News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 8th September 2026

×
Home About Us Advertise With s Contact Us

ನಿಟ್ಟೆಯಲ್ಲಿ ಏ.20 ರಿಂದ ಬೇಸಿಗೆ ಶಿಬಿರ

ಕಾರ್ಕಳ: ಫೌಂಡೇಶನ್ ಫಾರ್ ಎಡ್ವಾನ್ಸ್‌ಮೆಂಟ್ ಆಫ್ ಎಜ್ಯುಕೇಶನ್ ಆಂಡ್ ರಿಸರ್ಚ್ (ಫೇರ್) ಮತ್ತು ಮೊಟೊರೋಲಾ ಸೊಲ್ಯೂಶನ್ಸ್ ಕಂಪೆನಿಯ ಪ್ರಾಯೋಜಕತ್ವದಲ್ಲಿ 2015-16ನೇ ಸಾಲಿನ 10ನೇ ತರಗತಿಯ ಉಡುಪಿ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಟೆಕ್ನಾಲಜಿ ಬ್ಯಾರಿಯರ್ ರಿಡಕ್ಷನ್ ಪ್ರೋಗ್ರಾಂ ಎಂಬ ಬಗ್ಗೆ ಒಂದು ತಿಂಗಳ...

Read More

ಸನ್ಮಾರ್ಗದಲ್ಲಿ ನಡೆಯಲು ಬೇಸಿಗೆ ಶಿಬಿರಗಳು ಪೂರಕ

ಕಾರ್ಕಳ : ಚಿತ್ತಾರ ಕಲಾ ಸಂಸ್ಥೆ ಮತ್ತು ಜೇಸಿಐ ಕಾರ್ಕಳ ಸೆಂಟ್ರಲ್ ವತಿಯಿಂದ ಕಲಾ ಹೆಜ್ಜೆ ೭ರ ಬೇಸಿಗೆ ಶಿಬಿರಕ್ಕೆ ಸ.ಪ.ಪೂ.ಕಾಲೇಜಿನಲ್ಲಿ ಚಾಲನೆ ನೀಡಲಾಯಿತು. ನಿವೃತ್ತ ಮುಖ್ಯ ಶಿಕ್ಷಕ ಕೆ.ವಿ. ಭಂಡಾರಿ ಉದ್ಘಾಟಿಸಿ, ಶುಭ ಹಾರೈಸಿದರು. ಜೇಸಿಐ ಸೆಂಟ್ರಲ್ ಅಧ್ಯಕ್ಷ ಶರತ್...

Read More

ಕುಕ್ಕುಂದೂರು: ಚೆಕ್ ವಿತರಣೆ

ಕಾರ್ಕಳ : ಕುಕ್ಕುಂದೂರು ಗ್ರಾ.ಪಂ. ವತಿಯಿಂದ ನಿರ್ಮಲ ಗ್ರಾಮೀಣ ಯೋಜನೆ ಪ. ಜಾತಿ ಮತ್ತು ಪಂಗಡದ ವತಿಯಿಂದ ಚೆಕ್ ವಿತರಣೆ ಸಮಾರಂಭವು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಜಿ.ಪಂ. ಅಧ್ಯಕ್ಷೆ ಸವಿತಾ.ಎಸ್.ಕೊಟ್ಯಾನ್, ತಾ.ಪಂ. ಅಧ್ಯಕ್ಷೆ ವಿಜಯಾ ಕುಮಾರಿ, ಉಪಾಧ್ಯಕ್ಷೆ ಮಾಲಿನಿ.ಜೆ.ಶೆಟ್ಟಿ, ತಾ.ಪಂ. ಸ್ಥಾನಿಯ...

Read More

ಭೂನ್ಯಾಯ ಮಂಡಳಿ ಸದಸ್ಯತ್ವಕ್ಕೆ ಇಬ್ಬರು ಸದಸ್ಯರ ರಾಜಿನಾಮೆ

ಸುಳ್ಯ  : ಸುಳ್ಯ ತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾದ ಸೋಮಶೇಖರ ಕೊಂಗಾಜೆ ಮತ್ತು ಪುರಂದರ ಪೂಜಾರಿ ರಾಜಿನಾಮೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರಾದ ಸೋಮಶೇಖರ ಕೊಂಗಾಜೆ ಮತ್ತು ಪುರಂದರ ಪೂಜಾರಿಯವರನ್ನು ಭೂನ್ಯಾಯ ಮಂಡಳಿಗೆ ಸದಸ್ಯರಾಗಿ ಸರ್ಕಾರ ಒಂದೂವರೆ ವರ್ಷದ ಹಿಂದೆ ನೇಮಕ ಮಾಡಿತ್ತು....

