News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 9th September 2026

×
Home About Us Advertise With s Contact Us

ಜನತಾ ಪರಿವಾರ ವಿಲೀನ ಇಂದು ಘೋಷಣೆ ಸಾಧ್ಯತೆ

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಎದುರಿಸುವ ಪಣತೊಟ್ಟಿರುವ ಜನತಾ ಪರಿವಾರದ ಒಟ್ಟು 6 ಪಕ್ಷಗಳು ಪರಸ್ಪರ ವಿಲೀನಗೊಂಡು ಏಕಪಕ್ಷವಾಗುವ ಅಂತಿಮ ನಿರ್ಧಾರಕ್ಕೆ ಬಂದಿವೆ. ಮೂಲಗಳ ಪ್ರಕಾರ ಬುಧವಾರವೇ ಈ ಬೃಹತ್ ವಿಲೀನದ ಘೋಷಣೆ ಅಧಿಕೃತವಾಗಿ ಹೊರಬೀಳಲಿದೆ. ಜೆಡಿಯು, ಜೆಡಿಎಸ್, ಆರ್‌ಜೆಡಿ,...

Read More

ವೃದ್ಧ ರೈತರಿಗೆ 5 ಸಾವಿರ ಮಾಸಿಕ ಪಿಂಚಣಿ

ಪಾಟ್ನಾ: 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧ ರೈತರ ಆರ್ಥಿಕ ಭದ್ರತೆಗಾಗಿ ಅವರಿಗೆ ಮಾಸಿಕ 5 ಸಾವಿರ ರೂಪಾಯಿ ಪಿಂಚಣಿಯನ್ನು ನೀಡಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಪಾಟ್ನಾದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಅವರು ಈ ವಿಷಯವನ್ನು ತಿಳಿಸಿದ್ದು,...

Read More

ಅಜ್ಞಾತ ವಾಸದಿಂದ ಇಂದು ರಾಹುಲ್ ವಾಪಾಸ್

ನವದೆಹಲಿ: ಕಳೆದ ಎರಡು ತಿಂಗಳುಗಳಿಂದ ಅಜ್ಞಾತರಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬುಧವಾರ ರಾತ್ರಿ ದೆಹಲಿಗೆ ವಾಪಾಸ್ಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಹತ್ವದ ಬಜೆಟ್ ಅಧಿವೇಶನ ಆರಂಭವಾದ ಫೆ.22ರಿಂದ ರಾಹುಲ್ ಅವರು ನಾಪತ್ತೆಯಾಗಿದ್ದಾರೆ. ಅವರು ವಿದೇಶಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು...

Read More

ಸ್ವಿಸ್ ಬ್ಯಾಂಕ್‌ ಚೆಕ್ ವಿತರಣೆ ಅಣಕು ಪ್ರದರ್ಶನ

ಬೆಳ್ತಂಗಡಿ : ಕೇಂದ್ರ ಬಿ.ಜೆ.ಪಿ. ಸರಕಾರದ ರೂವಾರಿ ಪ್ರಧಾನಿ ಮೋದಿ ಹೆಸರಿಗೆ ಸ್ವಿಸ್ ಬ್ಯಾಂಕ್‌ ಕಪ್ಪು ಹಣ ವಾಪಾಸಾತಿಯಾದ ಬಗ್ಗೆ ರೂ.15 ಲಕ್ಷ ರೂಗಳ ಚೆಕ್ ನ್ನು ಸಾರ್ವಜನಿಕವಾಗಿ ಜನ ಸಾಮಾನ್ಯರಿಗೆ ಬೆಳ್ತಂಗಡಿ ನಗರ ಪ್ರದೇಶದಲ್ಲಿ ಹಂಚುವ ಕಾರ್ಯ ವಿಧಾನ ಪರಿಷತ್...

Read More

ಮನೆ ಉಳಿಸಿಕೊಳ್ಳಲು ಇಸ್ಲಾಂಗೆ ಮತಾಂತರಗೊಂಡರು!

ಲಕ್ನೋ: ಎ.14ರಂದು ದೇಶ ಡಾ.ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸುತ್ತಿದ್ದರೆ, ಉತ್ತರಪ್ರದೇಶದ ರಾಮ್‌ಪುರದಲ್ಲಿ ಸುಮಾರು 800 ಮಂದಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಜನ ತಮ್ಮ ಮನೆ ಧ್ವಂಸವಾಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಇಸ್ಲಾಂ ಮತಕ್ಕೆ ಮತಾಂತರಗೊಂಡಿದ್ದಾರೆ. ರಾಮ್‌ಪುರ ಜಿಲ್ಲಾಡಳಿತ ಅಲ್ಲಿನ ಕೆಲವೊಂದು ಮನೆಗಳನ್ನು ಧ್ವಂಸ ಮಾಡುವುದಾಗಿ...

Read More

ಹುತಾತ್ಮನಿಗೆ ನೀಡಿದ ಹಣವನ್ನೇ ವಾಪಾಸ್ ಕೇಳಿದರು!

