Date : Thursday, 17-12-2015
ನವದೆಹಲಿ: ತನ್ನ ಸಾಂವಿಧಾನಿಕ ಪರಮಾಧಿಕಾರವನ್ನು ಬಳಸಿಕೊಂಡ ಸುಪ್ರೀಂಕೋರ್ಟ್ ಬುಧವಾರ ಉತ್ತರ ಪ್ರದೇಶಕ್ಕೆ ಲೋಕಾಯುಕ್ತರನ್ನು ನೇಮಕ ಮಾಡಿದೆ. ಈ ಮೂಲಕ ಲೋಕಾಯುಕ್ತರ ನೇಮಕ ರಾಜ್ಯಗಳಿಗೆ ಕಠಿಣ ಸಂದೇಶವನ್ನು ರವಾನಿಸಿದೆ. ಈ ಬೆಳೆವಣಿಗೆ ಅಲ್ಲಿನ ಅಖಿಲೇಶ್ ಸಿಂಗ್ ಯಾದವ್ ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ....
Date : Thursday, 17-12-2015
ಬೆಂಗಳೂರು : ರಾಜ್ಯ ಸರಕಾರಕ್ಕೆ ಗಜಪ್ರಸವವಾಗಿ ಪರಿಣಮಿಸಿದ್ದ ಉಪಲೋಕಾಯುಕ್ತರ ಆಯ್ಕೆ ಕೊನೆಗೂ ಕೊನೆಗೊಂಡಿದ್ದು ನ್ಯಾ.ಆನಂದ್ ಅವರು ಉಪಲೋಕಾಯುಕ್ತರಾಗಿ ಬುಧವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೊದಲಿಗೆ ರಾಜ್ಯಸರಕಾರದ ಮುಖ್ಯ ಕಾರ್ಯದರ್ಶಿಯವರು ಉಪಲೋಕಾಯುಕ್ತರಾಗಿ ಆನಂದ್ ಅವರ ನೇಮಕಾತಿ ಆದೇಶವನ್ನು...
Date : Thursday, 17-12-2015
ನವದೆಹಲಿ: ಇಡೀ ದೇಶವನ್ನು ತಲ್ಲಣಗೊಳಿಸಿದ್ದ ದೆಹಲಿ ಗ್ಯಾಂಗ್ ರೇಪ್ ನಡೆದು 3 ವರ್ಷಗಳು ಸಂದಿವೆ. ಆ ಕ್ರೂರ ಕೃತ್ಯದಲ್ಲಿ ಅಸುನೀಗಿದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು ನಿರ್ಭಯಾ(ಭಯ ಇಲ್ಲದವಳು) ಎಂದೇ ಎಲ್ಲರು ಸಂಭೋದಿಸುತ್ತಾರೆ. ಆಕೆಯ ನಿಜವಾದ ಹೆಸರನ್ನು ಇದುವರೆಗೆ ಎಲ್ಲೂ ಉಲ್ಲೇಖಿಸಲಾಗುತ್ತಿರಲಿಲ್ಲ. ಇದೀಗ ಆಕೆಯ...
Date : Wednesday, 16-12-2015
ಬಂಟ್ವಾಳ : ನರಿಕೊಂಬು ಗ್ರಾ.ಪಂ. ಅನುದಾನದಿಂದ ಶೇಡಿಗುರಿ ರಸ್ತೆಯಿಂದ ಶ್ರೀ ಕೋದಂಡ ರಾಮಚಂದ್ರ ದೇವಸ್ಥಾನದವರೆಗೆ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆಯನ್ನು ಪುರೋಹಿತರಾದ ಕೇಶವಶಾಂತಿ ನಾಟಿಯವರು ನಡೆಸಿದರು. ಈ ಸಂದರ್ಭ ನರಿಕೊಂಬು ಗ್ರಾ.ಪಂ. ಉಪಾಧ್ಯಕ್ಷೆ ರಾಜೀವಿ ಕೆ.ಪೂಜಾರಿ, ಸದಸ್ಯರಾದ ಮಾಧವ ಕರ್ಬೆಟ್ಟು, ಕಿಶೋರ್...
Date : Wednesday, 16-12-2015
ಬೆಂಗಳೂರು: ವಾಯು ಮಾಲಿನ್ಯ ತಡೆಗಟ್ಟಲು ಖಾಸಗಿ ವಾಹನಗಳು ಸಮ-ಬೆಸ ಸಂಖ್ಯೆಯಲ್ಲಿ ಒಂದು ದಿನ ಬಿಟ್ಟು ಒಂದು ದಿನ ಸಂಚರಿಸಬೇಕೆಂಬ ದೆಹಲಿ ಸರ್ಕಾರದ ನಿಯಮ ಬೆಂಗಳೂರಿನಲ್ಲೂ ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ....
