Date : Tuesday, 21-04-2015
ಬಂಟ್ವಾಳ : ತಾಲೂಕಿನ ಪಾಣೆಮಂಗಳೂರು ಮತ್ತು ಸಜೀಪಮುನ್ನೂರು ಗ್ರಾಮದ ನೇತ್ರಾವತಿ ಸೇತುವೆಯ ಆಸುಪಾಸಿನಲ್ಲಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಮರಳುದಂಧಗೆ ಇನ್ನು ಕಡಿವಾಣ ಬಿದ್ದಿಲ್ಲ. ವಾರದ ಹಿಂದೆಯಷ್ಟೇ ತಹಸೀಲ್ದಾರ್ ದಾಳಿ ನಡೆಸಿದ ಬಳಿಕವೂ ಮರುಳುಗಾರಿಕೆ ಮುಂದುವರಿದಿದೆ! ಸಜೀಪಮುನ್ನೂರು ಗ್ರಾಮದ ನಂದಾವರ, ಪಾಣೆಮಂಗಳೂರು ಅಕ್ಕರಂಗಡಿ, ನೆಹರೂನಗರ,...
Date : Tuesday, 21-04-2015
ಬಂಟ್ವಾಳ : ಹಲಸು ಪ್ರೇಮಿಗಳಿಗೆ ಒಂದು ಸಿಹಿಸುದ್ದಿ..ಹಲಸು ಪ್ರೇಮಿಕೂಟ, ಬಂಟ್ವಾಳ ಕಳೆದ ಹಲವು ವರ್ಷಗಳಿಂದ ಹಲಸಿನ ಮೌಲ್ಯವರ್ಧನೆ, ಮಾರುಕಟ್ಟೆ, ತಳಿ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹಲಸಿನ ಹಬ್ಬ, ತಳಿ ಆಯ್ಕೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಿದೆ. ಏಪ್ರಿಲ್ 26 ರಂದು ಪಾಣೆಮಂಗಳೂರು ಹಳೆ...
Date : Tuesday, 21-04-2015
ಬಂಟ್ವಾಳ: ಸರ್ಕಾರವು ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಈ ಹಿಂದೆ ಭವಿಷ್ಯನಿಧಿ ಮೂಲಕ ಹಿರಿಯ ಬೀಡಿ ಕಾರ್ಮಿಕರಿಗೆ ಸಿಗುತ್ತಿದ್ದ ರೂ 1ಸಾವಿರ ಮೊತ್ತದ ಪಿಂಚಣಿಯನ್ನೂ ಕಸಿದುಕೊಳ್ಳುವ ಮೂಲಕ ಬಂಡವಾಳಶಾಹಿದಾರರನ್ನು ರಕ್ಷಿಸುತ್ತಿದೆ ಎಂದು ಜಿಲ್ಲಾ ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ) ಅಧ್ಯಕ್ಷ...
Date : Tuesday, 21-04-2015
ಬೆಳ್ತಂಗಡಿ : ಮಿತಿಗಿಂತ ಅಧಿಕ ಮರಳನ್ನು ಹೊತ್ತು ಸಾಗುತ್ತಿದ್ದ ಸುಮಾರು 35 ಲಾರಿಗಳನ್ನು ಬೆಳ್ತಂಗಡಿ ತಹಶೀಲ್ದಾರ್ ಬಿ.ಎಸ್. ಪುಟ್ಟ ಶೆಟ್ಟಿ ಅವರು ಸೋಮವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಸರಕಾರ ನೀಡಿದ 10 ಟನ್ ಪರವಾನಿಗೆಗಿಂತ ಹೆಚ್ಚಿಗೆ ಮರಳನ್ನು ತುಂಬಿಸಿಕೊಂಡು ಬರುತ್ತಿದ್ದ ಲಾರಿಗಳನ್ನು ಮದ್ದಡ್ಕದಿಂದ ಚಾರ್ಮಾಡಿ ತನಕ...
Date : Tuesday, 21-04-2015
ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ ಬಿ.ಸಿ.ರೋಡ್-ಹಾಸನ ಚತುಷ್ಪಥ ರಸ್ತೆ ನಿರ್ಮಾಣದ ವೇಳೆ ಕಲ್ಲಡ್ಕ ಪೇಟೆಯನ್ನು ಯಥಾಸ್ಥಿತಿ ಕಾಪಾಡುವ ಉದ್ದೇಶದಿಂದ ಅಧಿಕಾರಿಗಳ ಮಹತ್ವದ ಸಭೆಯೊಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉಪಸ್ಥಿತಿಯಲ್ಲಿ ಮಂಗಳವಾರ ಬಂಟ್ವಾಳ ಪ್ರವಾಸಿ ಮಂದಿರದಲ್ಲ್ಲಿ ನಡೆದಿದೆ. ಕಲ್ಲಡ್ಕ...
