News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಂಕಷ್ಟದಲ್ಲಿ ಮಾನಸ ಸರೋವರ ಯಾತ್ರಾರ್ಥಿಗಳು – ಹೆಲ್ಪ್­ಲೈನ್ ಆರಂಭ

ಕಠ್ಮಂಡು : ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದ ಹಿನ್ನಲೆಯಲ್ಲಿ ಭಾರತದ ಸುಮಾರು 1500 ಮಾನಸ ಸರೋವರ ಕೈಲಾಸ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೇಪಾಳದ ಪರ್ವತ ಪ್ರದೇಶದಲ್ಲಿ ಇವರು ಸಿಲುಕಿಕೊಂಡಿದ್ದು ಇದೀಗ ಇವರ ಸಹಾಯಕ್ಕೆ ಭಾರತೀಯ ರಾಯಭಾರ ಕಛೇರಿ ಆಗಮಿಸಿದೆ. ಭಾರತೀಯ ಯಾತ್ರಾರ್ಥಿಗಳ...

Read More

ಕುಂಭಮೇಳದ ಪ್ರಯುಕ್ತ ಮಸೀದಿಯ ಭಾಗಗಳನ್ನು ಸ್ವಪ್ರೇರಣೆಯಿಂದ ತೆರವುಗೊಳಿಸುತ್ತಿರುವ ಮುಸ್ಲಿಮರು

ಅಲಹಾಬಾದ್: ಕುಂಭ ಮೇಳದ ಪ್ರಯುಕ್ತ ಉತ್ತರ ಪ್ರದೇಶ ಸರಕಾರದ ರಸ್ತೆಗಳನ್ನು ಅಗಲೀಕರಣಗೊಳಿಸುವ ಯೋಜನೆಯ ಭಾಗವಾಗಿ ಅಲಹಾಬಾದ್‌ನ ಹಳೆಯ ನಗರ ಪ್ರದೇಶದಲ್ಲಿರುವ ವಿವಿಧ ಮಸೀದಿಗಳ ಭಾಗಗಳನ್ನು ಮುಸ್ಲಿಮರು ತೆರವುಗೊಳಿಸಿದ್ದಾರೆ. ಈ ಕಾರ್ಯವನ್ನು ತಾವು ಸ್ವಯಂಪ್ರೇರಣೆಯಿಂದ ಮಾಡುತ್ತಿರುವುದಾಗಿ ಮುಸಲ್ಮಾನರು ಹೇಳಿದ್ದಾರೆ. ಮಸೀದಿಯ ಈ ಭಾಗಗಳನ್ನು...

Read More

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಒಂದು ಕೋಟಿ ಜನರಿಗೆ ಉದ್ಯೋಗ ನೀಡಿದೆ: ನಿತಿನ್ ಗಡ್ಕರಿ

ನವದೆಹಲಿ: ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರ್ಕಾರವು ಒಂದು ಕೋಟಿಗೂ ಅಧಿಕ ಜನರಿಗೆ ಉದ್ಯೋಗಾವಕಾಶ ನೀಡಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಸುಳ್ಳು ಆಪಾದನೆಯನ್ನು...

Read More

ಗುಜರಾತ್ ಹಿರಿಯ ಶಾಸಕ ಕಾಂಗ್ರೆಸ್‌ಗೆ ರಾಜೀನಾಮೆ, ಬಿಜೆಪಿಗೆ ಸೇರ್ಪಡೆ

ಗುಜರಾತ್: ಗುಜರಾತ್‌ನ ಹಿರಿಯ ಕಾಂಗ್ರೆಸ್ ಶಾಸಕ ಮತ್ತು ಕೋಲಿ ಸಮುದಾಯದ ಪ್ರಮುಖ ನಾಯಕ ಕುನ್ವರ್ಜಿ ಬವಲಿಯಾ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಅವರು ವಿಜಯ ರೂಪಾನಿ ಸರ್ಕಾರದಲ್ಲಿ ಸ್ಥಾನ ಪಡೆದುಕೊಳ್ಳುವ...

Read More

ಜಮ್ಮು ಕಾಶ್ಮೀರದ ರಜೌರಿ ಈಗ ಬಯಲು ಶೌಚಮುಕ್ತ ಜಿಲ್ಲೆ

ಜಮ್ಮು: ಜಮ್ಮು ಕಾಶ್ಮೀರದ ಗಡಿ ಜಿಲ್ಲೆಯಾದ ರಜೌರಿಯಲ್ಲಿ ಸುಮಾರು 1.02 ಲಕ್ಷ ಶೌಚಾಲಯಗಳು ನಿರ್ಮಾಣಗೊಂಡಿದ್ದು, ಇದೀಗ ಅದು ಬಯಲು ಶೌಚ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ವಚ್ಛ ಭಾರತ ಅಭಿಯಾನ-ಗ್ರಾಮೀಣ-ದಡಿಯಲ್ಲಿ ಈ ಜಿಲ್ಲೆ ಮಹತ್ವದ ಸಾಧನೆಯನ್ನು ಮಾಡಿದೆ. ಸರ್ಕಾರಿ ಇಲಾಖೆಗಳು, ಗ್ರಾಮೀಣ...

