Date : Monday, 20-08-2018
ಕಾಬೂಲ್: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 100 ಜನರನ್ನು ಒತ್ತೆಯಿರಿಸಿಕೊಂಡಿದ್ದಾರೆ. ಈದ್ ಅಲ್ ಅಧಾದ ನಿಮಿತ್ತ ಅಫ್ಘಾನಿಸ್ಥಾನ ಸರ್ಕಾರ ತಾಲಿಬಾನಿಗಳ ಜೊತೆ ಕದನವಿರಾಮ ಘೋಷಣೆ ಮಾಡಿದ ಮರುದಿನವೇ ಈ ಘಟನೆ ನಡೆದಿದೆ. ತಾಲಿಬಾನಿ...
Date : Monday, 20-08-2018
ತಿರುವನಂತಪುರಂ; ಶತಮಾನದ ಮಹಾ ನೆರೆಗೆ ತತ್ತರಿಸಿ ಹೋಗಿರುವ ಕೇರಳ ಸಹಜ ಸ್ಥಿತಿಗೆ ಮರಳಲು ಬಹಳಷ್ಟು ಸಮಯ ಬೇಕಾಗಿದೆ. ಸದ್ಯ ಅಲ್ಲಿನ ಜನರು ಶುದ್ಧ ಕುಡಿಯುವ ನೀರು, ವಿದ್ಯುತ್, ವಾಸಿಸಲು ಮನೆಗಾಗಿ ಪರದಾಡುತ್ತಿದ್ದಾರೆ. ನೆರೆಯಿಂದಾಗಿ ಬಹುತೇಕ ಮನೆಗಳ ವಿದ್ಯುತ್, ಪ್ಲಂಬಿಂಗ್ ಕೈಕೊಟ್ಟಿರುವುದರಿಂದ ನಮಗೆ...
Date : Monday, 20-08-2018
ನವದೆಹಲಿ: ಮಹಾಮಳೆಗೆ ತತ್ತರಿಸಿರುವ ಕೊಡಗು ಜಿಲ್ಲೆಗೆ ಅಗತ್ಯ ನೆರವನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಫೋನ್ ಕರೆ ಮಾಡಿ ರಾಜ್ಯದ ನೆರೆ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಕರ್ನಾಟಕ ಸಿಎಂ...
Date : Monday, 20-08-2018
ನವದೆಹಲಿ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತೀಯರು ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಈಗಾಗಲೇ ಭಾರತೀಯ ಕುಸ್ತಿಪಟು ಬಜರಂಗ್ ಪೂನಿಯಾ ಬಂಗಾರ ಗೆದ್ದು ಸಾಧನೆ ಮಾಡಿದ್ದಾರೆ. ಶೂಟರ್‌ಗಳಾದ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಕಂಚು ಗೆದ್ದಿದ್ದಾರೆ. ಶೂಟರ್ ದೀಪಕ್...
Date : Monday, 20-08-2018
ನವದೆಹಲಿ: ರಾಜಸ್ಥಾನದ ಪೋಕ್ರಾನ್‌ನಲ್ಲಿ ಡಿಆರ್‌ಡಿಓ ‘ಹೆಲಿಕಾಫ್ಟರ್-ಲಾಂಚಡ್ ಯ್ಯಾಂಟಿ ಗೈಡೆಡ್ ಮಿಸೈಲ್ (HELINA)’ಯನ್ನು ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗೊಳಪಡಿಸಿದೆ. ಈ ಯಶಸ್ವಿ ಪರೀಕ್ಷೆಯೊಂದಿಗೆ ಭಾರತೀಯ ಸೇನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದ ಡಿಆರ್‌ಡಿಓಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ‘ಪೂರ್ಣ ರೇಂಜ್‌ನೊಂದಿಗೆ ಈ...
Date : Monday, 20-08-2018
ತಿರುವನಂತಪುರಂ: ನೆರೆಯಿಂದ ಸಂಕಷ್ಟಕ್ಕೀಡಾಗಿರುವ ಕೇರಳಕ್ಕೆ ಕತಾರ್ ನೆರೆವಿನ ಹಸ್ತವನ್ನು ಚಾಚಿದ್ದು, 5 ಮಿಲಿಯನ್ ಯುಎಸ್ ಡಾಲರ್ ಹಣಕಾಸು ನೆರವನ್ನು ಘೋಷಣೆ ಮಾಡಿದೆ. ಅಲ್ಲದೇ ಕತಾರ್ ಅಮೀರ್, ಶೇಖ್ ತಮೀಮ್ ಬಿನ್ ಹಮದ್ ಅಲ ಥಾಣಿ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಕರೆಯನ್ನು...
