Date : Thursday, 20-08-2015
ಶ್ರೀನಗರ: ಅಭಿವೃದ್ಧಿ ಪಥದಲ್ಲಿ ಭಾರತ ವೇಗವಾಗಿ ಮುನ್ನುಗ್ಗುತ್ತಿದೆ ಎಂದು ಹೇಳಲಾಗುತ್ತಿದೆ, ಆದರೆ ಈ ಸುದ್ದಿ ನಿಜಕ್ಕೂ ಭಾರತ ಯಾವ ಕಾಲದಲ್ಲಿದೆ ಎಂಬುದನ್ನು ಮರುಚಿಂತಿಸುವಂತೆ ಮಾಡುತ್ತದೆ. ಮುಹಮ್ಮದ್ ಸುಭಾನ್ ವಾನಿ, ಇವರು 1988ರಲ್ಲಿ ಜಮ್ಮು ಕಾಶ್ಮೀರದ ಸರ್ಕಾರಿ ಶಾಲೆಯಲ್ಲಿ ಗುಡಿಸುವ ಮತ್ತು ಚೌಕೀದಾರ್...
Date : Thursday, 20-08-2015
ಪಣಜಿ: ಲೂಯಿಸ್ ಬರ್ಗರ್ ಹಗರಣದ ಸುಳಿಯಲ್ಲಿ ಸಿಲುಕಿರುವ ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರ ಕಛೇರಿ ಮತ್ತು ನಿವಾಸದ ಮೇಲೆ ಗುರುವಾರ ಜಾರಿ ನಿರ್ದೇಶನಾಲಯ ಮತ್ತು ಕ್ರೈಂ ಬ್ರಾಂಚ್ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಜಲಾಭಿವೃದ್ಧಿ ಯೋಜನೆಯ ಗುತ್ತಿಗೆಯನ್ನು ಪಡೆಯಲು...
Date : Thursday, 20-08-2015
ನವದೆಹಲಿ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಗೌರವ ಸಮರ್ಪಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ‘ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಅವರಿಗೆ ನಮನಗಳನ್ನು ಸಲ್ಲಿಸುತ್ತೇನೆ’ ಎಂದಿದ್ದಾರೆ. ರಾಜೀವ್ ಅವರು...
Date : Thursday, 20-08-2015
ಲಕ್ನೋ: ಒಬ್ಬ ವ್ಯಕ್ತಿ ಅತ್ಯಾಚಾರ ಎಸಗಿದರೆ, ನಾಲ್ಕು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಒರ್ವ ಮಹಿಳೆಯನ್ನು ನಾಲ್ಕು ಮಂದಿ ಅತ್ಯಾಚಾರ ಮಾಡುವುದು ಸಾಧ್ಯವೇ ಇಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೊಮ್ಮೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಸಮಾಜವಾದಿ ಮುಖಂಡ ಲಾಲೂ ಪ್ರಸಾದ್ ಯಾದವ್....
Date : Thursday, 20-08-2015
ಶ್ರೀನಗರ: ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರುಗಳನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಮಟ್ಟದ ಸಭೆಗೂ ಮುನ್ನ ಮಾತುಕತೆಗೆ ಆಗಮಿಸುವಂತೆ ಆಹ್ವಾನಿಸಿದ ಪಾಕಿಸ್ಥಾನಕ್ಕೆ ಭಾರತ ಕಠಿಣ ಸಂದೇಶವನ್ನು ರವಾನಿಸಿದೆ. ಹುರಿಯತ್ ಕಾನ್ಫರೆನ್ಸ್ ಮುಖಂಡ ಸಯೀದ್ ಅಲಿ ಶಾ ಗಿಲಾನಿ, ಹುರಿಯತ್ ಗ್ರೂಪ್ ಅಧ್ಯಕ್ಷ ಮಿರ್ವಾಐ ಉಮರ್...
