ಉಧಮ್ಪುರ: ಕೇಂದ್ರ ಸರ್ಕಾರದ ‘ಸಮಗ್ರ ಶಿಕ್ಷಾ ಅಭಿಯಾನ’ದಡಿಯಲ್ಲಿ ಜಮ್ಮು ಕಾಶ್ಮೀರದ ಉಧಮ್ಪುರದಲ್ಲಿ ವಿಶೇಷ ಮಕ್ಕಳಿಗಾಗಿ ವೈದ್ಯಕೀಯ ಮತ್ತು ಮಾಪನ ಶಿಬಿರನ್ನು ಆಯೋಜನೆಗೊಳಿಸಲಾಗಿದೆ.
ಶಾಲಾ ಆವರಣದಲ್ಲಿ ನಡೆದ ಈ ಶಿಬಿರದಲ್ಲಿ, ಉಧಮ್ಪುರ, ಟಿಕ್ರಿ, ಜಿಬ್ ಪ್ರದೇಶಗಳ ಸುಮಾರು 200ಕ್ಕೂ ಅಧಿಕ 6-18 ವರ್ಷದ ವಿಶೇಷ ಸಾಮರ್ಥ್ಯದ ಮಕ್ಕಳು ಭಾಗಿಯಾಗಿ ಪರೀಕ್ಷೆಗೊಳಪಟ್ಟರು.
ಈ ಮಕ್ಕಳ ಕೃತಕ ವರ್ಧನಾ ಅಗತ್ಯತೆಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಈ ಶಿಬಿರವನ್ನು ಆಯೋಜನೆಗೊಳಿಸಲಾಗಿದೆ. ಅಗತ್ಯವಿದ್ದವರಿಗೆ ಶ್ರವಣ ಸಾಧನ, ವ್ಹೀಲ್ಚೇರ್, ಕೃತಕ ಕಾಲುಗಳನ್ನು ನೀಡಲಾಗಿದೆ.
ವಿಶೇಷ ಮಕ್ಕಳ ಕಾಳಜಿಯೊಂದಿಗೆ ಈ ಕಾರ್ಯಕ್ರಮವನ್ನು ಜಮ್ಮು ಕಾಶ್ಮೀರದಲ್ಲಿ ಆಯೋಜನೆಗೊಳಿಸಿದ್ದಕ್ಕಾಗಿ ವಿಶೇಷ ಮಕ್ಕಳ ಪೋಷಕರು ಕೇಂದ್ರವನ್ನು ಅಭಿನಂದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.