News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೃದಯ ಆರೋಗ್ಯದ ಕಾಳಜಿ ಅಗತ್ಯ

ಹೃದಯವನ್ನು ಮನುಷ್ಯ‌ನ ದೇಹದ ಅತ್ಯಂತ ಮುಖ್ಯ ಎಂಜಿನ್ ಎನ್ನಬಹುದು. ಒಮ್ಮೆ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿತು ಎಂದಾದಲ್ಲಿ, ಮತ್ತೆ ಮನುಷ್ಯ ಉಸಿರಾಡುತ್ತಿಲ್ಲ. ಅವನ ಬದುಕು ಮುಗಿದಿದೆ ಎಂದೇ ಅರ್ಥ. ಹೃದಯ ದೇಹದ ಎಲ್ಲಾ ಭಾಗಗಳ ಚಲನವಲನಗಳಲ್ಲಿಯೂ ಅತೀ ಮುಖ್ಯ ಪಾತ್ರ ವಹಿಸುತ್ತದೆ...

Read More

ಭಾರತೀಯರ ಭಾವನೆಗಳಿಗೆ ಜೀವತುಂಬಿದ ಆತ್ಮಶಕ್ತಿ ‘ನರೇಂದ್ರ ಮೋದಿ’

ಪ್ರಧಾನಿ ಮೋದಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸಾಲು ಸಾಲು ಸವಾಲುಗಳ ನಡುವೆ ಭಾರತವನ್ನು ವಿಶ್ವದ ಸಶಕ್ತ ರಾಷ್ಟ್ರವನ್ನಾಗಿ ಮಾಡುವ, ವಿಶ್ವಕ್ಕೆ ಗುರುವನ್ನಾಗಿ ಮಾಡುವ ಕನಸಿನ ಜೊತೆಗೆ, ದೇಶವನ್ನು ಸಮರ್ಥ ಮತ್ತು ಸಮರ್ಪಕವಾಗಿ ಕಟ್ಟುತ್ತಿರುವ ಮಾದರಿ ನಾಯಕ ಮೋದಿ ಎಂದರೆ ಅದು...

Read More

‘ಸಾಕ್ಷರತೆ’ ಬದುಕಿನ ಆದ್ಯತೆ : ಕೌಶಲಪೂರ್ಣ ಸುಶಿಕ್ಷಿತ ಸಮಾಜ ನಿರ್ಮಾಣ‌ಕ್ಕೆ ನಾವೂ ಕೈಜೋಡಿಸೋಣ

ಬದುಕಿನ ಅತೀ ಅವಶ್ಯಕತೆ‌ಗಳಲ್ಲಿ ಶಿಕ್ಷಣವೂ ಒಂದು. ಜಗತ್ತಿನಲ್ಲಿ ಶಿಕ್ಷಣವನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ವಸ್ತುವಿಷಯಗಳನ್ನು ಕದಿಯುವುದು ಸಾಧ್ಯ. ಆದರೆ ಗಳಿಸಿದ ವಿದ್ಯೆಯನ್ನು ಕದಿಯುವುದು ಸಾಧ್ಯವಿಲ್ಲ ಎಂಬುದು ಜನಜನಿತ ನುಡಿ. ಇಂದು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದ್ದು, ಶಿಕ್ಷಣದ ಮಹತ್ವ‌ವನ್ನು ತಿಳಿಯಪಡಿಸುವ ಉದ್ದೇಶದಿಂದ...

Read More

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ : ಶ್ರೇಷ್ಠ ನಾಯಕನಿಂದ ಶ್ರೇಷ್ಠ ಕ್ರೀಡಾಪಟುವಿಗೆ ಬಹು ದೊಡ್ಡ ಗೌರವ

ಪ್ರಧಾನಿ ಮೋದಿ ಅವರು ಕೇಂದ್ರ ಸರ್ಕಾರದ ಆಡಳಿತ ವಹಿಸಿಕೊಂಡ ಕಳೆದ ಏಳು ವರ್ಷಗಳಿಂದೀಚೆಗೆ ಭಾರತ ಹಲವು ಸಕಾರಾತ್ಮಕ ಬದಲಾವಣೆ‌ಗಳಿಗೆ ತೆರೆದುಕೊಳ್ಳುತ್ತಿದೆ. ಯಾವುದನ್ನು ಸಾಧಿಸಲು ಸಾಧ್ಯವೇ ಇಲ್ಲ ಎಂಬ ಕಲ್ಪನೆಯಲ್ಲಿ ಭಾರತೀಯರಿದ್ದರೋ, ಅಂತಹ ಒಂದೊಂದೇ ಕನಸುಗಳನ್ನು ಸಾಕಾರಗೊಳಿಸುತ್ತಾ, ದೇಶದ ಮತ್ತು ದೇಶವಾಸಿಗಳ ಆಶಯಗಳಿಗೆ...

Read More

ಭಾರತದ ಬಹುಕೋಟಿ ಜನರ ಕನಸಿನ ‘ರಾಷ್ಟ್ರ ಮಂದಿರ’ದ ಭೂಮಿ ಪೂಜೆಗೆ ವರ್ಷವೊಂದು..

2020 ಆಗಸ್ಟ್ 15. ಕೋಟ್ಯಂತರ ಭಾರತೀಯರ ಹೃದಯ ಸಾಮ್ರಾಜ್ಯ‌ವನ್ನಾಳುವ ಪ್ರಿಯ ದೈವ ಪ್ರಭು ಶ್ರೀರಾಮಚಂದ್ರನಿಗೆ ಅವನ ಜನ್ಮಸ್ಥಾನ ಅಯೋಧ್ಯೆ‌ಯಲ್ಲಿ ಭವ್ಯ ಮಂದಿರ ನಿರ್ಮಾಣ‌ಕ್ಕಾಗಿ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ ಪುಣ್ಯ ದಿನ. ಭಾರತೀಯರ ಪಾಲಿನ ಅತ್ಯಂತ ಸಂತಸದ ಈ...

