News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಳಲಂಬೆ : ಬಿಎಸ್‌ಎನ್‌ಎಲ್ ಮೊಬೈಲ್ ಸಿಗ್ನಲ್‌ಗೆ ವ್ಯವಸ್ಥೆ

ಸುಬ್ರಹ್ಮಣ್ಯ : ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜ.27 ರಿಂದ ಫೆ.2 ರವರೆಗೆ ನಡೆಯಲಿದೆ.ಈ ಹಿನ್ನೆಲೆಯಲ್ಲಿ ವಳಲಂಬೆ ಪ್ರದೇಶದಲ್ಲಿ ಬಿಎಸ್‌ಎನ್‌ಎಲ್ ವತಿಯಿಂದ ತಾತ್ಕಾಲಿಕವಾಗಿ ಮೊಬೈಲ್ ಸಿಗ್ನಲ್ ಲಭ್ಯವಾಗುವಂತೆ ವ್ಯವಸ್ಥೆ ಮಾಡಿದೆ.ವಳಲಂಬೆ ಪ್ರದೇಶದಲ್ಲಿ...

Read More

ಭಾರತೀಯ ಮೂಲದ ತಂತ್ರಜ್ಞ ಕೊಟ್ಟಲ್ಯಾಂಗೊ ಲಿಯೋನ್‌ಗೆ ಆಸ್ಕರ್ ಪ್ರಶಸ್ತಿ

ಚೆನ್ನೈ: ಭಾರತ ಮೂಲದ ಅಮೇರಿಕನ್ ತಂತ್ರಜ್ಞ ಕೊಟ್ಟಲ್ಯಾಂಗೊ ಲಿಯೋನ್ ಅವರ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಧನೆಗಾಗಿ ಈ ವರ್ಷದ ಆಸ್ಕರ್‌ಗೆ ಆಯ್ಕೆ ಮಾಡಲಾಗಿದೆ. 44 ವರ್ಷದ ತಂತ್ರಜ್ಞ ಕೊಟ್ಟಲ್ಯಾಂಗೊ ತಮ್ಮ ಸೋನಿ ಪಿಕ್ಚರ್ಸ್ ಇಮೇಜ್‌ವರ್ಕ್ಸ್‌ನ ವಿನ್ಯಾಸ, ಇಂಜಿನಿಯರಿಂಗ್ ಮತ್ತು ನಿರಂತರ ಅಭಿವೃದ್ಧಿಗಾಗಿ ’ವೈಜ್ಞಾನಿಕ...

Read More

ಚು.ಆಯೋಗದ ಟ್ಯಾಬ್ಲೋ, ಫ್ರೆಂಚ್ ಸೇನಾ ಪೆರೇಡ್ ಈ ಗಣರಾಜ್ಯೋತ್ಸವದ ವಿಶೇಷ

ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾವು ಹಲವಾರು ವಿಶೇಷತೆಗಳನ್ನು ಕಾಣಲಿದ್ದೇವೆ. ಇದೇ ಮೊದಲ ಬಾರಿಗೆ ಚುನಾವಣಾ ಆಯೋಗದ ಟ್ಯಾಬ್ಲೋ ಮತ್ತು ಫ್ರೆಂಚ್ ಸೇನಾ ತುಕಡಿ ಪೆರೇಡ್‌ನಲ್ಲಿ ಭಾಗವಹಿಸಲಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 100 ಯೋಧರನ್ನೊಳಗೊಂಡ ಫ್ರೆಂಚ್ ತುಕಡಿ, 36 ಬ್ಯಾಂಡ್...

