News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ್ರಕೃತಿಯನ್ನು ಸುಸ್ಥಿತಿಯಲ್ಲಿಡುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ -ಡಾ|ಡಿ.ವೀರೇಂದ್ರ ಹೆಗ್ಗಡೆ

ಬೆಳ್ತಂಗಡಿ : ಇಂದಿನ ಮಕ್ಕಳೇ ಮುಂದಿನ ಜನಾಂಗವಾಗಿದ್ದು ಅವರಿಗಾಗಿ ಈ ಭೂಮಿ ಮತ್ತು ಪ್ರಕೃತಿಯನ್ನು ಸುಸ್ಥಿತಿಯಲ್ಲಿಡುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಮಂಗಳವಾರ ಧರ್ಮಸ್ಥಳ ಗ್ರಾಮದ ಕನ್ಯಾಡಿ ಶಾಲೆಯಲ್ಲಿ ಮಂಗಳವಾರ ಅರಣ್ಯ ಇಲಾಖೆ ಮತ್ತು...

Read More

ಬಂಟ್ವಾಳ : ಪೆರಾಜೆ ಗ್ರಾಮದ ನ್ಯಾಯಬೆಲೆ ಅಂಗಡಿ ಉದ್ಘಾಟನೆ

ಬಂಟ್ವಾಳ : ಪೆರಾಜೆ ಗ್ರಾಮದ ಪಡಿತರ ಚೀಟಿದಾರರಿಗೆ ನೇರಳಕಟ್ಟೆ ವ್ಯವಸಾಯಕ ಸಹಕಾರಿ ಸಂಘ ಇದರ ಆಶ್ರಯದಲ್ಲಿ ಬುಡೋಳಿ ಸಂಘದ ಕಟ್ಟಡದಲ್ಲಿ ನ್ಯಾಯಬೆಲೆ ಅಂಗಡಿಯನ್ನು ಸಂಘದ ಅಧ್ಯಕ್ಷರಾದ ನರೇಂದ್ರ ರೈ ಉದ್ಘಾಟಿಸಿದರು. ಈ ಸಂದರ್ಭ ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಅಪ್ರಾಯ ಬಿ. ಪೈ,...

Read More

ಇಸಿಸ್ ಸಂಘಟನೆಯಲ್ಲಿದ್ದಾರೆ 7 ಭಾರತೀಯರು

ನವದೆಹಲಿ: ಭಾರತದ ಒಟ್ಟು 13 ಯುವಕರು ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದು, ಇದರಲ್ಲಿ ಆರು ಮಂದಿ ಹೋರಾಟದ ವೇಳೆ ಮೃತರಾಗಿದ್ದಾರೆ. ಇನ್ನುಳಿದ ಏಳು ಮಂದಿ ಈಗಲೂ ಉಗ್ರ ಸಂಘಟನೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದರಲ್ಲಿ ಒರ್ವ ಬೆಂಗಳೂರು ಮೂಲದವನು ಇದ್ದಾನೆ ಎಂದು ಸರ್ಕಾರಿ...

Read More

ಅಹಿಂದ ಹಾಸ್ಟೆಲ್‌ಗಳ ಅವ್ಯವಹಾರ ತನಿಖೆ ನಡೆಯಲಿ -ಸುನೀಲ್ ಕುಮಾರ್

ಮಂಗಳೂರು : ಪಕ್ಷದ ಮಂಗಳೂರು ವಿಭಾಗ ಮಟ್ಟದ ಎಸ್.ಸಿ., ಎಸ್.ಟಿ., ಹಿಂ.ವ., ಮತ್ತು ಮಹಿಳಾ ಮೋರ್ಚಾಗಳ ವತಿಯಿಂದ ಸರಕಾರಿ ಬಾಲಕರ, ಬಾಲಕಿಯರ ಹಾಸ್ಟೆಲ್‌ಗಳ ಸ್ಥಿತಿಗತಿ ಅಧ್ಯಯನ 2015ರ ಕಾರ್ಯಗಾರವನ್ನು ಪಕ್ಷದ ಜಿಲ್ಲಾ ಕಚೇರಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರು ವಿಧಾನ ಸಭೆಯ ವಿರೋಧ...

Read More

ಕಮಲೇಶ್ ವಾಸ್ವಾನಿ- ಪೋರ್ನ್ ಬ್ಯಾನ್ ಹಿಂದಿರುವ ವಕೀಲ

ನವದೆಹಲಿ: ದೇಶದಲ್ಲಿ ನಿರಂತರ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ಇಂಧೋರ್ ಹೈಕೋರ್ಟ್ ಸಮೀಪದ ತನ್ನ ಕಛೇರಿಯಲ್ಲಿ ಕುಳಿತು ಮಾಧ್ಯಮಗಳಲ್ಲಿ ನೋಡುತ್ತಿದ್ದ ವಕೀಲ ಕಮಲೇಶ್ ವಾಸ್ವಾನಿ ವೇದನೆ ಪಡುತ್ತಿದ್ದರು. 2012ರ ಡಿಸೆಂಬರ್ 16ರಂದು ನಡೆದಿದ್ದ ದೆಹಲಿ ಗ್ಯಾಂಗ್ ರೇಪ್ ಅವರ ಮನಸ್ಸನ್ನೇ ಕಲುಕಿತ್ತು....

