Date : Wednesday, 13-05-2015
ನವದೆಹಲಿ: ಐಪಿಎಲ್‌ಗೆ ಸಂಬಂಧಿಸಿದಂತೆ ವಿದೇಶಿ ವಿನಿಯಮ ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್‍ಸ್ ತಂಡದ ಮಾಲೀಕ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ. ಶಾರುಖ್ ಹೊರತುಪಡಿಸಿ ಕೆಕೆಆರ್ ತಂಡದ...
Date : Wednesday, 13-05-2015
ಅಹ್ಮದಾಬಾದ್: ಕಳೆದ ಐದು ವರ್ಷಗಳಿಂದ ಗುಜರಾತಿನ ಘಿರ್ ಅಭಯಾರಣ್ಯದಲ್ಲಿ ಏಷಿಯಾಟಿಕ್ ಸಿಂಹಗಳ ಸಂಖ್ಯೆ ಹೆಚ್ಚಳವಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ 5 ವರ್ಷದಲ್ಲಿ ಸಿಂಹಗಳ ಸಂಖ್ಯೆ ಶೇ.27ರಷ್ಟು ಏರಿಕೆಯಾಗಿದೆ ಎಂಬ ಸುದ್ದಿ ನನಗೆ ಅತೀವ ಸಂತಸವನ್ನು...
Date : Wednesday, 13-05-2015
ದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಗಳವಾರ ಜಾರ್ಖಾಂಡ್ ಮತ್ತು ಈಶಾನ್ಯ ರಾಜ್ಯಗಳಾದ ತ್ರಿಪುರ, ಅರುಣಾಚಲ ಪ್ರದೇಶ ಮತ್ತು ಮೇಘಾಲಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿದೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿರುವ ತಥಗತ ರಾಯ್ ಅವರನ್ನು ತ್ರಿಪುರ ರಾಜ್ಯಪಾಲರಾಗಿ, ದ್ರುಪದಿ ಮುರ್‍ಮು ಅವರನ್ನು...
Date : Wednesday, 13-05-2015
ನವದೆಹಲಿ: ಮಂಗಳವಾರ ಮತ್ತೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಉತ್ತರ ಭಾರತದಲ್ಲಿ 44 ಮಂದಿ ಸಾವಿಗೀಡಾಗಿದ್ದಾರೆ. ನೇಪಾಳದಲ್ಲಿ ಸಾವಿನ ಸಂಖ್ಯೆ 65ಕ್ಕೇರಿದೆ. ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ನೇಪಾಳದ ಹಿಮಾಲಯಗಳಲ್ಲಿ ಭೂಕುಸಿತವಾಗುತ್ತಿದ್ದು ಜನ ಭಯಭೀತಗೊಂಡು...
Date : Tuesday, 12-05-2015
ಬೆಳ್ತಂಗಡಿ : ದ್ವೈತ ಮತದ ಮೂಲಕ ಪರಮಾತ್ಮ ಬೇರೆ ನಾವು ಬೇರೆ, ಅವನು ಸ್ವತಂತ್ರ ನಾವು ಅಸ್ವತಂತ್ರ, ಅವನು ಸರ್ವವ್ಯಾಪಿ, ಸರ್ವಶಕ್ತ ಅವನ ಅನುಗ್ರಹದಿಂದ ಮಾತ್ರ ನಮಗೆ ಜೀವನ ಎಂಬುದಾಗಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳು ನುಡಿದರು. ಅವರು...
