News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವೇದಿಕ ಮಂತ್ರ ಕೃಷಿ: ಗೋವಾದಲ್ಲಿ ಆರಂಭವಾಗಿದೆ ಹೊಸ ಪ್ರಯೋಗ

ಪಣಜಿ: ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಕೃಷಿ ಪ್ರಯೋಗ ಮಾಡಿ ಸುಸ್ತಾಗಿರುವ ಗೋವಾ ರೈತರು ಇದೀಗ, ತಮ್ಮ ಬೆಳೆಗಳ ಗುಣಮಟ್ಟ, ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ವಿಭಿನ್ನವಾದ ವೇದಿಕ ಮಂತ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ವೇದಿಕ ಮಂತ್ರ ತಂತ್ರವನ್ನು ಬಳಸಿ ಮಾಡುವ ಕೃಷಿಗೆ...

Read More

ವಾಟ್ಸಾಪ್ ಹೊಸ ಸೆಕ್ಯೂರಿಟಿ ಫೀಚರ್‌ಗೆ ಸಚಿವ ರವಿಶಂಕರ್ ಪ್ರಸಾದ್ ಶ್ಲಾಘನೆ

ನವದೆಹಲಿ: ಪ್ರಚೋದನಕಾರಿ ಮತ್ತು ಸುಳ್ಳು ಸುದ್ದಿಗಳು ಹರಡುವುದನ್ನು ತಡೆಯಲು ಕೆಲವೊಂದು ಹೊಸ ಸೆಕ್ಯೂರಿಟಿ ಫೀಚರ್‌ಗಳನ್ನು ಪರಿಚಯಿಸಿರುವ ವಾಟ್ಸಾಪ್ ಕಾರ್ಯವನ್ನು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಶ್ಲಾಘಿಸಿದ್ದಾರೆ. ಸುಳ್ಳು ಮಾಹಿತಿಯುಳ್ಳ, ಪ್ರಚೋದನಕಾರಿ ಸಂದೇಶಗಳು ವಾಟ್ಸಾಪ್‌ಗಳಲ್ಲಿ ಹರಿದಾಡಿದ ಹಿನ್ನಲೆಯಲ್ಲಿ ಕೆಲವೊಂದು ಕಡೆ...

Read More

ಅಪೌಷ್ಠಿಕತೆ ನಿವಾರಣೆಗೆ ‘ಪೋಷಣ್ ಅಭಿಯಾನ’ ಆರಂಭಿಸಿದ ಗುಜರಾತ್

ಗಾಂಧೀನಗರ: ಅಪೌಷ್ಠಿಕತೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಗೊಂಡಿರುವ ಗುಜರಾತ್ ಸರ್ಕಾರ, ತನ್ನ ರಾಜ್ಯದಲ್ಲಿ ‘ಪೋಷಣ್ ಅಭಿಯಾನ’ವನ್ನು ಆರಂಭಿಸಿದೆ. ಈ ಯೋಜನೆಯಿಂದ ಸುಮಾರು 60 ಲಕ್ಷ ಜನರಿಗೆ ಪ್ರಯೋಜನವಾಗಲಿದೆ. ಅಪೌಷ್ಠಿಕತೆಯ ಸಮಸ್ಯೆಯಿಂದ ಬಳಲುತ್ತಿರುವ ಜಿಲ್ಲೆಗಳ ಮಕ್ಕಳು, ಬಾಲಕಿಯರು, ಗರ್ಭಿಣಿ ಸ್ತ್ರೀಯರು ಈ ಯೋಜನೆಯಡಿ ಬರಲಿದ್ದಾರೆ....