Date : Thursday, 20-08-2015
ಮಂಗಳೂರು : ನಗರದ ರಥಬೀದಿಯ ಶ್ರೀ ವೆಂಕಟ್ರಮಣ ದೇವಸ್ಥಾನದ ರಾಜಾಂಗಣದಲ್ಲಿ ಟೆಂಪಲ್ಸ್ ಆಫ್ ಗೋವಾ ಪುಸ್ತಕವನ್ನು ಮೋಹನ್‌ದಾಸ್ ಪೈ ಅವರು ಬಿಡುಗಡೆಗೊಳಿಸಿದರು. ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮೋಹನ್‌ದಾಸ್ ಪೈ ಅವರು, ಈ ಪುಸಕ್ತವು ವಿಶ್ವ ಕೊಂಕಣಿ ಕೇಂದ್ರದ ಮೂರು ವರ್ಷಗಳ ಅಧ್ಯಯನ...
Date : Thursday, 20-08-2015
ನವದೆಹಲಿ: ಏಕ ಶ್ರೇಣಿ ಏಕ ಪಿಂಚಣಿ ಯೋಜನೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಮಾಜಿ ಸೈನಿಕರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಮುಂದಾಗಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗೆ ಸಮ್ಮತಿ ಸೂಚಿಸದೇ ಹೋದರೆ ತಮಗೆ ದೊರೆತಿರುವ ಶೌರ್ಯ ಪದಕಗಳನ್ನು ಶುಕ್ರವಾರ ಜಂತರ್ ಮಂತರ್‌ನಲ್ಲಿ ಸುಟ್ಟು...
Date : Thursday, 20-08-2015
ಮೈಸೂರು: ಮೈಸೂರು ದಸರೆಯ ಆಕರ್ಷಣೆಯಾದ ಅಂಬಾರಿ ಹಾಗೂ ರತ್ನಖಚಿತ ಸಿಂಹಾಸನ ಪಡೆಯಲು ರಾಜವಂಶಸ್ಥರಿಗೆ ಸರ್ಕಾರ ನೀಡುವ ಗೌರವ ಧನವನ್ನು ಪ್ರಶ್ನಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸರ್ಕಾರದ ಸ್ವಾಧೀನದಲ್ಲಿರುವ ಮೈಸೂರು ಅರಮನೆಯ ವಸ್ತುಗಳ ಪಟ್ಟಿಯಿಂದ ಅಂಬಾರಿ ಮತ್ತು ಸಿಂಹಾಸನದ...
Date : Thursday, 20-08-2015
ನ್ಯೂಯಾರ್ಕ್: ಲಿಂಗ ಸಮಾನತೆಗಾಗಿ ಆರಂಭಿಸಿರುವ ‘HeforShe’ ಅಭಿಯಾನಕ್ಕೆ ವಿಶ್ವಸಂಸ್ಥೆಯ ರಾಯಭಾರಿಯಾಗಿ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ನೇಮಕವಾಗಿದ್ದಾರೆ. ಈ ಅಭಿಯಾನವನ್ನು ಯುಎನ್ ವುಮೆನ್ ಆರಂಭಿಸಿದ್ದು, ಲಿಂಗ ಸಮಾನತೆಯನ್ನು ಸಾಧಿಸುವ ಕಾರ್ಯದಲ್ಲಿ ಪುರುಷರು ಮತ್ತು ಯುವಕರನ್ನು ಭಾಗವಹಿಸುವಂತೆ ಮಾಡುವುದು, ಮಹಿಳೆಯರ...
Date : Thursday, 20-08-2015
ನವದೆಹಲಿ: ದೇಶದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ದೆಹಲಿ, ಮಹಾರಾಷ್ಟ್ರ, ಉತ್ತರಪ್ರದೇಶ ಮುಂತಾದ ರಾಜ್ಯಗಳು ಅತ್ಯಾಚಾರ, ಮಹಿಳಾ ದೌರ್ಜನ್ಯದಿಂದಾಗಿ ಸದಾ ಸುದ್ದಿಯಲ್ಲಿರುತ್ತದೆ. ಆದರೆ ನಮ್ಮ ದೇಶದಲ್ಲಿ ಮಹಿಳೆಯರಿಗೆ ಸುರಕ್ಷಿತವಾದ ರಾಜ್ಯವೂ ಇದೆ ಎಂಬುದನ್ನು ನ್ಯಾಷನಲ್ ಕ್ರೈಂ ರೆಕಾರ್ಡ್ಸ್...