Date : Friday, 06-07-2018
ನವದೆಹಲಿ: ಹಿಂದೂ ಮತ್ತು ಬೌದ್ಧ ನಾಗರಿಕತೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಆಳವಾಗಿ ಬೇರೂರಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದು, ಆರ್ಥಿಕ ಮತ್ತು ರಾಜಕೀಯ ಉನ್ನತಿಗಳಾಗುತ್ತಿರುವ ಹಿನ್ನಲೆಯಲ್ಲಿ ಏಷ್ಯಾ ಪ್ರಜಾಪ್ರಭುತ್ವದ ರಾಷ್ಟ್ರಗಳು ಜಾಗತಿಕ ಮಟ್ಟದಲ್ಲಿ ನೀಡುತ್ತಿರುವ ಕೊಡುಗೆಗಳ ವೇಗವರ್ಧಿಸುವ ಅವಶ್ಯಕತೆ ಇದೆ ಎಂದರು....
Date : Friday, 06-07-2018
ನವದೆಹಲಿ: ಜಾರ್ಜಿಯಾದಲ್ಲಿ ನಡೆದ ತ್ಬಿಲಿಸಿ ಗ್ರ್ಯಾಂಡ್ ಪ್ರಿಕ್ಸ್‌ನ 65 ಕೆಜಿ ವಿಭಾಗದಲ್ಲಿ ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್ ಪಂದ್ಯದಲ್ಲಿ ಇವರು ಇರಾನ್ ಆಟಗಾರ ಮೆಹ್ರನ್ ನಾಸಿರಿಯನ್ನು ಮಣಿಸಿ ವಿಜಯಿಯಾದರು. 2018ರ ಕಾಮನ್ವೆಲ್ತ್ ಬಂಗಾರ ವಿಜೇತರಾಗಿರುವ ಪೂನಿಯಾ,...
Date : Friday, 06-07-2018
ನವದೆಹಲಿ: ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಜೆಎನ್‌ಯು ವಿದ್ಯಾರ್ಥಿ ಉಮರ್ ಖಲೀದ್ ಮತ್ತು ಇತರ ಇಬ್ಬರು ತಪ್ಪಿತಸ್ಥರು ಎಂದು ಜೆಎನ್‌ಯು ಉನ್ನತ ಮಟ್ಟದ ತನಿಖಾ ಸಮಿತಿ ವರದಿ ನೀಡಿದೆ. ಈ ಹಿನ್ನಲೆಯಲ್ಲಿ ಖಲೀದ್‌ನನ್ನು ವಿಶ್ವವಿದ್ಯಾಲಯದಿಂದ ಉಚ್ಛಾಟನೆಗೊಳಿಸಲಾಗಿದೆ. ಮತ್ತೊಬ್ಬ...
Date : Thursday, 05-07-2018
ಮುಂಬಯಿ: ಇಂದು ನಡೆದ ರಿಲಾಯನ್ಸ್ ಸಂಸ್ಥೆ 41ನೇ ಮಹಾಸಭೆಯಲ್ಲಿ, ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಜಿಯೋಬ್ರಾಡ್ ಬ್ಯಾಂಡ್ ಸೇವೆ ಜಿಯೋಗಿಗಾಫೈಬರ್ ಮತ್ತು ಜಿಯೋ ಫೋನ್-2ನ್ನು ಘೋಷಣೆ ಮಾಡಿದ್ದಾರೆ. ಜಿಯೋಗಿಗಾಫೈಬರ್ ಬಗ್ಗೆ ಮಾತನಾಡಿದ ಅಂಬಾನಿ, ‘ನಾವೀಗ ಫೈಬರ್ ಕನೆಕ್ಟಿವಿಟಿಯನ್ನು ಮನೆಮನೆಗೆ ಸಣ್ಣ ಮತ್ತು...
Date : Thursday, 05-07-2018
ಮಂಗಳೂರು: ಬಜೆಟ್‌ನಲ್ಲಿ ಕರಾವಳಿಗೆ ಏನೂ ನೀಡದೆ ನಿರಾಸೆ ಮೂಡಿಸಿದ ಮುಖ್ಯಮಂತ್ರಿ ಕುಮಾರ ಸ್ವಾಮಿ ವಿರುದ್ಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಿಡಿಕಾರಿದ್ದಾರೆ ಈ ಬಜೆಟ್ ರಾಜ್ಯಕ್ಕೆ ಮಾಡಿದ ಅವಮಾನವಾಗಿದೆ. ಇದು ಕೇವಲ ಹಾಸನ, ಮಂಡ್ಯ, ಮೈಸೂರು ಭಾಗಕ್ಕೆ ಮಾತ್ರ ಮೀಸಲಿಟ್ಟ ಬಜೆಟ್...
