News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 25th December 2024


×
Home About Us Advertise With s Contact Us

ಪಾಕ್‌ನಿಂದ 164 ಬಾರಿ ಕದನ ವಿರಾಮ ಉಲ್ಲಂಘನೆ

ನವದೆಹಲಿ: ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ವರ್ಷ ಪಾಕಿಸ್ಥಾನ ಒಟ್ಟು 164 ಬಾರಿ ಕದನವಿರಾಮ ಉಲ್ಲಂಘನೆಯನ್ನು ಮಾಡಿದೆ ಎಂದು ಕೇಂದ್ರ ತಿಳಿಸಿದೆ. ಮಂಗಳವಾರ ಲೋಕಸಭೆಗೆ ಲಿಖಿತ ಉತ್ತರವನ್ನು ನೀಡಿದ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜ್ಜು ಅವರು, ಪಾಕ್...

Read More

ಮುಂದಿನ 5 ವರ್ಷಗಳಲ್ಲಿ ಕಾಂಗ್ರೆಸ್ ನೆಲಸಮವಾಗಲಿದೆ – ಬಿ.ಎಸ್. ವೈ

ಉಡುಪಿ : ಹರಿಯಾಣ, ಮಹಾರಾಷ್ಟ್ರ, ಜಾರ್ಕಂಡ್, ಜಮ್ಮೂ ಕಾಶ್ಮೀರ ಸೇರಿದಂತೆ ದೇಶದೆಲ್ಲೆಡೆ ಬೆ.ಜೆ.ಪಿ ಪಕ್ಷದ ಪಾರಮ್ಯ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಸದ್ಯದ ಸ್ಥಿತಿ ನೋಡಿದರೆ ಮುಂದಿನ 5 ವರ್ಷಗಳಲ್ಲಿ ನೆಲಸಮವಾಗಲಿದೆ ಎಂದು ಮಾಜಿ ಮುಖ್ಯ ಮಂತ್ರಿ, ಸಂಸದ ಬಿ.ಎಸ್. ಯಡಿಯೂರಪ್ಪ ಹೇಳಿದರು. ಭಾಜಪಾ...

Read More

ಸಂಪುಟ ದರ್ಜೆ ಸ್ಥಾನ ನಿರಾಕರಿಸಿದ ರಾಮ್‌ದೇವ್

ಸೋನಿಪತ್: ಹರಿಯಾಣ ಸರ್ಕಾರದಿಂದ ಸಂಪುಟ ದರ್ಜೆಯ ಸ್ಥಾನಮಾನ ಪಡೆಯುವುದಕ್ಕೆ ಯೋಗಗುರು ಬಾಬಾ ರಾಮ್‌ದೇವ್ ನಿರಾಕರಿಸಿದ್ದಾರೆ. ಹರಿಯಾಣದ ಯೋಗ ಮತ್ತು ಆರ್ಯುವೇದ ರಾಯಭಾರಿಯಾಗಿ ರಾಮ್‌ದೇವ್ ಅವರನ್ನು ಅಲ್ಲಿನ ಸರ್ಕಾರ ನಿಯೋಜಿಸಿದೆ. ಹೀಗಾಗೀ ಅವರಿಗೆ ಸಂಪುಟ ದರ್ಜೆಯ ಸ್ಥಾನ ನೀಡಲು ಅದು ನಿರ್ಧರಿಸಿತ್ತು. ಇದೀಗ...

Read More

ರಾಜಧಾನಿ ಎಕ್ಸ್‌ಪ್ರೆಸ್‌ನ ಬೋಗಿಯಲ್ಲಿ ಅಗ್ನಿ ಅವಘಡ

ನವದೆಹಲಿ: ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ 6 ಬೋಗಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಮಂಗಳವಾರ ದೆಹಲಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ರೈಲ್ವೇ ನಿಲ್ದಾಣದ ಕ್ಲೀನಿಂಗ್ ಯಾರ್ಡ್‌ನಲ್ಲಿ ಈ ಅವಘಡ ಸಂಭವಿಸಿದೆ. ಈ ವೇಳೆ ಬೋಗಿಯಲ್ಲಿ...

Read More

35 ನರ್ಮ್ ಬಸ್ಸುಗಳಿಗೆ 1573 ಅರ್ಜಿಗಳು!

ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರಾಗಿರುವುದು ನರ್ಮ್ ಬಸ್ಸುಗಳು ೩೫. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಗುರುತಿಸಿರುವ ಮಾರ್ಗಗಳು 5. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಜನರಿಂದ ಅಹವಾಲು ಕರೆದು ನಿಮ್ಮ ಬೇಡಿಕೆ ಸಲ್ಲಿಸಿ ಎಂದು ಕೊಟ್ಟ ಕೊನೆಯ ದಿನಾಂಕ ಎಪ್ರಿಲ್ 20. ಆದರೆ ಬಂದ...