Read More

ಕಾಶ್ಮೀರಿ ಪಂಡಿತ ಕುಟುಂಬವನ್ನು ದತ್ತು ಪಡೆದ ಅನುಪಮ್ ಖೇರ್

ನವದೆಹಲಿ: ಕಾಶ್ಮೀರಿ ಪಂಡಿತ ಸಮುದಾಯದಿಂದ ಬಂದ ಖ್ಯಾತ ನಟ ಅನುಪಮ್ ಖೇರ್ ಹಿಂದಿನಿಂದಲೂ ಕಾಶ್ಮೀರಿ ಪಂಡಿತರ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಲೇ ಬಂದವರು. ಈಗಲೂ ಭಯೋತ್ಪಾದನೆಯಿಂದ, ಮುಸ್ಲಿಂ ಮೂಲಭೂತವಾದದಿಂದ ಜರ್ಜರಿತಗೊಂಡ ಈ ಸಮುದಾಯದ ಪರ ಧ್ವನಿ ಎತ್ತುತ್ತಲೇ ಇದ್ದಾರೆ. ಇವರು ನಿರ್ಮಿಸಿದ ಕಾಶ್ಮೀರಿ...

Read More

ಜಿಲ್ಲಾ, ತಾ.ಪಂ ಚುಣಾವಣೆಗೆ ಬಿಜೆಪಿ ಸಿದ್ದ

ಬೆಳ್ತಂಗಡಿ : ಮಿನಿ ವಿಧಾನ ಸಭೆ ಚುನಾವಣೆಯೆಂದೇ ಕರೆಯಲ್ಪಡುವ ಜಿ.ಪಂ , ತಾ.ಪಂ ಚುನಾವಣೆಯನ್ನು ಬೆಳ್ತಂಗಡಿ ಬಿಜೆಪಿ ಕಾರ್ಯಕರ್ತರು ಆತ್ಮವಿಶ್ವಾಸದಿಂದ ಎದುರು ನೋಡುತ್ತಿದ್ದು. ಚುನಾವಣೆ ಎದುರಿಸಲು ಸಕಲ ತಯಾರಿ ನಡೆಸಲಾಗಿದೆ ಎಂದು ಬಿಜೆಪಿ ಬೆಳ್ತಂಗಡಿ ಮಂಡಲದ ಪ್ರಕಟಣೆ ತಿಳಿಸಿದೆ. ಪ್ರಮುಖರ ತಂಡ...

Read More

ಚಾಲಿಪೋಲಿಲು: 450 ನೇ ದಿನದ ಸಂಭ್ರಮ

ಮಂಗಳೂರು : ಹಲವು ದಾಖಲೆ, ಮೈಲುಗಳನ್ನು ನೆಡುತ್ತಾ ಇತಿಹಾಸ ನಿರ್ಮಾಣ ಮಾಡಿರುವ ಜಯಕಿರಣ ಫಿಲಂಸ್ ಬ್ಯಾನರ್‌ನ ಚೊಚ್ಚಲ ಸಿನಿಮಾ ಚಾಲಿಪೋಲಿಲು ಈಗ ಮತ್ತೊಂದು ಸಾಧನೆ ಮಾಡಿದ್ದು, ಅದು ಜನವರಿ 23 ಕ್ಕೆ 450 ನೇ ದಿನದ ಪ್ರದರ್ಶನ ಕಂಡಿದೆ. ಮಂಗಳೂರಿನ ಪಿವಿಆರ್ ಚಿತ್ರಮಂದಿರದಲ್ಲಿ ಈಗಲೂ ಪ್ರದರ್ಶನ...

Read More

ಅಂಧ ಕಲಾವಿದರ ಸಂಗೀತ ಸಂಜೆ

ಸುಳ್ಯ : ಬೆಂಗಳೂರಿನ ಅಮೃತ ನೇತ್ರ ತಂಡದ ಅಂಧ ಕಲಾವಿದರಿಂದ ಸ್ನೇಹ ಶಾಲೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. 10 ಜನರ ತಂಡವು ವಿಘ್ನೇಶ್ವರ ಸ್ತುತಿಯೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ನಾಡಗೀತೆ ಹಾಗೂ ಹಲವು ಅರ್ಥಪೂರ್ಣ ಚಲನ ಚಿತ್ರಗೀತೆಗಳು ಸುಶ್ರಾವ್ಯವಾಗಿ ಮೂಡಿ ಬಂದವು. ಸಂಗೀತ ಕಾರ್ಯಕ್ರಮದ ಬಳಿಕ...

