News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 8th September 2026

×
Home About Us Advertise With s Contact Us

ಮಧ್ಯಪ್ರದೇಶ ರಾಜ್ಯಪಾಲರ ಬಂಧನಕ್ಕೆ ತಡೆ

ಭೋಪಾಲ್: ವ್ಯಾಪಮ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ಬಂಧನಕ್ಕೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ. ಇದರಿಂದ ಸದ್ಯಕ್ಕೆ ಅವರು ಬಂಧನ ಭೀತಿಯಿಂದ ತಪ್ಪಿಸಿಕೊಂಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಸ್ಪೆಶಲ್ ಟಾಸ್ಕ್ ಫೋರ್ಸ್ ಇವರ ವಿರುದ್ಧ ಎಫ್‌ಐಆರ್...

Read More

ಬೆಂಗಳೂರಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆಗೆ ಶೀಘ್ರದಲ್ಲೇ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಶುಕ್ರವಾರ ಬಿಜೆಪಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಬೆಳಿಗ್ಗೆ 11.30ರಿಂದ ಸಂಜೆ 5ರವರೆಗೆ ಆನಂದ್ ರಾವ್ ವೃತ್ತದ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದರಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಪ್ರಹ್ಲಾದ್ ಜೋಶಿ, ಆರ್.ಅಶೋಕ್, ಪಿ.ಸಿ.ಮೋಹನ್...

Read More

ಶಾಸಕ ಆನಂದ್ ಸಿಂಗ್‌ಗೆ ಜಾಮೀನು

ಬೆಂಗಳೂರು: ಬೇಲೇಕೇರಿ ಅಕ್ರಮ ಅದಿರು ಸಾಗಾಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಆನಂದ್ ಸಿಂಗ್ ಅವರಿಗೆ ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಸಿಂಗ್ ಅವರು ಬಳ್ಳಾರಿಯ ವಿಜಯನಗರ ಶಾಸಕರಾಗಿದ್ದು, ಅಕ್ರಮ ಅದಿರು ಸಾಗಾಟ ಪ್ರಕರಣಕ್ಕೆ...

Read More

ಇಂದು ಎಐಸಿಸಿ ಸಭೆ: ರಾಹುಲ್ ಭಾಗಿ

ನವದೆಹಲಿ: ಎ.19ರಂದು ಆಯೋಜಿಸಲಾಗಿರುವ ರೈತ ಸಮಾವೇಶಕ್ಕೆ ಕಾರ್ಯತಂತ್ರವನ್ನು ರೂಪಿಸುವ ಸಲುವಾಗಿ ಶುಕ್ರವಾರ ನವದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಮಹತ್ವದ ಸಭೆಯನ್ನು ನಡೆಸುತ್ತಿದೆ. ಈ ಸಭೆಯಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಭೂಸ್ವಾಧೀನ ಮಸೂದೆಯ ವಿರುದ್ಧ ಜನಾಲೋಂದನ ರೂಪಿಸುವುದು,...

Read More

ಮೋದಿ ‘ಭಾರತದ ಮುಖ್ಯ ಸುಧಾರಕ’

ನ್ಯೂಯಾರ್ಕ್: ಆತ್ಮೀಯತೆಯ ಪ್ರತೀಕವಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಟೈಮ್ ಮ್ಯಾಗಜೀನ್‌ನಲ್ಲಿ ವ್ಯಕ್ತಿಚಿತ್ರಣ(ಪ್ರೊಫೈಲ್)ನ್ನು ಬರೆದಿದ್ದಾರೆ. ವಿಶ್ವದ 100 ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ ಕೂಡ ಒಬ್ಬರು ಎಂದು ಟೈಮ್ ಮ್ಯಾಗಜೀನ್ ಹೆಸರಿಸಿದ ಹಿನ್ನಲೆಯಲ್ಲಿ ಅವರು ಈ...

