News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಕಾರಾತ್ಮಕ ವಿಚಾರಗಳನ್ನು ತಿಳಿಸುವ ಮೂಲಕ ಮಾದರಿಯಾಗಲಿ ʼಮಾಧ್ಯಮʼ

ಜನರಿಗೆ ಸಮಾಜದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಕಾಲಕಾಲಕ್ಕೆ ತಲುಪಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಯಾವುದೇ ವಿಚಾರಗಳನ್ನು ಸಮಾಜ ಇಂದು ಘಟನೆ ನಡೆದ ಕೂಡಲೇ ತಿಳಿದುಕೊಳ್ಳುತ್ತಿದೆ, ಅಂಗೈಯಲ್ಲೇ ಮನುಷ್ಯ ಸುದ್ದಿಗಳನ್ನು ನೋಡುತ್ತಿದ್ದಾನೆ, ತಿಳಿದುಕೊಳ್ಳುತ್ತಿದ್ದಾನೆ ಎಂದರೆ ನಮ್ಮಲ್ಲಿ ತಾಂತ್ರಿಕ ಅಭಿವೃದ್ಧಿ ಬಹಳಷ್ಟು ಮಟ್ಟಿಗೆ ಆಗಿದೆ ಅಥವಾ...

Read More

ನಿಯಂತ್ರಣ ಕ್ರಮಗಳ ಸಮರ್ಪಕ ಪಾಲನೆಯೇ ಕೊರೋನಾಗೆ ಸೂಕ್ತ ಪರಿಹಾರ

ಕೊರೋನಾ ವಕ್ಕರಿಸಿ ಒಂದು ವರ್ಷಗಳೇ ಕಳೆದರೂ ಅದರ ತೀವ್ರತೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಕೊರೋನಾ ಮೊದಲ ಅಲೆಯಿಂದಾಗಿ ದೇಶ ಅನುಭವಿಸಿದ ಕಷ್ಟ-ನಷ್ಟಗಳು ಇನ್ನೂ ಯಾವುದೇ ರೀತಿಯ ಸಮರ್ಪಕ ಅಂತ್ಯವನ್ನು ಕಂಡಿಲ್ಲ. ಆರ್ಥಿಕ ಸಂಕಷ್ಟದ ಜೊತೆಗೆ, ಆರೋಗ್ಯ,...

Read More

ಪ್ರತಿ ಛಡಿಯೇಟಿಗೂ ʼಭಾರತ್‌ ಮಾತಾಕಿ ಜೈʼ ಘೋಷಣೆ: ಇದೇ ʼಆಜಾದ್‌ʼ ಪರಿಕಲ್ಪನೆ

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರಿಂದ ಬಂಧನಕ್ಕೊಳಗಾಗಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆ ಯುವಕನಲ್ಲಿ ನಿನ್ನ ಹೆಸರೇನು ಎಂದು ನ್ಯಾಯಾಧೀಶರು ಕೇಳುತ್ತಾರೆ. ಆತ ಹೇಳುತ್ತಾನೆ ‘ಆಜಾದ್’ ಎಂದು. ಮುಂದೆ ಆತನಿಗೆ ಛಡಿಯೇಟುಗಳ ಶಿಕ್ಷೆ ದೊರೆಯುತ್ತದೆ. ಪ್ರತಿ ಛಡಿಯೇಟಿಗೂ ಚಂದ್ರಶೇಖರ ಆಜಾದ್ ಅವರ ಬಾಯಿಂದ...

