Date : Tuesday, 29-05-2018
ಇಂಧೋರ್: ಹಣಕಾಸು ವಂಚನೆಯಿಂದಾಗಿ 2017-18ನೇ ಸಾಲಿನಲ್ಲಿ 20 ಸಾರ್ವಜನಿಕ ವಲಯದ ಬ್ಯಾಂಕುಗಳು ರೂ.25,775 ಕೋಟಿಯಷ್ಟು ನಷ್ಟವನ್ನು ಅನುಭವಿಸಿವೆ ಎಂಬುದು ಮಾಹಿತಿ ಹಕ್ಕಿನಿಂದ ಬಹಿರಂಗಗೊಂಡಿದೆ. ಮಾ.31ರಲ್ಲಿ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ರೂ.6461.13 ಕೋಟಿ ನಷ್ಟವನ್ನು ಅನುಭವಿಸಿದೆ ಎಂಬುದು ಚಂದ್ರಶೇಖರ್...
Date : Tuesday, 29-05-2018
ನವದೆಹಲಿ: ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟೊಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂಬುದನ್ನು ಮತ್ತೆ ಪುನರುಚ್ಛರಿಸಿದ್ದಾರೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ಈ ಮೂಲಕ ಪಾಕಿಸ್ಥಾನದೊಂದಿಗೆ ಮಾತುಕತೆ ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ವಿದೇಶಾಂಗ ಸಚಿವಾಲಯದ ಸಾಧನೆಗಳ ಬಗ್ಗೆ ತಿಳಿಸಲು ಪತ್ರಿಕಾಗೋಷ್ಠಿ ಕರೆದಿದ್ದ ವೇಳೆ ಮಾತನಾಡಿದ...
Date : Tuesday, 29-05-2018
ನವದೆಹಲಿ: ಉಜ್ವಲ ಯೋಜನೆಯಡಿಯ ಎಲ್‌ಪಿಜಿ ಸಿಲಿಂಡರ್‌ಗಳ ರಿಫಿಲ್ಲಿಂಗ್‌ನಲ್ಲಿ ಯಾವುದೇ ಸಮಸ್ಯೆಗಳು ಎದುರಾದರೆ ತಕ್ಷಣ ತನಗೆ ಪತ್ರ ಮುಖೇನ ತಿಳಿಸುವಂತೆ ಒರಿಸ್ಸಾದ ಗೃಹಿಣಿಯೊಬ್ಬಳಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಒರಿಸ್ಸಾದ ಬುಡಕಟ್ಟು ಮಯೂರ್‌ಬಂಜ್ ಜಿಲ್ಲೆಯ ಮಹಿಳೆ ಸಚ್‌ಸ್ಮಿತ ಕಬತ ಅವರೊಂದಿಗೆ ಸಂಭಾಷಣೆ ನಡೆಸಿದ...
Date : Tuesday, 29-05-2018
ನವದೆಹಲಿ: ಭಾರತದ ಜೈಲುಗಳ ಸ್ಥಿತಿಗತಿಗಳ ಬಗ್ಗೆ ಮಧ್ಯ ಪ್ರವೇಶಿಸಲೆತ್ನಿಸಿದ್ದ ಯುಕೆಗೆ ಪ್ರಧಾನಿ ನರೇಂದ್ರ ಮೋದಿ ತಕ್ಕ ಉತ್ತರವನ್ನೇ ನೀಡಿದ್ದಾರೆ ಎಂಬುದನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಹಿರಂಗಪಡಿಸಿದ್ದಾರೆ. ಹಣಕಾಸು ವಂಚನೆ ಮಾಡಿ ಪರಾರಿಯಾಗಿರುವ ವಿಜಯ್ ಮಲ್ಯನನ್ನು ನಮಗೆ ಒಪ್ಪಿಸಿ ಎಂದು ಭಾರತ...
Date : Tuesday, 29-05-2018
ಹರಿದ್ವಾರ: ಗ್ರಾಹಕ ಉತ್ಪನ್ನಗಳಲ್ಲಿ ಸಾಕಷ್ಟು ಉನ್ನತಿ ಕಂಡಿರುವ ಯೋಗಗುರು ರಾಮ್‌ದೇವ್ ಬಾಬಾ ನೇತೃತ್ವದ ಪತಂಜಲಿ ಸಂಸ್ಥೆ ಇದೀಗ ಟೆಲಿಕಾಂ ವಲಯಕ್ಕೂ ಲಗ್ಗೆ ಇಟ್ಟಿದೆ. ಬಿಎಸ್‌ಎನ್‌ಎಲ್ ಜೊತೆ ಕೈಜೋಡಿಸಿರುವ ಪತಂಜಲಿ ‘ಸ್ವದೇಶಿ ಸಮೃದ್ಧಿ’ ಸಿಮ್ ಕಾರ್ಡ್ ಗಳನ್ನು ಬಿಡುಗಡೆಗೊಳಿಸಿದೆ. ಪ್ರಸ್ತುತ ಪತಂಜಲಿ ಅಧಿಕಾರಿಗಳು,...
