News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 26th February 2026

×
Home About Us Advertise With s Contact Us

ಸರ್ದಾರ್ ಪಟೇಲರ 143ನೇ ಜನ್ಮದಿನ: ಗಣ್ಯರಿಂದ ಗೌರವಾರ್ಪಣೆ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ, ದೇಶದ ಏಕೀಕರಣದ ರುವಾರಿ, ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಾಭಾಯ್ ಅವರ 143ನೇ ಜನ್ಮದಿನವನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಸರ್ದಾರ್ ಜಯಂತಿಯನ್ನು ‘ಏಕತಾ ದಿವಸ್’ ಆಗಿ ದೇಶದಾದ್ಯಂತ ಆಚರಿಸಲಾಗುತ್ತಿದ್ದು, ಏಕತಾ ಓಟಗಳನ್ನು ಅಲ್ಲಲ್ಲಿ ಆಯೋಜನೆಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ...

Read More

ಅಸ್ಸಾಂನಲ್ಲಿ ‘ಟೆಕ್ನಾಲಜಿ ಫೆಸಿಲಿಟಿ ಸೆಂಟರ್’ ನಿರ್ಮಿಸುತ್ತಿದೆ ಕೇಂದ್ರ

ನವದೆಹಲಿ: ಈಶಾನ್ಯ ಭಾಗಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಕೊಡುಗೆ ನೀಡಿದೆ. ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಮಂಗಳವಾರ ಅಸ್ಸಾಂನನ ಜೋರ್ಹತ್‌ನಲ್ಲಿ ‘ಟೆಕ್ನಾಲಜಿ ಫೆಸಿಲಿಟಿ ಸೆಂಟರ್’ಗೆ ಶಿಲಾನ್ಯಾಸ ನೆರವೇರಿಸಿದರು. ರೂ.40 ಕೋಟಿ ವೆಚ್ಚದಲ್ಲಿ ಈ ಸೆಂಟರ್ ನಿರ್ಮಾಣಗೊಳ್ಳುತ್ತಿದ್ದು, ಈಶಾನ್ಯ ಪ್ರದೇಶ...

Read More

ಪಬ್ಲಿಸಿಟಿಗಾಗಿ ಮುಸ್ಲಿಂ, ಕ್ರಿಶ್ಚಿಯನ್ ಮಹಿಳೆಯರಿಂದ ಶಬರಿಮಲೆ ಪ್ರವೇಶಕ್ಕೆ ಯತ್ನ: ಸಚಿವ ಅಲ್ಫೋನ್ಸ್

ನವದೆಹಲಿ: ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ಯತ್ನಿಸಿದ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಮಹಿಳೆಯರ ಉದ್ದೇಶವನ್ನು ಕೇಂದ್ರ ಸಚಿವ ಕೆಜೆ ಅಲ್ಫೋನ್ಸ್ ಪ್ರಶ್ನಿಸಿದ್ದಾರೆ. ಅಯ್ಯಪ್ಪನ ಮೇಲಿನ ಪ್ರೀತಿಗಾಗಿ ಕ್ರಿಶ್ಚಿಯನ್, ಮುಸ್ಲಿಮ್ ಮಹಿಳೆಯರು ಶಬರಿಮಲೆ ದೇಗುಲವನ್ನು ಪ್ರವೇಶಿಸಲು ಯತ್ನಿಸಿಲ್ಲ, ಕೇವಲ ಪಬ್ಲಿಸಿಟಿ ಪಡೆಯುವುದು ಅವರ ಉದ್ದೇಶವಾಗಿತ್ತು...

Read More

ಬೃಹತ್ ’ಏಕತಾ ಪ್ರತಿಮೆ’ಯ ಹಿಂದಿನ ಶಿಲ್ಪಿ 93 ವರ್ಷದ ರಾಮ್ ವಾಂಜಿ

ವಿಶ್ವದ ಅತೀದೊಡ್ಡ ಪ್ರತಿಮೆ ನಾಳೆ ಗುಜರಾತ್‌ನಲ್ಲಿ ಲೋಕಾರ್ಪಣೆಯಾಗುತ್ತಿದೆ. ದೇಶದ ಏಕೀಕರಣದ ರುವಾರಿ ಸರ್ದಾರ್ ವಲ್ಲಭಾಭಾಯ್ ಪಟೇಲ್ ಅವರ ಗೌರವಾರ್ಥ ನಿರ್ಮಾಣವಾಗಿರುವ 182 ಅಡಿ ಎತ್ತರದ ‘ಏಕತಾ ಪ್ರತಿಮೆ’ ಹಿಂದೆ ಹಲವಾರು ಶಿಲ್ಪಿಗಳ, ಕೂಲಿ ಕಾರ್ಮಿಕರ ಪರಿಶ್ರಮವಿದೆ. ಬಹುಮುಖ್ಯವಾಗಿ 93 ವರ್ಷದ ಶಿಲ್ಪಿ ರಾಮ್...

Read More

ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣವಾಗಲಿದೆ ದೇಶದ ಅತೀದೊಡ್ಡ ಡ್ರೈ ಡಾಕ್

ನವದೆಹಲಿ: ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ’ಮೇಕ್ ಇನ್ ಇಂಡಿಯಾ’ ಯೋಜನೆಗೆ ಉತ್ತೇಜನ ನೀಡುವ ಸಲುವಾಗಿ ಕೇರಳದ ಕೊಚ್ಚಿನ್ ಶಿಪ್‌ಯಾರ್ಡ್‌ನ್ನು ಹಡುಗು ನಿರ್ಮಾಣ ಯೋಗ್ಯವನ್ನಾಗಿ ಮಾಡಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸೋಮವಾರ ತಿಳಿಸಿದ್ದಾರೆ. ಕೊಚ್ಚಿನ ಶಿಪ್‌ಯಾರ್ಡ್‌ನಲ್ಲಿ ಡ್ರೈ ಡಾಕ್‌ಗೆ ಶಿಲಾನ್ಯಾಸ...