Date : Tuesday, 21-04-2015
ಮುಲ್ಕಿ: ಸಮಾಜದ ಪ್ರತಿಷ್ಠಿತ ಸಂಸ್ಥೆಯಾಗಿರುವ ಮುಲ್ಕಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ನೂತನ ರಾಷ್ಟ್ರೀಯ ಬಿಲ್ಲವ ಭವನವು ಬಪ್ಪಬ್ಯಾರಿ ರಸ್ತೆಯ ಪಂಚಮಹಲ್‌ನ ಜಯ ಸಿ. ಸುವರ್ಣ ಕಾಂಪೌಂಡ್‌ನಲ್ಲಿ ಸುಮಾರು 3 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಮೂರು ಅಂತಸ್ಥಿನ ಕಟ್ಟಡ ವಿಶಾಲ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಎಪ್ರಿಲ್...
Date : Tuesday, 21-04-2015
ಲಕ್ನೋ: ಉತ್ತರಪ್ರದೇಶ ಸರ್ಕಾರ ತನ್ನ ನೌಕರರಿಗೆ ರಜೆಗಳ ಮಹಾಪೂರವನ್ನೇ ಹರಿಸಿದೆ. ಮುಂದಿನ ವರ್ಷದ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 3 ಹೆಚ್ಚಿನ ರಜೆಗಳನ್ನು ಅದು ಘೋಷಿಸಿದೆ. ಇದರಿಂದಾಗಿ ಇನ್ನು ಮುಂದೆ ಅಲ್ಲಿನ ಸರ್ಕಾರಿ ನೌಕರರು ವರ್ಷದಲ್ಲಿ ಕೇವಲ ಆರು ತಿಂಗಳು ಕೆಲಸ ಮಾಡಿದರೆ ಸಾಕು, ಉಳಿದ...
Date : Tuesday, 21-04-2015
ನವದೆಹಲಿ: ‘ಸಿವಿಲ್ ಸರ್ವಿಸ್ ಡೇ’ಯ ಅಂಗವಾಗಿ ಮಂಗಳವಾರ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಭಾಗಹಿಸಿದ ಪ್ರಧಾನಿ ನರೇಂದ್ರ ಮೋದಿ, ಸಾರ್ವಜನಿಕ ಆಡಳಿತದಲ್ಲಿ ಉತ್ತಮ ಸಾಧನೆಗೈದ ಅಧಿಕಾರಿಗಳಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ವೈಯಕ್ತಿಕ, ಗುಂಪು ಮತ್ತು ಸಂಘಟನೆ ಈ ಮೂರು ಸಾರ್ವಜನಿಕ ಆಡಳಿತ ವಿಭಾಗವನ್ನು...
Date : Tuesday, 21-04-2015
ಹೈದರಾಬಾದ್: ತನ್ನ ನಾಲ್ಕು ಮಂದಿ ಶಾಸಕರನ್ನು ಪ್ರಗತಿಪರ ರೈತರು ಎಂದು ಬಿಂಬಿಸಿ ಇಸ್ರೇಲ್‌ಗೆ ಪ್ರವಾಸಕ್ಕೆ ಕಳುಹಿಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಇದಕ್ಕೆ ದೇಶದೆಲ್ಲೆಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಎ.27ರಿಂದ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ 19ನೇ ಅಂತಾರಾಷ್ಟ್ರೀಯ ಕೃಷಿ ಮೇಳ ನಡೆಯಲಿದೆ. ಇದರಲ್ಲಿ...
Date : Tuesday, 21-04-2015
ಸುಳ್ಯ : ವಚನ ಸಾಹಿತ್ಯ ಕನ್ನಡಕ್ಕೆ ಬಸವಣ್ಣನವರ ಅದ್ಭುತ ಕೊಡುಗೆ. ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಯ ಹರಿಕಾರರಾದವರು ಬಸವಣ್ಣನವರು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಜವರೇ ಗೌಡ ಹೇಳಿದ್ದಾರೆ. ಅವರು ಸುಳ್ಯ ನಗರ ಪಂಚಾಯಿತಿಯಲ್ಲಿ ನಡೆದ ಬಸವ ಜಯಂತಿ ಆಚರಣೆಯನ್ನು ಉದ್ಘಾಟಿಸಿ...