Date : Thursday, 05-07-2018
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇಂದು ತಮ್ಮ ಸರ್ಕಾರದ ಮೊದಲ ಬಜೆಟ್‌ನ್ನು ಮಂಡಿಸಿದ್ದಾರೆ. ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಈ ಬಜೆಟ್ ಏನನ್ನೂ ಕೊಟ್ಟಿಲ್ಲ ಎಂದರೆ ತಪ್ಪಾಗಲಾರದು. ಹಾಸನ, ರಾಮನಗರ, ಮಂಡ್ಯಕ್ಕೆ ಹೆಚ್ಚಿನ ಪಾಲು ದೊರೆತಿದೆ. ಜೆಡಿಎಸ್, ಕಾಂಗ್ರೆಸ್‌ನ್ನು ದೂರವಿಟ್ಟಿರುವ ಕರಾವಳಿಗೆ ದಕ್ಕಿದ್ದು ಶೂನ್ಯ...
Date : Thursday, 05-07-2018
ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್‌ನ್ನು ಇಂದು ಸಿಎಂ ಕುಮಾರಸ್ವಾಮಿ ಮಂಡನೆಗೊಳಿಸಿದ್ದು, ರೈತರ ರೂ.2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿದ್ದಾರೆ. 2017ರವರೆಗಿನ ಸಹಕಾರಿ ಬ್ಯಾಂಕುಗಳಲ್ಲಿರುವ ರೈತರ ಸಾಲವನ್ನು ರೂ.2ಲಕ್ಷದವರೆಗೆ ಮನ್ನಾ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರಿಂದ ರಾಜ್ಯದ ರೈತರ ಒಟ್ಟು 32...
Date : Thursday, 05-07-2018
ನವದೆಹಲಿ: ಗಾಂಧೀಧಾಮ್ ಮತ್ತು ತಿರುನಲ್ವೇಲಿ ನಡುವೆ ವಸಾಯ್‌ರೋಡ್ ಮೂಲಕ ವಾರಕ್ಕೆ ಒಂದು ಬಾರಿ ಹಮ್‌ಸಫರ್ ಎಕ್ಸ್‌ಪ್ರೆಸ್‌ನ್ನು ಓಡಿಸುವುದಾಗಿ ಭಾರತೀಯ ರೈಲ್ವೇಯ ಪಶ್ಚಿಮ ವಲಯ ಘೋಷಿಸಿದೆ. ಹಮ್‌ಸಫರ್ ಎಕ್ಸ್‌ಪ್ರೆಸ್‌ನ ಉದ್ಘಾಟನಾ ಪ್ರಯಾಣ ಜುಲೈ 5ರಂದು ನಡೆಯಲಿದೆ. ಆದರೆ ಸಕ್ರಿಯ ಪ್ರಯಾಣ ಜುಲೈ 16ರಿಂದ...
Date : Thursday, 05-07-2018
ನವದೆಹಲಿ: ರಾಷ್ಟ್ರೀಯ ಕ್ರೀಡಾ ಮಂಡಳಿ ‘ಸ್ಪೋಟ್ಸ್ ಅಥಾರಿಟಿ ಆಫ್ ಇಂಡಿಯಾ’ದ ಹೆಸರು ಶೀಘ್ರದಲ್ಲೇ ‘ಸ್ಪೋರ್ಟ್ಸ್ ಇಂಡಿಯಾ’ ಆಗಿ ಬದಲಾಗಲಿದೆ ಎಂದು ಕ್ರೀಡಾ ಮತ್ತು ಯುವಜನ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಘೋಷಿಸಿದ್ದಾರೆ. ರಾಷ್ಟ್ರೀಯ ಕ್ರೀಡಾ ಮಂಡಳಿಯ ಆಡಳಿತ ಸಮಿತಿ ಸಭೆಯಲ್ಲಿ ಈ...
Date : Thursday, 05-07-2018
ನವದೆಹಲಿ: 2019ರೊಳಗೆ ಭಾರತದಲ್ಲಿ 40 ಮಿಲಿಯನ್ ಹೊಸ ವೈ-ಫೈ ಬಳಕೆದಾರರನ್ನು ತಲುಪಲು ಗೂಗಲ್‌ನ ಪಬ್ಲಿಕ್ ವೈ-ಫೈ ಪ್ರಾಜೆಕ್ಟ್ ಟಾರ್ಗೆಟ್ ರೂಪಿಸಿದೆ. ಇದು ಯಶಸ್ವಿಯಾದರೆ ದೇಶದ ಜಿಡಿಪಿಗೆ ಸುಮಾರು 20 ಬಿಲಿಯನ್ ಡಾಲರ್ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೂಗಲ್...