Date : Wednesday, 07-10-2015
ಬೆಂಗಳೂರು: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಶನಿವಾರ ಕರ್ನಾಟಕಕ್ಕೆ ಆಗಮಿಸಲಿದ್ದಾರೆ, ಅದಕ್ಕಾಗಿ ರಾಜ್ಯ ಕಾಂಗ್ರೆಸ್ಸಿಗರು ಭಾರೀ ಉತ್ಸಾಹದಿಂದ ಸಜ್ಜಾಗುತ್ತಿದ್ದಾರೆ. ಯುವರಾಜನ ಸಮಾರಂಭಕ್ಕೆ ವೇದಿಕೆ ನಿರ್ಮಿಸುವ ಸಲುವಾಗಿ ಬಡ ರೈತನೊಬ್ಬನ ಬೆಳೆಯನ್ನು ಅವಧಿಗೂ ಮುನ್ನವೇ ಕಠಾವು ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ....
Date : Wednesday, 07-10-2015
ಮಧುರೈ: ಪುಂಡರ, ಬೀದಿ ಕಾಮಣ್ಣರ ವಕ್ರದೃಷ್ಟಿಯಿಂದ ತಪ್ಪಿಸಿಕೊಳ್ಳಲು ನಮ್ಮ ದೇಶದ ಹೆಣ್ಣು ಮಕ್ಕಳು, ಮಹಿಳೆಯರು ಪ್ರತಿನಿತ್ಯ ನಾನಾ ಕಸರತ್ತುಗಳನ್ನು ಮಾಡಬೇಕಾದ ಅನಿವಾರ್ಯತೆ ಉದ್ಭವವಾಗಿದೆ. ರಾತ್ರಿ, ಹಗಲೆನ್ನದೆ ನಡೆಯುತ್ತಿರುವ ಅತ್ಯಾಚಾರಗಳು ಮಹಿಳೆಯರ ಆತ್ಮಸ್ಥೈರ್ಯವನ್ನೇ ಕುಗ್ಗಿಸುತ್ತಿದೆ. ವಿಪರ್ಯಾಸವೆಂದರೆ ಎಲ್ಲರೂ ಮಹಿಳೆಯರು ಸಂಸ್ಕಾರವಂತರಾಗಿ, ಜಾಗೃತರಾಗಿ 24...
Date : Wednesday, 07-10-2015
ಕಾಸರಗೋಡು : ಕಣ್ಣೂರು ವಿಶ್ವವಿದ್ಯಾನಿಲಯದ ಎಮ್.ಕಾಂ ಸ್ನಾತಕೋತ್ತರ ಪದವಿಯಲ್ಲಿ ಕು.ಪೂರ್ಣಿಮ ತೃತೀಯ ರಾಂಕ್ ಗಳಿಸಿದ್ದಾರೆ. ಕು.ಪೂರ್ಣಿಮ ಪಳ್ಳಕ್ಕಾನ ಇವರು ಮಂಜೇಶ್ವರ ಗೋವಿಂದ ಪೈ ಸರಕಾರಿ ಕಾಲೇಜ್ ನ ವಿಧ್ಯಾರ್ಥಿನಿಯಾಗಿದ್ದಾರೆ...
Date : Wednesday, 07-10-2015
ಹೈದರಾಬಾದ್: ದೇಶದಲ್ಲಿ ಗೋಹತ್ಯೆ ಪರ, ವಿರೋಧ ವಾದ ವಿವಾದಗಳು ನಡೆಯುತ್ತಿದೆ. ಗೋವಿನ ವಿಷಯಕ್ಕಾಗಿಯೇ ಸಂಘರ್ಷಗಳು ನಡೆಯುತ್ತಿವೆ. ಈ ನಡುವೆಯೇ ಹೈದರಾಬಾದ್ನ ಮುಸ್ಲಿಂ ಯುವಕರ ಗುಂಪೊಂದು ಸದ್ದಿಲ್ಲದೆ ಗೋವುಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ. ‘ಅರಬ್ ಗೋರಕ್ಷಣ್ ಸಮಿತಿ’ ಹಳೆ ಹೈದರಾಬಾದ್ ಸಮೀಪದ ಬರ್ಕಾಸ್ನಲ್ಲಿ ಗೋಶಾಲೆಯನ್ನು...
