ನವದೆಹಲಿ: ಮಥುರಾದಲ್ಲಿನ ಭಾರತೀಯ ಫಾರ್ಮಸಿಯೊಂದು ತನ್ನ ನೈಸರ್ಗಿಕ ಸೌಂದರ್ಯವರ್ಧಕಗಳನ್ನು ಮತ್ತು ಔಷಧೀಯ ವಸ್ತುಗಳನ್ನು ಅಮೆಝಾನ್ ಇಂಡಿಯಾದಲ್ಲಿ ಮಾರಾಟ ಮಾಡಲು ಮುಂದಾಗಿದೆ.
ಮಥುರಾದಲ್ಲಿನ ದೀನ್ ದಯಾಳ್ ಧಾಮ್, ತಾನು ಉತ್ಪಾದನೆ ಮಾಡುವ ನಾನಾ ಬಗೆಯ ಸ್ವದೇಶಿ ವಸ್ತುಗಳನ್ನು ಆನ್ಲೈನ್ ವೇದಿಕೆ ಅಮೆಝಾನ್ನಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.
ಫೇಸ್ ಪ್ಯಾಕ್, ಊದು ಕಡ್ಡಿ, ಗೋ ಮೂತ್ರ, ಸಗಣಿಯಿಂದ ತಯಾರಾದ ಸೋಪುಗಳು, ಟೂತ್ ಪೇಸ್ಟ್, ಶಾಂಪೂ, ಎಣ್ಣೆ, ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ ಬಳಸುವಂತಹ 10 ವಿನ್ಯಾಸದ ಕುರ್ತಾಗಳನ್ನು ಮಾರಾಟ ಮಾಡಲಾಗುತ್ತಿದೆ.
ಸ್ಥಳಿಯ ಉತ್ಪನ್ನಗಳನ್ನು ಪ್ರೋತ್ಸಾಹಿಸಿ, ಜನರಿಗೆ ಉದ್ಯೋಗವಕಾಶಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಇವುಗಳನ್ನು ಅಮೆಝಾನ್ನಲ್ಲಿ ಮಾರಾಟ ಮಾಡಲಾಗುತ್ತಿದೆ.
Source: Times Now
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.