ರಾಯ್ಪುರ: ಹುತಾತ್ಮರಾದ ಪೊಲೀಸ್ ಅಧಿಕಾರಿಯೊಬ್ಬರ ಅಂತ್ಯಸಂಸ್ಕಾರಕ್ಕೆಂದು ಅವರ ಕುಟುಂಬಕ್ಕೆ ನೀಡಲಾಗಿದ್ದ 10 ಸಾವಿರ ರೂಪಾಯಿಗಳನ್ನು ವಾಪಾಸ್ ನೀಡುವಂತೆ ಸೂಚಿಸುವ ಮೂಲಕ ಛತ್ತೀಸ್‌ಗಢ ಪೊಲೀಸ್ ಇಲಾಖೆ ಅಮಾನವೀಯತೆಯನ್ನು ತೋರಿದೆ. ಕಿಶೋರ್ ಪಾಂಡೆ ಎಂಬ ವಿಶೇಷ ಪೊಲೀಸ್ ಅಧಿಕಾರಿ ಅವರು ನಕ್ಸಲರೊಂದಿಗೆ ಹೋರಾಡಿ ಹುತಾತ್ಮರಾಗಿದ್ದರು....

Read More

ಭೂಷಣ್, ಯಾದವ್ ವಿರುದ್ಧ ಕಠಿಣ ಕ್ರಮಕ್ಕೆ ಎಎಪಿ ನಿರ್ಧಾರ

ನವದೆಹಲಿ: ಪಕ್ಷದ ಎಚ್ಚರಿಕೆಯನ್ನೂ ಮೀರಿ ನಿನ್ನೆ ‘ಸ್ವರಾಜ್ ಸಂವಾದ’ ಸಭೆಯನ್ನು ಏರ್ಪಡಿಸಿದ ತನ್ನ ಪಕ್ಷದ ಬಂಡಾಯ ನಾಯಕರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಎಎಪಿ ನಿರ್ಧರಿಸಿದೆ. ಬುಧವಾರ ಸಭೆ ಸೇರಲಿರುವ ಎಎಪಿಯ ರಾಜಕೀಯ...

Read More

ಕೆನಡಾ ಪ್ರವಾಸದಲ್ಲಿ ಪ್ರಧಾನಿ ಮೋದಿ

ಓಟ್ಟಾವ: ತ್ರಿರಾಷ್ಟ್ರಗಳ ಪ್ರವಾಸಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಫ್ರಾನ್ಸ್, ಜರ್ಮನ್ ಭೇಟಿಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಕೆನಡಾದ ಓಟ್ಟಾವಗೆ ಬಂದಿಳಿದ ಅವರಿಗೆ ಅಲ್ಲಿನ ಭಾರತೀಯರು ಸಾಂಸ್ಕೃತಿಕ ನೃತ್ಯದ ಮೂಲಕ ಸ್ವಾಗತವನ್ನು ಕೋರಿದರು. 42 ವರ್ಷಗಳ ನಂತರ ಕೆನಡಾಗೆ...

Read More

ಬೈಂದೂರು : ಏಕಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಚಪ್ಪರ ಮೂಹೂರ್ತ

ಬೈಂದೂರು : ಕುಂದಾಪುರ ತಾಲೂಕು ಹೆರೂರು ಗ್ರಾಮದ ಚಿಕ್ತಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನಾಗಬನದಲ್ಲಿ ಮೇ.12ರಂದು ಜರುಗುವ ಏಕಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಚಪ್ಪರ ಮೂಹೂರ್ತ ನೆರವೇರಿತು. ಚಿಕ್ತಾಡಿ ಬೆಟ್ಟಿನಮನೆ ಕುಟುಂಬಸ್ತರು, ಹೇರೂರು-ಚಿಕ್ತಾಡಿ ನಾಗಮಂಡಲ ಸಮಿತಿ ಹಾಗೂ ಊರ ಪರಊರ ಗ್ರಾಮಸ್ತರ ಸಹಕಾರದಲ್ಲಿ...

Read More

ಮೂಲ ಸ್ವಭಾವದ ವಿಶೇಷತೆಗಳನ್ನು ತಿಳಿಯಲು ದುಶ್ಚಟಗಳು ಅಡ್ಡಿ – ಹೆಗ್ಗಡೆ

ಬೆಳ್ತಂಗಡಿ : ಆಕಾಶದಲ್ಲಿ ಮೋಡವಿದ್ದಾಗ ಸೂರ್ಯನ ಪ್ರಖರತೆ ಮರೆಯಾದಂತೆ ಮನುಷ್ಯನ ಮೂಲ ಸ್ವಭಾವದ ವಿಶೇಷತೆಗಳನ್ನು ತಿಳಿಯಲು ದುಶ್ಚಟಗಳು ಅಡ್ಡಿಯಾಗುತ್ತದೆ. ಮದ್ಯವ್ಯಸನಿ ಅಮಲೆಂಬ ರೋಗಕ್ಕೆ ಬಲಿಯಾಗಿದ್ದಾನೆ ಎಂದು ಒಪ್ಪಿಕೊಂಡಾಗ ಮಾತ್ರ ಪರಿವರ್ತನೆ ಸಾಧ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು....

Read More

Recent News

Back To Top