News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 8th September 2026

×
Home About Us Advertise With s Contact Us

ಮರಳು ದಂಧೆಗೆ ಜಿಲ್ಲಾಡಳಿತದ ಸಹಕಾರ DYFI ಆರೋಪ

ಮಂಗಳೂರು : ಹೊಸ ಮರಳು ನೀತಿ ಜಾರಿಗೊಂಡ ನಂತರ ಜಿಲ್ಲೆಯಲ್ಲಿ ಮರಳು ದಂಧೆ ಅಂಕೆ ಮೀರಿದೆ. ಜಿಲ್ಲೆಯ ನದೀ ಪಾತ್ರಗಳನ್ನು ಬಗೆದು ಬರಿದು ಮಾಡುತ್ತಿರುವ ಮರಳು ವ್ಯಾಪಾರಿಗಳು ಮಾಫಿಯಾ ರೀತಿ ಬೆಳೆದು ನಿಂತಿದ್ದಾರೆ. ಇಂತಹ ಮರಳು ದಂಧೆಗೆ ಜಿಲ್ಲಾಡಳಿತವೇ ಸಹಕಾರ ನೀಡುತ್ತಿದೆ...

Read More

ಕಾಂಗ್ರೆಸ್‌ನಲ್ಲಿ ರಾಹುಲ್ ಬಯಸಿದ ಬದಲಾವಣೆಯಾಗಲಿದೆ

ನವದೆಹಲಿ: ಎರಡು ತಿಂಗಳ ಅಜ್ಞಾತ ವಾಸದಿಂದ ವಾಪಾಸ್ ಬಂದಿರುವ ರಾಹುಲ್ ಗಾಂಧಿಯವರು ಪಕ್ಷದ ನೇತೃತ್ವವನ್ನು ವಹಿಸಲಿದ್ದು, ಪಕ್ಷದಲ್ಲಿ ಸಂಘಟನಾತ್ಮಕ ಬದಲಾವಣೆ ತರಲು ಯೋಜಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ‘ಕಾಂಗ್ರೆಸ್‌ನ ಸಂಘಟನೆಯಲ್ಲಿ ಸಂಘಟನಾತ್ಮಕ ಬದಲಾವಣೆ ತರಲು...

Read More

ಐಪಿಎಲ್ ಫಿಕ್ಸಿಂಗ್ ತನಿಖೆಯ ನೇತೃತ್ವ ಸಿಬಿಐ ಎಸ್ಪಿ ವಿವೇಕ್‌ಗೆ

ನವದೆಹಲಿ: ಐಪಿಎಲ್ ಫಿಕ್ಸಿಂಗ್ ಹರಣದ ತನಿಖೆಗಾಗಿ ರಚಿಸಲಾಗಿರುವ ನೂತನ ತನಿಖಾ ತಂಡದ ನೇತೃತ್ವವನ್ನು ಸಿಬಿಐ ಎಸ್‌ಪಿ ವಿವೇಕ್ ಪ್ರಿಯದರ್ಶಿಗೆ ವಹಿಸುವ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಗೆ ಶುಕ್ರವಾರ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ. ಫಿಕ್ಸಿಂಗ್ ಹಗರಣದ ತನಿಖೆ ಕೈಗೊಳ್ಳುವ ಸಲುವಾಗಿ ಮೂರು ನ್ಯಾಯಾಧೀಶರನ್ನೊಳಗೊಂಡ ಸಮಿತಿಯನ್ನು...

Read More

ಶ್ರೀನಗರದಲ್ಲಿ ಹಿಂಸೆಗೆ ತಿರುಗಿದ ಪ್ರತಿಭಟನೆ

ಶ್ರೀನಗರ: ಪ್ರತ್ಯೇಕತಾವಾದಿ ಮಸರತ್ ಆಲಂನ ಬಂಧನವನ್ನು ಖಂಡಿಸಿ ಶ್ರೀನಗರದಲ್ಲಿ ಶುಕ್ರವಾರ ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಜಮ್ಮು ಕಾಶ್ಮೀರ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಲಾಠಿಚಾರ್ಜ್ ನಡೆಸುತ್ತಿದ್ದಾರೆ, ಅಶ್ರುವಾಯು ಪ್ರಯೋಗ ಮಾಡುತ್ತಿದ್ದಾರೆ. ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಕಲ್ಲು ತೂರಾಟವನ್ನು ನಡೆಸುತ್ತಿದ್ದಾರೆ, ಜನರನ್ನು ಚದುರಿಸಲು...

