News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಈಶಾನ್ಯ ಬಂಡುಕೋರರನ್ನು ಮಟ್ಟ ಹಾಕುತ್ತಿರುವ ಮಯನ್ಮಾರ್: ಇದು ಭಾರತದ ರಾಜತಾಂತ್ರಿಕ ಜಯ

ಈಶಾನ್ಯ ಭಾರತದ ಉಗ್ರಗಾಮಿಗಳು ಮಯನ್ಮಾರ್ ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳಬೇಕು ಎಂದು ಭಾರತ ಆ ದೇಶಕ್ಕೆ ಮನವಿ ಮಾಡಿಕೊಂಡಿತ್ತು. ಭಾರತದ ಮನವಿಯನ್ನು ಮಯನ್ಮಾರ್ ಪುರಸ್ಕರಿಸಿ ಈಶಾನ್ಯದ ಬಂಡುಕೋರರಿಗೆ ಹೆಡೆಮುರಿ ಕಟ್ಟುವ ಪ್ರಯತ್ನವನ್ನು ನಡೆಸುತ್ತಿದೆ. ಇದು ನರೇಂದ್ರ ಮೋದಿ ಸರಕಾರದ...

Read More

ಟೈಮ್ಸ್ ಗ್ರೂಪ್ ಮೆಗಾ ಆನ್‌ಲೈನ್ ಸಮೀಕ್ಷೆ: ಮೋದಿಗೆ ಜೈ ಎಂದ ಶೇ.84ರಷ್ಟು ಜನ

ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ದೇಶದ ಜನರು ಮೆಗಾ ಟೈಮ್ಸ್ ಗ್ರೂಪ್ ಆನ್‌ಲೈನ್ ಸಮೀಕ್ಷೆಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಜೈ ಎಂದಿದ್ದಾರೆ. 2 ಲಕ್ಷ ಪ್ರತಿಕ್ರಿಯೆದಾರರ ಪೈಕಿ ಶೇ.80ರಷ್ಟು ಜನರು ಮುಂದಿನ ಬಾರಿಯೂ ಮೋದಿ ಸರ್ಕಾರವೇ ಬರುತ್ತದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ....

Read More

ಪುಲ್ವಾಮ ದಾಳಿಯ ಬಳಿಕ ‘ಭಾರತ್ ಕೆ ವೀರ್’ ಟ್ರಸ್ಟ್‌ಗೆ ಹರಿದು ಬಂತು ರೂ.26.45 ಕೋಟಿ ಹಣ

ನವದೆಹಲಿ: ಹುತಾತ್ಮ ಯೋಧರ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದೊಂದಿಗೆ ಆರಂಭಗೊಂಡಿರುವ ‘ಭಾರತ್ ಕೆ ವೀರ್’ ಟ್ರಸ್ಟ್‌ಗೆ, ಪುಲ್ವಾಮ ದಾಳಿಯ ಬಳಿಕ ದಾಖಲೆಯ ಮಟ್ಟದಲ್ಲಿ ದೇಣಿಗೆಗಳು ಹರಿದು ಬಂದಿವೆ. ದಾಳಿ ನಡೆದ ಮೊದಲ ನಾಲ್ಕು ದಿನಗಳಲ್ಲಿ26.45 ಕೋಟಿ ರೂಪಾಯಿಗಳು ಸಂಗ್ರಹವಾಗಿವೆ. ಇದೇ ಮೊದಲ...

Read More

ಮೋದಿ ಮನವಿಯ ಮೇರೆಗೆ 850 ಭಾರತೀಯ ಕೈದಿಗಳ ಬಿಡುಗಡೆಗೆ ಆದೇಶಿಸಿದ ಸೌದಿ ಯುವರಾಜ

ನವದೆಹಲಿ: ಭಾರತ ಪ್ರವಾಸ ಹಮ್ಮಿಕೊಂಡಿದ್ದ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು, ತಮ್ಮ ದೇಶದ ವಿವಿಧ ಜೈಲುಗಳಲ್ಲಿ ಬಂಧಿತರಾಗಿರುವ ಭಾರತದ ಸುಮಾರು 850 ಕೈದಿಗಳ ಬಿಡುಗಡೆಗೆ ಆದೇಶಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮನವಿಯನ್ನು ಪುರಸ್ಕರಿಸಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ....

Read More

ದ.ಕೊರಿಯಾಗೆ ಆಗಮಿಸಿದ ಮೋದಿಗೆ ’ಜೈ ಭಾರತ್ ಮಾತಾ ಕೀ’ ಘೋಷಣೆಯೊಂದಿಗೆ ಸ್ವಾಗತ

ಸಿಯೋಲ್: ಎರಡು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ದಕ್ಷಿಣ ಕೊರಿಯಾಗೆ ಬಂದಿಳಿದರು. ಈ ಭೇಟಿ ಉಭಯ ದೇಶಗಳ ನಡುವಣ ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ವಿವಿಧ ವಲಯಗಳಲ್ಲಿ ಬಾಂಧವ್ಯವನ್ನು ವೃದ್ಧಿಸಲಿದೆ. ವಿಮಾನನಿಲ್ದಾಣದಲ್ಲಿ ಮೋದಿಯವರನ್ನು ದಕ್ಷಿಣ ಕೊರಿಯಾ ಅಧಿಕಾರಿಗಳು...