Read More

ಬಿಜೆಪಿ ಬಲಿಷ್ಠವಾಗಿರುವ ಕಾರಣಕ್ಕೆ ವಿರೋಧಿಗಳು ಒಗ್ಗೂಡುತ್ತಿದ್ದಾರೆ: ಗಡ್ಕರಿ

ಮುಂಬಯಿ: ಬಿಜೆಪಿ ಬಲಿಷ್ಠವಾಗಿರುವ ಕಾರಣಕ್ಕೆಯೇ ವಿರೋಧಿಗಳು ಒಂದಾಗುತ್ತಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ‘ಪ್ರತಿಪಕ್ಷಗಳು ಒಬ್ಬ ಬಲಿಷ್ಠ ವ್ಯಕ್ತಿಯ ಎದುರು ಒಗ್ಗಟ್ಟಾಗಿವೆ, ನಾವು ಬಲಿಷ್ಠರಾಗಿದ್ದೇವೆ ಎಂಬ ಕಾರಣಕ್ಕೆಯೇ ಅವರು ನಮ್ಮ ವಿರುದ್ಧ ಒಗ್ಗೂಡುತ್ತಿದ್ದಾರೆ’ ಎಂದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ...

Read More

’ಆರ್ಥಿಕ ತಜ್ಞ ಪ್ರಧಾನಿ’ ಬಿಗಡಾಯಿಸಿದ್ದ ಅರ್ಥ ವ್ಯವಸ್ಥೆಯನ್ನು ಸರಿಪಡಿಸಿದ್ದೇವೆ’: ಮೋದಿ

ನವದೆಹಲಿ: ಸ್ವರಾಜ್ಯ ಮ್ಯಾಗಜೀನ್‌ಗೆ ಸಂದರ್ಶನ ನೀಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಅರ್ಥ ವ್ಯವಸ್ಥೆಯನ್ನು ಸಂಕಷ್ಟಕ್ಕೆ ದೂಡಿದ್ದ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಆರ್ಥಿಕ ತಜ್ಞ ಪ್ರಧಾನಿ ಮತ್ತು ಎಲ್ಲಾ ತಿಳಿದ ವಿತ್ತ ಸಚಿವರು ದಶಕಗಳ ಕಾಲ ನಂಬಲಸಾಧ್ಯವಾದ...

Read More

ಪ್ರಮುಖ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಗೊಳಿಸಲಿದೆ ಕೇಂದ್ರ

ನವದೆಹಲಿ: ಸಂಕಷ್ಟದಲ್ಲಿರುವ ದೇಶದ ರೈತನ ಸಹಾಯಕ್ಕಾಗಿ ನರೇಂದ್ರ ಮೋದಿ ಸರ್ಕಾರವು, ಕೆಲವು ಪ್ರಮುಖ ಕೃಷಿ ಉತ್ಪನ್ನಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇದೆ. ಶೀಘ್ರದಲ್ಲೇ ಕೇಂದ್ರ ಹತ್ತಿ, ಧಾನ್ಯಗಳು, ತೈಲ ಬೀಜಗಳಿಗೆ ನೀಡುವ ಕನಿಷ್ಠ...

Read More

ನಿತ್ಯ ಬಡವರ ಹಸಿವು ನೀಗಿಸಲು ಆಹಾರ ವಿತರಿಸುವ ಹೈದರಾಬಾದ್ ವ್ಯಕ್ತಿ

ಹೈದರಾಬಾದ್: ಹಸಿದ ಹೊಟ್ಟೆಗಳನ್ನು ತಣಿಸುವುದಕ್ಕಿಂತ ಮಹತ್ವದ ಕಾರ್ಯ ಬೇರೆ ಯಾವುದೂ ಇಲ್ಲ. ಹೊಟ್ಟೆ ತಂಪಾಗಿದ್ದರೆ ಮಾತ್ರ ಇತರ ಕಾರ್ಯಗಳತ್ತ ನಾವು ಗಮನ ಕೊಡಲು ಸಾಧ್ಯ. ಆದರೆ ಇಂದಿಗೂ ನಮ್ಮ ದೇಶದಲ್ಲಿ ಒಪ್ಪೊತ್ತಿನ ಊಟಕ್ಕಾಗಿ ಪರದಾಡುವವರು ಅನೇಕರಿದ್ದಾರೆ. ಅನಾರೋಗ್ಯ, ನಿರುದ್ಯೋಗ ಸಮಸ್ಯೆಯಿಂದಾಗಿ ಹಲವೆಡೆ...

Read More

ತ್ವರಿತ ಇ-ಪಾನ್‌ಕಾರ್ಡ್ ವಿತರಣಾ ಸೇವೆ ಆರಂಭಿಸಿದ ಐಟಿ ಇಲಾಖೆ

ನವದೆಹಲಿ: ಆದಾಯ ತೆರಿಗೆ ಇಲಾಖೆಯು ಆಧಾರ್ ಆಧಾರಿತ ತ್ವರಿತ ಇ-ಪಾನ್‌ಕಾರ್ಡ್ ವಿತರಣಾ ಸೇವೆಯನ್ನು ಆರಂಭಿಸಿದೆ. ಇಲಾಖೆಯ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಸೌಲಭ್ಯವು ಉಚಿತವಾಗಿದ್ದು, ಕೇವಲ ನಿಯಮಿತ ಕಾಲದವರೆಗೆ ಮಾತ್ರ ಇರಲಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯ ಅನ್ವಯ ವಿತರಣೆ...

Read More

Recent News

Back To Top