Read More

ಮಾತೃಭೂಮಿಯ ಪೂಜನೆಯ ಬದಲು ವಿಭಜನೆ ನಡೆದಿದೆ-ಕಲ್ಲಡ್ಕ ಪ್ರಭಾಕರ ಭಟ್

ಕುಂಬ್ಡಾಜೆ : ಈ ನೆಲದ ಸಂಸ್ಕೃತಿ ಹಾಗೂ ಪರಂಪರೆಯನ್ನು ತಿಳಿಯದವರಿಂದ ತುರ್ತು ಪರಿಸ್ಥಿತಿ ಹೇರಲ್ಪಟ್ಟಿತು ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿ ಆಶ್ರಯದಲ್ಲಿ ಮಾರ್ಪನಡ್ಕ ಪದ್ಮಶ್ರೀ ಸಭಾಂಗಣದಲ್ಲಿ ನಡೆದ...

Read More

ಭಯೋತ್ಪಾದನೆ ಹರಡಲು ಹಿಂದೂಗಳಿಗೆ ಕಾರಣವಿಲ್ಲ

ಮುಂಬಯಿ: ಹಿಂದೂ ಭಯೋತ್ಪಾದನೆಯ ಬಗ್ಗೆ ನಡೆಯುತ್ತಿರುವ ಚರ್ಚೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ‘ಭಾರತ ಶೇ.100ರಷ್ಟು ಹಿಂದೂ ರಾಷ್ಟ್ರ, ತಮ್ಮದೇ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಹಿಂದೂಗಳಿಗೆ ಯಾವ ಕಾರಣವೂ ಇಲ್ಲ’ ಎಂದಿದೆ. ಹಿಂದೂ ಭಯೋತ್ಪಾದನೆ ಎಂಬ ಶಬ್ದವನ್ನು ಸೃಷ್ಟಿಸಿ ಉಗ್ರರ ವಿರುದ್ಧದ...

Read More

ಬಡ್ಡಿ ದರದಲ್ಲಿ ಬದಲಾವಣೆ ಇಲ್ಲ

ನವದೆಹಲಿ: ಮೂರನೇಯ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯನ್ನು ಮಂಗಳವಾರ ಪ್ರಕಟಿಸಿರುವ ಆರ್‌ಬಿಐ, ಬಡ್ಡಿದರದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಂಡಿದೆ. ರೆಪೋ ದರ ಪ್ರಸ್ತುತ ಶೇ.7.25ರಷ್ಟಿದೆ, ನಗದು ಮೀಸಲು ಅನುಪಾತ ಶೇ.4ರಷ್ಟಿದೆ. ಇದರಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಲಾಗಿಲ್ಲ. ಆರ್‌ಬಿಐನ ಈ ಕ್ರಮಕ್ಕೆ ಉದ್ಯಮ ವಲಯ ಅಸಮಾಧಾನ...

Read More

ಸ್ವಾವಲಂಬನೆಯಿಂದ ಗ್ರಾಮವಿಕಾಸ-ಮಂಗೇಶ್ ಬೆಂಡೆ

ಪಾಲ್ತಾಡಿ : ಗ್ರಾಮೀಣ ಭಾಗದ ಬೆಳವಣಿಗೆಯಲ್ಲಿ ಸ್ವಾವಲಂಬನೆ ಮಮಹತ್ವದ ಪಾತ್ರ ವಹಿಸುತ್ತದೆ. ಸ್ವಾವಲಂಬನೆ ಜೀವನದಿಂದ ಗ್ರಾಮವಿಕಾಸ ಸಾಧ್ಯ. ಯುವಜನತೆ ತಮ್ಮ ಗ್ರಾಮದಲ್ಲೇ ಉಳಿದು ಕೃಷಿ ಕಾರ್ಯದಲ್ಲಿ ತೊಡಗಿಕೊಂಡರೆ ಅಭಿವೃದ್ದಿ ಸಾಧ್ಯ, ನಗರೀಕರಣದ ವ್ಯಾಮೋಹ ಮೇಲ್ನೋಟಕ್ಕೆ ಸುಂದರ ಎಂದು ಕಂಡರೂ ಅದರ ಒಳಹೂರಣ...

Read More

ಟೆಕ್ನೋ-ಚಾಲೆಂಜ್ 2015 ವಿಜೇತ ಮಕ್ಕಳನ್ನು ಭೇಟಿಯಾದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಯೋಜನೆಯಿಂದ ಪ್ರೇರಿತಗೊಂಡು ಮೊಬೈಲ್  ಆ್ಯಪ್ ವೊಂದನ್ನು ಅಭಿವೃದ್ಧಿಪಡಿಸಿ ಟೆಕ್ನೋ-ಚಾಲೆಂಜ್ 2015 ಪ್ರಶಸ್ತಿಯನ್ನು ಗೆದ್ದ ಬಾಲಕಿಯರನ್ನು ಮೋದಿ ನವದೆಹಲಿಯಲ್ಲಿ ಮಂಗಳವಾರ ಭೇಟಿಯಾದರು. ಕರ್ನಾಟಕದ ನ್ಯೂ ಹಾರಿಝಾನ್ ಎಜುಕೇಶನಲ್ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಇವರಾಗಿದ್ದು, ಇತ್ತೀಚಿಗಷ್ಟೇ ಅಮೆರಿಕಾದಲ್ಲಿ ನಡೆದ...

Read More

Recent News

Back To Top