Read More

ಬದುಕು-ಬರಹದ ಮೂಲಕ ಭಾರತೀಯರ ಮನದಲ್ಲಿ ಉಸಿರಾಡುತ್ತಿದ್ದಾರೆ ʼವೀರ ಸಾವರ್ಕರ್‌ʼ

‘ಯಾರು ಸಿಂಧೂ ನದಿಯಿಂದ ಸಾಗರದವರೆಗಿನ ಈ ಭರತವರ್ಷವನ್ನು ತನ್ನ ಪಿತೃದೇಶ ಎಂದೂ, ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದು ಪರಿಗಣಿಸುತ್ತಾರೆಯೋ ಅವರೇ ಹಿಂದೂಗಳು’ ಎಂದು ‘ಹಿಂದೂ’ ಶಬ್ದಕ್ಕೆ ವಿಶಾಲಾರ್ಥದ ವ್ಯಾಖ್ಯಾನ ನೀಡಿದ ವಿನಾಯಕ್ ದಾಮೋದರ ಸಾವರ್ಕರ್ ಅವರು ‘ವೀರ ಸಾವರ್ಕರ್’...

Read More

ಕನ್ನಡದ ಕಾಯಕ ನಿರ್ವಹಿಸಿ ʼಕುಲಪುರೋಹಿತʼರಾದ ಆಲೂರು ವೆಂಕಟರಾಯರು

ಕರ್ನಾಟಕ ಎಂದಾಕ್ಷಣ ನಮ್ಮ ಕಣ್ಣಮುಂದೆ ಬಂದು ಹೋಗುವ ಹಲವು ಮಹಾಪುರುಷರಲ್ಲಿ ಅಗ್ರಮಾನ್ಯ ಸ್ಥಾನದಲ್ಲಿರುವವರು ʼಕನ್ನಡದ ಕುಲಪುರೋಹಿತʼ ಎಂದೇ ಖ್ಯಾತನಾಮರಾದ ಆಲೂರು ವೆಂಕಟರಾಯರು. ಶ್ರೀಯುತರು ವೃತ್ತಿಯಲ್ಲಿ ವಕೀಲರು. ಪ್ರವೃತ್ತಿಯದು ಕನ್ನಡವನ್ನು, ಕರ್ನಾಟಕವನ್ನು ಕಟ್ಟುವುದು. ಕನ್ನಡ, ಕರ್ನಾಟಕದ ಬಗ್ಗೆ ಆಲೂರರ ಮಾತಿನಲ್ಲಿಯೇ ಹೇಳುವುದಾದರೆ, ʼನಾನು...

Read More

ರೈತರ ಹೆಸರಿನಲ್ಲಿ ಅನ್ನದಾತರ ʼದಿಶಾʼ ತಪ್ಪಿಸಿದವಳು ʼಪರಿಸರವಾದಿʼ ಆಗಲಾರಳು

ದೇಶದ ಆಡಳಿತ ಚುಕ್ಕಾಣಿಯನ್ನು 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಎಂಬ ಧೀಮಂತ ವ್ಯಕ್ತಿತ್ವ ವಹಿಸಿಕೊಂಡ ಬಳಿಕ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಅಥವಾ ತಮ್ಮ ಸ್ವಾರ್ಥವೋ, ಇನ್ಯಾವುದೋ ದಾಹವನ್ನು ತಣಿಸಿಕೊಳ್ಳುವ ಸಲುವಾಗಿ ದೇಶದ ಶಾಂತಿ, ಗೌರವಗಳನ್ನೇ ಹರಾಜಿಗಿಡುವ ಕೆಲಸ ಮಾಡುತ್ತಾ...

Read More

ಮಾತೃ ಹೃದಯದ ಮಹಿಳಾ ರತ್ನ ‘ಸುಷ್ಮಾ ಸ್ವರಾಜ್’

ಮಹಿಳೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಿಯಾಳು ಎಂಬುದಕ್ಕೆ ಜ್ವಲಂತ ಉದಾಹರಣೆ ಸುಷ್ಮಾ ಸ್ವರಾಜ್. ಹಲವು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಅದೆಷ್ಟೋ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ 2019 ಆಗಸ್ಟ್ 6 ರಂದು ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ ಸುಷ್ಮಾ ಸ್ವರಾಜ್ ಅವರ ಜನ್ಮದಿನ...

Read More

Recent News

Back To Top