Date : Wednesday, 16-12-2015
ಲಕ್ನೋ: ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು ದೇಶದ ಹೆಣ್ಣುಮಕ್ಕಳಲ್ಲಿ ಅಭದ್ರತೆಯ ಭಾವವನ್ನು ಸೃಷ್ಟಿಸುತ್ತಿದೆ. ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನವನ್ನು ಹರಾಜು ಹಾಕುತ್ತಿದೆ. ಆದರೂ ಉನ್ನತ ಸ್ಥಾನದಲ್ಲಿರುವ ಕೆಲವರು ಇದರ ಬಗ್ಗೆ ಬಾಲಿಶ ಹೇಳಿಕೆಗಳನ್ನು ನೀಡಿ ದೇಶದ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ‘ರೇಪ್...
Date : Wednesday, 16-12-2015
ನವದೆಹಲಿ: 2004ರಲ್ಲಿ ಮನಮೋಹನ್ ಸಿಂಗ್ ಅವರ ಬದಲಿಗೆ ಪ್ರಣವ್ ಮುಖರ್ಜಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರೆ 2014ರಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತಿರಲಿಲ್ಲ ಎಂದು ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅಭಿಪ್ರಾಯಪಟ್ಟಿದ್ದಾರೆ. ಪ್ರಣವ್ ಅವರ ಬದಲಿಗೆ ಸಿಂಗ್ ಅವರನ್ನು ಆಯ್ಕೆ ಮಾಡಿದ್ದು ಕಾಂಗ್ರೆಸ್ಸಿಗರಿಗೆ ಮಾತ್ರವಲ್ಲ...
Date : Wednesday, 16-12-2015
ನವದೆಹಲಿ: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಜಿಹಾದಿ ಸಂಘಟನೆಗಳಿಗೆ ಸೇರಿದ ಇಬ್ಬರು ಶಂಕಿತ ಉಗ್ರರನ್ನು ಮಂಗಳವಾರ ದೆಹಲಿಯಲ್ಲಿ ಬಂಧಿಸಲಾಗಿದೆ. ಈ ಶಂಕಿತರು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಗೆ ಸೇರಿದವರು ಎನ್ನಲಾಗಿದೆ,...
Date : Wednesday, 16-12-2015
ಕಾನ್ಪುರ: ಸದಾ ವಿವಾದಾತ್ಮಕ ನೀಡುತ್ತಾ ಜನರ ಆಕ್ರೋಶಕ್ಕೆ ತುತ್ತಾಗಿರುವ ಉತ್ತರಪ್ರದೇಶದ ಸಚಿವ ಅಜಂ ಖಾನ್ ಅವರಿಗೆ ಇದೀಗ ಪ್ರಧಾನಿಯಾಗುವ ಆಸೆ ಚಿಗುರಿದೆ. ಪ್ರಧಾನಿ ಹುದ್ದೆಗೆ ನಾನು ಅತ್ಯಂತ ಫಿಟೆಸ್ಟ್ ಪರ್ಸನ್ ಎಂದು ಅವರೇ ಹೇಳಿಕೊಂಡಿದ್ದಾರೆ. ‘ಒಂದು ವೇಳೆ ನರೇಂದ್ರ ಮೋದಿ ರಾಜೀನಾಮೆ...
Date : Tuesday, 15-12-2015
ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರ ಹನುಮಾನ್ ನಗರ ಕಲ್ಲಡ್ಕದ ಹೊನಲು ಬೆಳಕಿನ ಆಕರ್ಷಕ ಕ್ರೀಡೋತ್ಸವು ಡಿ.15 ಮಂಗಳವಾರದಂದು ಸಂಜೆ 6.00 ಕ್ಕೆ ವಿದ್ಯಾಕೇಂದ್ರದ ವಿಶಾಲ ಮೈದಾನದಲ್ಲಿ ಸನ್ಮಾನ್ಯ ಶ್ರೀ ನಿತಿನ್ ಗಡ್ಕರಿ, ಹೆದ್ದಾರಿ ಮತ್ತು ಸಾರಿಗೆ ಕೇಂದ್ರ ಸಚಿವರು, ಭಾರತ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು....
Date : Tuesday, 15-12-2015
ಬೆಳ್ತಂಗಡಿ : ದುಶ್ಚಟಗಳನ್ನು ತಡೆಗಟ್ಟಲಾರದವರು ನಮ್ಮ ಮಧ್ಯೆ ಇದ್ದು ನೀರಸ ಬದುಕು ನಡೆಸುತ್ತಿದ್ದಾರೆ. ಅಂತಹವರನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯವರು ಹುಡುಕಿ ಸಮಾಜದ ಮುಖ್ಯವಾಹಿನಿಗೆ ಕರೆತರುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇದರ ಅಧ್ಯಕ್ಷ ಎಮ್....
Date : Tuesday, 15-12-2015
Mangaluru: The staff and students of the Department of Physics of St Aloysius College, Mangaluru organized a National Seminar “SAGA OF LIGHT”on the occasion of the International Year of Light...
Date : Tuesday, 15-12-2015
ಮುಂಬಯಿ: ಸಾಮಾಜಿಕ ಜಾಲತಾಣಗಳಲ್ಲಿನ ವದಂತಿಗಳನ್ನು ತಳ್ಳಿ ಹಾಕಿರುವ ಆರ್‌ಬಿಐ, ಗೀಚಿರುವ ನೋಟುಗಳು ಸೇರಿದಂತೆ ಎಲ್ಲಾ ನೋಟುಗಳನ್ನು ಆರ್‌ಬಿಐ ಸ್ವೀಕರಿಸಲಿದೆ ಎಂದು ಹೇಳಿದೆ. ಗೀಚು ಮಾರ್ಕ್ ಇರುವ ನೋಟುಗಳನ್ನು ಜ.1ರಿಂದ ಆರ್‌ಬಿಐ ಸ್ವೀಕರಿಸುವುದಿಲ್ಲ ಎಂದು ವ್ಯಾಟ್ಸ್‌ಆಪ್‌ನಲ್ಲಿ ಹರಡಿರುವ ವದಂತಿ ಸತ್ಯಕ್ಕೆ ದೂರವಾದುದು. ಈ...
Date : Tuesday, 15-12-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಹೇಡಿ, ಸೈಕೋಪಾತ್ ಎಂದು ಕರೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಸಚಿವ ರವಿಶಂಕರ್ ಪ್ರಸಾದ್, ’ಮೋದಿ ವಿರುದ್ಧ ಕೇಜ್ರಿವಾಳ್ ಬಳಸಿರುವ ಪದ ಆಕ್ಷೇಪಾರ್ಹ,...
Date : Tuesday, 15-12-2015
ಭುವನೇಶ್ವರ: ಒರಿಸ್ಸಾದ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಅಶ್ಲೀಲ ವೀಡಿಯೋವನ್ನು ವೀಕ್ಷಣೆ ಮಾಡುತ್ತಿದ್ದ ಕಾಂಗ್ರೆಸ್ ಶಾಸಕನನ್ನು ಮಂಗಳವಾರ ಸ್ಪೀಕರ್ ಅಮಾನತುಗೊಳಿಸಿದ್ದಾರೆ. ನಬಕಿಶೋರ್ ದಾಸ್ ಎಂಬುವವರು ಸೋಮವಾರ ಅಧಿವೇಶನದ ವೇಳೆ ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ವೀಕ್ಷಣೆ ಮಾಡಿದ್ದಾರೆ. ಇಂದು ಅವರನ್ನು ಅಸೆಂಬ್ಲಿಯಿಂದ ಸ್ಪೀಕರ್...