Date : Wednesday, 07-10-2015
ಬೆಂಗಳೂರು: ಬಾಶ್ ವೊಕೇಶನಲ್ ಸೆಂಟರ್(ಬಿವಿಸಿ)ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರಿಗೆ ತನ್ನ ತಂಡದ ಕಾರ್ಯಗಳ ಬಗ್ಗೆ ವಿವರಿಸಿದ ಮಮತಾರಿಗೆ ಕನಸು ನನಸಾದ ಅನುಭವ. ಬಿವಿಸಿನಲ್ಲಿ ಉದ್ಯೋಗಿಯಾಗಿರುವ ಮಮತಾ ಅವರನ್ನು ತಾವು, ಸ್ಟೆಫಿ, ಕಿರಣ್ ಮತ್ತು...
Date : Wednesday, 07-10-2015
ಪಾಟ್ನಾ: ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ಹಣ, ಹೆಂಡ ಇತ್ಯಾದಿಗಳನ್ನು ಹಂಚಿ ಮತದಾರರನ್ನು ಓಲೈಸಿಕೊಳ್ಳುವುದು ಭಾರತದಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ. ಮತದಾರರು ಕೂಡ ಆಮಿಷಕ್ಕೊಳಗಾಗಿ ಅನರ್ಹರಿಗೆ ಮತ ನೀಡುತ್ತಾರೆ. ಇದರಿಂದಾಗಿಯೇ ಭಾರತದ ರಾಜಕೀಯ ವ್ಯವಸ್ಥೆ ಹದಗೆಡುತ್ತಾ ಸಾಗುತ್ತಿದೆ. ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರದ...
Date : Wednesday, 07-10-2015
ಲಕ್ನೋ: ವಾರ್ಷಿಕ ಬದ್ರಿನಾಥ ಯಾತ್ರೆಗಾಗಿ ಉತ್ತರಾಖಂಡ ಸರ್ಕಾರ ಹೊಸ ಮೊಬೈಲ್ ಆ್ಯಪ್ ವೊಂದನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಹರೀಶ್ ರಾವತ್ ಅವರು ‘ಶುಭ್ ಬದ್ರಿನಾಥ್ ಯಾತ್ರ’ ಎಂಬ ಹೆಸರಿನ ಈ ಆ್ಯಪ್ ಗೆ ಚಾಲನೆ ನೀಡಿದ್ದು, ಇದನ್ನು ಚಮೋಲಿ ಜಿಲ್ಲಾಡಳಿತ ಅಭಿವೃದ್ಧಿಪಡಿಸಿದೆ....
Date : Wednesday, 07-10-2015
ಜೈಪುರ್: ಜೈಪುರದ ಜನ್ಪತ್ನಲ್ಲಿ ನಡೆದ ಸಮಾರಂಭವೊಂದರಲ್ಲಿ ಬರೋಬ್ಬರಿ 50 ಸಾವಿರ ಯುವ ಜನರು ರಾಷ್ಟ್ರೀಯ ಹಾಡು ’ವಂದೇ ಮಾತರಂ’ ಹಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು, ವಂದೇ...
Date : Wednesday, 07-10-2015
ಪಾಟ್ನಾ: ಚುನಾವಣಾ ಕಣ ಬಿಹಾರದಲ್ಲಿ ರಾಜಕೀಯ ನಾಯಕರಗಳು ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆ. ಇದೇ ರೀತಿ ಪರಸ್ಪರ ವಾಗ್ದಾಳಿ ನಡೆಸಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಷಾ ಅವರ ವಿರುದ್ಧ...
Date : Wednesday, 07-10-2015
ನವದೆಹಲಿ: ದೆಹಲಿ ಶಾಸಕರ ವೇತನ ಏರಿಕೆಯಾಗುವ ಸಾಧ್ಯತೆ ಇದೆ. ದೆಹಲಿ ಸ್ಪೀಕರ್ ಅವರಿಂದ ನೇಮಿಸಲ್ಪಟ್ಟಿರುವ ಸಮಿತಿ ಶಾಸಕರ ವೇತನವನ್ನು ಶೇ.400ರಷ್ಟು ಹೆಚ್ಚಿಸುವಂತೆ ಶಿಫಾರಸ್ಸು ಮಾಡಿದೆ. ಪ್ರಸ್ತುತ ಶಾಸಕರ ವೇತನ 82 ಸಾವಿರ ರೂಪಾಯಿ ಇದ್ದು, ಸಮಿತಿ 3.2ಲಕ್ಷ ರೂಪಾಯಿಗೆ ಏರಿಸುವಂತೆ ಶಿಫಾರಸ್ಸು...