Read More

ಹಿಂದುತ್ವ ಎಂಬುದು ಜೀವನ ಪದ್ಧತಿ: ಮೋದಿ

ವ್ಯಾಂಕೋವರ್: ಕೆನಡಾ ಪ್ರವಾಸದ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ವ್ಯಾಂಕೋವರ್‌ನಲ್ಲಿನ ಗುರುದ್ವಾರ ಖಲ್ಸಾ ಮತ್ತು ಲಕ್ಷ್ಮೀ ನಾರಾಯಣ ದೇಗುಲಕ್ಕೆ ಭೇಟಿ ನೀಡಿದರು. ಅವರಿಗೆ ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಪರ್ ಸಾಥ್ ನೀಡಿದರು. ಮೋದಿಯವರನ್ನು ಕಾಣುವುದಕ್ಕಾಗಿ ದೇಗುಲಗಳಲ್ಲಿ ಅಸಂಖ್ಯಾತ...

Read More

ಕಾದು ಕಾದು ಸುಸ್ತಾದ ಪ್ರಯಾಣಿಕರು ಕೆ.ಎಸ್.ಆರ್.ಟಿ.ಸಿ ತಡೆದು ಪ್ರತಿಭಟಿನೆ

ಬಂಟ್ವಾಳ : ಮಂಗಳೂರು-ಧರ್ಮಸ್ಥಳ ರೂಟಿನಲ್ಲಿ ತಾಸುಗಟ್ಟಲೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಸುಳಿವು ಇಲ್ಲದಿದ್ದುದರಿಂದ ಕಾದು, ಕಾದು ಸುಸ್ತಾದ ಪ್ರಯಾಣಿಕರು ಬಸ್ಸೊಂದನ್ನು ಕೆಲವು ಹೊತ್ತುಗಳ ಕಾಲ ತಡೆಹಿಡಿದು ಹಠಾತ್ ಪ್ರತಿಭಟಿಸಿದ ಘಟನೆ ಗುರುವಾರ ರಾತ್ರಿ ಬಿ.ಸಿರೋಡು ಬಸ್ಸು ನಿಲ್ದಾಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕನಿಷ್ಠ...

Read More

ದೇಶದ್ರೋಹಿ ಆಲಂ ಬಂಧನ

ಶ್ರೀನಗರ: ಕೇಂದ್ರದ ತೀವ್ರ ಒತ್ತಡದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ದೇಶದ್ರೋಹಿ ಪ್ರತ್ಯೇಕತಾವಾದಿ, ಭಾರತದ ನೆಲದಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಿದ್ದ ಮಸರತ್ ಆಲಂನನ್ನು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಸಮಾವೇಶದಲ್ಲಿ ಈತ ಮತ್ತು ಈತನ ಬೆಂಬಲಿಗರು ಶ್ರೀನಗರದ ಲಾಲ್‌ಚೌಕ್‌ನಲ್ಲಿ ಪಾಕ್...

Read More

ಎ.19 ರಂದು ಯಸೋಮ ವೆಡ್ಡಿಂಗ್ ಸಾರೀಸ್ ಎಂಪೋರಿಯಂ ಉದ್ಘಾಟನೆ

ಬಂಟ್ವಾಳ : ಮಲಾಕಾ ಅಪ್ಲೈಯನ್ಸ್‌ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಯ ಬಿಗ್ಗೆಸ್ಟ್ ಯಸೋಮ ವೆಡ್ಡಿಂಗ್ ಸಾರೀಸ್ ಎಂಪೋರಿಯಂ’ ಏರ್ ಕಂಡೀಶನ್ಡ್ ಸಿದ್ಧ ಉಡುಪುಗಳ ಮಳಿಗೆಯು ಎ.19 ರ ಭಾನುವಾರದಂದು ಬಿ.ಸಿ.ರೋಡಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮಲಾಕಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಗಿಲ್ಬರ್ಟ್...

Read More

ಲಾರಿ ಡಿಕ್ಕಿ ಸಾವು

ಬೆಳ್ತಂಗಡಿ : ಶಿರಡಿ ಸಾಯಿಬಾಬಾ ಮಂದಿರಕ್ಕೆ ನಾಸಿಕ್‌ನಿಂದ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ತಾಲೂಕಿನ ಲಾಯಿಲ ಗ್ರಾಮದ ರಾಜೇಶ್ ಎಂಬುವರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ರಾಜೇಶ್ ಗ್ರಾಮದ ಕಕ್ಕೇನ ನಿವಾಸಿ ವಾಸು ಸಫಲ್ಯ ಎಂಬುವರ...

Read More

Recent News

Back To Top