Date : Wednesday, 16-12-2015
ನವದೆಹಲಿ: ತಾನು ಭಾರತ ಪ್ರವಾಸದಲ್ಲಿದ್ದಾಗ ತನ್ನ ಕಾವಲಿಗಾಗಿ ನಿಯೋಜಿತನಾಗಿದ್ದ ಪೊಲೀಸ್ ಕಾನ್ಸ್‌ಸ್ಟೇಬಲ್ ಮೃತಪಟ್ಟಿದ್ದಾನೆ ಎಂದು ತಿಳಿದ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ಆತನ ಕುಟುಂಬಕ್ಕೆ ಹೂವಿನ ಬೊಕ್ಕೆ ಮತ್ತು ಶ್ರದ್ಧಾಂಜಲಿ ಪತ್ರವನ್ನು ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಡಿ.13ರಂದು ದೆಹಲಿಯ ಕಾಂಟ್ಟ್...
Date : Wednesday, 16-12-2015
ಹೈದರಾಬಾದ್: ಭವಿಷ್ಯದಲ್ಲಿ ಪೊಲೀಸ್ ಕಮಿಷನರ್ ಆಗಿ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಬೇಕು ಎಂಬ ಕನಸು ಮಡಿಪಲ್ಲಿ ರೂಪ್ ಅರೋನ ಎಂಬ 8 ವರ್ಷದ ಬಾಲಕನದ್ದು, ಆದರೆ ಆತನ ಕನಸು ಈಡೇರಿಕೆ ವಿಧಿ ಸಾಥ್ ನೀಡುತ್ತಿಲ್ಲ. ಥಲಸ್ಸಿಮಿಯಾ ಕಾಯಿಲೆಯಿಂದ ಬಳಲುತ್ತಿರುವ ಆತ...
Date : Wednesday, 16-12-2015
ಉಡುಪಿ: ಅಜ್ಜರಕಾಡುವಿನ ಜಿಲ್ಲಾ ಕ್ರೀಡಾಂಗಣದಲ್ಲಿ 2015 ನೇ ಸಾಲಿನ ಜಿಲ್ಲಾ ಪೊಲೀಸರ ಕ್ರೀಡಾಕೂಟ ಉದ್ಘಾಟನೆಗೊಂಡಿದೆ. 3 ದಿನಗಳ (ಡಿ. 16 ರಿಂದ 18) ಪೊಲೀಸರ ಕ್ರೀಡಾಕೂಟವನ್ನು ಮಣಿಪಾಲ ವಿವಿ ಉಪಕುಲಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಬಲೂನು ಹಾರಿ ಬಿಡುವ ಹಾಗೂ ಶಾಂತಿಯ...
Date : Wednesday, 16-12-2015
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಡಿ.23ರಿಂದ ಐದು ದಿನಗಳ ಕಾಲ ಆಯುಥ ಮಹಾ ಚಂಡಿಯಾಗವನ್ನು ನಡೆಸಲಿದ್ದಾರೆ. ತೆಲಂಗಾಣದ ಒಳಿತಿಗಾಗಿ ಈ ಯಾಗ ನಡೆಯಲಿದೆ. ಮೇಧಕ್ ಜಿಲ್ಲೆಯ ಎರವೆಲ್ಲಿನಲ್ಲಿರುವ ಕೆಸಿಆರ್ ಅವರ ಫಾರ್ಮ್ ಹೌಸ್‌ನಲ್ಲಿ ಈ ಯಾಗ ನಡೆಯಲಿದ್ದು, ಬರೋಬ್ಬರಿ...
Date : Wednesday, 16-12-2015
ನವದೆಹಲಿ: ಅಂತರ್ಜಾಲ ದೈತ್ಯ ಗೂಗಲ್‌ನ ಸಿಇಓ ಸುಂದರ್ ಪಿಚೈ ಅವರು ಬುಧವಾರ ಭಾರತಕ್ಕೆ ಆಗಮಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ ಅವರು, ‘ಭಾರತದ ಬಹುತೇಕರನ್ನು ಇಂಟರ್‌ನೆಟ್‌ಗೆ ಸೇರಿಸುವ ಗುರಿ ಹೊಂದಲಾಗಿದ್ದು, ಹೈದರಾಬಾದ್‌ನಲ್ಲಿ ಹೊಸ ಕ್ಯಾಂಪಸ್ ನಿರ್ಮಿಸಲಿದ್ದೇವೆ ’ ಎಂದರು. ‘ಇಂಟರ್‌ನೆಟ್ ಎಲ್ಲರಿಗೂ...