Read More

ಸೆಲ್ಫಿ ಡೆತ್ ತಡೆಯಲು ಆ್ಯಪ್ ಹೊರತಂದಿದೆ ಐಐಐಟಿ-ದೆಹಲಿ

ನವದೆಹಲಿ: ತೀವ್ರ ತರನಾದ ಸೆಲ್ಫಿ ಗೀಳಿಗೆ ಒಳಗಾಗಿರುವ ಯುವಜನತೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಅಪಾಯಕಾರಿ ಜಾಗಗಳಲ್ಲಿ ನಿಂತು ಫೋಟೋ ತೆಗೆದುಕೊಳ್ಳುತ್ತಾರೆ. ಇದರಿಂದ ಅಪಾರ ಪ್ರಮಾಣದ ಸಾವುಗಳು ಸಂಭವಿಸುತ್ತಿವೆ. ಇಂತಹ ಸೆಲ್ಫಿ ಸಾವುಗಳನ್ನು ತಡೆಯುವ ಸಲುವಾಗಿಯೇ ಐಐಐಟಿ-ದೆಹಲಿ ಆ್ಯಪ್ ವೊಂದನ್ನು ಬಿಡುಗಡೆಗೊಳಿಸಿದೆ. ಇಂದ್ರಪ್ರಸ್ಥ ಇನ್‌ಸ್ಟಿಟ್ಯೂಟ್...

Read More

‘ಮಂಗಳೂರು ಲಿಟ್ ಫೆಸ್ಟ್’ಗೆ ಭರದ ಸಿದ್ಧತೆ

ಮಂಗಳೂರು: ಸಾಂಸ್ಕೃತಿಕ ಪರಂಪರೆ ಆಳವಾಗಿ ಬೇರೂರಿರುವ ಕಡಲ ನಗರಿ ಮಂಗಳೂರಿನಲ್ಲಿ ‘ಮಂಗಳೂರು ಲಿಟರರಿ ಫೌಂಡೇಶನ್’ ನವೆಂಬರ್ 3 ಮತ್ತು 4ರಂದು ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಸೆಂಟ್‌ನಲ್ಲಿ ‘ಮಂಗಳೂರು ಲಿಟ್ ಫೆಸ್ಟ್ 2018’ನ್ನು ಆಯೋಜನೆಗೊಳಿಸುತ್ತಿದೆ. ನಿಟ್ಟೆ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಡಾ.ಎನ್...

Read More

ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ತರಲು ಶಿವಸೇನೆ ಒತ್ತಾಯ

ನವದೆಹಲಿ: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣದ ಬಗೆಗಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ 2019ರ ಜನವರಿಗೆ ಮುಂದೂಡಿದೆ. ಇದು ಹಿಂದೂ ಸಂಘಟನೆಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆಯನ್ನು ತರಬೇಕು ಎಂದು ಒತ್ತಾಯಪಡಿಸಲಾಗುತ್ತಿದೆ. ವಿಶ್ವಹಿಂದೂ ಪರಿಷದ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಳಿಕ ಶಿವಸೇನೆ...

Read More

ಹರಿದ್ವಾರದಲ್ಲಿ ‘ಆಚಾರ್ಯಕುಲಂ’ ಉದ್ಘಾಟಿಸಿದ ಅಮಿತ್ ಷಾ

ಹರಿದ್ವಾರ: ಯೋಗ ಗುರು ಬಾಬಾ ರಾಮ್‌ದೇವ್ ಅವರ ಹರಿದ್ವಾರದಲ್ಲಿನ ಪತಂಜಲಿ ಯೋಗಪೀಠದಲ್ಲಿ ನಿರ್ಮಿಸಲಾದ ‘ಆಚಾರ್ಯಕುಲಂ’ನ್ನು ಸೋಮವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಉದ್ಘಾಟಿಸಿದರು. ಇಂಗ್ಲೀಷ್ ಮತ್ತು ಆಧುನಿಕ ಶಿಕ್ಷಣದ ಜೊತೆ ಜೊತೆಗೆ ವೇದಗಳ ಶಿಕ್ಷಣವನ್ನು ನೀಡುವುದು ಆಚಾರ್ಯಕುಲಂನ ಮುಖ್ಯ ಉದ್ದೇಶವಾಗಿದೆ....

Read More

6 ಒಪ್ಪಂದಗಳಿಗೆ ಸಹಿ ಹಾಕಿದ ಭಾರತ-ಜಪಾನ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ನಡುವಣ ಮಾತುಕತೆಯ ವೇಳೆ ಸೋಮವಾರ, ಉಭಯ ದೇಶಗಳ ನಡುವೆ 6 ಒಪ್ಪಂದಗಳಿಗೆ ಸಹಿ ಬಿದ್ದಿದೆ. ಹೈಸ್ಪೀಡ್ ರೈಲ್ ಪ್ರಾಜೆಕ್ಟ್, ನೌಕಾ ಸಹಕಾರ, 2+2 ಮಾತುಕತೆ ಸೇರಿದಂತೆ ಒಟ್ಟು 6 ಒಪ್ಪಂದಗಳಿಗೆ ಉಭಯ ದೇಶಗಳು...

Read More

Recent News

Back To Top