Read More

ಬ್ಯಾಂಕ್, ಡಿಮ್ಯಾಟ್ ಖಾತೆ ಬಳಸಿ ಆನ್‌ಲೈನ್‌ನಲ್ಲೇ ಐಟಿಆರ್ ಪರಿಶೀಲನೆ

ನವದೆಹಲಿ: ತೆರಿಗೆದಾರರ ತೆರಿಗೆ ಪಾವತಿ ರಿಟರ್ನ್ಸ್ ವಿವರಗಳನ್ನು ಕೋಡ್ ಬಳಕೆ ವಿಧಾನದ ಮೂಲಕ ಸುಲಭವಾಗಿ ಆನ್‌ಲೈನ್‌ನಲ್ಲೇ ಪಡೆದುಕೊಳ್ಳಲು ಸಹಾಯಕವಾಗುವಂತೆ ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಖಾತೆ ಮತ್ತು ಡಿಮ್ಯಾಟ್ ಖಾತೆಯನ್ನು ಅಳವಡಿಸಿಕೊಂಡಿದೆ. ಪ್ರಸ್ತುತ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್)ನ್ನು ಇಂಟರ್ನೆಟ್ ಬ್ಯಾಂಕಿಂಗ್,...

Read More

ಭಾರತದಲ್ಲಿ ಇನ್ನೂ 60 ಇಸಿಸ್ ಉಗ್ರರು ಸಕ್ರಿಯ

ನವದೆಹಲಿ: ಸಿರಿಯಾದಲ್ಲಿ ಇಸಿಸ್ ಪರವಾಗಿ ಹೋರಾಡುತ್ತಿರುವ ಭಾರತೀಯ ಯುವಕರು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವುದಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. 2004ರಿಂದಲೂ ಭಾರತದಲ್ಲಿ ಇಸಿಸ್ ಭಯೋತ್ಪಾದಕರನ್ನು ನಿಯೋಜನೆ ಮಾಡುತ್ತಿದೆ, ಪ್ರಸ್ತುತ ಕನಿಷ್ಠ 60 ಮಂದಿ ಇಸಿಸ್ ಉಗ್ರರು...

Read More

ಬಹರೈನ್ ಆಗಸದಲ್ಲಿ ಹಾರಿ ಭಾರತದ ಹೆಮ್ಮೆ ಹೆಚ್ಚಿಸಿದ ’ತೇಜಸ್’

ನವದೆಹಲಿ: ದೇಶೀಯವಾಗಿ ನಿರ್ಮಿಸಲಾಗಿರುವ ಲಘು ಯುದ್ಧ ವಿಮಾನ ತೇಜಸ್ ಬಹರೈನ್‌ನ ಆಗಸದಲ್ಲಿ ಮಿಂಚು ಹರಿಸುತ್ತಿದ್ದ ಸಮಯ ಭಾರತಕ್ಕೆ ಹೆಮ್ಮೆಯ ಕ್ಷಣಗಳು. ‘ಬಹರೈನ್ ಇಂಟರ್‌ನ್ಯಾಷನಲ್ ಏರ್ ಶೋ 2016’ನಲ್ಲಿ ಭಾರತವನ್ನು ಪ್ರತಿನಿಧಿಸಿದ ಹೆಮ್ಮೆಯ ತೇಜಸ್ ತನ್ನ ಕೌಶಲ್ಯ ಮತ್ತು ಶಬ್ದಾತೀತ ಸಾಮರ್ಥ್ಯವನ್ನು ಜಗತ್ತಿಗೆ...

Read More

Recent News

Back To Top