Date : Friday, 22-02-2019
ಇಸ್ಲಾಮಾಬಾದ್: ಪುಲ್ವಾಮ ದಾಳಿಯ ಬಳಿಕ ಭಾರತ ತೋರಿಸುತ್ತಿರುವ ಪ್ರತಿರೋಧಕ್ಕೆ ಪಾಕಿಸ್ಥಾನ ನಲುಗಿ ಹೋಗಿದೆ. ಇದೇ ಕಾರಣಕ್ಕೆ ಈಗ, 2008ರ ಮುಂಬಯಿ ದಾಳಿ ಮಾಸ್ಟರ್ ಮೈಂಡ್ ಹಫೀಝ್ ಸೈಯದ್ ನೇತೃತ್ವದ ಜಮಾತ್ ಉದ್ ದಾವಾ ಉಗ್ರ ಸಂಘಟನೆ ಮತ್ತು ಅದರ ಫಲ್ಹಾ ಇ...
Date : Friday, 22-02-2019
ನವದೆಹಲಿ: ಭಾರತದ ಉಗ್ರ ವಿರೋಧಿ ನಿಲುವಿಗೆ ಮಹತ್ತರವಾದ ಬೆಂಬಲ ದೊರೆತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪುಲ್ವಾಮ ದಾಳಿಯನ್ನು ಖಂಡಿಸಿದ್ದು ಮಾತ್ರವಲ್ಲ, ಈ ಘಟನೆಗೆ ಜವಾಬ್ದಾರನಾದ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯನ್ನು ತನ್ನ ಖಂಡನೆಯ ಸಂದರ್ಭ ಉಲ್ಲೇಖ ಮಾಡಿದೆ. ‘ಭದ್ರತಾ ಮಂಡಳಿಯ ಸದಸ್ಯರು,...
Date : Thursday, 21-02-2019
ನವದೆಹಲಿ: ಭಾರತ ಪಾಕಿಸ್ಥಾನಕ್ಕೆ ನೀರು ಪೂರೈಕೆಯಾಗುವುದನ್ನು ನಿಲ್ಲಿಸಿ ಬಿಡಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಎಚ್ಚರಿಕೆ ನೀಡಿದ್ದಾರೆ, ಫೆ.14ರಂದು ಪುಲ್ವಾಮದಲ್ಲಿ ನಡೆದ ದಾಳಿಯ ಹಿನ್ನಲೆಯಲ್ಲಿ ಅವರು ಈ ಎಚ್ಚರಿಕೆಯನ್ನು ನೆರೆಯ ಉಗ್ರ ಬೆಂಬಲಿಗ ರಾಷ್ಟ್ರಕ್ಕೆ ರವಾನಿಸಿದ್ದಾರೆ. ಉತ್ತರಪ್ರದೇಶ ಭಾಗ್‌ಪತ್‌ನಲ್ಲಿ...
Date : Thursday, 21-02-2019
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಯೋಧರು ಇನ್ನು ಮುಂದೆ ಕರ್ತವ್ಯಕ್ಕೆ ಹಾಜರಾಗುವ ವೇಳೆ ಅಥವಾ ರಜೆಗಾಗಿ ತೆರಳುವ ವೇಳೆ ವಾಯು ಮಾರ್ಗವನ್ನೇ ಬಳಸಲಿದ್ದಾರೆ. ಈ ನಿರ್ಧಾರವನ್ನು ಕೇಂದ್ರ ಗೃಹ ಇಲಾಖೆ ತೆಗೆದುಕೊಂಡಿದೆ. ಜಮ್ಮು-ಶ್ರೀನಗರ, ಶ್ರೀನಗರ-ಜಮ್ಮು ಮತ್ತು ದೆಹಲಿ-ಶ್ರೀನಗರ, ಶ್ರೀನಗರ-ದೆಹಲಿ ವಿಮಾನ ಸೇವೆಗಳನ್ನು...
Date : Thursday, 21-02-2019
ರಾಂಚಿ: ಗೋವಿನ ಸಂರಕ್ಷಣೆಗಾಗಿ ಹರಿಯಾಣ ಸರ್ಕಾರವು 2015ರಲ್ಲಿ ಗೋವಂಶ್ ಸಂರಕ್ಷಣ್ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದೀಗ ಈ ಕಾಯ್ದೆಯಡಿ ಇಬ್ಬರು ಗೋ ಕಳ್ಳಸಾಗಾಣೆದಾರರಿಗೆ ಐದು ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಿದೆ. ಹಕಂ ಮತ್ತು ರಿಯಾಝ್ ಎಂಬ ಇಬ್ಬರು ಗೋವು ಕಳ್ಳಸಾಗಾಣೆದಾರರಿಗೆ ಪಲ್ವಾಲ...