Read More

ತಮಿಳುನಾಡಿನಲ್ಲಿ ನಿರ್ಮಾಣವಾಗಲಿದೆ ಭವ್ಯ ‘ಭಾರತ ಮಾತಾ’ ಮಂದಿರ

ಚೆನ್ನೈ: ಭಾರತ ಮಾತೆಯ ಭವ್ಯ ಮಂದಿರವನ್ನು ನಿರ್ಮಿಸಲು ತಮಿಳುನಾಡು ಸಜ್ಜಾಗುತ್ತಿದೆ. ಅಲ್ಲಿನ ಮಾಹಿತಿ ಸಚಿವ ಕದಂಬೂರ್ ರಾಜು ಅವರು ಈ ಬಗ್ಗೆ ವಿಧಾನಸಭೆಯಲ್ಲಿ ಘೊಷಣೆ ಮಾಡಿದ್ದಾರೆ. ಸುಮಾರು 1.5ಕೋಟಿ ರೂಪಾಯಿಯಲ್ಲಿ ಪಪ್ಪರಪಟ್ಟಿಯಲ್ಲಿ ಮಂದಿರ ನಿರ್ಮಾಣಗೊಳ್ಳಲಿದೆ. 1923ರ ಜೂನ್ 22ರಂದು ಸ್ವಾತಂತ್ರ್ಯ ಹೋರಾಟಗಾರ...

Read More

ಆಂಧ್ರದಲ್ಲಿ ಗೇಮಿಂಗ್ ಯೂನಿವರ್ಸಿಟಿ ಸ್ಥಾಪಿಸಲಿದೆ ಯುನೆಸ್ಕೋ

ಅಮರಾವತಿ: ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ(ಯುನೆಸ್ಕೋ) ಆಂಧ್ರಪ್ರದೇಶದಲ್ಲಿ ಗೇಮಿಂಗ್ ಯೂನಿವರ್ಸಿಟಿಯನ್ನು ನಿರ್ಮಾಣ ಮಾಡಲು ಸಜ್ಜಾಗಿದೆ. ಮೂಲಗಳ ಪ್ರಕಾರ ವಿಶಾಖಪಟ್ಟಣದಲ್ಲಿ ‘ಡಿಸೈನ್ ಯೂನಿವರ್ಸಿಟಿ ಫಾರ್ ಗೇಮಿಂಗ್’ ಸ್ಥಾಪನೆಗೊಳ್ಳಲಿದೆ. ಯುನೆಸ್ಕೋದ ನಿಯೋಗ ಬುಧವಾರ ಆಂಧ್ರ ಪ್ರದೇಶಕ್ಕೆ ಭೇಟಿಕೊಟ್ಟು ಅಲ್ಲಿನ ಆರ್ಥಿಕ ಅಭಿವೃದ್ಧಿ...

Read More

ಗಡಿ ಜಿಲ್ಲೆಯ ಕೊನೆಯ ಗ್ರಾಮಕ್ಕೆ ಕೊನೆಗೂ ತಲುಪಿತು ವಿದ್ಯುತ್, ರಸ್ತೆ

ರಾಜೌರಿ: ಸ್ವಾತಂತ್ರ್ಯ ಸಿಕ್ಕು 70 ವರ್ಷಗಳು ಕಳೆದರೂ ಬೆಳಕು, ರಸ್ತೆಯನ್ನು ಕಾಣದೇ ಇದ್ದ ಜಮ್ಮು ಕಾಶ್ಮೀರದ ಗಡಿ ಜಿಲ್ಲೆ ರಾಜೌರಿಯಲ್ಲಿ ಕೊನೆಗೂ ಬೆಳಕು ಮೂಡಿದೆ, ರಸ್ತೆ ನಿರ್ಮಾಣವಾಗಿದೆ. ರಾಜೌರಿಯ ಕೊಟ್ರಾಂಕ ಸಬ್‌ಡಿವಿಜನ್ ಮತ್ತು ಕಲ್‌ಕೋಟೆ ಸಬ್‌ಡಿವಿಜನ್ ಈಗ ಕತ್ತಲಿನಿಂದ ಬೆಳಕಿನತ್ತ ಸಾಗಿದೆ. ಸ್ವಾತಂತ್ರ್ಯ...

