Date : Wednesday, 07-10-2015
ಪಾಟ್ನಾ: ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ಹಣ, ಹೆಂಡ ಇತ್ಯಾದಿಗಳನ್ನು ಹಂಚಿ ಮತದಾರರನ್ನು ಓಲೈಸಿಕೊಳ್ಳುವುದು ಭಾರತದಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ. ಮತದಾರರು ಕೂಡ ಆಮಿಷಕ್ಕೊಳಗಾಗಿ ಅನರ್ಹರಿಗೆ ಮತ ನೀಡುತ್ತಾರೆ. ಇದರಿಂದಾಗಿಯೇ ಭಾರತದ ರಾಜಕೀಯ ವ್ಯವಸ್ಥೆ ಹದಗೆಡುತ್ತಾ ಸಾಗುತ್ತಿದೆ. ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರದ...
Date : Wednesday, 07-10-2015
ಲಕ್ನೋ: ವಾರ್ಷಿಕ ಬದ್ರಿನಾಥ ಯಾತ್ರೆಗಾಗಿ ಉತ್ತರಾಖಂಡ ಸರ್ಕಾರ ಹೊಸ ಮೊಬೈಲ್ ಆ್ಯಪ್ ವೊಂದನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಹರೀಶ್ ರಾವತ್ ಅವರು ‘ಶುಭ್ ಬದ್ರಿನಾಥ್ ಯಾತ್ರ’ ಎಂಬ ಹೆಸರಿನ ಈ ಆ್ಯಪ್ ಗೆ ಚಾಲನೆ ನೀಡಿದ್ದು, ಇದನ್ನು ಚಮೋಲಿ ಜಿಲ್ಲಾಡಳಿತ ಅಭಿವೃದ್ಧಿಪಡಿಸಿದೆ....
Date : Wednesday, 07-10-2015
ಜೈಪುರ್: ಜೈಪುರದ ಜನ್‌ಪತ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಬರೋಬ್ಬರಿ 50 ಸಾವಿರ ಯುವ ಜನರು ರಾಷ್ಟ್ರೀಯ ಹಾಡು ’ವಂದೇ ಮಾತರಂ’ ಹಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು, ವಂದೇ...
Date : Wednesday, 07-10-2015
ಪಾಟ್ನಾ: ಚುನಾವಣಾ ಕಣ ಬಿಹಾರದಲ್ಲಿ ರಾಜಕೀಯ ನಾಯಕರಗಳು ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ. ಇದೇ ರೀತಿ ಪರಸ್ಪರ ವಾಗ್ದಾಳಿ ನಡೆಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಷಾ ಅವರ ವಿರುದ್ಧ...
Date : Wednesday, 07-10-2015
ನವದೆಹಲಿ: ದೆಹಲಿ ಶಾಸಕರ ವೇತನ ಏರಿಕೆಯಾಗುವ ಸಾಧ್ಯತೆ ಇದೆ. ದೆಹಲಿ ಸ್ಪೀಕರ್ ಅವರಿಂದ ನೇಮಿಸಲ್ಪಟ್ಟಿರುವ ಸಮಿತಿ ಶಾಸಕರ ವೇತನವನ್ನು ಶೇ.400ರಷ್ಟು ಹೆಚ್ಚಿಸುವಂತೆ ಶಿಫಾರಸ್ಸು ಮಾಡಿದೆ. ಪ್ರಸ್ತುತ ಶಾಸಕರ ವೇತನ 82 ಸಾವಿರ ರೂಪಾಯಿ ಇದ್ದು, ಸಮಿತಿ 3.2ಲಕ್ಷ ರೂಪಾಯಿಗೆ ಏರಿಸುವಂತೆ ಶಿಫಾರಸ್ಸು...
Date : Wednesday, 07-10-2015
ಬೆಳ್ತಂಗಡಿ : ಸೂಕ್ತ ತನಿಖೆಯಾಗುವ ಮೊದಲೆ ಸನಾತನ ಸಂಸ್ಥೆಯನ್ನು ಆರೋಪಿಸುವುದು ಷಡ್ಯಂತ್ರವಾಗಿದೆ ಮತ್ತು ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಈ ಬಗ್ಗೆ ಅ.13 ರಂದು ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ. ಸನಾತನ ಸಂಸ್ಥೆಯು ಹಿಂದೂ ಧರ್ಮದ...
Date : Tuesday, 06-10-2015
ಬೆಳ್ತಂಗಡಿ : ಯುವ ಜನರಿಗೆ ಸ್ವ ಉದ್ಯೋಗ/ಉದ್ಯೋಗಳನ್ನು ಕಲ್ಪಿಸುವ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ವಿವಿಧ ವಿಭಾಗಗಳಲ್ಲಿ ತರಬೇತಿಗಳು ನಡೆಯಲಿವೆ. ಅ. 7 ರಿಂದ 20 ರವರೆಗೆ ಕಂಪ್ಯೂಟರ್ ಡಿ.ಟಿ.ಪಿ.(ಮಹಿಳೆಯರಿಗೆ) ಹಾಗೂ ಅ.13 ರಿಂದ ನ.11 ರವರೆಗೆ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ...
Date : Tuesday, 06-10-2015
ಬೆಳ್ತಂಗಡಿ : ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಬೆಳ್ತಂಗಡಿ ಸಮಾನ ಮನಸ್ಕರ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ಕರೆನೀಡಿರುವ ಇಂದಿನ ಸ್ವಯಂಪ್ರೇರಿತ ತಾಲೂಕು ಬಂದ್‌ಗೆ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್‌ನ ಬೆಳ್ತಂಗಡಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಬಜರಂಗದಳ ಪುತ್ತೂರು...
Date : Tuesday, 06-10-2015
ಬೆಳ್ತಂಗಡಿ : ಕಲಿಯುಗದಲ್ಲಿ ಭಗವಂತನ ಸಾನಿಧ್ಯಕ್ಕೆ ಹೋಗಲು ಭಜನೆಯ ಸೃಷ್ಟಿಯಾಗಿದೆ ಮತ್ತುಜೀವನದಲ್ಲಿ ಬರುವ ಹಲವು ಸಮಸ್ಯೆಗಳಿಗೆ ಭಜನೆಯಲ್ಲಿ ಪರಿಹಾರವಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.ಅವರು ಮಂಗಳವಾರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ...
Date : Tuesday, 06-10-2015
ಮುಂಬಯಿ: ಕಾಶ್ಮೀರದಲ್ಲಿ ನಾಲ್ವರು ಯೋಧರನ್ನು ಕೊಂದ ಪಾಕಿಸ್ಥಾನದ ವಿರುದ್ಧ ಹರಿಹಾಯ್ದಿರುವ ಶಿವಸೇನೆ, ಪಾಕ್ ಭಯೋತ್ಪಾದಕರಿಗೆ ಸ್ವತಂತ್ರ ಯೋಧರ ಸ್ಥಾನವನ್ನು ನೀಡಿದ ಪರಿಣಾಮ ಭಾರತ ದುಬಾರಿ ಬೆಲೆಯನ್ನು ತೆರುತ್ತಿದೆ ಎಂದಿದೆ. ’ಭಯೋತ್ಪಾದನೆಯನ್ನು ಪಾಕಿಸ್ಥಾನ ಪ್ರೇರೇಪಿಸುತ್ತಿದೆ ಎನ್ನುವ ಬದಲು ಉಗ್ರರಿಗೆ ಅದು ಸ್ವತಂತ್ರ ಯೋಧರ...