Read More

ಸವಾಲು‌ಗಳ ವಿರುದ್ಧ ಸಮರ ಸಾರಿ ಎರಡು ವರ್ಷ ಯಶಸ್ವಿ ಆಡಳಿತ ನೀಡಿದೆ ರಾಜ್ಯ ಸರ್ಕಾರ

ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದು ಇಂದಿಗೆ ಎರಡು ವರ್ಷ. ಸಾಲು ಸಾಲು ಸವಾಲುಗಳ ನಡುವೆಯೂ, ಸಮರ್ಥವಾಗಿ ಜನಸ್ನೇಹಿ ಆಡಳಿತ ನೀಡಿ, ರಾಜ್ಯವನ್ನು ಸರಿಯಾದ ದಾರಿಯಲ್ಲಿ, ಸರಿಯಾದ ರೀತಿಯಲ್ಲಿ ಮುನ್ನಡೆಸಿದ ಕೀರ್ತಿ ಬಿಎಸ್‌ವೈ ಸರ್ಕಾರದ್ದು ಎಂದರೆ...

Read More

‘ಪರಿಸರ ವ್ಯವಸ್ಥೆ, ಪುನರ್ ಸ್ಥಾಪನೆ’ ದೈನಂದಿನ ಬದುಕಿನ ಬದ್ಧತೆಯಾಗಲಿ

ಪ್ರತಿ ವರ್ಷದಂತೆ‌ಯೇ ಈ ಬಾರಿಯೂ ಜೂ. 5 ಪರಿಸರ ದಿನ ಬಂದಿದೆ. ನಮ್ಮ ಸ್ವಸ್ಥ ಮತ್ತು ಸ್ವಚ್ಛ ಬದುಕಿನ ತಳಪಾಯ ಪರಿಸರ. ಅದು ನಮಗೆ ಎಲ್ಲವನ್ನೂ ಉಚಿತವಾಗಿ ನೀಡುತ್ತದೆ. ನಮ್ಮಿಂದ ಯಾವುದನ್ನು ಸಹ ಬಯಸದೆ, ನಮಗೆ ಬದುಕಲು ಅಗತ್ಯ‌ವಾದ ಎಲ್ಲವನ್ನೂ ನೀಡುವ...

Read More

ವ್ಯವಸ್ಥೆ‌ಯನ್ನು ದೂಷಿಸುವವರಿಂದ ಕೊರೋನಾ ನಿಯಂತ್ರಣ ಸಾಧ್ಯವೇ?

ಕೊರೋನಾ ಸೋಂಕು ಇಡೀ ಪ್ರಪಂಚವನ್ನೇ ನಿದ್ದೆಗೆಡಿಸಿದೆ. ಭಾರತದಲ್ಲಿ‌ಯೂ ಕೊರೋನಾ ಸೋಂಕಿನ ಹಾವಳಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಒಂದು ಕಡೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ‌ಗಳು ಕೊರೋನಾ ಸೋಂಕು ನಿಯಂತ್ರಣ, ಜನರ ಸುರಕ್ಷತೆಯ ದೃಷ್ಟಿಯಿಂದ ಹಲವಾರು ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುತ್ತಿದೆ. ಮತ್ತೊಂದು...

Read More

ಸೃಷ್ಟಿ‌ಯ ಗುಟ್ಟು ಅಡಗಿರುವುದೇ ಮಮತೆಯ ಮಾತೆಯ ಒಡಲಲ್ಲಿ

ಸೃಷ್ಟಿ ಒಂದು ಪವಾಡ. ಒಂದು ಮಗುವನ್ನು ಭೂಮಿಗೆ ತರಬೇಕಾದರೆ, ಹೊತ್ತವಳು ಪಡುವ ನೋವು ಹೇಳಲು ಪದಗಳೇ ಇಲ್ಲವೇನೋ. ಹೇಳಬೇಕೆಂದರೆ, ತನ್ನ ಜೀವವನ್ನೇ ಪಣಕ್ಕಿಟ್ಟು ಮತ್ತೊಂದು ಜೀವವನ್ನು ಭೂಮಿಗಿಳಿಸುವ ಕಾರ್ಯ ಅದು. ಪ್ರಕೃತಿ ಸಹಜ ಕ್ರಿಯೆಯಾದರೂ ಹೆತ್ತಬ್ಬೆಯ ನೋವು, ತನ್ನ ಮಗುವಿನ ಮುಗ್ಧ...

Read More

ಅಬ್ಬರದ ಚುನಾವಣಾ ಪ್ರಚಾರದ ಕಾಲ್ತುಳಿತಕ್ಕೆ ಕೊರೋನಾ ಸತ್ತು ಹೋಗುವುದೇ?

ಕೊರೋನಾ ಸಂಕಷ್ಟದ ನಡುವೆಯೇ ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆ, ಉಪ ಚುನಾವಣೆಗಳಿಗೆ ದಿನ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ವಿವಿಧ ಪಕ್ಷಗಳು ಭರ್ಜರಿ ಎಲೆಕ್ಷನ್‌ ಕ್ಯಾಂಪೇನ್‌ ಅನ್ನು ಅಬ್ಬರದಿಂದಲೇ ನಡೆಸುತ್ತಿವೆ. ಕೊರೋನಾ ಎಂಬುದು ಪ್ರಚಾರದಲ್ಲಿ ಸೇರಿರುವ ಜನಮಾನಸದ ಕಾಲ್ತುಳಿತಕ್ಕೆ...

Read More

Recent News

Back To Top