Date : Tuesday, 18-09-2018
ಬಿಲ್ವಾರ: ಚುನಾವಣಾ ಪ್ರಚಾರಕ್ಕೆ ತೆರಳಿದಾಗ ಭಾರತ ಮಾತೆ ಮತ್ತು ಕಮಲದ ಬಗ್ಗೆ ಮಾತ್ರ ಚಿಂತನೆ ಮಾಡಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ರಾಜಸ್ಥಾನದ ಬಿಲ್ವಾರದಲ್ಲಿ ಸೋಮವಾರ ನಡೆದ ‘ಶಕ್ತಿ ಕೇಂದ್ರ ಸಮ್ಮೇಳನ’...
Date : Tuesday, 18-09-2018
ನವದೆಹಲಿ: ಪಾಕಿಸ್ಥಾನಿ ಯೋಧರ ತಲೆಗಳನ್ನು ಭಾರತೀಯ ಯೋಧರು ಕಡಿಯುತ್ತಿದ್ದಾರೆ, ಆದರೆ ಅದನ್ನು ತೋರಿಸಲಾಗುತ್ತಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸೋಮವಾರ ಟಿವಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಅವರು ಈ ಮಾತನ್ನಾಡಿದ್ದಾರೆ. ಇಬ್ಬರು ಭಾರತೀಯ ಯೋಧರ ತಲೆ ಕಡಿದರೆ,...
Date : Tuesday, 18-09-2018
ನವದೆಹಲಿ: ‘ಸಂಘಕ್ಕೆ ಬಂದು ಅಲ್ಲೇನಿದೆ ಎಂಬುದನ್ನು ನೋಡಿ, ಹೊರಗಿನಿಂದ ನಿಂತು ಸಂಘವನ್ನು ಟೀಕಿಸುವವರ ಮಾತನ್ನು ನಂಬಿ ತೀರ್ಮಾನಕ್ಕೆ ಬರಬೇಡಿ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ‘ಭವಿಷ್ಯದ ಭಾರತ-ಆರ್‌ಎಸ್‌ಎಸ್ ದೃಷ್ಟಿಕೋನ’ ಎಂಬ ಮೂರು...
Date : Monday, 17-09-2018
ಜಮ್ಮು: ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಭಾರತ-ಪಾಕಿಸ್ಥಾನ ಗಡಿ ಪ್ರದೇಶದಲ್ಲಿ ಸಮಗ್ರ ಏಕೀಕೃತ ಗಡಿ ನಿರ್ವಹಣಾ ವ್ಯವಸ್ಥೆಗೆ ಚಾಲನೆಯನ್ನು ನೀಡಿದರು. ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಂದು ಕೇವಲ ಗೃಹ ಸಚಿವಾಲಯ...
Date : Monday, 17-09-2018
ನವದೆಹಲಿ: ನಮಾಮಿ ಗಂಗಾ ಯೋಜನೆಯಡಿ ಗಂಗಾ ನದಿಯನ್ನು ಶುದ್ಧೀಕರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. 2020ರ ವೇಳೆ ಗಂಗೆ ಪರಿಶುದ್ಧವಾಗಲಿದ್ದಾಳೆ ಎಂಬ ನಿರೀಕ್ಷೆ ಇದೆ. 2020ರ ವೇಳೆಗೆ ಸಂಸ್ಕರಿಸದ ಯಾವ ಕೊಳಚೆ ನೀರುಗಳೂ ಗಂಗಾ ನದಿಯನ್ನು ಸೇರುವುದಿಲ್ಲ ಎಂದು ‘ನ್ಯಾಷನಲ್ ಮಿಶನ್ ಫಾರ್...
Date : Monday, 17-09-2018
ಭುವನೇಶ್ವರ: ಒರಿಸ್ಸಾದಲ್ಲಿ ಮೊತ್ತಮೊದಲ ‘ಟ್ರೈಬ್ಸ್ ಇಂಡಿಯಾ’ ಔಟ್‌ಲೆಟ್ ಆರಂಭಗೊಂಡಿದೆ. ಬುಡಕಟ್ಟು ಸಮುದಾಯದವರು ತಯಾರಿಸಿದ ನಾನಾ ಬಗೆಯ ಉತ್ಪನ್ನಗಳು ಇಲ್ಲಿ ಮಾರಾಟಕ್ಕಿವೆ. ಬುಡಕಟ್ಟು ವ್ಯವಹಾರ ಸಚಿವಾಲಯದಡಿಯಲ್ಲಿನ ಟ್ರೈಬಲ್ ಕೊಅಪರೇಶನ್ ಮಾರ್ಕೆಟಿಂಗ್ ಡೆವಲಪ್‌ಮೆಂಟ್ ಫೆಡರೇಶನ್ ಆಫ್ ಇಂಡಿಯಾದ ‘ವನ್ ಧಾಮ್’ ಯೋಜನೆಯಡಿ ಈ ಔಟ್‌ಲೆಟ್...