Date : Tuesday, 12-05-2015
ಬೆಳ್ತಂಗಡಿ : ಸಮಾಜದಲ್ಲಿ ಒಳ್ಳೆಯವರಾಗಿ ಬದುಕನ್ನು ರೂಪಿಸಿಕೊಳ್ಳಲು ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಜೀವನವಿಡೀ ಅನುಸರಿಸಿಕೊಂಡು ಬರಲು ಬೇಸಿಗೆ ಶಿಬಿರಗಳು ಪೂರಕವಾಗಿವೆ. ಇವು ನಮ್ಮ ಸಂಸ್ಕೃತಿ, ಸಂಸ್ಕಾರಗಳಿಗೆ ಪ್ರೇರಣೆಯಾಗಿದೆ.ಶಿಬಿರದಲ್ಲಿ ಕಲಿತ ವಿದ್ಯೆಯನ್ನು ಮರೆಯದೆ ನಿತ್ಯವೂ ಅನುಷ್ಠಾನ ಮಾಡಿಕೊಂಡು ಬಂದರೆ ಬದುಕಿನಲ್ಲಿ ಭಯವೆಂಬುದಿಲ್ಲ ಎಂದು...
Date : Tuesday, 12-05-2015
ದೆಹಲಿ : ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಸಿಎಜಿ ವರದಿ ಪ್ರಕಾರ ಭ್ರಷ್ಟಾಚಾರದ ಆರೊಪವಿದೆ ಆದುದರಿಂದ ಅವರು ಸಚಿವ ಸ್ಧಾನದಿಂದ ಕೆಳಗಿಸಬೇಕೆಂಬ ಪ್ರತಿಪಕ್ಷಗಳ ಪಟ್ಟಿಗೆ ಸಚಿವ ಗಡ್ಕರಿ ಪ್ರತಿಕ್ರಿಯಿಸಿದ್ದಾರೆ. ಪ್ರಪಂಚದ ಯಾವುದೇ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಒಂದು ರೂಪಾಯಿಯಷ್ಟಾದರೂ ಭ್ರಷ್ಟಾಚಾರದ...
Date : Tuesday, 12-05-2015
ನವದೆಹಲಿ: ಅಧಿಕಾರಕ್ಕೆ ಬಂದ ಕೆಲವೇ ಗಳಿಗೆಯಲ್ಲಿ ಎನ್‌ಡಿಎ ಸರ್ಕಾರವು ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆಯನ್ನು ಕೊಂದು ಹಾಕಿತು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಅವರು ‘ನಮ್ಮ ಮಸೂದೆಯನ್ನು ಸರ್ಕಾರ ಕೊಂದು ಹಾಕಿದೆ....
Date : Tuesday, 12-05-2015
ಅಹಮದಾಬಾದ್ : ಕಳೆದ ಲೋಕಸಭೆ ಚುನಾವಣೆಯ ಸಂದರ್ಭ ಅಹಮದಾಬಾದ್ ಶಾಲೆಯೊಂದರಲ್ಲಿ ಮತಚಲಾಯಿಸಿದ ಬಳಿಕ ನರೇಂದ್ರ ಮೋದಿಯವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿ ಎಎಪಿ ಪಕ್ಷದ ನಿಶಾಂತ್ ವರ್ಮಾ ಅವರು ಚುನಾವಣಾ ಆಯೋಗಕ್ಕೆ ದೂರು ದಾಖಲು ಮಾಡಿದ್ದರು....
Date : Tuesday, 12-05-2015
ಜೋಧ್‌ಪುರ್: ತೊಟ್ಟಿಲಲ್ಲಿ ಇರುವಾಗಲೇ ಆಗಿದ್ದ ತನ್ನ ಮದುವೆಯನ್ನು ರದ್ದುಪಡಿಸಿದ ಬಾಲಕಿಯೊಬ್ಬಳ ಮೇಲೆ ಜೋಧಪುರದ ವಿಲೇಜ್ ಪಂಚಾಯತ್ 16 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಷ್ಟೇ ಅಲ್ಲದೇ ಈ ಬಾಲಕಿಯ ಕುಟುಂಬವನ್ನು ಸಮುದಾಯದಿಂದ ನಿಷೇಧಿಸಲಾಗಿದೆ. ರೋಹಿಚಾನ್ ಹಳ್ಳಿಯ ಸಂತದೇವಿ ಎಂಬ ಬಾಲಕಿಗೆ 11...