Read More

ಏರೋ ಶೋಗೆ ಚಾಲನೆ: ವಿಂಗ್ ಕಮಾಂಡರ್ ಸಾಹಿಲ್‌ಗೆ ಆಗಸದಲ್ಲೇ ಗೌರವಾರ್ಪಣೆ

ಬೆಂಗಳೂರು: 5 ದಿನಗಳ ಏರೋ ಶೋಗೆ ಬೆಂಗಳೂರಿನ ಯಲಹಂಕದಲ್ಲಿ ಬುಧವಾರ ಚಾಲನೆಯನ್ನು ನೀಡಲಾಗಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದಕ್ಕೆ ಚಾಲನೆಯನ್ನು ನೀಡಿದರು. ಐದು ದಿನಗಳ ಪ್ರದರ್ಶನಗಳ ಪೈಕಿ ಮೊದಲ ದಿನವನ್ನು ಬ್ಯುಸಿನನ್ಸ್ ಡೇ, ಫೆ.21ನ್ನು ನವೋದ್ಯಮ ದಿನ, ಫೆ.22ನ್ನು ತಂತ್ರಜ್ಞಾನ...

Read More

ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತಕ್ಕೆ ಬೆಂಬಲ ನೀಡುತ್ತೇವೆ: ಸೌದಿ ಯುವರಾಜ

ನವದೆಹಲಿ: ಭವಿಷ್ಯದ ಸುರಕ್ಷತೆಗಾಗಿ ಭಯೋತ್ಪಾದನೆಯನ್ನು ಹತ್ತಿಕ್ಕಲು ಭಾರತ ಸೇರಿದಂತೆ ಇತರ ರಾಷ್ಟ್ರಗಳೊಂದಿಗೆ ಕೈಜೋಡಿಸುತ್ತೇವೆ ಎಂದು ಭಾರತ ಪ್ರವಾಸದಲ್ಲಿರುವ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಭರವಸೆಯನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ ಬಳಿಕ ಜಂಟಿ ಹೇಳಿಕೆ ನೀಡಿದ...

Read More

ಪುಲ್ವಾಮ ಹುತಾತ್ಮರ ಕುಟುಂಬಗಳಿಗಾಗಿ ರೂ. 5 ಕೋಟಿ ಸಂಗ್ರಹಿಸಿದ ಅನಿವಾಸಿ ಭಾರತೀಯ

ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಘಟನೆಯಲ್ಲಿ 42 ಯೋಧರು ಹತರಾಗಿ, 20 ಮಂದಿ ಯೋಧರು ಗಾಯಗೊಂಡಿದ್ದಾರೆ. ಹುತಾತ್ಮರಾದ ಯೋಧರ ಕುಟುಂಬಗಳಿಗೆ ಇಡೀ ದೇಶವೇ ಸಹಾಯ ಹಸ್ತ ಚಾಚಿದೆ. ಅಮೆರಿಕಾದಲ್ಲಿ ನೆಲೆಸಿರುವ 26...

Read More

ಮಸೂದ್ ಅಝರ್ ಜಾಗತಿಕ ಉಗ್ರನೆಂದು ಘೋಷಿಸಲು UNಗೆ ಶಿಫಾರಸ್ಸು ಮಾಡಲಿವೆ ಫ್ರಾನ್ಸ್, ಯುಎಸ್, ಯುಕೆ

ನವದೆಹಲಿ: ಪುಲ್ವಾಮ ದಾಳಿಯ ಬಳಿಕ ಪಾಕಿಸ್ಥಾನದ ವಿರುದ್ಧ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಒತ್ತಡಗಳು ಬೀಳುತ್ತಿವೆ. ಅದು ತನ್ನ ನೆಲದಲ್ಲಿ ಸುರಕ್ಷಿತವಾಗಿ ಇಟ್ಟಿರುವ ಉಗ್ರ ಮಸೂದ್ ಅಝರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಅಮೆರಿಕಾ, ಫ್ರಾನ್ಸ್ ಮತ್ತು ಯುಕೆಗಳು ಶಿಫಾರಸ್ಸು...

Read More

ತುಟ್ಟಿ ಭತ್ಯೆಯನ್ನು ಶೇ.3ರಷ್ಟು ಏರಿಸಿದ ಕೇಂದ್ರ: 1.1 ಕೋಟಿ ಜನರಿಗೆ ಪ್ರಯೋಜನ

ನವದೆಹಲಿ: ಕೇಂದ್ರ ಸರ್ಕಾರವು 2019ರ ಜನವರಿ 1ಕ್ಕೆ ಅನುಗುಣವಾಗುವಂತೆ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಳ ಮಾಡಿದೆ. ಈ ನಿರ್ಧಾರದಿಂದ ಸುಮಾರು 1.1 ಕೋಟಿ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ ಸಹಾಯಕವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ...

Read More

Recent News

Back To Top