೆ. ತುಂಬು ಗರ್ಭೀಣಿಯೊಬ್ಬಳ ಪ್ರಾಣವನ್ನು ರಕ್ಷಣೆ ಮಾಡಿದ ಯೋಧರಿಗೆ ಆಕೆಯ ಮನೆಯವರು...
Date : Monday, 20-08-2018
ನವದೆಹಲಿ: ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಯ ಆಶಯವನ್ನು ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಪಾಕಿಸ್ಥಾನದ ನೂತನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಅವರು ಮಾಹಿತಿ...
Date : Monday, 20-08-2018
ಪೋರ್ಟ್ ಲೂಯಿಸ್: ಮಾರಿಷಿಯಸ್‌ನಲ್ಲಿ ‘ವಿಶ್ವ ಹಿಂದಿ ಸಮ್ಮೇಳನ’ ನಡೆಯುತ್ತಿದ್ದು, ಸಂಸ್ಕೃತ, ಭಾಷೆ, ಸಾಹಿತ್ಯಗಳ ಬಾಂಧವ್ಯ ಇಲ್ಲಿ ಮೇಳೈಸಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇದರಲ್ಲಿ ಭಾಗವಹಿಸಿದ್ದು, ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿ ಅವರ ಕೆಲವೊಂದು...
Date : Monday, 20-08-2018
ಕಾಬೂಲ್: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 100 ಜನರನ್ನು ಒತ್ತೆಯಿರಿಸಿಕೊಂಡಿದ್ದಾರೆ. ಈದ್ ಅಲ್ ಅಧಾದ ನಿಮಿತ್ತ ಅಫ್ಘಾನಿಸ್ಥಾನ ಸರ್ಕಾರ ತಾಲಿಬಾನಿಗಳ ಜೊತೆ ಕದನವಿರಾಮ ಘೋಷಣೆ ಮಾಡಿದ ಮರುದಿನವೇ ಈ ಘಟನೆ ನಡೆದಿದೆ. ತಾಲಿಬಾನಿ...
Date : Monday, 20-08-2018
ತಿರುವನಂತಪುರಂ; ಶತಮಾನದ ಮಹಾ ನೆರೆಗೆ ತತ್ತರಿಸಿ ಹೋಗಿರುವ ಕೇರಳ ಸಹಜ ಸ್ಥಿತಿಗೆ ಮರಳಲು ಬಹಳಷ್ಟು ಸಮಯ ಬೇಕಾಗಿದೆ. ಸದ್ಯ ಅಲ್ಲಿನ ಜನರು ಶುದ್ಧ ಕುಡಿಯುವ ನೀರು, ವಿದ್ಯುತ್, ವಾಸಿಸಲು ಮನೆಗಾಗಿ ಪರದಾಡುತ್ತಿದ್ದಾರೆ. ನೆರೆಯಿಂದಾಗಿ ಬಹುತೇಕ ಮನೆಗಳ ವಿದ್ಯುತ್, ಪ್ಲಂಬಿಂಗ್ ಕೈಕೊಟ್ಟಿರುವುದರಿಂದ ನಮಗೆ...
Date : Monday, 20-08-2018
ನವದೆಹಲಿ: ಮಹಾಮಳೆಗೆ ತತ್ತರಿಸಿರುವ ಕೊಡಗು ಜಿಲ್ಲೆಗೆ ಅಗತ್ಯ ನೆರವನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಫೋನ್ ಕರೆ ಮಾಡಿ ರಾಜ್ಯದ ನೆರೆ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಕರ್ನಾಟಕ ಸಿಎಂ...
Date : Monday, 20-08-2018
ನವದೆಹಲಿ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯರು ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಈಗಾಗಲೇ ಭಾರತೀಯ ಕುಸ್ತಿಪಟು ಬಜರಂಗ್ ಪೂನಿಯಾ ಬಂಗಾರ ಗೆದ್ದು ಸಾಧನೆ ಮಾಡಿದ್ದಾರೆ. ಶೂಟರ್‌ಗಳಾದ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಕಂಚು ಗೆದ್ದಿದ್ದಾರೆ. ಶೂಟರ್ ದೀಪಕ್...
Date : Monday, 20-08-2018
ನವದೆಹಲಿ: ರಾಜಸ್ಥಾನದ ಪೋಕ್ರಾನ್‌ನಲ್ಲಿ ಡಿಆರ್‌ಡಿಓ ‘ಹೆಲಿಕಾಫ್ಟರ್-ಲಾಂಚಡ್ ಯ್ಯಾಂಟಿ ಗೈಡೆಡ್ ಮಿಸೈಲ್ (HELINA)’ಯನ್ನು ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗೊಳಪಡಿಸಿದೆ. ಈ ಯಶಸ್ವಿ ಪರೀಕ್ಷೆಯೊಂದಿಗೆ ಭಾರತೀಯ ಸೇನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದ ಡಿಆರ್‌ಡಿಓಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ‘ಪೂರ್ಣ ರೇಂಜ್‌ನೊಂದಿಗೆ ಈ...