Date : Thursday, 31-05-2018
ಪುಣೆ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರ ಪುಣೆಯಲ್ಲಿ ಸಾಧು ವಾಸ್ವಾನಿ ಇಂಟರ್‌ನ್ಯಾಷನಲ್ ಸ್ಕೂಲ್‌ನ್ನು ಉದ್ಘಾಟನೆಗೊಳಿಸಿದರು, ಇದೇ ವೇಳೆ ಮಾತೋಶ್ರೀ ರಮಾಬಾಯ್ ಅಂಬೇಡ್ಕರ್ ಪುತ್ಥಳಿಯನ್ನು ಅನಾವರಣಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ‘ಶಿಕ್ಷಣ ಮೌಲ್ಯಗಳನ್ನು ಪಸರಿಸುತ್ತದೆ ಮತ್ತು ಜಾತಿ, ಜನಾಂಗ, ಲಿಂಗ ತಾರತಮ್ಯಗಳ...
Date : Wednesday, 30-05-2018
ಇಂಡೋನೇಷ್ಯಾ(ಜಕಾರ್ತಾ): ಇಂದಿನಿಂದ 3 ದೇಶಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಇಂಡೋನೇಷ್ಯಾದ ಜಕಾರ್ತಾ ತಲುಪಿದರು. ಅಲ್ಲಿನ ಭಾರತೀಯ ಮೂಲದ ಜನರನ್ನು ಭೇಟಿಯಾದರು. ಜಕಾರ್ತಾದ ಮೆರ‍್ಡೇಕಾ ಪ್ಯಾಲೇಸನಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೊ ಜೊತೆಗೆ ಉಭಯರಾಷ್ಟ್ರಗಳ ದ್ವಿಪಕ್ಷೀಯ ಸಂಭಂದಗಳ ಕುರಿತು...
Date : Wednesday, 30-05-2018
ನವ ದೆಹಲಿ: ಸತತ ಹದಿನಾರು ದಿನಗಳಿಂದ ಏರುತ್ತಿದ್ದ ತೈಲ ಬೆಲೆಯು ಇವತ್ತು ಇಳಿಕೆ ಕಂಡಿದೆ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ. 60 ಪೈಸೆ ,ಡಿಸೇಲ್ ಬೆಲೆಯಲ್ಲಿ 56 ಪೈಸೆ ಇಳಿಕೆಯಾಗಿದೆ. ಸ್ಥಳೀಯ ಮಾರಾಟ ತೆರಿಗೆಯ ಆಧಾರದ ಮೇಲೆ ರಾಜ್ಯದಿಂದ ರಾಜ್ಯಕ್ಕೆ ತೈಲ ಬೆಲೆಯಲ್ಲಿ...
Date : Tuesday, 29-05-2018
ನವದೆಹಲಿ: ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಒಟ್ಟು 16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸಿಬಿಎಸ್‌ಇ ಮಂಡಳಿಯ ವೆಬ್‌ಸೈಟ್ www.cbseresults.nic.in ನಲ್ಲಿ ಫಲಿತಾಂಶ ಪ್ರಕಟಗೊಂಡಿದೆ. ದೂರವಾಣಿ ಸಂಖ್ಯೆ 011-24300699ಗೆ ಕರೆ ಮಾಡುವ ಮೂಲಕ ಮತ್ತು 738299899 ಸಂಖ್ಯೆಗೆ ಎಸ್‌ಎಂಎಸ್ ಮಾಡುವ...
Date : Tuesday, 29-05-2018
ಮಂಗಳೂರು: ಕೇರಳದ ಮೂಲಕ ಕರಾವಳಿ ನಗರಿ ಮಂಗಳೂರಿಗೆ ಪೂರ್ವ ಮುಂಗಾರಿನ ಮಳೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಉಡುಪಿ ಮತ್ತು ಮಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಪ್ರವಾಹದಂತಹ ವಾತಾವರಣ ನಿರ್ಮಾಣವಾಗಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ವಿಪರೀತ ಮಳೆ ಸಂಭವಿಸಿದೆ. ಅಂಡರ್ ಪಾಸ್‌ಗಳಲ್ಲಿ,...