Date : Thursday, 21-02-2019
ಬೆಂಗಳೂರು: ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿರು ‘ಏರೋ ಶೋ 2019’ನಲ್ಲಿ ಗುರುವಾರ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ದೇಶೀ ನಿರ್ಮಿತ ಲಘು ಯುದ್ಧವಿಮಾನ ತೇಜಸ್‌ನಲ್ಲಿ ಹಾರಾಟ ನಡೆಸಿದರು. ಬಳಿಕ ಮಾತನಾಡಿದ ಅವರು, ‘ಲಘು ಯುದ್ಧವಿಮಾನ ತೇಜಸ್‌ನಲ್ಲಿ ಹಾರಾಡಿದ್ದು ಜೀವನಪರ್ಯಂತದ ಅನುಭವವನ್ನು ನೀಡಿದೆ....
Date : Thursday, 21-02-2019
ಇಡೀ ದೇಶವೇ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರಿಗಾಗಿ ಕಂಬಿನಿ ಮಿಡಿಯುತ್ತಿದೆ, ಆದರೆ ಕೆಲವು ಲಿಬರಲ್ ಮೀಡಿಯಾಗಳು ಮಾತ್ರ ಸುಸೈಡ್ ಬಾಂಬರ್ ಆದಿಲ್ ಅಹ್ಮದ್ ದಾರ್‌ನ ಮೇಲೆ ಮಾನವೀಯತೆ ಹರಿಸುವ ಕಾರ್ಯದಲ್ಲಿ ಬ್ಯುಸಿಯಾಗಿವೆ. ದಾರ್ ಕ್ರಿಕೆಟ್ ಹುಚ್ಚು ಹತ್ತಿಸಿಕೊಂಡಿದ್ದ ಸಾಮಾನ್ಯ ಹುಡುಗ...
Date : Thursday, 21-02-2019
ನವದೆಹಲಿ: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಸುಮಾರು 2 ಲಕ್ಷದಷ್ಟು ಕ್ಲಾಸ್‌ರೂಮ್‌ಗಳಲ್ಲಿ ರೂ.2 ಸಾವಿರ ಕೋಟಿ ವೆಚ್ಚದಲ್ಲಿ ಆಪರೇಶನ್ ಡಿಜಿಟಲ್ ಬೋರ್ಡ್(ಒಡಿಬಿ)ನ್ನು ಅನುಷ್ಠಾನಗೊಳಿಸಲು ಕೇಂದ್ರ ಚಿಂತನೆ ನಡೆಸಿದೆ. ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಸಹಕಾರದೊಂದಿಗೆ ಈ ಯೋಜನೆಯನ್ನು 1.5 ಲಕ್ಷ ಸೆಕಂಡರಿ ಮತ್ತು ಸೀನಿಯರ್...
Date : Thursday, 21-02-2019
ನವದೆಹಲಿ: ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ದೇಶವನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಸೇರಿದಂತೆ ಇತರ ಕಾಂಗ್ರೆಸ್ ಟೀಕಾಕಾರರು ಆರೋಪಿಸುತ್ತಲೇ ಇದ್ದಾರೆ. ಆದರೀಗ ಸ್ವತಃ ಕಾಂಗ್ರೆಸ್ ಪಕ್ಷವೇ ತಾನು 70 ವರ್ಷಗಳ ಕಾಲ ಲೂಟಿ ಮಾಡಿದ್ದೇನೆ ಎಂಬುದನ್ನು ಒಪ್ಪಿಕೊಂಡಿದೆ! ಗುಜರಾತ್ ಕಾಂಗ್ರೆಸ್...
Date : Thursday, 21-02-2019
ಬೆಂಗಳೂರು: ಲಘುಯುದ್ಧ ವಿಮಾನ ತೇಜಸ್ ಕಾರ್ಯಾಚರಣೆಗೆ ಸಿದ್ಧವಾಗಿದೆ. ತೇಜಸ್‌ನ ಅಧಿಕೃತ ಬಳಕೆಗೆ ಡಿಆರ್‌ಡಿಓ(Defence Research and Development Organisation) ಭಾರತೀಯ ವಾಯುಸೇನೆಗೆ ಫೈನಲ್ ಆಪರೇಶನಲ್ ಕ್ಲಿಯರೆನ್ಸ್(ಎಫ್‌ಒಸಿ) ಸ್ಟ್ಯಾಂಡರ್ಡ್ ಸರ್ಟಿಫಿಕೇಟ್‌ನ್ನು ನೀಡಿದೆ. ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ನಿರ್ಮಿತ ತೇಜಸ್ ಯುದ್ಧ ವಿಮಾನ ಕಾರ್ಯಾಚರಣೆಗೆ...