Read More

ಯುವ ಐಎಎಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಮೋದಿ

ನವದೆಹಲಿ: ಭಾರತ ಸರ್ಕಾರದ ಸಹಾಯಕ ಕಾರ್ಯದರ್ಶಿಗಳಾಗಿ ಇತ್ತೀಚಿಗೆ ನೇಮಕಗೊಂಡ ಸುಮಾರು 170 ಯುವ ಐಎಎಸ್ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಂವಾದ ನಡೆಸಿದರು. ಯುವ ಅಧಿಕಾರಿಗಳ ಫೀಲ್ಡ್ ಟ್ರೈನಿಂಗ್ ಅನುಭವಗಳ ಬಗ್ಗೆ ಕೇಳಿ ತಿಳಿದುಕೊಂಡ ಮೋದಿ, ಅವರೊಂದಿಗೆ ಉತ್ತಮ, ಜನಭಾಗಿತ್ವ, ಸಂಪನ್ಮೂಲಗಳ...

Read More

ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರ; ರೈತರಿಗೆ ಬಂಪರ್ ಗಿಫ್ಟ್

ನವದೆಹಲಿ : ದೇಶದ ರೈತರಿಗೆ ಮೋದಿ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ರೈತರ ಕೃಷಿ ಬೆಳೆಗಳಿಗೆ ಅತಿ ಹೆಚ್ಚು ಬೆಂಬಲ ನೀಡುವ ಮೂಲಕ ಇತಿಹಾಸದಲ್ಲೇ ಹೊಸ ಅಲೆಯನ್ನು ಮೋದಿ ಸರ್ಕಾರ ಸೃಷ್ಟಿಸಿದೆ. 2018-2019ರ ಅವಧಿಯಲ್ಲಿ ಬೆಳೆಯಲಾಗುವ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ...

Read More

ಭಾರತ ನಕ್ಸಲ್ ಹಿಂಸಾಚಾರದಿಂದ ಶೇ. 20 ರಷ್ಟು ಮುಕ್ತವಾಗಿದೆ : ಮೋದಿ

ನವದೆಹಲಿ : ಭಾರತ ಶೇ. 20 ರಷ್ಟು ನಕ್ಸಲ್ ಹಿಂಸಾಚಾರದಿಂದ ಮುಕ್ತವಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2013 ಕ್ಕೆ ಹೋಲಿಸಿದರೆ 2017 ರಲ್ಲಿ ನಕ್ಸಲ್ ಸಂಬಂಧಿ ಸಾವುಗಳ ಸಂಖ್ಯೆ ಶೇ. 34 ರಷ್ಟು ಕಡಿಮೆಯಾಗಿದೆ ಎಂದಿದ್ದಾರೆ. ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು...

Read More

17 ಹೊಸ ಬಫಲ್ ಫೈರಿಂಗ್ ರೇಂಜ್ ಸ್ಥಾಪಿಸಲಿದೆ ರಕ್ಷಣಾ ಸಚಿವಾಲಯ

ನವದೆಹಲಿ : ರಕ್ಷಣಾ ಸಚಿವಾಲಯವು 17 ಹೊಸ ಬಫಲ್ ಫೈರಿಂಗ್ ರೇಂಜ್‌ಗಳನ್ನು ನಿರ್ಮಿಸಲು ಅನುಮೋದನೆಯನ್ನು ನೀಡಿದೆ. ರೂ.238 ಕೋಟಿ ವೆಚ್ಚದಲ್ಲಿ ಇದು ನಿರ್ಮಾಣವಾಗಲಿದ್ದು, ಭದ್ರತಾ ಪಡೆಗಳಿಗೆ ಹೆಚ್ಚಿನ ಶೂಟಿಂಗ್ ಏರಿಯಾಗಳನ್ನು ಹೆಚ್ಚಿಸಲಿದೆ. ದೇಶದಾದ್ಯಂತ ಈಗಾಗಲೇ ಇರುವ 60 ಫೈರಿಂಗ್ ರೇಂಜ್‌ಗಳಿಗೆ ಇದೀಗ ಹೆಚ್ಚುವರಿಯಾಗಿ ದಕ್ಷಿಣ...

Read More

Recent News

Back To Top