Date : Tuesday, 29-05-2018
ನವದೆಹಲಿ: ಏರುತ್ತಿರುವ ಇಂಧನ ಬೆಲೆಗೆ ಶಾಶ್ವತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪರಿಶೀಲನೆಗಳನ್ನು ನಡೆಸುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ‘ನಾವು ಸಮಸ್ಯೆಗೆ ಕೃತಕ ಪರಿಹಾರ...
Date : Tuesday, 29-05-2018
ನವದೆಹಲಿ: ಬರೋಬ್ಬರಿ ರೂ.6,900 ಕೋಟಿ ಮೊತ್ತದ ಮಿಲಿಟರಿ ಹಾರ್ಡ್‌ವೇರ್ ಖರೀದಿಗೆ ಡಿಫೆನ್ಸ್ ಅಕ್ವಿಝಿಶನ್ ಕೌನ್ಸಿಲ್(ಡಿಎಸಿ) ಸೋಮವಾರ ಸಮ್ಮತಿ ಸೂಚಿಸಿದೆ. ರಾಕೆಟ್ ಲಾಂಚರ್‌ಗಳಿಗಾಗಿ ಥರ್ಮಲ್ ಇಮೇಜಿಂಗ್ ನೈಟ್ ಸೈಟ್ಸ್, ಸುಖೋಯ್ 30 ಯುದ್ಧವಿಮಾನ ಸಾಮರ್ಥ್ಯ ಹೆಚ್ಚಿಸುವ ಪರಿಕರಗಳ ಖರೀದಿಯನ್ನು ಇದು ಒಳಗೊಂಡಿದೆ. ರಕ್ಷಣಾ...
Date : Tuesday, 29-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮುದ್ರಾ ಯೋಜನೆಯ ಫಲಾನುಭವಿಗಳೊಂದಿಗೆ ನರೇಂದ್ರ ಮೋದಿ ಅಪ್ಲಿಕೇಶನ್ ಮೂಲಕ ನೇರ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಮೋದಿ, ‘ಮುದ್ರಾ ಯೋಜನೆಯಡಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು 12 ಕೋಟಿ ಫಲಾನುಭವಿಗಳಿಗೆ ರೂ.6 ಲಕ್ಷ...
Date : Tuesday, 29-05-2018
ನವದೆಹಲಿ: ಕಳೆದ ನಾಲ್ಕು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಾಡಿರುವ ಸಾಧನೆಗಳ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ‘ಸಮರ್ಥನೆಗಾಗಿ ಸಂಪರ್ಕ’ ಕಾರ್ಯಕ್ರಮವನ್ನು ಆಯೋಜನೆಗೊಳಿಸಲಿದ್ದಾರೆ. ಮಾಜಿ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್...
Date : Tuesday, 29-05-2018
ನವದೆಹಲಿ: ವಿಜ್ಞಾನ ಸಮುದಾಯಕ್ಕೆ ಕ್ರಾಂತಿಕಾರಕ ಕಾರ್ಯ ಪಿಹೆಚ್ ಸ್ಕೇಲ್ ಪರಿಕಲ್ಪನೆಯನ್ನು ನೀಡಿದ ಡ್ಯಾನೀಶ್ ಬಯೋಕೆಮಿಸ್ಟ್ ಸೊರೆನ್ ಪೆಡರ್ ಲಾರಿಟ್ಜ್ ಅವರಿಗೆ ಗೂಗಲ್ ಡೂಡಲ್ ಗೌರವ ನೀಡಿದೆ. ಪಿಹೆಚ್ ಮಾಪಕವು ಆಮ್ಲತೆ ಮತ್ತು ವಸ್ತುಗಳ ಕ್ಷಾರತೆಯನ್ನು ಅಳೆಯಲು ಬಳಸುವ ಪರಿಕಲ್ಪನೆಯಾಗಿದೆ. ಕೆಮೆಸ್ಟ್ರಿ ಮತ್ತು...