Date : Tuesday, 29-05-2018
ನವದೆಹಲಿ: ನಾಗ್ಪುರದಲ್ಲಿ ಜೂನ್ 7ರಂದು ನಡೆಯಲಿರುವ ಆರ್‌ಎಸ್‌ಎಸ್‌ನ ಮೂರನೇ ವರ್ಷದ ’ಸಂಘ ಶಿಕ್ಷಾ ವರ್ಗ(ಒಟಿಸಿ ತೃತೀಯ ವರ್ಷ)’ದ ಸಮರೋಪ ಸಮಾರಂಭದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಭಾಗಿಯಾಗಲು ಮುಖರ್ಜಿಯವರು ಸಮ್ಮತಿ ಸೂಚಿಸಿದ್ದಾರೆ ಎಂದು ಆರ್‌ಎಸ್‌ಎಸ್‌ನ ಅಖಿಲ...
Date : Tuesday, 29-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಮೂರು ದಿನಗಳ ವಿದೇಶ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಮೊದಲು ಅವರು ಇಂಡೋನೇಷ್ಯಾಗೆ ತೆರಳಲಿದ್ದು, ಬಳಿಕ ಸಿಂಗಾಪುರಕ್ಕೆ ಭೇಟಿ ಕೊಡಲಿದ್ದಾರೆ. ಇಂಡೋನೇಷ್ಯಾದ ಅಧ್ಯಕ್ಷ ಜೋಕೊವಿಡೊಡೊ ಅವರ ಆಹ್ವಾನದ ಮೇರೆಗೆ ಮೋದಿ ಅಲ್ಲಿಗೆ ಭೇಟಿಕೊಡುತ್ತಿದ್ದಾರೆ. ಉಭಯ ನಾಯಕರು ರಕ್ಷಣಾ...
Date : Monday, 28-05-2018
ಮುಂಬಯಿ: ಎನ್‌ಎಸ್‌ಡಿಎಲ್ ಎಕ್ಸಿಕ್ಯೂಟಿವ್ ಸುಧಾ ಬಾಲಕೃಷ್ಣನ್ ಅವರು ಆರ್‌ಬಿಐನ ಮೊದಲ ಚೀಫ್ ಫಿನಾನ್ಶಿಯಲ್ ಆಫೀಸರ್(ಸಿಎಫ್‌ಓ) ಆಗಿ ನೇಮಕಗೊಂಡಿದ್ದಾರೆ. ಮೇ.15ರಿಂದಲೇ ಇವರ ಅಧಿಕಾರವಧಿ ಆರಂಭಗೊಂಡಿದೆ. 2016ರ ಸೆಪ್ಟಂಬರ್‌ನಲ್ಲಿ ಊರ್ಜಿತ್ ಪಟೇಲ್ ಅವರು ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಆರ್‌ಬಿಐನಲ್ಲಿ ನಡೆದ ಮೊದಲ...
Date : Monday, 28-05-2018
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಚಿವ ವಿಕೆ ಸಿಂಗ್ ಮತ್ತು ಕಾರ್ಯದರ್ಶಿ ಎಂಜೆ ಅಕ್ಬರ್ ಅವರ ಜೊತೆಗೂಡಿ ಸೋಮವಾರ ವಿದೇಶಾಂಗ ಸಚಿವಾಲಯದ 4 ವರ್ಷದ ಆಡಳಿತದ ಸಾಧನೆಗಳ ಬಗ್ಗೆ ಪುಸ್ತಕ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಸುಷ್ಮಾ, ‘ನಮ್ಮ ನಾಯಕರು...
Date : Monday, 28-05-2018
ನವದೆಹಲಿ: ಗಂಗಾ ನದಿಯ ಶುದ್ಧೀಕರಣ ಯೋಜನೆ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದ ಮಾರ್ಚ್ ವೇಳೆಗೆ ಶೇ.80ರಷ್ಟು ನದಿ ಶುದ್ಧಗೊಳ್ಳಲಿದೆ ಎಂದು ಕೇಂದ್ರ ನದಿ ಅಭಿವೃದ್ಧಿ, ಗಂಗಾ ಶುದ್ಧೀಕರಣ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ‘2019ರ ಮಾರ್ಚ್ ವೇಳೆಗೆ ಗಂಗಾ ನದಿಯನ್ನು ಶೇ.70ರಿಂದ...