Date : Monday, 17-09-2018
ನವದೆಹಲಿ: ಪಾಕಿಸ್ಥಾನ ಪಾಕಿಸ್ಥಾನವೇ, ನಾಯಕತ್ವ ಬದಲಾದರೂ ಅದು ಬದಲಾಗಿಲ್ಲ ಎಂದು ಮಾಜಿ ಸೇನಾ ಮುಖ್ಯಸ್ಥ, ವಿದೇಶಾಂಗ ಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಹೇಳಿದ್ದಾರೆ. ಪಾಕಿಸ್ಥಾನದಲ್ಲಿ ನಾಯಕತ್ವ ಬದಲಾದರೂ ಅಕ್ರಮ ಒಳನುಸುಳುವಿಕೆ ಕಡಿಮೆಯಾಗುತ್ತಿಲ್ಲ ಎಂಬ ಬಗ್ಗೆ ಮಾತನಾಡಿದ ಅವರು, ಸೇನೆಯಿಂದಲೇ ಗದ್ದುಗೆ...
Date : Monday, 17-09-2018
ಉಧಮ್‌ಪುರ: ಕೇಂದ್ರ ಸರ್ಕಾರದ ‘ಸಮಗ್ರ ಶಿಕ್ಷಾ ಅಭಿಯಾನ’ದಡಿಯಲ್ಲಿ ಜಮ್ಮು ಕಾಶ್ಮೀರದ ಉಧಮ್‌ಪುರದಲ್ಲಿ ವಿಶೇಷ ಮಕ್ಕಳಿಗಾಗಿ ವೈದ್ಯಕೀಯ ಮತ್ತು ಮಾಪನ ಶಿಬಿರನ್ನು ಆಯೋಜನೆಗೊಳಿಸಲಾಗಿದೆ. ಶಾಲಾ ಆವರಣದಲ್ಲಿ ನಡೆದ ಈ ಶಿಬಿರದಲ್ಲಿ, ಉಧಮ್‌ಪುರ, ಟಿಕ್ರಿ, ಜಿಬ್ ಪ್ರದೇಶಗಳ ಸುಮಾರು 200ಕ್ಕೂ ಅಧಿಕ 6-18 ವರ್ಷದ...
Date : Monday, 17-09-2018
ಅಲಹಾಬಾದ್: ಆಹಾರ ಮಾನವನ ಅಸ್ತಿತ್ವಕ್ಕೆ ಅನಿವಾರ್ಯದ ಮೂಲಭೂತ ಅಗತ್ಯ. ಆದರೆ ಭೂಮಿಯಲ್ಲಿನ ಅನೇಕರಿಗೆ ಎರಡು ಹೊತ್ತಿನ ಹೊಟ್ಟೆ ತುಂಬುವಷ್ಟು ಆಹಾರ ಇನ್ನೂ ಮರೀಚಿಕೆ. ಒಂದು ಹೊತ್ತು ತಿಂದರೆ, ಇನ್ನೊಂದು ಹೊತ್ತಿಗೆ ಇಲ್ಲ ಎಂಬ ಪರಿಸ್ಥಿತಿಯಲ್ಲಿ ನಮ್ಮ ದೇಶದ ಅನೇಕ ಬಡವರಿದ್ದಾರೆ. ಹಸಿದ...
Date : Monday, 17-09-2018
ಮುಜಾಫರ್‌ನಗರ: ಅನಿವಾರ್ಯ ಕಾರಣದಿಂದ ಹಿಂದೂ ಸಮುದಾಯ ತೊರೆದು ಹೋದ ದೇಗುಲವನ್ನು ಕಳೆದ 26ವರ್ಷಗಳಿಂದ ಜೋಪಾನವಾಗಿ ಕಾಪಾಡುತ್ತಾ ಬಂದಿದ್ದಾರೆ ಮುಸ್ಲಿಂ ವ್ಯಕ್ತಿ. ಈ ಮೂಲಕ ಭಾತೃತ್ವದ ನಿಜವಾದ ಅರ್ಥವನ್ನು ತಿಳಿಸಿಕೊಟ್ಟಿದ್ದಾರೆ. 1992ರಲ್ಲಿ, ಬಾಬ್ರಿ ಮಸೀದಿ ಧ್ವಂಸವಾದ ಬಳಿಕ ಭುಗಿಲೆದ್ದ ಕೋಮುಗಲಭೆಗೆ ಬೆದರಿ ಉತ್ತರಪ್ರದೇಶದ...