Date : Monday, 20-08-2018
ಹೈದರಾಬಾದ್: ಮಹಾಮಳೆಗೆ ಅಕ್ಷರಶಃ ತತ್ತರಿಸಿ ಹೋಗಿರುವ ಕೇರಳ ರಾಜ್ಯಕ್ಕೆ ನೆರೆಯ ತೆಲಂಗಾಣ ನೆರವಿನ ಹಸ್ತವನ್ನು ಚಾಚಿದೆ. ಅಲ್ಲಿನ ಉಪಮುಖ್ಯಮಂತ್ರಿ ಮೊಹಮ್ಮದ್ ಮಹಮೂದ್ ಅಲಿ ಅವರು ತಮ್ಮ ಒಂದು ತಿಂಗಳ ವೇತನವನ್ನು ದಾನ ಮಾಡಿದ್ದಾರೆ. ಅಲ್ಲಿನ ಗೃಹ ಸಚಿವ ನಯನಿ ನರಸಿಂಹ ರೆಡ್ಡಿಯವರು...
Date : Monday, 20-08-2018
ಪೋರ್ಟ್‌ಲೂಯಿಸ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭಾನುವಾರ ಮೌರಿಷಿಯಸ್‌ನ ಮಹಾತ್ಮ ಗಾಂಧಿ ಇನ್‌ಸ್ಟಿಟ್ಯೂಟ್(ಎಂಜಿಐ)ನಲ್ಲಿ ‘ಪಾನಿನಿ ಲ್ಯಾಂಗ್ವೇಜ್ ಲ್ಯಾಬೋರೇಟರಿ’ಯನ್ನು ಉದ್ಘಾಟನೆಗೊಳಿಸಿದ್ದಾರೆ. ಈ ಲ್ಯಾಬೋರೇಟರಿ ಮಾರಿಷಿಯಸ್‌ಗೆ ಭಾರತದ ಉಡುಗೊರೆಯಾಗಿದ್ದು, ಭಾರತೀಯ ಭಾಷೆಯನ್ನು ಕಲಿಸಲು ಎಂಜಿಐಗೆ ಸಹಾಯ ಮಾಡಲಿದೆ. ಭಾರತದಲ್ಲೂ ಹಿಂದಿ ಮತ್ತು ಇತರ...
Date : Monday, 20-08-2018
ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ ಜರುಗುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಶೂಟರ್ ದೀಪಕ್ ಕುಮಾರ್ ಅವರು 10 ಮೀ ಏರ್ ರೈಫಲ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿಯ ಪದಕವನ್ನು ತಂದಿತ್ತಿದ್ದಾರೆ. ಫೈನಲ್ ಪಂದ್ಯದಲ್ಲಿ ದೀಪಕ್ ಅವರು 247.7 ಪಾಯಿಂಟ್‌ಗಳನ್ನು ಪಡೆದುಕೊಂದಿದ್ದಾರೆ. ಅವರ ಚೀನಾ...
Date : Sunday, 19-08-2018
ಹರಿಹರಪುರ : ಗುರುಕುಲ ಮಾದರಿ ಶಿಕ್ಷಣ ನೀಡುತ್ತಿರುವ ಹರಿಹರಪುರದ ಪ್ರಬೋಧಿನೀ ಗುರುಕುಲದ ವೆಬ್‌ಸೈಟ್ (prabodhinigurukula.org) ನ್ನು ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ, ಆಂಧ್ರ, ತೆಲಂಗಾಣಗಳನ್ನೊಳಗೊಂಡ ದಕ್ಷಿಣ ಮಧ್ಯಕ್ಷೇತ್ರದ ಸಂಘಚಾಲಕ ವಿ. ನಾಗರಾಜ್ ಉದ್ಘಾಟಿಸಿದರು. ಗುರುಕುಲದಲ್ಲಿ ನಡೆದ ಸರಳ ಸಮಾರಂಭದಲ್ಲಿ ನವೀಕೃತ...