News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅನ್ಸಾಲ್ ಸಹೋದರರಿಗೆ 60 ಕೋಟಿ ದಂಡ!

ನವದೆಹಲಿ: ಪ್ರಸಿದ್ಧ ಬಿಲ್ಡರ್‌ಗಳಾದ ಗೋಪಾಲ್ ಹಾಗೂ ಸುಶೀಲ್ ಅನ್ಸಾಲ್ ಸಹೋದರರ ಮಾಲೀಕತ್ವದ ಚಿತ್ರಮಂದಿರವೊಂದರಲ್ಲಿ ಬೆಂಕಿ ಅನಾಹುತದಲ್ಲಿ 60 ಮಂದಿ ಸಾವನ್ನಪ್ಪಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ಇವರಿಗೆ ಜೈಲು ಶಿಕ್ಷೆ ಬದಲು 60 ಕೋಟಿ ರೂ. ದಂಡ ವಿಧಿಸಿದೆ. 1997ರಲ್ಲಿ ನಡೆದ ಈ ಅಗ್ನಿ...

Read More

ಬಿ.ಸಿ.ರೋಡ್‌ :ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದ ನಳಿನ್

ಬಂಟ್ವಾಳ : ಲೋಕಸಭಾ ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರು ಬಿ.ಸಿ.ರೋಡ್‌ನ ಟ್ರೇಡ್‌ಸೆಂಟರ್‌ನಲ್ಲಿರುವ ಬಿ.ಜೆ.ಪಿ. ಕಛೇರಿಯಲ್ಲಿ ಸಾರ್ವಜನಿಕ ಮತ್ತು ಕಾರ್ಯಕರ್ತರ ಭೇಟಿ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದರು. ಈ ಸಂದರ್ಭ ಸಾರ್ವಜನಿಕರಿಂದ ವಿವಿಧ ರಸ್ತೆಗಳಿಗೆ ಸಂಬಂಧಪಟ್ಟಂತೆ ಮನವಿಗಳನ್ನು ಸ್ವೀಕರಿಸಲಾಯಿತು. ಬಿಜೆಪಿ ಮುಖಂಡ...

Read More

ರಬ್ಬರ್ ಬೆಲೆ ಇತ್ತೀಚೆಗಂತೂ ಪಾತಾಳಕ್ಕೆ:ಕೇರಳ ಮಾದರಿಯ ಬೆಂಬಲ ಬೆಲೆಗೆ ಒತ್ತಾಯ

ಬೆಳ್ತಂಗಡಿ : ಜಿಲ್ಲೆಯಲ್ಲಿ ಅಡಿಕೆದರ ಕುಸಿತ ಕಂಡಾಗ ರೈತರಿಗೆ ಆಶಾಕಿರಣವಾಗಿ ಕಂಡಿದ್ದು ರಬ್ಬರ್ ಬೆಳೆ. ಮಧ್ಯದಲ್ಲಿ ವೆನಿಲಾ ಸದ್ದು ಮಾಡಿತ್ತು. ಆದರೆ ಅದನ್ನು ನಂಬಿದರೈತರು ಮೋಸಹೋಗಿದ್ದೇ ಹೆಚ್ಚಾಗಿತ್ತು. ಬಳಿಕ ಅಡಕೆಗೆ ಪರ್ಯಾಯವಾಗಿ ರಬ್ಬರ್‌ಬೆಳೆ ರೈತನ ಕೈ ಹಿಡಿದಿತ್ತು. ಇದೀಗ ಈ ಕೃಷಿಯೂ...

Read More

ತುಳುನಾಡು ವಿಶಿಷ್ಟವಾದ ಪರಂಪರೆಯನ್ನು ಹೊಂದಿದೆ

ಮಂಗಳೂರು : ಮಿಫ್ಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿರುವ ‘ಆಟಿದ ಆಯನ’ ಕಾರ್ಯಕ್ರಮವನ್ನು ಚೆನ್ನೆಮನೆ ಆಟವನ್ನು ಆಡುವುದರ ಮೂಲಕ ಕದ್ರಿ ನವನೀತ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತುಳುನಾಡು ವಿಶಿಷ್ಟವಾದ ಪರಂಪರೆಯನ್ನು ಹೊಂದಿರುವ...

Read More

ಬ್ರಹ್ಮಾಂಡದ ಕುಂಡಲಿನಿ ನಾಗ

ನಾಗನಿಗೆ ದೇವತೆಯ ಸ್ಥಾನವನ್ನು ನೀಡಿ ಪೂಜಿಸುವ ಹಿಂದೂ ಧರ್ಮದಲ್ಲಿ ಶ್ರಾವಣ ಶುಕ್ಲ ಪಂಚಮಿಯನ್ನು ನಾಗರಪಂಚಮಿ ಹಬ್ಬವಾಗಿ ಆಚರಿಸಲಾಗುತ್ತದೆ. ಸಂಭ್ರಮದಿಂದ ಆಚರಿಸಲ್ಪಡುವ ಈ ಹಬ್ಬದಂದು ಬೆಳಿಗ್ಗೆ ಎದ್ದು ಶುದ್ಧವಾಗಿ ಮಡಿತೊಟ್ಟು ನಾಗನ ಹುತ್ತಕ್ಕೆ ಅಥವಾ ಕಲ್ಲಿಗೆ ಹಾಲೆರೆಯುವ, ಹೂವು, ಅರಶಿನದಿಂದ ಅಲಂಕರಿಸುವ ಸಂಪ್ರದಾಯವಿದೆ....