Read More

ಭಾರತೀಯ ಪ್ಯಾರಾಲಂಪಿಕ್ ಸಂಸ್ಥೆಗೆ ನಿರ್ಬಂಧ

ನವದೆಹಲಿ: ಆಂತರಿಕ ಜಗಳದಿಂದ ತತ್ತರಿಸಿರುವ ಭಾರತೀಯ ಪ್ಯಾರಾಲಂಪಿಕ್ ಸಮಿತಿಯನ್ನು ತನ್ನ ಆಡಳಿತ ಮಂಡಳಿಯಿಂದ ಹೊರಗಿಡಲು ಅಂತಾರಾಷ್ಟ್ರೀಯ ಪ್ಯಾರೋಲಂಪಿಕ್ ಸಮಿತಿ ಶುಕ್ರವಾರ ನಿರ್ಧರಿಸಿದೆ. ತನ್ನ ಆಡಳಿತ ಮಂಡಳಿಯಿಂದ ಭಾರತೀಯ ಪ್ಯಾರಾಲಂಪಿಕ್ ಸಮಿತಿಯನ್ನು ಅದು ಅನಿರ್ದಿಷ್ಟಾವಧಿಯವರೆಗೆ ಅಮಾನತುಗೊಳಿಸಿದೆ. ಮೂರನೇ ಬಾರಿಗೆ ಅಮಾನತುಗೊಳಿಸಲಾಗುತ್ತಿದೆ. ಕಳೆದ ತಿಂಗಳು...

Read More

ಕೇಜ್ರಿವಾಲ್ ವಿರುದ್ಧ ಕಾನೂನು ಪ್ರಕ್ರಿಯೆಗಳಿಗೆ ತಡೆ

ನವದೆಹಲಿ: ಎಎಪಿ ಮುಖಂಡ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಹೂಡಲಾಗಿರುವ ಎರಡು ಮಾನನಷ್ಟ ಮೊಕದ್ದಮೆಗಳ ಕಾನೂನು ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ. ಕೇಜ್ರಿವಾಲ್ ವಿರುದ್ಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ವಕೀಲರೊಬ್ಬರು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು...

Read More

ಜಯಲಲಿತಾ ಜಾಮೀನು ಅವಧಿ ವಿಸ್ತರಣೆ

ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜಾಮೀನು ಅವಧಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಿಸ್ತರಣೆ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು ನೇತೃತ್ವದ ನ್ಯಾಯಪೀಠ ಜಾಮೀನು ಅವಧಿಯನ್ನು ಮೇ 12ರವರೆಗೆ ವಿಸ್ತರಿಸಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ...

Read More

ಬಾಂಬ್ ಸ್ಫೋಟಗೊಂಡು ಸತ್ತ ಪಾಕ್ ಇಸಿಸ್ ಮುಖ್ಯಸ್ಥ

ಪೇಶಾವರ: ಬಾಂಬ್ ಅಳವಡಿಸುತ್ತಿದ್ದಾಗ ಅದು ಸ್ಫೋಟಗೊಂಡು ಇಸಿಸ್ ಉಗ್ರ ಸಂಘಟನೆಯ ಪಾಕಿಸ್ಥಾನದ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸಯೀದ್ ಮೃತಪಟ್ಟಿದ್ದಾನೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಗುರುವಾರ ಪಾಕ್‌ನ ಖೈಬರ್ ಬುಡಕಟ್ಟು ಪ್ರದೇಶದ ತಿರಹ್ ಕಣಿವೆಯ ತೂರ್ ದಾರಾ ಎಂಬ ಪ್ರದೇಶದಲ್ಲಿ...

Read More

ನಾಳೆ ರಾಜ್ಯ ಬಂದ್

ಬೆಂಗಳೂರು: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಕ್ಯಾತೆ ತೆಗೆಯುತ್ತಿರುವುದನ್ನು ಖಂಡಿಸಿ ಶನಿವಾರ ರಾಜ್ಯ ಬಂದ್‌ಗೆ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಬಂದ್ ನಡೆಯುತ್ತಿದ್ದು, ಬೆಳಿಗ್ಗೆ 6ಗಂಟೆಯಿಂದ ಸಂಜೆ 6...

Read More

ಪ್ರತ್ಯೇಕತಾವಾದಿಗಳೂ ಭಾರತೀಯರೇ ಹೊರತು ಪಾಕಿಸ್ಥಾನಿಯರಲ್ಲ

ಶ್ರೀನಗರ: ಕೇಂದ್ರ ಒತ್ತಡಕ್ಕೆ ಮಣಿದು ಪ್ರತ್ಯೇಕತಾವಾದಿ ಮಸರತ್ ಆಲಂನನ್ನು ಬಂಧಿಸಲಾಗಿದೆ ಎಂಬ ಮಾತನ್ನು ಪಿಡಿಪಿ ವಕ್ತಾರ ವಹೀದ್ ಪಾರ ಅಲ್ಲಗೆಳೆದಿದ್ದಾರೆ. ‘ಯಾವುದೇ ಒತ್ತಡಕ್ಕೆ ಮಣಿದು ನಾವು ಆಲಂನನ್ನು ಬಂಧಿಸಿಲ್ಲ. ಪ್ರಕ್ರಿಯೆಯಂತೆ ಸರ್ಕಾರ ನಡೆದುಕೊಂಡಿದೆ. ಈ ವಿಷಯವನ್ನು ವಿಜೃಂಭಣೆ ಮಾಡಬಾರದು. ಜಮ್ಮು ಕಾಶ್ಮೀರ...

Read More

Recent News

Back To Top