Read More

ಉಚಿತ ತರಬೇತಿ

ಕಾರ್ಕಳ : ಕುಕ್ಕುಂದೂರು ಪರಪು ಶ್ರೀ ಕಾಳಿಕಾಂಬಾ ಕಿರಿಯ ತಾಂತ್ರಿಕ ಪ್ರೌಢಶಾಲೆಯಲ್ಲಿ ಉಚಿತ ಊಟ, ವಸತಿಯೊಂದಿಗೆ 7, 8, 9ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಶಿಕ್ಷಣದೊಂದಿಗೆ ತಾಂತ್ರಿಕ ವಿಷಯಗಳಾದ ಇಲೆಕ್ಟ್ರಿಕಲ್ಸ್ ಮತ್ತು ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಗೃಹೋಪಯೋಗಿ ವಸ್ತುಗಳ ದುರಸ್ತಿ, ವಿಜ್ಞಾನ...

Read More

ಜೈನ್ ಮಿಲನ್‌ನ ಪದಾಧಿಕಾರಿಗಳ ಆಯ್ಕೆ

ಕಾರ್ಕಳ : ಕಾರ್ಕಳ ಜೈನ್ ಮಿಲನ್‌ನ 2015-16ನೇ ಸಾಲಿನ ಅಧ್ಯಕ್ಷರಾಗಿ ಯೋಗರಾಜ್ ಜೈನ್ ಹಾಗೂ ಕಾರ್ಯದರ್ಶಿಯಾಗಿ ಗುಣವರ್ಮ ಜೈನ್...

Read More

ಅಜೆಕಾರು ಮನ್ಮಹಾರಥೋತ್ಸವ

ಕಾರ್ಕಳ : ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಮನ್ಮಹಾರಥೋತ್ಸವವು ಏ.18ರಂದು ರಥೋತ್ಸವ ನೆರವೇರಲಿದೆ. ಏ. 19ರಂದು ತುಲಾಭಾರ ಸೇವೆ, ರಾತ್ರಿ ಪರಿವಾರ ದೈವಗಳ ಕೋಲ, 20ರಂದು ರಂಗಪೂಜೆ...

Read More

ರಾಜ್ಯ ಸರ್ಕಾರದ ಧೋರಣೆ ವಿರುದ್ದ ಪ್ರತಿಭಟನೆ ಅನಿವಾರ್ಯ :ವಿ.ಸುನೀಲ್ ಕುಮಾರ್.

ಕಾರ್ಕಳ : ಕರ್ನಾಟಕ ರಾಜ್ಯ ದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಗೊಂದಲಗಳನ್ನು ಸೃಷ್ಟಿ ಮಾಡಿ ಸಾಮಾನ್ಯ ಜನರ ಬದುಕಿನಲ್ಲ ನೆಮ್ಮದಿ ಇಲ್ಲದಂತೆ ಮಾಡಿದೆ. ಸರ್ಕಾರದ ತಪ್ಪು ನೀತಿ ನಿರೂಪಣೆಗಳಿಂದ ಜನರ ದೈನಂದಿನ ಬದುಕು ದುಸ್ತರವಾಗಿ...

Read More

ಸಂಗಬೆಟ್ಟು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಸಚಿವ ರೈ

ಪೂಂಜಾಲ್‌ಕಟ್ಟೆ : ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿಯಲ್ಲಿ ಮಾವಿನಕಟ್ಟೆ-ಕೊನೆರೊಟ್ಟು-ಪೆರ್ಗದೊಟ್ಟು-ಸಂಗಬೆಟ್ಟು ರಸ್ತೆ ಅಭಿವೃದ್ಧಿಗೆ 2 ಕೋಟಿ 16 ಲಕ್ಷ ಅನುದಾನದ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು. ಮಂಗಳೂರು...

Read More

ಸ್ಮೃತಿ ಇರಾನಿ ವಿರುದ್ಧ ರಾಷ್ಟ್ರಪತಿಗಳಿಗೆ ಪತ್ರ

ನವದೆಹಲಿ: ಪಕ್ಷಬೇಧ ಮರೆತು ರಾಜ್ಯಸಭೆಯ ನಾಲ್ಕು ಸಂಸದರು ಎಚ್‌ಆರ್‌ಡಿ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸಮರ ಸಾರಿದ್ದಾರೆ. ವಿಶ್ವವಿದ್ಯಾನಿಲಯ ಮತ್ತು ಐಐಟಿಗಳ ಕಾರ್ಯನಿರ್ವಹಣೆಯಲ್ಲಿ ಸ್ಮೃತಿ ಮಧ್ಯ ಪ್ರವೇಶ ಮಾಡುತ್ತಿದ್ದಾರೆ ಎಂಬುದು ಇವರ ಆರೋಪವಾಗಿದೆ. ಸಂಸದರಾದ ಕೆಸಿ ತ್ಯಾಗಿ, ಡಿ.ರಾಜಾ, ರಾಜೀವ್ ಶುಕ್ಲಾ...

Read More

Recent News

Back To Top