Date : Tuesday, 21-08-2018
ನವದೆಹಲಿ: ರಫೆಲ್ ಫೈಟರ್ ಜೆಟ್ ಡೀಲ್‌ಗೆ ಸಂಬಂಧಿಸಿದಂತೆ ರಿಲಾಯನ್ಸ್ ಗ್ರೂಪ್ ಮುಖ್ಯಸ್ಥ ಅನಿಲ್ ಅಂಬಾನಿಯವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಎರಡನೇ ಪತ್ರ ಬರೆದಿದ್ದು, ಡೀಲ್ ಬಗ್ಗೆ ಕಾಂಗ್ರೆಸ್‌ಗೆ ತಪ್ಪು ಮಾಹಿತಿ ಸಿಕ್ಕಿದೆ ಎಂದಿದ್ದಾರೆ. ‘ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಕರ್ಪೋರೇಟ್ ಪ್ರತಿಸ್ಪರ್ಧಿಗಳು...
Date : Tuesday, 21-08-2018
ಜಕಾರ್ತ: ಭಾರತೀಯ ಶೂಟರ್‌ಗಳು 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಿಂಚುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ 16 ವರ್ಷದ ಸೌರಭ್ ಚೌಧರಿ ಭಾರತಕ್ಕೆ 3ನೇ ಬಂಗಾರವನ್ನು ತಂದಿತ್ತಿದ್ದಾರೆ. ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಮತ್ತು ವಿನೇಶ್ ಫೋಗಟ್ ಈಗಾಗಲೇ ದೇಶಕ್ಕೆ ಬಂಗಾರ ತಂದಿತ್ತಿದ್ದಾರೆ. ಪುರುಷರ 10...
Date : Tuesday, 21-08-2018
ಶಿಮ್ಲಾ: ಅಗಲಿರುವ ಧೀಮಂತ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಶಿಮ್ಲಾದ ಐತಿಹಾಸಿಕ ರಿಡ್ಜ್‌ನಲ್ಲಿ ಸ್ಥಾಪನೆ ಮಾಡಲು ಹಿಮಾಚಲ ಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಬಗೆಗಿನ ಪ್ರಸ್ತಾಪಕ್ಕೆ ಅಲ್ಲಿನ ಸಂಪುಟ ಅನುಮೋದನೆಯನ್ನೂ ನೀಡಿದೆ. ಅಲ್ಲದೇ ಮುಂಬರುವ ಸ್ಟ್ರ್ಯಾಟಜಿಕ್...
Date : Tuesday, 21-08-2018
ಲಕ್ನೋ: ದೇಶದ 10ನೇ ಪ್ರಧಾನ ಮಂತ್ರಿಯಾಗಿದ್ದ ಅಲಟ್ ಬಿಹಾರಿ ವಾಜಪೇಯಿ ಅವರು ಆ.16ರಂದು ದೇಶವನ್ನು ಅಗಲಿದ್ದಾರೆ. ಒರ್ವ ಧೀಮಂತ ರಾಜಕಾರಣಿ, ಕವಿಯಾಗಿದ್ದ ಅವರು ಅಜಾತ ಶತ್ರು ಎಂದೇ ಜನಜನಿತರಾಗಿದ್ದರು. ಅವರು ಬರೆದ ಅಪಾರ ಸಂಖ್ಯೆಯ ಕವಿತೆಗಳು ಹೊಸ ಚೇತನವನ್ನು ನೀಡುವಂತಹುಗಳು, ಸ್ಫೂರ್ತಿ...
Date : Tuesday, 21-08-2018
ಕೊಚ್ಚಿ: ಭಾರೀ ಮಳೆಯಿಂದ ಜರ್ಜರಿತಗೊಂಡಿರುವ ಕೇರಳಕ್ಕೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ನೆರವಿನ ಹಸ್ತ ಚಾಚಿದೆ. ರೂ.1.75 ಕೋಟಿ ರೂಪಾಯಿಗಳನ್ನು ಪರಿಹಾರ ಕಾರ್ಯಕ್ಕಾಗಿ ಕೊಡುಗೆ ನೀಡಿದೆ. ದೆಹಲಿಯ ಮೂಲದ ಲಾಭೋದ್ದೇಶವಿಲ್ಲದ ಸಂಘಟನೆಯಾದ GOONJನ ಕಮ್ಯೂನಿಟಿ ರೆಸಿಲಿಯನ್ಸ್ ಫಂಡ್ ಮುಖೇನ ಫೇಸ್‌ಬುಕ್ ಹಣವನ್ನು ದಾನ...
