Date : Friday, 01-06-2018
ಓಕ್ಸಾನ್ ಹಿಲ್: ಅಮೆರಿಕಾದ ಟೆಕ್ಸಾಸ್ ನಿವಾಸಿ ಕಾರ್ತಿಕ್ ನೆಮ್ಮಾನಿ ಪ್ರತಿಷ್ಟಿತ 91ನೇ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯ ವಿಜೇತರಾಗಿ ಹೊರಹೊಮ್ಮಿದ್ದಾರೆ. ಅವರಿಗೆ 40 ಸಾವಿರ ಡಾಲರ್ ನಗದು ಪುರಸ್ಕಾರ ದೊರೆತಿದೆ. 14 ವರ್ಷದ ನೆಮ್ಮಾನಿ ತಮ್ಮ ಪ್ರತಿಸ್ಪರ್ಧಿ ನ್ಯಾಸಾ ಮೋದಿಯನ್ನು ಸೋಲಿಸಿ ಪುರಸ್ಕಾರವನ್ನು...
Date : Friday, 01-06-2018
ಲಕ್ನೋ: ಉತ್ತರಪ್ರದೇಶದ ಮಾಜಿ ಸಿಎಂಗಳಾದ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಸಿಂಗ್ ಯಾದವ್ ಕೊನೆಗೂ ಸುಪ್ರೀಂಕೋಟ್ ಆದೇಶಕ್ಕೆ ತಲೆಬಾಗಿ ತಮ್ಮ ಸರ್ಕಾರಿ ಬಂಗಲೆಯನ್ನು ಹಿಂದಿರುಗಿಸಿದ್ದಾರೆ. ಉತ್ತರಪ್ರದೇಶದ ಎಲ್ಲಾ ಸಿಎಂಗಳು ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕು ಎಂದು ಸುಪ್ರೀಂ ಸೂಚಿಸಿತ್ತು....
Date : Friday, 01-06-2018
ನವದೆಹಲಿ: ರಷ್ಯಾದಿಂದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್‌ನ್ನು ಖರೀದಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲು ಭಾರತ ಸಜ್ಜಾಗಿದೆ. ಈ ವಿಷಯವನ್ನು ರಕ್ಷಣಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಮೆರಿಕಾದಿಂದ ಈ ಪ್ರಕ್ರಿಯೆ ಕುರಿತು ವಿರೋಧ ವ್ಯಕ್ತವಾದರೂ ಲೆಕ್ಕಿಸದ ಭಾರತ ರಷ್ಯಾದ ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಖರೀದಿಗೆ ಮುಂದಾಗಿದೆ....
Date : Friday, 01-06-2018
ನವದೆಹಲಿ: ಭಾರತದ ಆರ್ಥಿಕತೆ ಈ ವರ್ಷದ ಜನವರಿ-ಮಾರ್ಚ್‌ನಲ್ಲಿ ಶೇ.7.7ರಷ್ಟು ಪ್ರಗತಿಯನ್ನು ದಾಖಲಿಸಿದ್ದು, ಕಳೆದ ಎರಡು ವರ್ಷಗಳಲ್ಲೇ ಇದು ಗರಿಷ್ಠ ಮಟ್ಟದ ಪ್ರಗತಿಯಾಗಿದೆ. ಕೇಂದ್ರ ಗುರುವಾರ ಬಿಡುಗಡೆಗೊಳಿಸಿದ ಅಂಕಿಅಂಶಗಳ ಪ್ರಕಾರ, ಭಾರತ ವಿಶ್ವದಲ್ಲೇ ಅತೀ ವೇಗದ ಆರ್ಥಿಕತೆಯಾಗಿದ್ದು, ಚೀನಾವನ್ನು ಹಿಂದಿಕ್ಕಿದೆ. ಚೀನಾದ ಪ್ರಗತಿ...
Date : Friday, 01-06-2018
ನವದೆಹಲಿ: ಇಂಡೋನೇಷ್ಯಾಗೆ ಪ್ರವಾಸ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ನಾಗರಿಕರಿಗೆ 30 ದಿನಗಳ ಉಚಿತ ಭಾರತ ವೀಸಾವನ್ನು ಘೋಷಿಸಿದ್ದಾರೆ. ನಮ್ಮ ನೆಲಕ್ಕೆ ಆಗಮಿಸಿ ‘ನವ ಭಾರತ’ದ ಅನುಭವವನ್ನು ಪಡೆದುಕೊಳ್ಳಿ ಎಂದು ಆಹ್ವಾನಿಸಿದ್ದಾರೆ. ಜರ್ಕಾತದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ...