Read More

ವೈರಸ್ ಪತ್ತೆ ಹಚ್ಚಬಲ್ಲ ವಿಂಡೋಸ್ 10

ನವದೆಹಲಿ: ಗಣಕಯಂತ್ರಗಳಿಗೆ ಸಾಮಾನ್ಯವಾಗಿ ವಿಂಡೋಸ್ ಎಕ್ಸ್‌ಪಿ, ವಿಂಡೋಸ್ 7 ಅಥವಾ 8 ಬಳಸಲಾಗುತ್ತಿದೆ. ಆದರೆ ಮೈಕ್ರಾಸಾಫ್ಟ್ ಇತ್ತೀಚೆಗೆ ಬಿಡುಗಡೆಗೊಳಿಸಿದ ವಿಂಡೋಸ್ 10ನಿಂದ ನಾವು ಡೌನ್‌ಲೋಡ್ ಮಾಡಲಾಗುವ ಕಂಪ್ಯೂಟರ್ ಆಟಗಳು ಮತ್ತಿತರ ಸಾಫ್ಟ್‌ವೇರ್‌ಗಳಲ್ಲಿರುವ ವೈರಸ್ ಅನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ. ಇದರಿಂದ ಈ ವೈರಸ್‌ಗಳನ್ನು...

Read More

ವಿಕಲಾಂಗರಿಗಾಗಿ ’ಆಕ್ಸೆಸಿಬಲ್ ಇಂಡಿಯಾ’ಕ್ಕೆ ಕೇಂದ್ರ ಯೋಜನೆ

ನವದೆಹಲಿ: ಸ್ವಚ್ಛ ಭಾರತ ಅಭಿಯಾನದಂತೆ ವಿಕಲಾಂಗರು ಹಾಗೂ ಅಂಧರಿಗಾಗಿ ’ಆಕ್ಸೆಸಿಬಲ್ ಇಂಡಿಯಾ’ ಎಂಬ ವಿಶೇಷ ಅಭಿಯಾನವನ್ನು ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಯನ್ನು ಮುಂದಿನ 5 ವರ್ಷಗಳ ಅವಧಿಗೆ ಆಯೋಜಿಸಲಿದೆ. ಆರಂಭಿಕವಾಗಿ ವಿಕಲಾಂಗಗರು ಹಾಗೂ ಅಂಧರಿಗಾಗಿ ಸೆಟ್-ಟಾಪ್-ಬಾಕ್ಸ್‌ಗಳ ಸಹಾಯದಿಂದ ಟಿವಿ ಕಾರ್ಯಕ್ರಮಗಳನ್ನು...

Read More

ಆ. 22ಠಂದು ಶ್ರೀ ಶಾಸ್ತಾರ ಬನದಲ್ಲಿ ಬಲಿವಾಡು ಕೂಟ

ಕಾಸರಗೋಡು : ನಾಯಿಕಾಪು ಶ್ರೀ ಶಾಸ್ತಾರ ಬನದಲ್ಲಿ ವರ್ಷಾವಧಿ ನಡೆಯಬೇಕಾಗಿರುವ ಸಿಂಹ ಮಾಸದ ಪ್ರಬಯುಕ್ತ ಬಲಿವಾಡು ಕೂಟ ಅಗೋಸ್ತು 22ಠಂದು ಶನಿವಾರ ಜರಗಲಿರುವುದು. ಆಸ್ತಿಕ ಬಾಂಧವರೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ವ ವಿಧದ ಸಹಕಾರವನ್ನಿತ್ತು ಶ್ರೀದೇವರ ಪ್ರಸಾದ ಸ್ವೀಕರಿಸಬೇಕಾಗಿ ಪ್ರಕಟಣೆಯಲ್ಲಿ...

Read More

ಬಂಟ್ವಾಳ ವಿವಿದೆಡೆ ನಾಗರಪಂಚಮಿಯ ಸಂಭ್ರಮ

ಬಂಟ್ವಾಳ : ತುಳುನಾಡಿನ ಶೃದ್ದಾ ಭಕ್ತಿಯ ನಾಗರಪಂಚಮಿಯ ಪ್ರಯುಕ್ತ ಬಿಸಿರೋಡಿನ ಶ್ರೀ ಚಂಡಿಕೇಶ್ವರಿ ದೇವಿ ದೇವಸ್ಥಾನ ,ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಮತ್ತು ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ಭಕ್ತರು ಹಾಲೇರದು...

Read More

ಆ.22 ಮತ್ತು 23 ರಂದು ರಾಜೀವ ಗಾಂಧಿ ಖೇಲ್ ಅಭಿಯಾನ ಗ್ರಾಮೀಣ ಕ್ರೀಡಾಕೂಟ

ಬೆಳ್ತಂಗಡಿ : ದ.ಕ.ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳ್ತಂಗಡಿ ತಾಲೂಕು ಇವರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ರಾಜೀವ ಗಾಂಧಿ ಖೇಲ್ ಅಭಿಯಾನ ಗ್ರಾಮೀಣ ಕ್ರೀಡಾಕೂಟ ಮತ್ತು ದಸರಾ ಕ್ರೀಡಾಕೂಟ ಆ.22 ಮತ್ತು 23 ರಂದು ಉಜಿರೆ ಶ್ರೀರತ್ನವರ್ಮ ಕ್ರೀಡಾಂಗಣದಲ್ಲಿ...

Read More

Recent News

Back To Top