Read More

ಮೋದಿ ಕ್ಲಾಸ್‌ಗೆ ಕಣ್ಣೀರು ಹಾಕಿದ ಗಿರಿರಾಜ್

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಜನಾಂಗೀಯ ಹೇಳಿಕೆ ನೀಡಿ ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿದ್ದ ಸಚಿವ ಗಿರಿರಾಜ್ ಸಿಂಗ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯ ಬಳಿ ಕ್ಷಮೆಯಾಚನೆ ಮಾಡಿದ್ದಾರೆ ಎನ್ನಲಾಗಿದೆ. ಸೋನಿಯಾ ವಿರುದ್ಧ ಹೇಳಿಕೆ ನೀಡಿರುವುದಕ್ಕೆ ಮೋದಿ ಕಠಿಣ...

Read More

ದೇಶ ಇಬ್ಭಾಗಿಸುವವರಿಗೆ ಗಡಿಪಾರಿನ ಎಚ್ಚರಿಕೆ

ಪುತ್ತೂರು : ವಂದೇ ಮಾತರಂ ಅಡಿಯಲ್ಲಿ ನಾವೆಲ್ಲ ಒಂದೆಂಬ ಭಾವನೆಯಿಂದ ಭಾರತದಲ್ಲಿ ಬಾಳಬೇಕು. ಇದನ್ನು ಹೊರತುಪಡಿಸಿ ಭಾರತವನ್ನು ಇಬ್ಭಾಗ ಮಾಡಲು ಹೊರಟರೆ ಅಂತಹವರನ್ನು ಗಡಿಪಾರು ಮಾಡಲಾಗುವುದು ಎಂದು ಬಜರಂಗದಳ ಮಂಗಳೂರು ವಿಭಾಗ ಸಂಚಾಲಕ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು. ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ...

Read More

ರೈತರಿಗಾಗಿ ಬರಲಿದೆ ನೂತನ ವಿಮಾ ಯೋಜನೆ

ನವದೆಹಲಿ: ರೈತರ ಸಹಾಯಕ್ಕೆ ಧಾವಿಸಿರುವ ಕೇಂದ್ರ ಸರ್ಕಾರ ಅವರಿಗಾಗಿ ನೂತನ ಇನ್ಸುರೆನ್ಸ್ ಯೋಜನೆಯೊಂದನ್ನು ಜಾರಿಗೆ ತರಲು ಯೋಜಿಸಿದೆ. ಕೃಷಿ ಸಚಿವ ರಾಧ ಮೋಹನ್ ಸಿಂಗ್ ಅವರು, ರೈತರಿಗಾಗಿ ನೂತನ ಇನ್ಸುರೆನ್ಸ್ ಯೋಜನೆ ಜಾರಿಗೆ ಬರಲಿದೆ ಎಂಬುದಾಗಿ ಮಂಗಳವಾರ ಘೋಷಿಸಿದ್ದಾರೆ. ಅಕಾಲಿಕ ಮಳೆಯಿಂದಾಗಿ...

Read More

ಕಟೀಲು ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಹಗಲು ರಧೋತ್ಸವ

ಮಂಗಳೂರು : ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ದಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ  ಎ.20 ಹಗಲು ರಧೋತ್ಸವ,ರಾತ್ರಿ ಉತ್ಸವ, ಶಯನ ನೆರವೇರಿತು. ಎ.21 ರ೦ದು ಪ್ರಾತಕಾಲ ಕವಟೋದ್ಗಾಟನೆ ಹಾಗೂ ರಾತ್ರಿ ಅವಭ್ರತೋತ್ಸವ ,ಚಂದನಪ್ರಿಯಾ ಕಟೀಲು ಬಳಗದವರಿಂದ ನಾಟ್ಯ ಮಂಜರಿ...

Read More

ಆರಂಭಗೊಂಡ ಚಾರ್ ಧಾಮ್ ಯಾತ್ರೆ

ಡೆಹ್ರಾಡೂನ್: ಸುರಿಯುತ್ತಿರುವ ಮಳೆ, ಹಿಮಪಾತದ ನಡುವೆಯೂ ಉತ್ತರಾಖಂಡದಲ್ಲಿ ಮಂಗಳವಾರ ವಾರ್ಷಿಕ ಚಾರ್ ಧಾಮ್ ಯಾತ್ರೆ ಆರಂಭಗೊಂಡಿದೆ. ಅಕ್ಷಯ ತೃತೀಯದ ಶುಭದಿನವಾದ ಇಂದು ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲಗಳ ಬಾಗಿಲನ್ನು ತೆರೆಯಲಾಗುತ್ತದೆ. ಯಾತ್ರಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿರುವುದಾಗಿ ಅಲ್ಲಿನ ಸರ್ಕಾರ ಹೇಳಿದೆ....

Read More

Recent News

Back To Top