Date : Friday, 01-06-2018
ನವದೆಹಲಿ: ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಪ್ರಧಾನಿಗಳು ಭಾಷಣ ಮಾಡುವ ಐತಿಹಾಸಿಕ ಕೆಂಪುಕೋಟೆ ಕುಸಿಯುವ ಹಂತದಲ್ಲಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಭಾರತೀಯ ಪುರಾತತ್ವ ಇಲಾಖೆ ನೀಡಿದೆ. ಕಳೆದ 5 ತಿಂಗಳುಗಳಲ್ಲಿ ಮೊಘಲರ ಕಾಲದ ಈ ಕೋಟೆಯಿಂದ ಸುಮಾರು 22 ಸಾವಿರ ಕ್ವಿಂಟಾಲ್‌ನಷ್ಟು ಧೂಳನ್ನು...
Date : Friday, 01-06-2018
ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ದರ ಸತತ ಮೂರನೇ ದಿನವೂ ಕೊಂಚ ಇಳಿಕೆಯಾಗಿದೆ. ಶುಕ್ರವಾರ ಪೆಟ್ರೋಲ್ ದರ ಲೀಟರ್‌ಗೆ 6 ಪೈಸೆ ಮತ್ತು ಡಿಸೇಲ್ ದರ ಲೀಟರ್‌ಗೆ 5 ಪೈಸೆ ಕಡಿತಗೊಂಡಿದೆ. ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್ ದರ ರೂ.78.29 ಪೈಸೆ, ಡಿಸೇಲ್ ರೂ.69.20...
Date : Thursday, 31-05-2018
ನವದೆಹಲಿ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಗ್ರಾಮೀಣ ರಸ್ತೆ ಯೋಜನೆಗಾಗಿ ಹೆಚ್ಚುವರಿ ಹಣಕಾಸು ಒದಗಿಸಿಕೊಡುವ ಸಲುವಾಗಿ ಭಾರತ ಸರ್ಕಾರ ಮತ್ತು ವಿಶ್ವಬ್ಯಾಂಕ್ 500 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಸಹಿ ಹಾಕಿವೆ. ಗ್ರಾಮೀಣ ರಸ್ತೆ ಯೋಜನೆ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಯೋಜನೆಯಾಗಿದ್ದು, ಪ್ರತಿಕೂಲ...
Date : Thursday, 31-05-2018
ನವದೆಹಲಿ: ಸಾವಿರಾರು ಮಂದಿ ವಿದ್ಯಾರ್ಥಿಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಪಡೆಯಲಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಹೊಸ ಹೊಸ ಐಡಿಯಾಗಳನ್ನು ನೀಡುವ ಅವಕಾಶ ಯುವ ಮನಸ್ಸುಗಳಿಗೆ ಇಲ್ಲಿ ದೊರೆಯಲಿದೆ. ‘ಮೈಗೌ.ಇನ್’ನಲ್ಲಿ ಆಯೋಜಿಸಲ್ಪಟ್ಟ ‘ಗವರ್ನೆನ್ಸ್ ಕ್ವಿಝ್’ ಮೂಲಕ ಆರಿಸಲ್ಪಡುವ...
Date : Thursday, 31-05-2018
ನವದೆಹಲಿ: ಪ್ರತಿ ವರ್ಷ ಕಛೇರಿ ನಿರ್ವಹಣೆಗೆಂದು ನಿವೃತ್ತ ರಾಷ್ಟ್ರಪತಿಗಳಿಗೆ ರೂ.1ಲಕ್ಷ ಮತ್ತು ನಿವೃತ್ತ ಉಪ ರಾಷ್ಟ್ರಪತಿಗಳಿಗೆ ರೂ.90,000 ನೀಡಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ರಾಷ್ಟ್ರಪತಿಗಳ ಪಿಂಚಣಿ ನಿಯಮ, 1962 ಮತ್ತು ಉಪ ರಾಷ್ಟ್ರಪತಿಗಳ ಪಿಂಚಣಿ, ವಸತಿ ಮತ್ತು ಇತರ ಸೌಲಭ್ಯಗಳ ನಿಯಮ,...