Date : Tuesday, 21-08-2018
ನವದೆಹಲಿ: ಹೆಚ್ಚಿನ ಸಂಖ್ಯೆಯ ದ್ವಿಪಕ್ಷೀಯ ಸಮರಾಭ್ಯಾಸ, ಮಿಲಿಟರಿ ವಿನಿಮಯ, ಉನ್ನತ ಮಟ್ಟದ ಭೇಟಿಗಳ ಮೂಲಕ ಉಭಯ ರಾಷ್ಟ್ರಗಳ ನಡುವಣ ರಕ್ಷಣಾ ಬಾಂಧವ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಜಪಾನ್ ಮತ್ತು ಭಾರತ ನಿರ್ಧರಿಸಿದೆ. ಈ ವರ್ಷದ ಅಂತ್ಯದೊಳಗೆ ಉಭಯ ದೇಶಗಳು ಮೊತ್ತ ಮೊದಲ...
Date : Tuesday, 21-08-2018
ನವದೆಹಲಿ: ಖ್ಯಾತ ಉರ್ದು ಲೇಖಕಿ ಇಸ್ಮತ್ ಚುಘಟೈ ಅವರ 107ನೇ ಜನ್ಮದಿನವನ್ನು ಗೂಗಲ್ ವಿನೂತನ ಡೂಡಲ್ ಮೂಲಕ ಸ್ಮರಿಸಿದೆ. ಈ ವಿಶೇಷ ಡೂಡಲ್‌ಗೆ ತನ್ನ ಬ್ಲಾಗ್‌ನಲ್ಲಿ ವಿವರಣೆ ನೀಡಿರುವ ಗೂಗಲ್, ‘ಉರ್ದು ಸಾಹಿತ್ಯ ಲೋಕ ಭವ್ಯ ಪ್ರತಿಭೆಗೆ ಇಂದು 107 ಆಗಿದೆ’ ಎಂದಿದೆ....
Date : Tuesday, 21-08-2018
ನವದೆಹಲಿ: ಕೇರಳದ ಪ್ರವಾಹ ಸಂತ್ರಸ್ಥರ ನೆರವಿಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರುಗಳೂ ಕೈಜೋಡಿಸಿದ್ದಾರೆ. ಪ್ರತಿ ಜಡ್ಜ್‌ಗಳು ತಲಾ ರೂ.25,000ವನ್ನು ನೀಡಲಿದ್ದಾರೆ ಎಂದು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ. ವಿಚಾರಣೆಯೊಂದರ ವೇಳೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು, ಕೇರಳದ ನೆರೆ ಪರಿಸ್ಥಿತಿಯ ಭೀಕರತೆಯ ಬಗ್ಗೆ...
Date : Monday, 20-08-2018
ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯರು ಪದಕಗಳ ಬೇಟೆಯನ್ನು ಮುಂದುವರೆಸಿದ್ದಾರೆ. ಸೋಮವಾರ ಶೂಟರ್ ಲಕ್ಷ್ಯ ಶೋರನ್ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಪುರುಷರ ಟ್ರ್ಯಾಪ್ ಫೈನಲ್‌ನಲ್ಲಿ ಅವರು 48 ಟಾರ್ಗೆಟ್‌ಗಳ ಪೈಕಿ 42 ಟಾರ್ಗೆಟ್‌ಗಳನ್ನು ಪೂರೈಸಿ...
Date : Monday, 20-08-2018
ನವದೆಹಲಿ: ನೆರೆಪೀಡಿತ ಕೇರಳದಲ್ಲಿ ಸೇನಾ ಪಡೆ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಣೆ ಮಾಡುತ್ತಿದೆ. ರಕ್ಷಣಾ ಕಾರ್ಯಾಚರಣೆಯಿಂದ ಹಿಡಿದು ಪರಿಹಾರ ಸಾಮಾಗ್ರಿಗಳ ವಿತರಣೆಯನ್ನೂ ಯೋಧರು ಮಾಡುತ್ತಿದ್ದಾರೆ. ‘ಸೇನೆಯ 70 ತಂಡಗಳು ದೋಣಿ, ಜೀವರಕ್ಷಕ ಉಡುಗೆ ಮತ್ತು ಆಹಾರ ಪೊಟ್ಟಣಗಳ ಮೂಲಕ ಕೇರಳದಲ್ಲಿ...